ಯೋಹಾನನು 8:55 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೋಹಾನನು 8:55 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಹಾನನು 8:55 KANIRV Mobile Phone Wallpaper - ಆದರೂ ನೀವು ಆತನನ್ನು - Mobile Bible Verse Wallpaper

ಯೋಹಾನನು 8:55 KANIRV

ಆದರೂ ನೀವು ಆತನನ್ನು ತಿಳಿಯದೆ ಇದ್ದೀರಿ. ನಾನಂತೂ ಆತನನ್ನು ಬಲ್ಲೆನು, ಆತನನ್ನು ಅರಿಯೆನೆಂದು ಹೇಳಿದರೆ ನಿಮ್ಮ ಹಾಗೆ ಸುಳ್ಳುಗಾರನಾಗುವೆನು. ಆದರೆ ನಾನು ಆತನನ್ನು ತಿಳಿದಿದ್ದೇನೆ. ಆತನ ವಾಕ್ಯಕ್ಕೆ ವಿಧೇಯನಾಗುತ್ತೇನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಹಾನನು 8:55 KANIRV Bible images with quotes are generated using nature scenery backgrounds and scenic photos.

ಯೋಹಾನನು 8:55 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಹಾನನು 8:55 KANIRV. Please click on any image below to navigate to that specific Bible verse page.

ಯೋಹಾನನು 8:19 KANIRV Bible Verse Image
ಯೋಹಾನನು 8:19 (KANIRV) »
ಅವರು, “ನಿನ್ನ ತಂದೆ ಎಲ್ಲಿದ್ದಾನೆ?” ಎಂದರು. ಅದಕ್ಕೆ ಯೇಸು, “ನೀವು ನನ್ನನ್ನೂ ತಿಳಿದಿಲ್ಲ ಹಾಗೂ ನನ್ನ ತಂದೆಯನ್ನೂ ತಿಳಿದಿಲ್ಲ. ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ಸಹ ತಿಳಿದಿರುವಿರಿ” ಎಂದು ಉತ್ತರ ಕೊಟ್ಟನು.

ಯೋಹಾನನು 7:28 KANIRV Bible Verse Image
ಯೋಹಾನನು 7:28 (KANIRV) »
ಯೇಸುವು ಇದನ್ನು ತಿಳಿದು ದೇವಾಲಯದಲ್ಲಿ ಉಪದೇಶ ಮಾಡುವಾಗ, “ನೀವು ನನ್ನನ್ನು ಬಲ್ಲಿರಿ, ನಾನು ಎಲ್ಲಿಂದ ಬಂದವನೆಂದೂ ನೀವು ಬಲ್ಲಿರಿ, ಆದರೂ ನಾನು ನನ್ನಷ್ಟಕ್ಕೆ ನಾನೇ ಬಂದವನಲ್ಲ. ನನ್ನನ್ನು ಕಳುಹಿಸಿದಾತನು ಸತ್ಯವಂತನು. ನೀವು ಆತನನ್ನು ಅರಿತವರಲ್ಲ.

ಯೋಹಾನನು 8:44 KANIRV Bible Verse Image
ಯೋಹಾನನು 8:44 (KANIRV) »
ಸೈತಾನನು ನಿಮ್ಮ ತಂದೆ, ನೀವು ಆತನಿಗೆ ಸೇರಿದವರಾಗಿದ್ದು ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ತನ್ನ ಸ್ವಭಾವಕ್ಕನುಸಾರವಾಗಿ ಸುಳ್ಳಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರನೂ ಮತ್ತು ಸುಳ್ಳಿನ ತಂದೆಯೂ ಆಗಿದ್ದಾನೆ.

ಯೋಹಾನನು 8:51 KANIRV Bible Verse Image
ಯೋಹಾನನು 8:51 (KANIRV) »
ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಯಾವನಾದರೂ ನನ್ನ ವಾಕ್ಯಕ್ಕೆ ವಿಧೇಯನಾದರೆ ಅವನು ನಿತ್ಯಮರಣವನ್ನು ಅನುಭವಿಸುವುದಿಲ್ಲ” ಅಂದನು.

ಮತ್ತಾಯನು 11:27 KANIRV Bible Verse Image
ಮತ್ತಾಯನು 11:27 (KANIRV) »
ನನ್ನ ತಂದೆಯು ಎಲ್ಲವನ್ನು ನನಗೆ ಒಪ್ಪಿಸಿದ್ದಾನೆ. ತಂದೆಯ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ. ಮಗನ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ. ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಪಡಿಸುವುದಕ್ಕೆ ಇಚ್ಛಿಸುತ್ತಾನೋ ಅವನು ಆತನನ್ನು ತಿಳಿದವನಾಗಿದ್ದಾನೆ.

1 ಯೋಹಾನನು 5:10 KANIRV Bible Verse Image
1 ಯೋಹಾನನು 5:10 (KANIRV) »
ದೇವರ ಮಗನಲ್ಲಿ ನಂಬಿಕೆ ಇಟ್ಟವನು ಆ ಸಾಕ್ಷಿಯನ್ನು ತನ್ನಲ್ಲೇ ಹೊಂದಿದ್ದಾನೆ. ದೇವರನ್ನು ನಂಬದವನು ಆತನನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾನೆ. ಹೇಗೆಂದರೆ ದೇವರು ತನ್ನ ಮಗನ ಪರವಾಗಿ ಕೊಟ್ಟ ಸಾಕ್ಷಿಯಲ್ಲಿ ಅವನು ನಂಬಿಕೆಯಿಡಲಿಲ್ಲ.

ಯೋಹಾನನು 15:21 KANIRV Bible Verse Image
ಯೋಹಾನನು 15:21 (KANIRV) »
ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದ್ದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ನಿಮಗೆ ಮಾಡುವರು.

ಪ್ರಕಟಣೆ 3:9 KANIRV Bible Verse Image
ಪ್ರಕಟಣೆ 3:9 (KANIRV) »
ತಾವು ಯೆಹೂದ್ಯರೆಂದು ಸುಳ್ಳಾಗಿ ಕೊಚ್ಚಿಕೊಳ್ಳುವ ಕೆಲವರನ್ನುಸೈತಾನನ ಸಭಾಮಂದಿರದಿಂದ ಕರೆಯಿಸುವೆನು. ಅವರುನಿನ್ನ ಪಾದಕ್ಕೆ ಬಿದ್ದು ನಮಸ್ಕರಿಸುವಂತೆಯೂ, ನಿನ್ನ ಬಗ್ಗೆ ನನಗಿರುವ ಪ್ರೀತಿ ಅವರಿಗೆ ತಿಳಿಯುವಂತೆ ಮಾಡುವೆನು.

ಯೋಹಾನನು 10:15 KANIRV Bible Verse Image
ಯೋಹಾನನು 10:15 (KANIRV) »
ತಂದೆಯು ನನ್ನನ್ನು ತಿಳಿದಿರುವಂತೆಯೇ, ನಾನು ತಂದೆಯನ್ನು ತಿಳಿದಿದ್ದೇನೆ; ಮತ್ತು ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ.

1 ಯೋಹಾನನು 2:4 KANIRV Bible Verse Image
1 ಯೋಹಾನನು 2:4 (KANIRV) »
ಒಬ್ಬನು, “ನಾನು ಆತನನ್ನು ಬಲ್ಲೆನು” ಎಂದು ಹೇಳಿ ಆತನ ಆಜ್ಞೆಗಳಂತೆ ನಡೆಯದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ. ಸತ್ಯವೆಂಬುದು ಅವನಲ್ಲಿ ಇಲ್ಲ.

1 ಯೋಹಾನನು 2:22 KANIRV Bible Verse Image
1 ಯೋಹಾನನು 2:22 (KANIRV) »
ಸುಳ್ಳುಗಾರನು ಯಾರು? ಯೇಸುವನ್ನು ಕ್ರಿಸ್ತನಲ್ಲ ಎಂದು ಅಲ್ಲಗಳೆಯುವವನು ಸುಳ್ಳುಗಾರನಾಗಿದ್ದಾಯೇ ಹೊರತು ಮತ್ತಾರು ಆಗಿರಲು ಸಾಧ್ಯ? ತಂದೆಯನ್ನೂ ಮಗನನ್ನೂ ಅಲ್ಲಗಳೆಯುವವನು ಕ್ರಿಸ್ತವಿರೋಧಿಯಾಗಿದ್ದಾನೆ.

ಯೆರೆಮೀಯನು 9:3 KANIRV Bible Verse Image
ಯೆರೆಮೀಯನು 9:3 (KANIRV) »
ಸುಳ್ಳಾಡುವುದಕ್ಕೆ ತಮ್ಮ ನಾಲಿಗೆಯನ್ನು ಬಿಲ್ಲಿನಂತೆ ಬಗ್ಗಿಸುತ್ತಾರೆ; ಸತ್ಯಕ್ಕೆ ಪ್ರತಿಕೂಲವಾಗಿ ದೇಶದಲ್ಲಿ ಪ್ರಬಲಿಸಿದ್ದಾರೆ. ಕೇಡಿನಿಂದ ಕೇಡಿಗೆ ಹಾರುತ್ತಾರೆ; ನನ್ನನ್ನು ಅರಿಯರು ಎಂದು ಯೆಹೋವನು ನುಡಿಯುತ್ತಾನೆ.

Available Bible Translations

American Standard Version
John 8:55 (ASV) »
King James Version
John 8:55 (KJV) »
GOD’S WORD® (GW)
John 8:55 (GW) »
World English Bible
John 8:55 (WEB) »
Louis Segond 1910
Jean 8:55 (LSG) »
इंडियन रिवाइज्ड वर्जन - हिंदी
यूहन्ना 8:55 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯੂਹੰਨਾ 8:55 (PANIRV) »
ভারতীয় সংশোধিত সংস্করণ - বাংলা
যোহন 8:55 (BENIRV) »
இந்தியன் ரீவைஸ்டு வேர்ஷன் - தமிழ்
யோவான் 8:55 (TAMIRV) »
इंडियन रिवाइज्ड वर्जन - मराठी
योहान 8:55 (MARIRV) »
ఇండియన్ రేవిజ్డ్ వెర్షన్ - తెలుగు
యోహాను 8:55 (TELIRV) »
ઇન્ડિયન રિવાયઝ્ડ વર્ઝન - ગુજરાતી
યોહાન 8:55 (GUJIRV) »
الكتاب المقدس باللغة العربية، فان دايك
يوحنَّا 8:55 (AVD) »
Bíblia Sagrada Português
João 8:55 (BSL) »
Kinh Thánh: Tiếng Việt
Giăng 8:55 (VIE) »
Reina Valera Antigua
Juan 8:55 (RVA) »
圣 经 简体中文和合本
约 翰 福 音 8:55 (CUVS) »
聖 經 繁體中文和合本
約 翰 福 音 8:55 (CUVT) »
Bibla e Shenjtë
Gjoni 8:55 (ALB) »
Svenska Bibeln 1917
Johannes 8:55 (SV1917) »
Библия на русском
Иоанна 8:55 (RUSV) »
Українська Біблія
Івана 8:55 (UKR) »
Szent Biblia - Magyar
János 8:55 (KAR) »
Българска Библия
Йоан 8:55 (BULG) »
Kitaabka Quduuska Ah
Yooxanaa 8:55 (SOM) »
De Heilige Schrift
Johannes 8:55 (NLD) »

ಯೋಹಾನನು 8 (KANIRV) Verse Selection

ಯೋಹಾನನು 8:1 ಯೋಹಾನನು 8:2 ಯೋಹಾನನು 8:3 ಯೋಹಾನನು 8:4 ಯೋಹಾನನು 8:5 ಯೋಹಾನನು 8:6 ಯೋಹಾನನು 8:7 ಯೋಹಾನನು 8:8 ಯೋಹಾನನು 8:9 ಯೋಹಾನನು 8:10 ಯೋಹಾನನು 8:11 ಯೋಹಾನನು 8:12 ಯೋಹಾನನು 8:13 ಯೋಹಾನನು 8:14 ಯೋಹಾನನು 8:15 ಯೋಹಾನನು 8:16 ಯೋಹಾನನು 8:17 ಯೋಹಾನನು 8:18 ಯೋಹಾನನು 8:19 ಯೋಹಾನನು 8:20 ಯೋಹಾನನು 8:21 ಯೋಹಾನನು 8:22 ಯೋಹಾನನು 8:23 ಯೋಹಾನನು 8:24 ಯೋಹಾನನು 8:25 ಯೋಹಾನನು 8:26 ಯೋಹಾನನು 8:27 ಯೋಹಾನನು 8:28 ಯೋಹಾನನು 8:29 ಯೋಹಾನನು 8:30 ಯೋಹಾನನು 8:31 ಯೋಹಾನನು 8:32 ಯೋಹಾನನು 8:33 ಯೋಹಾನನು 8:34 ಯೋಹಾನನು 8:35 ಯೋಹಾನನು 8:36 ಯೋಹಾನನು 8:37 ಯೋಹಾನನು 8:38 ಯೋಹಾನನು 8:39 ಯೋಹಾನನು 8:40 ಯೋಹಾನನು 8:41 ಯೋಹಾನನು 8:42 ಯೋಹಾನನು 8:43 ಯೋಹಾನನು 8:44 ಯೋಹಾನನು 8:45 ಯೋಹಾನನು 8:46 ಯೋಹಾನನು 8:47 ಯೋಹಾನನು 8:48 ಯೋಹಾನನು 8:49 ಯೋಹಾನನು 8:50 ಯೋಹಾನನು 8:51 ಯೋಹಾನನು 8:52 ಯೋಹಾನನು 8:53 ಯೋಹಾನನು 8:54 ಯೋಹಾನನು 8:55 ಯೋಹಾನನು 8:56 ಯೋಹಾನನು 8:57 ಯೋಹಾನನು 8:58 ಯೋಹಾನನು 8:59

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »