ಮಾರ್ಕನು 14:36 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಮಾರ್ಕನು 14:36 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮಾರ್ಕನು 14:36 KANIRV Mobile Phone Wallpaper - “ಅಪ್ಪಾ, ತಂದೆಯೇ, - Mobile Bible Verse Wallpaper

ಮಾರ್ಕನು 14:36 KANIRV

“ಅಪ್ಪಾ, ತಂದೆಯೇ, ನಿನಗೆ ಎಲ್ಲವೂ ಸಾಧ್ಯ. ಈ ಪಾನಪಾತ್ರೆಯನ್ನು ನನ್ನಿಂದ ತೆಗೆದುಬಿಡು ಆದರೂ ಇದು ನನ್ನ ಚಿತ್ತದಂತಲ್ಲ ನಿನ್ನ ಚಿತ್ತದಂತೆಯೇ ಆಗಲಿ” ಎಂದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮಾರ್ಕನು 14:36 KANIRV Bible images with quotes are generated using nature scenery backgrounds and scenic photos.

ಮಾರ್ಕನು 14:36 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮಾರ್ಕನು 14:36 KANIRV. Please click on any image below to navigate to that specific Bible verse page.

ಗಲಾತ್ಯದವರಿಗೆ 4:6 KANIRV Bible Verse Image
ಗಲಾತ್ಯದವರಿಗೆ 4:6 (KANIRV) »
ನೀವು ಪುತ್ರರಾಗಿರುವುದರಿಂದ ದೇವರು, “ಅಪ್ಪಾ ತಂದೆಯೇ” ಎಂದು ಕೂಗುವ ತನ್ನ ಮಗನ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು.

ಯೋಹಾನನು 5:30 KANIRV Bible Verse Image
ಯೋಹಾನನು 5:30 (KANIRV) »
“ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು ತಂದೆಯು ಹೇಳಿದ್ದನ್ನು ನಾನು ಕೇಳಿ ನ್ಯಾಯತೀರಿಸುತ್ತೇನೆ ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ನಾನು ಬಯಸುವುದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.

ಇಬ್ರಿಯರಿಗೆ 5:7 KANIRV Bible Verse Image
ಇಬ್ರಿಯರಿಗೆ 5:7 (KANIRV) »
ಕ್ರಿಸ್ತನು ತಾನೇ ಭೂಲೋಕದಲ್ಲಿ ಮನುಷ್ಯನಾಗಿ ಜೀವಿಸಿದ್ದ ಕಾಲದಲ್ಲಿ, ಮರಣದಿಂದ ತಪ್ಪಿಸಿ ಕಾಪಾಡಲು ಶಕ್ತನಾಗಿರುವಾತನಿಗೆ ಗಟ್ಟಿಯಾಗಿ ಮೊರೆಯಿಡುತ್ತಾ, ಕಣ್ಣೀರನ್ನು ಸುರಿಸುತ್ತಾ, ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿದನು. ದೇವರ ಮೇಲಣ ಭಯಭಕ್ತಿಯ ನಿಮಿತ್ತ ಆತನ ಪ್ರಾರ್ಥನೆಯನ್ನು ದೇವರು ಕೇಳಿದನು.

ರೋಮಾಪುರದವರಿಗೆ 8:15 KANIRV Bible Verse Image
ರೋಮಾಪುರದವರಿಗೆ 8:15 (KANIRV) »
ನೀವು ತಿರುಗಿ ಭಯದಲ್ಲಿ ಬೀಳುವ ಹಾಗೆ ದಾಸತ್ವದ ಆತ್ಮನನ್ನು ಹೊಂದಿದವರಲ್ಲ. ಅದರ ಬದಲಾಗಿ, ನಿಮ್ಮವು ದೇವರನ್ನು, “ಅಪ್ಪಾ, ತಂದೆಯೇ,” ಎಂದು ಕರೆಯುವ ಮಕ್ಕಳ ಆತ್ಮವನ್ನು ಹೊಂದಿದ್ದೀರಿ.

ಯೋಹಾನನು 12:27 KANIRV Bible Verse Image
ಯೋಹಾನನು 12:27 (KANIRV) »
ಈಗ ನನ್ನ ಪ್ರಾಣವು ತತ್ತರಿಸುತ್ತಿದೆ. ನಾನೇನು ಹೇಳಲಿ? ‘ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸು.’ ಆದರೆ ಈ ಕಾರಣಕ್ಕಾಗಿಯೇ ಈ ಗಳಿಗೆಗೆ ಬಂದಿದ್ದೇನಲ್ಲಾ?

ತೀತನಿಗೆ 1:2 KANIRV Bible Verse Image
ತೀತನಿಗೆ 1:2 (KANIRV) »
ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನಿಂದ ನಿನಗೆ ಕೃಪೆ, ಕರುಣೆ ಮತ್ತು ಶಾಂತಿ ದೊರಕಲಿ.

2 ತಿಮೊಥೆಯನಿಗೆ 2:13 KANIRV Bible Verse Image
2 ತಿಮೊಥೆಯನಿಗೆ 2:13 (KANIRV) »
ನಾವು ಅಪನಂಬಿಗಸ್ತರಾಗಿದ್ದರೂ ಆತನು ನಂಬಿಗಸ್ತನಾಗಿಯೇ ಇರುವನು. ಆತನು ತನ್ನ ಸ್ವಭಾವವನ್ನು ನಿರಾಕರಿಸಲು ಆಗುವುದಿಲ್ಲ.”

ಫಿಲಿಪ್ಪಿಯವರಿಗೆ 2:8 KANIRV Bible Verse Image
ಫಿಲಿಪ್ಪಿಯವರಿಗೆ 2:8 (KANIRV) »
ಆತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.

ಯೋಹಾನನು 4:34 KANIRV Bible Verse Image
ಯೋಹಾನನು 4:34 (KANIRV) »
ಯೇಸು ಅವರಿಗೆ “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರ.

ಯೋಹಾನನು 6:38 KANIRV Bible Verse Image
ಯೋಹಾನನು 6:38 (KANIRV) »
ನಾನು ನನ್ನ ಸ್ವಂತ ಚಿತ್ತದಂತೆ ಮಾಡುವುದಕ್ಕಾಗಿ ಬಂದಿಲ್ಲ, ಆದರೆ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವುದಕ್ಕೆ ಪರಲೋಕದಿಂದ ಇಳಿದು ಬಂದಿರುವೆ.

ಯೋಹಾನನು 18:11 KANIRV Bible Verse Image
ಯೋಹಾನನು 18:11 (KANIRV) »
ಆಗ ಯೇಸು ಪೇತ್ರನಿಗೆ, “ಕತ್ತಿಯನ್ನುಒರೆಯಲ್ಲಿ ಹಾಕು.ತಂದೆಯು ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ?” ಎಂದು ಹೇಳಿದನು.

ಮಾರ್ಕನು 10:27 KANIRV Bible Verse Image
ಮಾರ್ಕನು 10:27 (KANIRV) »
ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ. ದೇವರಿಗೆ ಎಲ್ಲವೂ ಸಾಧ್ಯವೇ” ಅಂದನು.

Available Bible Translations

American Standard Version
Mark 14:36 (ASV) »
King James Version
Mark 14:36 (KJV) »
GOD’S WORD® (GW)
Mark 14:36 (GW) »
World English Bible
Mark 14:36 (WEB) »
Louis Segond 1910
Marc 14:36 (LSG) »
इंडियन रिवाइज्ड वर्जन - हिंदी
मरकुस 14:36 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮਰਕੁਸ 14:36 (PANIRV) »
ভারতীয় সংশোধিত সংস্করণ - বাংলা
মার্ক 14:36 (BENIRV) »
இந்தியன் ரீவைஸ்டு வேர்ஷன் - தமிழ்
மாற்கு 14:36 (TAMIRV) »
इंडियन रिवाइज्ड वर्जन - मराठी
मार्क 14:36 (MARIRV) »
ఇండియన్ రేవిజ్డ్ వెర్షన్ - తెలుగు
మార్కు 14:36 (TELIRV) »
ઇન્ડિયન રિવાયઝ્ડ વર્ઝન - ગુજરાતી
માર્ક 14:36 (GUJIRV) »
الكتاب المقدس باللغة العربية، فان دايك
مَرْقُس 14:36 (AVD) »
Bíblia Sagrada Português
Marcos 14:36 (BSL) »
Kinh Thánh: Tiếng Việt
Mác 14:36 (VIE) »
Reina Valera Antigua
Marcos 14:36 (RVA) »
La Sacra Bibbia
Marco 14:36 (RIV) »
圣 经 简体中文和合本
马 可 福 音 14:36 (CUVS) »
聖 經 繁體中文和合本
馬 可 福 音 14:36 (CUVT) »
Bibla e Shenjtë
Marku 14:36 (ALB) »
Svenska Bibeln 1917
Markus 14:36 (SV1917) »
Библия на русском
Марка 14:36 (RUSV) »
Українська Біблія
Марка 14:36 (UKR) »
Szent Biblia - Magyar
Márk 14:36 (KAR) »
Българска Библия
Марко 14:36 (BULG) »
Kitaabka Quduuska Ah
Markos 14:36 (SOM) »
De Heilige Schrift
Markus 14:36 (NLD) »

ಮಾರ್ಕನು 14 (KANIRV) Verse Selection

ಮಾರ್ಕನು 14:1 ಮಾರ್ಕನು 14:2 ಮಾರ್ಕನು 14:3 ಮಾರ್ಕನು 14:4 ಮಾರ್ಕನು 14:5 ಮಾರ್ಕನು 14:6 ಮಾರ್ಕನು 14:7 ಮಾರ್ಕನು 14:8 ಮಾರ್ಕನು 14:9 ಮಾರ್ಕನು 14:10 ಮಾರ್ಕನು 14:11 ಮಾರ್ಕನು 14:12 ಮಾರ್ಕನು 14:13 ಮಾರ್ಕನು 14:14 ಮಾರ್ಕನು 14:15 ಮಾರ್ಕನು 14:16 ಮಾರ್ಕನು 14:17 ಮಾರ್ಕನು 14:18 ಮಾರ್ಕನು 14:19 ಮಾರ್ಕನು 14:20 ಮಾರ್ಕನು 14:21 ಮಾರ್ಕನು 14:22 ಮಾರ್ಕನು 14:23 ಮಾರ್ಕನು 14:24 ಮಾರ್ಕನು 14:25 ಮಾರ್ಕನು 14:26 ಮಾರ್ಕನು 14:27 ಮಾರ್ಕನು 14:28 ಮಾರ್ಕನು 14:29 ಮಾರ್ಕನು 14:30 ಮಾರ್ಕನು 14:31 ಮಾರ್ಕನು 14:32 ಮಾರ್ಕನು 14:33 ಮಾರ್ಕನು 14:34 ಮಾರ್ಕನು 14:35 ಮಾರ್ಕನು 14:36 ಮಾರ್ಕನು 14:37 ಮಾರ್ಕನು 14:38 ಮಾರ್ಕನು 14:39 ಮಾರ್ಕನು 14:40 ಮಾರ್ಕನು 14:41 ಮಾರ್ಕನು 14:42 ಮಾರ್ಕನು 14:43 ಮಾರ್ಕನು 14:44 ಮಾರ್ಕನು 14:45 ಮಾರ್ಕನು 14:46 ಮಾರ್ಕನು 14:47 ಮಾರ್ಕನು 14:48 ಮಾರ್ಕನು 14:49 ಮಾರ್ಕನು 14:50 ಮಾರ್ಕನು 14:51 ಮಾರ್ಕನು 14:52 ಮಾರ್ಕನು 14:53 ಮಾರ್ಕನು 14:54 ಮಾರ್ಕನು 14:55 ಮಾರ್ಕನು 14:56 ಮಾರ್ಕನು 14:57 ಮಾರ್ಕನು 14:58 ಮಾರ್ಕನು 14:59 ಮಾರ್ಕನು 14:60 ಮಾರ್ಕನು 14:61 ಮಾರ್ಕನು 14:62 ಮಾರ್ಕನು 14:63 ಮಾರ್ಕನು 14:64 ಮಾರ್ಕನು 14:65 ಮಾರ್ಕನು 14:66 ಮಾರ್ಕನು 14:67 ಮಾರ್ಕನು 14:68 ಮಾರ್ಕನು 14:69 ಮಾರ್ಕನು 14:70 ಮಾರ್ಕನು 14:71 ಮಾರ್ಕನು 14:72

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »