ಮತ್ತಾಯನು 12:34 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಮತ್ತಾಯನು 12:34 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 12:34 KANIRV Mobile Phone Wallpaper - ಸರ್ಪ ಸಂತತಿಯವರೇ - Mobile Bible Verse Wallpaper

ಮತ್ತಾಯನು 12:34 KANIRV

ಸರ್ಪ ಸಂತತಿಯವರೇ ನೀವು ಕೆಟ್ಟವರಾಗಿರಲಾಗಿ ಒಳ್ಳೆಯ ಮಾತುಗಳನ್ನಾಡುವುದಕ್ಕೆ ನಿಮ್ಮಿಂದ ಹೇಗಾದೀತು?ಹೃದಯದಲ್ಲಿ ತುಂಬಿರುವುದೇ ಬಾಯಿಂದ ಹೊರಡುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 12:34 KANIRV Bible images with quotes are generated using nature scenery backgrounds and scenic photos.

ಮತ್ತಾಯನು 12:34 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 12:34 KANIRV. Please click on any image below to navigate to that specific Bible verse page.

ಲೂಕನು 6:45 KANIRV Bible Verse Image
ಲೂಕನು 6:45 (KANIRV) »
ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿನಿಂದ ಒಳ್ಳೆಯದನ್ನು ತರುತ್ತಾನೆ; ಕೆಟ್ಟವನು ಕೆಟ್ಟಬೊಕ್ಕಸದೊಳಗಿನಿಂದ ಕೆಟ್ಟದ್ದನ್ನು ತರುತ್ತಾನೆ; ಹೃದಯದಲ್ಲಿ ತುಂಬಿರುವುದೇ ಬಾಯಿಂದ ಹೊರಡುವುದು.

ಮತ್ತಾಯನು 15:18 KANIRV Bible Verse Image
ಮತ್ತಾಯನು 15:18 (KANIRV) »
ಆದರೆ ಬಾಯೊಳಗಿಂದ ಹೊರ ಬರುವಂಥವುಗಳು ಹೃದಯದಿಂದ ಬರುತ್ತವೆ. ಇವೇ ಮನುಷ್ಯನನ್ನು ಅಶುದ್ಧಿಮಾಡುವವು.

ಎಫೆಸದವರಿಗೆ 4:29 KANIRV Bible Verse Image
ಎಫೆಸದವರಿಗೆ 4:29 (KANIRV) »
ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ ಕೇಳುವವರಿಗೆ ಹಿತವಾಗಿ ತೋರುವುದು.

1 ಸಮುವೇಲನು 24:13 KANIRV Bible Verse Image
1 ಸಮುವೇಲನು 24:13 (KANIRV) »
‘ಕೆಟ್ಟವರಿಂದಲೇ ಕೆಡುಕು’ ಎಂಬುದಾಗಿ ಹಿರಿಯರ ಗಾದೆಯುಂಟಷ್ಟೆ. ನಾನು ನಿನಗೆ ವಿರೋಧವಾಗಿ ಕೈಯೆತ್ತುವುದಿಲ್ಲ.

ಯಾಕೋಬನು 3:5 KANIRV Bible Verse Image
ಯಾಕೋಬನು 3:5 (KANIRV) »
ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಮಾಡುವ ಬಗ್ಗೆ ಕೊಚ್ಚಿಕೊಳ್ಳುತ್ತದೆ. ಬೆಂಕಿಯ ಸಣ್ಣ ಕಿಡಿ ದೊಡ್ಡ ಕಾಡನ್ನೂ ಸುಡುತ್ತದೆ.

1 ಯೋಹಾನನು 3:10 KANIRV Bible Verse Image
1 ಯೋಹಾನನು 3:10 (KANIRV) »
ಆದ್ದರಿಂದ ದೇವರ ಮಕ್ಕಳು ಯಾರೆಂಬುದು ಹಾಗೂ ಸೈತಾನನ ಮಕ್ಕಳು ಯಾರೆಂಬುದು ಇದರಿಂದ ತಿಳಿದುಬರುತ್ತದೆ. ನೀತಿಯನ್ನು ಅನುಸರಿಸದವರೂ ತನ್ನ ಸಹೋದರನನ್ನು ಪ್ರೀತಿಸದವರೂ ದೇವರಿಗೆ ಸಂಬಂಧಪಟ್ಟವರಲ್ಲ.

ಕೀರ್ತನೆಗಳು 140:2 KANIRV Bible Verse Image
ಕೀರ್ತನೆಗಳು 140:2 (KANIRV) »
ಅವರು ಕೇಡು ಕಲ್ಪಿಸುತ್ತಾರೆ, ಯಾವಾಗಲೂ ಜಗಳವೆಬ್ಬಿಸುತ್ತಾರೆ.

ಮತ್ತಾಯನು 12:35 KANIRV Bible Verse Image
ಮತ್ತಾಯನು 12:35 (KANIRV) »
ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿನಿಂದ ಒಳ್ಳೆಯದನ್ನೇ ಹೊರಗೆ ತೆಗೆಯುತ್ತಾನೆ. ಕೆಟ್ಟವನು ತನ್ನ ಹೃದಯವೆಂಬ ಕೆಟ್ಟ ಬೊಕ್ಕಸದೊಳಗಿನಿಂದ ಕೆಟ್ಟವುಗಳನ್ನು ಹೊರಗೆ ತೆಗೆಯುತ್ತಾನೆ.

ಯೋಹಾನನು 8:44 KANIRV Bible Verse Image
ಯೋಹಾನನು 8:44 (KANIRV) »
ಸೈತಾನನು ನಿಮ್ಮ ತಂದೆ, ನೀವು ಆತನಿಗೆ ಸೇರಿದವರಾಗಿದ್ದು ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ತನ್ನ ಸ್ವಭಾವಕ್ಕನುಸಾರವಾಗಿ ಸುಳ್ಳಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರನೂ ಮತ್ತು ಸುಳ್ಳಿನ ತಂದೆಯೂ ಆಗಿದ್ದಾನೆ.

ಯೆಶಾಯನು 32:6 KANIRV Bible Verse Image
ಯೆಶಾಯನು 32:6 (KANIRV) »
ಏಕೆಂದರೆ ನೀಚನು ನೀಚವಾಗಿ ಮಾತನಾಡುವನು. ಅವನ ಹೃದಯವು ಕೇಡನ್ನು ಕಲ್ಪಿಸಿ, ನಡೆಯದೆ ಇರುವುದನ್ನು ನಡಿಸಿ ಯೆಹೋವನಿಗೆ ವಿರುದ್ಧವಾಗಿ ಅಸತ್ಯವನ್ನಾಡಿ, ಹಸಿದವನ ಆಶೆಯನ್ನು ಬರಿದುಮಾಡಿ, ಬಾಯಾರಿದವನ ಪಾನವನ್ನು ತಪ್ಪಿಸುವುದು.

ರೋಮಾಪುರದವರಿಗೆ 3:10 KANIRV Bible Verse Image
ರೋಮಾಪುರದವರಿಗೆ 3:10 (KANIRV) »
ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, “ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ;

ಮತ್ತಾಯನು 23:33 KANIRV Bible Verse Image
ಮತ್ತಾಯನು 23:33 (KANIRV) »
ಹಾವುಗಳೇ, ಸರ್ಪಜಾತಿಯವರೇ, ನರಕದಂಡನೆಯಿಂದ ಹೇಗೆ ನೀವು ತಪ್ಪಿಸಿಕೊಳ್ಳುವಿರಿ?

Available Bible Translations

American Standard Version
Matthew 12:34 (ASV) »
King James Version
Matthew 12:34 (KJV) »
GOD’S WORD® (GW)
Matthew 12:34 (GW) »
World English Bible
Matthew 12:34 (WEB) »
Louis Segond 1910
Matthieu 12:34 (LSG) »
इंडियन रिवाइज्ड वर्जन - हिंदी
मत्ती 12:34 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮੱਤੀ 12:34 (PANIRV) »
ভারতীয় সংশোধিত সংস্করণ - বাংলা
মথি 12:34 (BENIRV) »
இந்தியன் ரீவைஸ்டு வேர்ஷன் - தமிழ்
மத்தேயு 12:34 (TAMIRV) »
इंडियन रिवाइज्ड वर्जन - मराठी
मत्तय 12:34 (MARIRV) »
ఇండియన్ రేవిజ్డ్ వెర్షన్ - తెలుగు
మత్తయి 12:34 (TELIRV) »
ઇન્ડિયન રિવાયઝ્ડ વર્ઝન - ગુજરાતી
માથ્થી 12:34 (GUJIRV) »
الكتاب المقدس باللغة العربية، فان دايك
مَتَّى 12:34 (AVD) »
Bíblia Sagrada Português
Mateus 12:34 (BSL) »
Kinh Thánh: Tiếng Việt
Ma-thi-ơ 12:34 (VIE) »
Reina Valera Antigua
Mateo 12:34 (RVA) »
La Sacra Bibbia
Matteo 12:34 (RIV) »
圣 经 简体中文和合本
马 太 福 音 12:34 (CUVS) »
聖 經 繁體中文和合本
馬 太 福 音 12:34 (CUVT) »
Bibla e Shenjtë
Mateu 12:34 (ALB) »
Svenska Bibeln 1917
Matteus 12:34 (SV1917) »
Библия на русском
Матфея 12:34 (RUSV) »
Українська Біблія
Матвія 12:34 (UKR) »
Szent Biblia - Magyar
Máté 12:34 (KAR) »
Българска Библия
Матей 12:34 (BULG) »
Kitaabka Quduuska Ah
Matayos 12:34 (SOM) »
De Heilige Schrift
Mattheüs 12:34 (NLD) »

ಮತ್ತಾಯನು 12 (KANIRV) Verse Selection

ಮತ್ತಾಯನು 12:1 ಮತ್ತಾಯನು 12:2 ಮತ್ತಾಯನು 12:3 ಮತ್ತಾಯನು 12:4 ಮತ್ತಾಯನು 12:5 ಮತ್ತಾಯನು 12:6 ಮತ್ತಾಯನು 12:7 ಮತ್ತಾಯನು 12:8 ಮತ್ತಾಯನು 12:9 ಮತ್ತಾಯನು 12:10 ಮತ್ತಾಯನು 12:11 ಮತ್ತಾಯನು 12:12 ಮತ್ತಾಯನು 12:13 ಮತ್ತಾಯನು 12:14 ಮತ್ತಾಯನು 12:15 ಮತ್ತಾಯನು 12:16 ಮತ್ತಾಯನು 12:17 ಮತ್ತಾಯನು 12:18 ಮತ್ತಾಯನು 12:19 ಮತ್ತಾಯನು 12:20 ಮತ್ತಾಯನು 12:21 ಮತ್ತಾಯನು 12:22 ಮತ್ತಾಯನು 12:23 ಮತ್ತಾಯನು 12:24 ಮತ್ತಾಯನು 12:25 ಮತ್ತಾಯನು 12:26 ಮತ್ತಾಯನು 12:27 ಮತ್ತಾಯನು 12:28 ಮತ್ತಾಯನು 12:29 ಮತ್ತಾಯನು 12:30 ಮತ್ತಾಯನು 12:31 ಮತ್ತಾಯನು 12:32 ಮತ್ತಾಯನು 12:33 ಮತ್ತಾಯನು 12:34 ಮತ್ತಾಯನು 12:35 ಮತ್ತಾಯನು 12:36 ಮತ್ತಾಯನು 12:37 ಮತ್ತಾಯನು 12:38 ಮತ್ತಾಯನು 12:39 ಮತ್ತಾಯನು 12:40 ಮತ್ತಾಯನು 12:41 ಮತ್ತಾಯನು 12:42 ಮತ್ತಾಯನು 12:43 ಮತ್ತಾಯನು 12:44 ಮತ್ತಾಯನು 12:45 ಮತ್ತಾಯನು 12:46 ಮತ್ತಾಯನು 12:47 ಮತ್ತಾಯನು 12:48 ಮತ್ತಾಯನು 12:49 ಮತ್ತಾಯನು 12:50

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »