ಮತ್ತಾಯನು 24:49 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಮತ್ತಾಯನು 24:49 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 24:49 KANIRV Mobile Phone Wallpaper - ತನ್ನ ಜೊತೆ - Mobile Bible Verse Wallpaper

ಮತ್ತಾಯನು 24:49 KANIRV

ತನ್ನ ಜೊತೆ ಆಳುಗಳನ್ನು ಹೊಡೆಯುವುದಕ್ಕೂ, ಕುಡುಕರ ಸಂಗಡ ತಿನ್ನುವುದಕ್ಕೂ, ಕುಡಿಯುವುದಕ್ಕೂ ಪ್ರಾರಂಭಿಸಿದಾದರೆ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 24:49 KANIRV Bible images with quotes are generated using nature scenery backgrounds and scenic photos.

ಮತ್ತಾಯನು 24:49 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 24:49 KANIRV. Please click on any image below to navigate to that specific Bible verse page.

ಪ್ರಕಟಣೆ 17:6 KANIRV Bible Verse Image
ಪ್ರಕಟಣೆ 17:6 (KANIRV) »
ಆ ಸ್ತ್ರೀಯು ನೀತಿವಂತರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿನೀಡಿ ಹತರಾದವರ ರಕ್ತವನ್ನು ಕುಡಿದು ಮತ್ತಳಾಗಿರುವುದನ್ನು ಕಂಡೆನು. ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು.

ಮೀಕನು 3:5 KANIRV Bible Verse Image
ಮೀಕನು 3:5 (KANIRV) »
ನನ್ನ ಜನರನ್ನು ಸನ್ಮಾರ್ಗದಿಂದ ತಪ್ಪಿಸುವವರೂ, ತಿನ್ನುವುದಕ್ಕೆ ಕೊಡುವಂಥವರಿಗೆ, “ಸಮಾಧಾನವಿರುವುದು” ಎಂದು ಪ್ರಕಟಿಸುವರು ಮತ್ತು ತಮ್ಮ ಬಾಯಿಗೆ ರುಚಿಯಾದ ತಿಂಡಿಯನ್ನು ಕೊಡದವನ ಮೇಲೆ ಯುದ್ಧವನ್ನು ನಿರ್ಧರಿಸುವ ಪ್ರವಾದಿಗಳ ವಿಷಯವಾಗಿ ಯೆಹೋವನು ಇಂತೆನ್ನುತ್ತಾನೆ,

ಮತ್ತಾಯನು 7:15 KANIRV Bible Verse Image
ಮತ್ತಾಯನು 7:15 (KANIRV) »
“ಕುರಿವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರಿ; ನಿಜವಾಗಿಯೂ ಅವರು ಕಿತ್ತುತಿನ್ನುವ ತೋಳಗಳೇ.

1 ಪೇತ್ರನು 5:3 KANIRV Bible Verse Image
1 ಪೇತ್ರನು 5:3 (KANIRV) »
ನಿಮ್ಮ ವಶಕ್ಕೆ ಒಪ್ಪಿಸಿಕೊಟ್ಟಿರುವವರ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.

2 ಪೇತ್ರನು 2:13 KANIRV Bible Verse Image
2 ಪೇತ್ರನು 2:13 (KANIRV) »
ತಮ್ಮ ದುರ್ನೀತಿಗೆ ಸರಿಯಾದ ದುಷ್ಫಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವುದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮೊಂದಿಗೆ ಔತಣ ಮಾಡುತ್ತಿರುವಾಗ ವಂಚಕರಾಗಿದ್ದು ಉಂಡು ಕುಡಿದು ಕಳಂಕಕ್ಕೂ, ಅವಮಾನಕ್ಕೂ ಕಾರಣರಾಗಿದ್ದಾರೆ.

1 ಸಮುವೇಲನು 2:13 KANIRV Bible Verse Image
1 ಸಮುವೇಲನು 2:13 (KANIRV) »
ಯಜ್ಞವನ್ನರ್ಪಿಸುವುದಕ್ಕೆ ಬಂದ ಜನರಲ್ಲಿ ಈ ಯಾಜಕರು ನಡಿಸಿದ್ದೇನಂದರೆ, ಯಜ್ಞಮಾಂಸವು ಬೇಯುತ್ತಿರುವಾಗಲೇ ಯಾಜಕನ ಆಳು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಬರುತ್ತಿದ್ದನು.

3 ಯೋಹಾನನು 1:9 KANIRV Bible Verse Image
3 ಯೋಹಾನನು 1:9 (KANIRV) »
ನಿಮ್ಮ ಸಭೆಗೆ ನಾನು ಕೆಲವು ಮಾತುಗಳನ್ನು ಬರೆದಿದ್ದೆನು; ಅಲ್ಲಿಯ ಸಭೆಗೆ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುತ್ತಿಲ್ಲ.

ಯೂದನು 1:12 KANIRV Bible Verse Image
ಯೂದನು 1:12 (KANIRV) »
ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು, ನಿಮ್ಮ ಸ್ನೇಹಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ. ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಬಡಿಸಿಕೊಂಡು ಹೋಗುವ ನೀರಿಲ್ಲದ ಮೋಡಗಳೂ, ಫಲಗಳನ್ನು ಬಿಡದ, ಸಂಪೂರ್ಣವಾಗಿ ಸತ್ತ, ಬೇರು ಸಹಿತ ಕಿತ್ತು ಬಿದ್ದ ಶರತ್ಕಾಲದ ಮರಗಳು.

ಪ್ರಕಟಣೆ 16:6 KANIRV Bible Verse Image
ಪ್ರಕಟಣೆ 16:6 (KANIRV) »
ಅವರು ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದ್ದರಿಂದ, ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು.” ಎಂದು ಹೇಳುವುದನ್ನು ಕೇಳಿದೆನು.

ತೀತನಿಗೆ 1:11 KANIRV Bible Verse Image
ತೀತನಿಗೆ 1:11 (KANIRV) »
ಅವರು ಅತಿಲಾಭವನ್ನು ಪಡೆದುಕೊಳ್ಳುವುದಕ್ಕಾಗಿ ಮಾಡಬಾರದ ಉಪದೇಶವನ್ನು ಮಾಡಿ ಕುಟುಂಬ ಕುಟುಂಬಗಳನ್ನೇ ಹಾಳುಮಾಡುತ್ತಾರಾದ್ದರಿಂದ ಅವರ ಬಾಯಿ ಮುಚ್ಚಿಸಬೇಕಾಗಿದೆ.

ಫಿಲಿಪ್ಪಿಯವರಿಗೆ 3:19 KANIRV Bible Verse Image
ಫಿಲಿಪ್ಪಿಯವರಿಗೆ 3:19 (KANIRV) »
ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು.

2 ಕೊರಿಂಥದವರಿಗೆ 11:20 KANIRV Bible Verse Image
2 ಕೊರಿಂಥದವರಿಗೆ 11:20 (KANIRV) »
ಒಬ್ಬನು ನಿಮ್ಮನ್ನು ತನಗೆ ವಶಮಾಡಿಕೊಂಡರೂ, ಒಬ್ಬನು ನಿಮ್ಮನ್ನು ನುಂಗಿಬಿಟ್ಟರೂ, ಒಬ್ಬನು ನಿಮ್ಮನ್ನು ಮರಳುಗೊಳಿಸಿ ಹಿಡಿದರೂ, ಒಬ್ಬನು ತನ್ನನ್ನು ಹೆಚ್ಚಿಸಿಕೊಂಡರೂ, ಒಬ್ಬನು ನಿಮ್ಮ ಮುಖದ ಮೇಲೆ ಹೊಡೆದರೂ ಸಹಿಸಿಕೊಳ್ಳುತ್ತೀರಲ್ಲಾ.

Available Bible Translations

American Standard Version
Matthew 24:49 (ASV) »
King James Version
Matthew 24:49 (KJV) »
GOD’S WORD® (GW)
Matthew 24:49 (GW) »
World English Bible
Matthew 24:49 (WEB) »
Louis Segond 1910
Matthieu 24:49 (LSG) »
इंडियन रिवाइज्ड वर्जन - हिंदी
मत्ती 24:49 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮੱਤੀ 24:49 (PANIRV) »
ভারতীয় সংশোধিত সংস্করণ - বাংলা
মথি 24:49 (BENIRV) »
இந்தியன் ரீவைஸ்டு வேர்ஷன் - தமிழ்
மத்தேயு 24:49 (TAMIRV) »
इंडियन रिवाइज्ड वर्जन - मराठी
मत्तय 24:49 (MARIRV) »
ఇండియన్ రేవిజ్డ్ వెర్షన్ - తెలుగు
మత్తయి 24:49 (TELIRV) »
ઇન્ડિયન રિવાયઝ્ડ વર્ઝન - ગુજરાતી
માથ્થી 24:49 (GUJIRV) »
الكتاب المقدس باللغة العربية، فان دايك
مَتَّى 24:49 (AVD) »
Bíblia Sagrada Português
Mateus 24:49 (BSL) »
Kinh Thánh: Tiếng Việt
Ma-thi-ơ 24:49 (VIE) »
Reina Valera Antigua
Mateo 24:49 (RVA) »
La Sacra Bibbia
Matteo 24:49 (RIV) »
圣 经 简体中文和合本
马 太 福 音 24:49 (CUVS) »
聖 經 繁體中文和合本
馬 太 福 音 24:49 (CUVT) »
Bibla e Shenjtë
Mateu 24:49 (ALB) »
Svenska Bibeln 1917
Matteus 24:49 (SV1917) »
Библия на русском
Матфея 24:49 (RUSV) »
Українська Біблія
Матвія 24:49 (UKR) »
Szent Biblia - Magyar
Máté 24:49 (KAR) »
Българска Библия
Матей 24:49 (BULG) »
Kitaabka Quduuska Ah
Matayos 24:49 (SOM) »
De Heilige Schrift
Mattheüs 24:49 (NLD) »

ಮತ್ತಾಯನು 24 (KANIRV) Verse Selection

ಮತ್ತಾಯನು 24:1 ಮತ್ತಾಯನು 24:2 ಮತ್ತಾಯನು 24:3 ಮತ್ತಾಯನು 24:4 ಮತ್ತಾಯನು 24:5 ಮತ್ತಾಯನು 24:6 ಮತ್ತಾಯನು 24:7 ಮತ್ತಾಯನು 24:8 ಮತ್ತಾಯನು 24:9 ಮತ್ತಾಯನು 24:10 ಮತ್ತಾಯನು 24:11 ಮತ್ತಾಯನು 24:12 ಮತ್ತಾಯನು 24:13 ಮತ್ತಾಯನು 24:14 ಮತ್ತಾಯನು 24:15 ಮತ್ತಾಯನು 24:16 ಮತ್ತಾಯನು 24:17 ಮತ್ತಾಯನು 24:18 ಮತ್ತಾಯನು 24:19 ಮತ್ತಾಯನು 24:20 ಮತ್ತಾಯನು 24:21 ಮತ್ತಾಯನು 24:22 ಮತ್ತಾಯನು 24:23 ಮತ್ತಾಯನು 24:24 ಮತ್ತಾಯನು 24:25 ಮತ್ತಾಯನು 24:26 ಮತ್ತಾಯನು 24:27 ಮತ್ತಾಯನು 24:28 ಮತ್ತಾಯನು 24:29 ಮತ್ತಾಯನು 24:30 ಮತ್ತಾಯನು 24:31 ಮತ್ತಾಯನು 24:32 ಮತ್ತಾಯನು 24:33 ಮತ್ತಾಯನು 24:34 ಮತ್ತಾಯನು 24:35 ಮತ್ತಾಯನು 24:36 ಮತ್ತಾಯನು 24:37 ಮತ್ತಾಯನು 24:38 ಮತ್ತಾಯನು 24:39 ಮತ್ತಾಯನು 24:40 ಮತ್ತಾಯನು 24:41 ಮತ್ತಾಯನು 24:42 ಮತ್ತಾಯನು 24:43 ಮತ್ತಾಯನು 24:44 ಮತ್ತಾಯನು 24:45 ಮತ್ತಾಯನು 24:46 ಮತ್ತಾಯನು 24:47 ಮತ್ತಾಯನು 24:48 ಮತ್ತಾಯನು 24:49 ಮತ್ತಾಯನು 24:50 ಮತ್ತಾಯನು 24:51

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »