ನೆಹೆಮೀಯನು 3:16 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ನೆಹೆಮೀಯನು 3:16 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನೆಹೆಮೀಯನು 3:16 KANIRV Mobile Phone Wallpaper - ಇವನ ನಂತರ ದಾವೀದನ - Mobile Bible Verse Wallpaper

ನೆಹೆಮೀಯನು 3:16 KANIRV

ಇವನ ನಂತರ ದಾವೀದನ ಸಮಾಧಿಯ ಎದುರಿನಲ್ಲಿರುವ ಕೊಳ, ಸಿಪಾಯಿಗಳ ಠಾಣ ಇವುಗಳವರೆಗೂ ಜೀರ್ಣೋದ್ಧಾರ ಮಾಡಿದವರು ಬೇತ್ಚೂರಿನ ಒಡೆಯನೂ, ಅಜ್ಬೂಕನ ಮಗನೂ ಆದ ನೆಹೆಮೀಯನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ನೆಹೆಮೀಯನು 3:16 KANIRV Bible images with quotes are generated using nature scenery backgrounds and scenic photos.

ನೆಹೆಮೀಯನು 3:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನೆಹೆಮೀಯನು 3:16 KANIRV. Please click on any image below to navigate to that specific Bible verse page.

ಅಪೊಸ್ತಲರ ಕೃತ್ಯಗಳು 2:29 KANIRV Bible Verse Image
ಅಪೊಸ್ತಲರ ಕೃತ್ಯಗಳು 2:29 (KANIRV) »
“ಸಹೋದರರೇ, ಮೂಲಪಿತೃವಾದ ದಾವೀದನ ವಿಷಯದಲ್ಲಿ ನಾನು ಧೈರ್ಯದಿಂದ ನಿಮ್ಮ ಸಂಗಡ ಮಾತನಾಡಬಹುದು ಏನೆಂದರೆ,, ಅವನು ಮರಣಹೊಂದಿ ಹೂಣಲ್ಪಟ್ಟನು, ಅವನ ಸಮಾಧಿ ಈ ದಿನದ ವರೆಗೂ ನಮ್ಮಲ್ಲಿ ಇದೆ.

2 ಅರಸುಗಳು 20:20 KANIRV Bible Verse Image
2 ಅರಸುಗಳು 20:20 (KANIRV) »
ಹಿಜ್ಕೀಯನ ಉಳಿದ ಚರಿತ್ರೆಯೂ, ಅವನ ಪರಾಕ್ರಮಕೃತ್ಯಗಳೂ, ಅವನು ಕೆರೆಕಾಲುವೆಗಳನ್ನು ಮಾಡಿಸಿ ಊರೊಳಗೆ ನೀರನ್ನು ತಂದ ವಿವರವೂ ಯೆಹೂದ ರಾಜಕಾಲವೃತ್ತಾಂತ ಪುಸ್ತಕ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.

ನೆಹೆಮೀಯನು 3:9 KANIRV Bible Verse Image
ನೆಹೆಮೀಯನು 3:9 (KANIRV) »
ನಂತರ ಯೆರೂಸಲೇಮಿನ ಅರ್ಧ ಪಟ್ಟಣಗಳ ಒಡೆಯನೂ, ಹೂರನ ಮಗನೂ ಆದ ರೆಫಾಯನು ಅದರ ಕುಂದುಕೊರತೆಗಳನ್ನು ಸರಿಪಡಿಸಿದನು.

ನೆಹೆಮೀಯನು 3:12 KANIRV Bible Verse Image
ನೆಹೆಮೀಯನು 3:12 (KANIRV) »
ಅದರ ಆಚೆಗೆ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಯೆರೂಸಲೇಮಿನ ಅರ್ಧ ಪಟ್ಟಣಗಳ ಒಡೆಯನೂ, ಹಲ್ಲೊಹೇಷನ ಮಗನೂ ಆದ ಶಲ್ಲೂಮ ಮತ್ತು ಅವನ ಪುತ್ರಿಯರು.

ಯೆಶಾಯನು 22:11 KANIRV Bible Verse Image
ಯೆಶಾಯನು 22:11 (KANIRV) »
ಎರಡು ಗೋಡೆಗಳ ನಡುವೆ ಹಳೆಯ ಕೊಳದ ನೀರಿಗಾಗಿ ತೊಟ್ಟಿಯನ್ನು ಮಾಡಿದ್ದೀರಿ; ಆದರೆ ಇದನ್ನೆಲ್ಲಾ ನಡೆಸಿದಾತನ ಕಡೆಗೆ ನೀವು ದೃಷ್ಟಿಯಿಡಲಿಲ್ಲ, ಪುರಾತನ ಕಾಲದಲ್ಲಿ ಸಂಕಲ್ಪಿಸಿದಾತನನ್ನು ನೀವು ಲಕ್ಷಿಸಲಿಲ್ಲ.

ಯೆಶಾಯನು 7:3 KANIRV Bible Verse Image
ಯೆಶಾಯನು 7:3 (KANIRV) »
ಆಗ ಯೆಹೋವನು ಯೆಶಾಯನಿಗೆ ಹೀಗೆ ಹೇಳಿದನು, “ನೀನು ನಿನ್ನ ಮಗ ಶೆಯಾರ್ ಯಾಶೂಬನನ್ನು ಕರೆದುಕೊಂಡು ಹೋಗಿ, ಅಗಸರ ಹೊಲದ ಕಡೆ ಹೋಗುವ ರಾಜಮಾರ್ಗದಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯಲ್ಲಿ ಆಹಾಜನನ್ನು ಎದುರುಗೊಂಡು ಅವನಿಗೆ ಈ ಪ್ರಕಾರ ಹೇಳಬೇಕು,

ನೆಹೆಮೀಯನು 3:14 KANIRV Bible Verse Image
ನೆಹೆಮೀಯನು 3:14 (KANIRV) »
ತಿಪ್ಪೆಬಾಗಿಲನ್ನು ಜೀರ್ಣೋದ್ಧಾರ ಮಾಡಿದವನು ಬೇತ್ ಹಕ್ಕೆರೆಮಿನ ಅರ್ಧ ಪಟ್ಟಣಗಳ ಒಡೆಯನೂ, ರೇಕಾಬನ ಮಗನೂ ಆದ ಮಲ್ಕೀಯ. ಇವನು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಬಾಗಿಲು, ತಿರುಗುಣಿ, ಅಗುಳಿಗಳನ್ನು ಹಾಕಿಸಿದನು.

ಯೆಹೋಶುವನು 15:58 KANIRV Bible Verse Image
ಯೆಹೋಶುವನು 15:58 (KANIRV) »
ಹಲ್ಹೂಲ್, ಬೇತ್‌ಚೂರ್, ಗೆದೋರ್,

2 ಪೂರ್ವಕಾಲವೃತ್ತಾಂತ 11:7 KANIRV Bible Verse Image
2 ಪೂರ್ವಕಾಲವೃತ್ತಾಂತ 11:7 (KANIRV) »
ಬೇತ್ಚೂರ್, ಸೋಕೋ, ಅದುಲ್ಲಾಮ್,

2 ಪೂರ್ವಕಾಲವೃತ್ತಾಂತ 12:10 KANIRV Bible Verse Image
2 ಪೂರ್ವಕಾಲವೃತ್ತಾಂತ 12:10 (KANIRV) »
ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ತಾಮ್ರದ ಗುರಾಣಿಗಳನ್ನು ಮಾಡಿಸಿ ಅವುಗಳನ್ನು ಅರಮನೆಯ ದ್ವಾರಪಾಲಕರಾಗಿದ್ದ ಮೈಗಾವಲಿನವರ ದಳಪತಿಗೆ ಒಪ್ಪಿಸಿದನು.

2 ಪೂರ್ವಕಾಲವೃತ್ತಾಂತ 16:14 KANIRV Bible Verse Image
2 ಪೂರ್ವಕಾಲವೃತ್ತಾಂತ 16:14 (KANIRV) »
ಅವನ ಶರೀರವನ್ನು ವೈದ್ಯರ ಆಲೋಚನೆ ಮೇರೆಗೆ ಮಿಶ್ರಣ ಮಾಡಲ್ಪಟ್ಟ ತರತರಹದ ಸುಗಂಧದ್ರವ್ಯಗಳಿಂದ ತುಂಬಿರುವ ಹಾಸಿಗೆಯ ಮೇಲಿಟ್ಟು, ಅವನು ತನಗೋಸ್ಕರ ದಾವೀದನಗರದಲ್ಲಿ ತೆಗೆಸಿದ್ದ ಸಮಾಧಿಯಲ್ಲಿ ಇಟ್ಟರು. ಹೇರಳವಾಗಿ ಅವನಿಗೋಸ್ಕರ ಬಹಳಷ್ಟು ಧೂಪ ಹಾಕಿ ಸಂತಾಪ ಸೂಚಿಸಿದರು.

ಪರಮಗೀತೆ 3:7 KANIRV Bible Verse Image
ಪರಮಗೀತೆ 3:7 (KANIRV) »
ಅದೋ, ನೋಡು ಸೊಲೊಮೋನನ ಪಲ್ಲಕ್ಕಿ, ಇಸ್ರಾಯೇಲಿನ ಶೂರರಲ್ಲಿ ಅರುವತ್ತು ಜನರು ಅದರ ಸುತ್ತಲಿದ್ದಾರೆ.

Available Bible Translations

American Standard Version
Nehemiah 3:16 (ASV) »
King James Version
Nehemiah 3:16 (KJV) »
GOD’S WORD® (GW)
Nehemiah 3:16 (GW) »
World English Bible
Nehemiah 3:16 (WEB) »
Louis Segond 1910
Néhémie 3:16 (LSG) »
इंडियन रिवाइज्ड वर्जन - हिंदी
नहेम्याह 3:16 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਨਹਮਯਾਹ 3:16 (PANIRV) »
ভারতীয় সংশোধিত সংস্করণ - বাংলা
নহিমিয়া 3:16 (BENIRV) »
இந்தியன் ரீவைஸ்டு வேர்ஷன் - தமிழ்
நெகேமியா 3:16 (TAMIRV) »
इंडियन रिवाइज्ड वर्जन - मराठी
नहेम्या 3:16 (MARIRV) »
ఇండియన్ రేవిజ్డ్ వెర్షన్ - తెలుగు
నెహెమ్యా 3:16 (TELIRV) »
ઇન્ડિયન રિવાયઝ્ડ વર્ઝન - ગુજરાતી
નહેમ્યા 3:16 (GUJIRV) »
الكتاب المقدس باللغة العربية، فان دايك
نَحَمْيَا 3:16 (AVD) »
תנ ך עברי מודרני
נחמיה 3:16 (HEB) »
Bíblia Sagrada Português
Neemias 3:16 (BSL) »
Kinh Thánh: Tiếng Việt
Nê-hê-mi-a 3:16 (VIE) »
Reina Valera Antigua
Nehemías 3:16 (RVA) »
La Sacra Bibbia
Neemia 3:16 (RIV) »
圣 经 简体中文和合本
尼 希 米 记 3:16 (CUVS) »
聖 經 繁體中文和合本
尼 希 米 記 3:16 (CUVT) »
Bibla e Shenjtë
Nehemia 3:16 (ALB) »
Svenska Bibeln 1917
Nehemja 3:16 (SV1917) »
Библия на русском
Неемия 3:16 (RUSV) »
Українська Біблія
Неемія 3:16 (UKR) »
Szent Biblia - Magyar
Nehémiás 3:16 (KAR) »
Българска Библия
Неемия 3:16 (BULG) »
Kitaabka Quduuska Ah
Nexemyaah 3:16 (SOM) »
De Heilige Schrift
Nehemia 3:16 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »