ಫಿಲಿಪ್ಪಿಯವರಿಗೆ 4:8 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಫಿಲಿಪ್ಪಿಯವರಿಗೆ 4:8 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಫಿಲಿಪ್ಪಿಯವರಿಗೆ 4:8 KANIRV Mobile Phone Wallpaper - ಕಡೆಯದಾಗಿ, ಸಹೋದರರೇ, - Mobile Bible Verse Wallpaper

ಫಿಲಿಪ್ಪಿಯವರಿಗೆ 4:8 KANIRV

ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಫಿಲಿಪ್ಪಿಯವರಿಗೆ 4:8 KANIRV Bible images with quotes are generated using nature scenery backgrounds and scenic photos.

ಫಿಲಿಪ್ಪಿಯವರಿಗೆ 4:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಫಿಲಿಪ್ಪಿಯವರಿಗೆ 4:8 KANIRV. Please click on any image below to navigate to that specific Bible verse page.

ಯಾಕೋಬನು 3:17 KANIRV Bible Verse Image
ಯಾಕೋಬನು 3:17 (KANIRV) »
ಆದರೆ ಮೇಲಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದ್ದು, ಕರುಣೆ ಮತ್ತು ಒಳ್ಳೆ ಫಲಗಳಿಂದ ತುಂಬಿರುವಂಥದ್ದು, ಪಕ್ಷಪಾತವಿಲ್ಲದ್ದು, ಪ್ರಾಮಾಣಿಕವಾದ್ದದು ಆಗಿದೆ.

ತೀತನಿಗೆ 2:7 KANIRV Bible Verse Image
ತೀತನಿಗೆ 2:7 (KANIRV) »
ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ ಸತ್ಯವೂ ಗೌರವವೂ ಆಕ್ಷೇಪಣೆಗೆ ಅವಕಾಶವಿಲ್ಲದಂಥ ಸುಬುದ್ಧಿಯೂ ಇರಬೇಕು;

ರೋಮಾಪುರದವರಿಗೆ 12:9 KANIRV Bible Verse Image
ರೋಮಾಪುರದವರಿಗೆ 12:9 (KANIRV) »
ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟತನವನ್ನು ತಿರಸ್ಕರಿಸಿರಿ, ಒಳ್ಳೆಯದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.

ಗಲಾತ್ಯದವರಿಗೆ 5:22 KANIRV Bible Verse Image
ಗಲಾತ್ಯದವರಿಗೆ 5:22 (KANIRV) »
ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಪರೋಪಕಾರ, ನಂಬಿಕೆ,

2 ಕೊರಿಂಥದವರಿಗೆ 8:21 KANIRV Bible Verse Image
2 ಕೊರಿಂಥದವರಿಗೆ 8:21 (KANIRV) »
ಯಾಕೆಂದರೆ ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಯೋಗ್ಯವಾದದ್ದನ್ನು ಮಾಡುವುದು ನಮ್ಮ ಉದ್ದೇಶ.

2 ಪೇತ್ರನು 1:3 KANIRV Bible Verse Image
2 ಪೇತ್ರನು 1:3 (KANIRV) »
ನಮ್ಮನ್ನು ತನ್ನ ಮಹಿಮೆಯಿಂದಲೂ, ಗುಣಾತಿಶಯದಿಂದಲೂ ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯಶಕ್ತಿಯು ನಮಗೆ ದೈವಿಕ ಪರಿಜ್ಞಾನವನ್ನು ಕೊಟ್ಟಿರುವುದರ ಮೂಲಕ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವನ್ನೂ ದಾನಮಾಡಲಾಗಿದೆಯೆಂದು ನಾವು ಬಲ್ಲೆವು.

1 ಥೆಸಲೋನಿಕದವರಿಗೆ 5:21 KANIRV Bible Verse Image
1 ಥೆಸಲೋನಿಕದವರಿಗೆ 5:21 (KANIRV) »
ಆದರೆ ಎಲ್ಲವನ್ನೂ ಪರೀಕ್ಷಿಸಿ ಒಳ್ಳೆಯದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.

1 ತಿಮೊಥೆಯನಿಗೆ 4:12 KANIRV Bible Verse Image
1 ತಿಮೊಥೆಯನಿಗೆ 4:12 (KANIRV) »
ನಿನ್ನ ಯೌವನವನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಆಸ್ಪದಮಾಡಿಕೊಡದೆ, ನಂಬುವವರಿಗೆ ನಡೆ, ನುಡಿ, ಪ್ರೀತಿ, ನಂಬಿಕೆ, ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು.

1 ಪೇತ್ರನು 2:12 KANIRV Bible Verse Image
1 ಪೇತ್ರನು 2:12 (KANIRV) »
ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ, ಆಗ ಅವರು ಯಾವ ಸಂಗತಿಗಳನ್ನು ಕುರಿತಾಗಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ಆತನ ಬರೋಣದ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು.

ತೀತನಿಗೆ 1:8 KANIRV Bible Verse Image
ತೀತನಿಗೆ 1:8 (KANIRV) »
ಅತಿಥಿಸತ್ಕಾರಮಾಡುವವನೂ, ಒಳ್ಳೆಯದನ್ನು ಪ್ರೀತಿಸುವವನೂ, ವಿವೇಕಿಯು, ನೀತಿವಂತನೂ, ದೈವಭಕ್ತನು, ಜಿತೇಂದ್ರಿಯನೂ ಆಗಿದ್ದು,

ಇಬ್ರಿಯರಿಗೆ 13:18 KANIRV Bible Verse Image
ಇಬ್ರಿಯರಿಗೆ 13:18 (KANIRV) »
ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ಒಳ್ಳೆಯ ಮನಸ್ಸಾಕ್ಷಿ ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.

ಎಫೆಸದವರಿಗೆ 5:9 KANIRV Bible Verse Image
ಎಫೆಸದವರಿಗೆ 5:9 (KANIRV) »
ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ.

Available Bible Translations

American Standard Version
Philippians 4:8 (ASV) »
King James Version
Philippians 4:8 (KJV) »
GOD’S WORD® (GW)
Philippians 4:8 (GW) »
World English Bible
Philippians 4:8 (WEB) »
Louis Segond 1910
Philippiens 4:8 (LSG) »
इंडियन रिवाइज्ड वर्जन - हिंदी
फिलिप्पियों 4:8 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਫਿਲਿੱਪੀਆਂ 4:8 (PANIRV) »
ভারতীয় সংশোধিত সংস্করণ - বাংলা
ফিলিপীয়া 4:8 (BENIRV) »
இந்தியன் ரீவைஸ்டு வேர்ஷன் - தமிழ்
பிலிப்பியர் 4:8 (TAMIRV) »
इंडियन रिवाइज्ड वर्जन - मराठी
फिलिप्पैकरांस 4:8 (MARIRV) »
ఇండియన్ రేవిజ్డ్ వెర్షన్ - తెలుగు
ఫిలిప్పీ పత్రిక 4:8 (TELIRV) »
ઇન્ડિયન રિવાયઝ્ડ વર્ઝન - ગુજરાતી
ફિલિપ્પીઓને 4:8 (GUJIRV) »
الكتاب المقدس باللغة العربية، فان دايك
فِيلِبِّي 4:8 (AVD) »
Bíblia Sagrada Português
Filipenses 4:8 (BSL) »
Kinh Thánh: Tiếng Việt
Phi-líp 4:8 (VIE) »
Reina Valera Antigua
Filipenses 4:8 (RVA) »
圣 经 简体中文和合本
腓 立 比 书 4:8 (CUVS) »
聖 經 繁體中文和合本
腓 立 比 書 4:8 (CUVT) »
Библия на русском
Филиппийцам 4:8 (RUSV) »
Українська Біблія
филип'ян 4:8 (UKR) »
Szent Biblia - Magyar
Filippi 4:8 (KAR) »
Българска Библия
Филипяни 4:8 (BULG) »
Kitaabka Quduuska Ah
Filiboy 4:8 (SOM) »
De Heilige Schrift
Filippenzen 4:8 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »