ಜ್ಞಾನೋಕ್ತಿಗಳು 24:12 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಜ್ಞಾನೋಕ್ತಿಗಳು 24:12 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜ್ಞಾನೋಕ್ತಿಗಳು 24:12 KANIRV Mobile Phone Wallpaper - “ಇದು ನನಗೆ - Mobile Bible Verse Wallpaper

ಜ್ಞಾನೋಕ್ತಿಗಳು 24:12 KANIRV

“ಇದು ನನಗೆ ಗೊತ್ತಿರಲಿಲ್ಲ” ಎಂದು ನೀನು ನೆವ ಹೇಳಿದರೆ, ಹೃದಯಶೋಧಕನು ಗ್ರಹಿಸುವುದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ತಿಳಿಯುವುದಿಲ್ಲವೋ? ಪ್ರತಿಯೊಬ್ಬನ ಕರ್ಮಕ್ಕೆ ಪ್ರತಿಫಲವನ್ನು ಕೊಡದೆ ಬಿಟ್ಟಾನೇ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜ್ಞಾನೋಕ್ತಿಗಳು 24:12 KANIRV Bible images with quotes are generated using nature scenery backgrounds and scenic photos.

ಜ್ಞಾನೋಕ್ತಿಗಳು 24:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜ್ಞಾನೋಕ್ತಿಗಳು 24:12 KANIRV. Please click on any image below to navigate to that specific Bible verse page.

ಯೋಬನು 34:11 KANIRV Bible Verse Image
ಯೋಬನು 34:11 (KANIRV) »
ಆತನು ಮನುಷ್ಯನಿಗೆ ಅವನ ಕೃತ್ಯದ ಫಲವನ್ನು ತೀರಿಸಿಬಿಡುವನು, ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ಅನುಭವಿಸುವಂತೆ ಮಾಡುವನು.

ಪ್ರಕಟಣೆ 2:23 KANIRV Bible Verse Image
ಪ್ರಕಟಣೆ 2:23 (KANIRV) »
ಅವಳ ಮಕ್ಕಳನ್ನು ಕೊಲ್ಲುವೆನು. ಆಗ ನಾನು ಮನುಷ್ಯರಅಂತರಿಂದ್ರಿಯಗಳನ್ನೂ, ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆಂಬುದು ಎಲ್ಲಾ ಸಭೆಗಳಿಗೆ ಗೊತ್ತಾಗುವುದು.ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗೆ ತಕ್ಕ ಹಾಗೆ ಪ್ರತಿಫಲವನ್ನು ಕೊಡುವೆನು.

ರೋಮಾಪುರದವರಿಗೆ 2:6 KANIRV Bible Verse Image
ರೋಮಾಪುರದವರಿಗೆ 2:6 (KANIRV) »
ದೇವರು ಪ್ರತಿಯೊಬ್ಬರಿಗೆ ಅವರವರ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು,

1 ಸಮುವೇಲನು 16:7 KANIRV Bible Verse Image
1 ಸಮುವೇಲನು 16:7 (KANIRV) »
ಆದರೆ ಯೆಹೋವನು ಸಮುವೇಲನಿಗೆ, “ನೀನು ಅವನ ಸೌಂದರ್ಯವನ್ನೂ, ಎತ್ತರವನ್ನೂ ನೋಡಬೇಡ; ನಾನು ಅವನನ್ನು ನಿರಾಕರಿಸಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯದ ಮತ್ತು ಅಂತರಂಗದ ಸೌಂದರ್ಯ ನೋಡುವವನಾಗಿದ್ದಾನೆ” ಅಂದನು.

ಪ್ರಸಂಗಿ 5:8 KANIRV Bible Verse Image
ಪ್ರಸಂಗಿ 5:8 (KANIRV) »
ಸಂಸ್ಥಾನದಲ್ಲಿ ಬಡವರ ಹಿಂಸೆಯನ್ನೂ, ನೀತಿನ್ಯಾಯಗಳ ನಾಶನವನ್ನೂ ನೀನು ನೋಡಿದರೆ ಆಶ್ಚರ್ಯಪಡಬೇಡ. ಏಕೆಂದರೆ ಒಬ್ಬ ಅಧಿಕಾರಿಯ ಮೇಲೆ ಇನ್ನೊಬ್ಬನಿದ್ದಾನೆ. ಅವರಿಬ್ಬರ ಮೇಲೆ ಹೆಚ್ಚಿನ ಅಧಿಕಾರವುಳ್ಳವನಿದ್ದಾನೆ.

ಜ್ಞಾನೋಕ್ತಿಗಳು 21:2 KANIRV Bible Verse Image
ಜ್ಞಾನೋಕ್ತಿಗಳು 21:2 (KANIRV) »
ನರನ ನಡತೆಯು ಸ್ವಂತ ದೃಷ್ಟಿಗೆ ಸರಿಯಾಗಿ ಕಾಣುತ್ತವೆ, ಯೆಹೋವನು ಹೃದಯಗಳನ್ನೇ ಪರೀಕ್ಷಿಸುವನು.

ಕೀರ್ತನೆಗಳು 121:8 KANIRV Bible Verse Image
ಕೀರ್ತನೆಗಳು 121:8 (KANIRV) »
ನೀನು ಹೋಗುವಾಗಲೂ, ಬರುವಾಗಲೂ, ಈಗಿನಿಂದ ಸದಾಕಾಲವೂ ಯೆಹೋವನು ನಿನ್ನನ್ನು ಕಾಪಾಡುವನು.

ಕೀರ್ತನೆಗಳು 121:3 KANIRV Bible Verse Image
ಕೀರ್ತನೆಗಳು 121:3 (KANIRV) »
ಆತನು ನಿನ್ನ ಪಾದಗಳನ್ನು ಕದಲಗೊಡಿಸುವುದಿಲ್ಲ; ನಿನ್ನನ್ನು ಕಾಯುವವನು ತೂಕಡಿಸದಿರಲಿ.

ಕೀರ್ತನೆಗಳು 62:12 KANIRV Bible Verse Image
ಕೀರ್ತನೆಗಳು 62:12 (KANIRV) »
ಕರ್ತನೇ, ನೀನು ಪ್ರೀತಿಸ್ವರೂಪನಾಗಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವಂಥವನಲ್ಲವೇ.

1 ಸಮುವೇಲನು 2:6 KANIRV Bible Verse Image
1 ಸಮುವೇಲನು 2:6 (KANIRV) »
“ಯೆಹೋವನೇ ಸಾಯಿಸುವವನೂ ಬದುಕಿಸುವವನೂ; ಪಾತಾಳದಲ್ಲಿ ದೊಬ್ಬುವವನೂ ಮೇಲಕ್ಕೆ ಬರಮಾಡುವವನೂ ಆತನೇ.

1 ಕೊರಿಂಥದವರಿಗೆ 4:5 KANIRV Bible Verse Image
1 ಕೊರಿಂಥದವರಿಗೆ 4:5 (KANIRV) »
ಆದ್ದರಿಂದ ಕರ್ತನು ಬರುವ ಕಾಲಕ್ಕಿಂತ ಮುಂಚೆ ಯಾವುದನ್ನು ಕುರಿತು ನ್ಯಾಯತೀರ್ಪುಮಾಡಬೇಡಿರಿ. ಆತನು ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು. ಹೃದಯದ ಆಲೋಚನೆಗಳನ್ನು ಪ್ರಕಟಪಡಿಸುವನು. ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ದೊರಕುವುದು.

2 ಕೊರಿಂಥದವರಿಗೆ 5:10 KANIRV Bible Verse Image
2 ಕೊರಿಂಥದವರಿಗೆ 5:10 (KANIRV) »
ಯಾಕೆಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡೆಸಿದ ಒಳ್ಳೆಯ ಅಥವಾ ಕೆಟ್ಟ ಕಾರ್ಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕಾಗಿದೆ.

Available Bible Translations

American Standard Version
Proverbs 24:12 (ASV) »
King James Version
Proverbs 24:12 (KJV) »
GOD’S WORD® (GW)
Proverbs 24:12 (GW) »
World English Bible
Proverbs 24:12 (WEB) »
Louis Segond 1910
Proverbes 24:12 (LSG) »
इंडियन रिवाइज्ड वर्जन - हिंदी
नीतिवचन 24:12 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 24:12 (PANIRV) »
ভারতীয় সংশোধিত সংস্করণ - বাংলা
হিতোপদেশ 24:12 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 24:12 (TAMIRV) »
इंडियन रिवाइज्ड वर्जन - मराठी
नीतिसूत्रे 24:12 (MARIRV) »
ఇండియన్ రేవిజ్డ్ వెర్షన్ - తెలుగు
సామెత 24:12 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 24:12 (GUJIRV) »
الكتاب المقدس باللغة العربية، فان دايك
أَمْثَالٌ 24:12 (AVD) »
תנ ך עברי מודרני
משלי 24:12 (HEB) »
Bíblia Sagrada Português
Provérbios 24:12 (BSL) »
Kinh Thánh: Tiếng Việt
Châm Ngôn 24:12 (VIE) »
Reina Valera Antigua
Proverbios 24:12 (RVA) »
圣 经 简体中文和合本
箴 言 24:12 (CUVS) »
聖 經 繁體中文和合本
箴 言 24:12 (CUVT) »
Библия на русском
Притчи 24:12 (RUSV) »
Українська Біблія
Екклезіяст 24:12 (UKR) »
Szent Biblia - Magyar
Példabeszédek 24:12 (KAR) »
Българска Библия
Притчи 24:12 (BULG) »
聖書 日本語
箴言 24:12 (JPN) »
Kitaabka Quduuska Ah
Maahmaahyadii 24:12 (SOM) »
De Heilige Schrift
Spreuken 24:12 (NLD) »

ಜ್ಞಾನೋಕ್ತಿಗಳು 24 (KANIRV) Verse Selection

ಜ್ಞಾನೋಕ್ತಿಗಳು 24:1 ಜ್ಞಾನೋಕ್ತಿಗಳು 24:2 ಜ್ಞಾನೋಕ್ತಿಗಳು 24:3 ಜ್ಞಾನೋಕ್ತಿಗಳು 24:4 ಜ್ಞಾನೋಕ್ತಿಗಳು 24:5 ಜ್ಞಾನೋಕ್ತಿಗಳು 24:6 ಜ್ಞಾನೋಕ್ತಿಗಳು 24:7 ಜ್ಞಾನೋಕ್ತಿಗಳು 24:8 ಜ್ಞಾನೋಕ್ತಿಗಳು 24:9 ಜ್ಞಾನೋಕ್ತಿಗಳು 24:10 ಜ್ಞಾನೋಕ್ತಿಗಳು 24:11 ಜ್ಞಾನೋಕ್ತಿಗಳು 24:12 ಜ್ಞಾನೋಕ್ತಿಗಳು 24:13 ಜ್ಞಾನೋಕ್ತಿಗಳು 24:14 ಜ್ಞಾನೋಕ್ತಿಗಳು 24:15 ಜ್ಞಾನೋಕ್ತಿಗಳು 24:16 ಜ್ಞಾನೋಕ್ತಿಗಳು 24:17 ಜ್ಞಾನೋಕ್ತಿಗಳು 24:18 ಜ್ಞಾನೋಕ್ತಿಗಳು 24:19 ಜ್ಞಾನೋಕ್ತಿಗಳು 24:20 ಜ್ಞಾನೋಕ್ತಿಗಳು 24:21 ಜ್ಞಾನೋಕ್ತಿಗಳು 24:22 ಜ್ಞಾನೋಕ್ತಿಗಳು 24:23 ಜ್ಞಾನೋಕ್ತಿಗಳು 24:24 ಜ್ಞಾನೋಕ್ತಿಗಳು 24:25 ಜ್ಞಾನೋಕ್ತಿಗಳು 24:26 ಜ್ಞಾನೋಕ್ತಿಗಳು 24:27 ಜ್ಞಾನೋಕ್ತಿಗಳು 24:28 ಜ್ಞಾನೋಕ್ತಿಗಳು 24:29 ಜ್ಞಾನೋಕ್ತಿಗಳು 24:30 ಜ್ಞಾನೋಕ್ತಿಗಳು 24:31 ಜ್ಞಾನೋಕ್ತಿಗಳು 24:32 ಜ್ಞಾನೋಕ್ತಿಗಳು 24:33 ಜ್ಞಾನೋಕ್ತಿಗಳು 24:34

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »