ಕೀರ್ತನೆಗಳು 106:36 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಕೀರ್ತನೆಗಳು 106:36 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 106:36 KANIRV Mobile Phone Wallpaper - ಅವರ ವಿಗ್ರಹಗಳನ್ನು - Mobile Bible Verse Wallpaper

ಕೀರ್ತನೆಗಳು 106:36 KANIRV

ಅವರ ವಿಗ್ರಹಗಳನ್ನು ಸೇವಿಸಿದರು; ಅವು ಅವರಿಗೆ ಉರುಲಿನಂತಾದವು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 106:36 KANIRV Bible images with quotes are generated using nature scenery backgrounds and scenic photos.

ಕೀರ್ತನೆಗಳು 106:36 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 106:36 KANIRV. Please click on any image below to navigate to that specific Bible verse page.

ಧರ್ಮೋಪದೇಶಕಾಂಡ 7:16 KANIRV Bible Verse Image
ಧರ್ಮೋಪದೇಶಕಾಂಡ 7:16 (KANIRV) »
ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಪರಾಜಯ ಹೊಂದುವ ಜನಾಂಗಗಳನ್ನೆಲ್ಲಾ ನೀವು ಕನಿಕರಿಸದೆ ನಾಶಮಾಡಬೇಕು. ಅವರ ದೇವರುಗಳನ್ನು ಪೂಜಿಸಲೇಬಾರದು; ಪೂಜಿಸಿದರೆ ಅವು ನಿಮ್ಮ ಜೀವಕ್ಕೆ ಉರುಲಾಗುವವು.

ವಿಮೋಚನಕಾಂಡ 23:33 KANIRV Bible Verse Image
ವಿಮೋಚನಕಾಂಡ 23:33 (KANIRV) »
ಅವರು ನಿಮ್ಮ ದೇಶದಲ್ಲೇ ವಾಸವಾಗಿರಬಾರದು. ವಾಸವಾಗಿದ್ದರೆ ನನಗೆ ವಿರುದ್ಧವಾಗಿ ನೀವು ಪಾಪ ಮಾಡುವಂತೆ ಅವರು ಪ್ರೇರೇಪಿಸುವರು. ನೀವು ಅವರ ದೇವತೆಗಳನ್ನು ಪೂಜಿಸಿದರೆ ಆ ಪೂಜೆಯು ನಿಮಗೆ ಉರುಲಾಗುವುದು.

ನ್ಯಾಯಸ್ಥಾಪಕರು 2:3 KANIRV Bible Verse Image
ನ್ಯಾಯಸ್ಥಾಪಕರು 2:3 (KANIRV) »
‘ನೀವು ಹೀಗೆ ಮಾಡುವುದಾದರೆ ನಾನು ಈ ದೇಶ ನಿವಾಸಿಗಳನ್ನು ನಿಮ್ಮೆದುರಿನಿಂದ ಓಡಿಸುವುದಿಲ್ಲ; ಅವರು ನಿಮ್ಮ ಪಕ್ಕೆಗಳಿಗೆ ಮುಳ್ಳುಗಳಾಗಿರುವರು; ಅವರ ದೇವತೆಗಳು ನಿಮಗೆ ಉರುಲಾಗುವವು’ ಎಂದು ನಾನು ಮೊದಲೇ ಹೇಳಿದ್ದೆನಲ್ಲಾ” ಅಂದನು.

ವಿಮೋಚನಕಾಂಡ 34:15 KANIRV Bible Verse Image
ವಿಮೋಚನಕಾಂಡ 34:15 (KANIRV) »
ನೀವು ಆ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆಮಾಡಿಕೊಳ್ಳದಂತೆ ಜಾಗರೂಕರಾಗಿರಿ, ಮಾಡಿಕೊಂಡರೆ ಅವರು ತಮ್ಮ ದೇವತೆಗಳನ್ನು ಪೂಜಿಸಿ ಯಜ್ಞಗಳನ್ನು ಮಾಡುವಾಗ ಅವರಲ್ಲಿ ಒಬ್ಬನು ಯಜ್ಞಭೋಜನಕ್ಕೆ ನಿಮ್ಮನ್ನೂ ಕರೆದಾನು, ನೀವು ಹೋಗಿ ಭೋಜನ ಮಾಡಬೇಕಾದೀತು,

ಯೆಹೆಜ್ಕೇಲನು 20:28 KANIRV Bible Verse Image
ಯೆಹೆಜ್ಕೇಲನು 20:28 (KANIRV) »
ನಾನು ಪ್ರಮಾಣ ಪೂರ್ವಕವಾಗಿ ಅವರಿಗೆ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಸೇರಿಸಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ, ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳನ್ನೂ ನೋಡಿ ಅಲ್ಲಿ ಯಜ್ಞಪಶುಗಳನ್ನು ವಧಿಸಿ, ನನ್ನನ್ನು ರೇಗಿಸುವ ನೈವೇದ್ಯವನ್ನರ್ಪಿಸಿ, ಸುಗಂಧ ಹೋಮಮಾಡಿ, ಪಾನದ್ರವ್ಯವನ್ನು ಸುರಿದು, ಬಲಿ ಅರ್ಪಿಸುತ್ತಿದ್ದರು.’

ಕೀರ್ತನೆಗಳು 78:58 KANIRV Bible Verse Image
ಕೀರ್ತನೆಗಳು 78:58 (KANIRV) »
ಅವರು ತಮ್ಮ ಪೂಜಾಸ್ಥಳಗಳಿಂದ ಆತನನ್ನು ಬೇಸರಗೊಳಿಸಿ, ವಿಗ್ರಹಗಳಿಂದ ರೇಗಿಸಿದರು.

2 ಪೂರ್ವಕಾಲವೃತ್ತಾಂತ 33:2 KANIRV Bible Verse Image
2 ಪೂರ್ವಕಾಲವೃತ್ತಾಂತ 33:2 (KANIRV) »
ಯೆಹೋವನು ಇಸ್ರಾಯೇಲರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯಕಾರ್ಯಗಳನ್ನು ಅವನು ಅನುಸರಿಸಿ ಆತನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.

2 ಅರಸುಗಳು 17:16 KANIRV Bible Verse Image
2 ಅರಸುಗಳು 17:16 (KANIRV) »
ತಮ್ಮ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ಮೀರಿ ಎರಡು ಎರಕದ ಬಸವನಮೂರ್ತಿಗಳು, ಅಶೇರ ವಿಗ್ರಹಸ್ತಂಭ ಇವುಗಳನ್ನು ಮಾಡಿಕೊಂಡರು. ಆಕಾಶಸೈನ್ಯ, ಬಾಳ್ ದೇವತೆ ಇವುಗಳನ್ನು ಪೂಜಿಸಿದರು.

2 ಅರಸುಗಳು 17:8 KANIRV Bible Verse Image
2 ಅರಸುಗಳು 17:8 (KANIRV) »
ಯೆಹೋವನು ತಮ್ಮ ಎದುರಿನಿಂದ ಹೊರಡಿಸಿಬಿಟ್ಟ ಜನಾಂಗಗಳ ಮತ್ತು ಇಸ್ರಾಯೇಲ್ ರಾಜರ ದುರಾಚಾರಗಳನ್ನು ಅನುಸರಿಸಿದರು.

ನ್ಯಾಯಸ್ಥಾಪಕರು 3:5 KANIRV Bible Verse Image
ನ್ಯಾಯಸ್ಥಾಪಕರು 3:5 (KANIRV) »
ಇಸ್ರಾಯೇಲರು ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜ್ಜೀಯರು, ಹಿವ್ವಿಯರು, ಯೆಬೂಸಿಯರು ಎಂಬೀ ಜನಾಂಗಗಳ ಮಧ್ಯದಲ್ಲಿ ವಾಸಮಾಡುತ್ತಾ,

ನ್ಯಾಯಸ್ಥಾಪಕರು 2:17 KANIRV Bible Verse Image
ನ್ಯಾಯಸ್ಥಾಪಕರು 2:17 (KANIRV) »
ಇಸ್ರಾಯೇಲರು ಅವರ ಮಾತನ್ನೂ ಕೇಳದೆ ಅನ್ಯದೇವರುಗಳನ್ನು ಪೂಜಿಸಿ, ಅವುಗಳಿಗೆ ಅಡ್ಡಬಿದ್ದು ದೈವದ್ರೋಹಿಗಳಾದರು. ಯೆಹೋವನ ಆಜ್ಞೆಗಳನ್ನು ಕೈಕೊಳ್ಳುತ್ತಿದ್ದ ತಮ್ಮ ಪೂರ್ವಿಕರ ಮಾರ್ಗವನ್ನು ಬೇಗನೆ ಬಿಟ್ಟುಬಿಟ್ಟರು. ಅವರಂತೆ ನಡೆಯಲೇ ಇಲ್ಲ.

ನ್ಯಾಯಸ್ಥಾಪಕರು 2:12 KANIRV Bible Verse Image
ನ್ಯಾಯಸ್ಥಾಪಕರು 2:12 (KANIRV) »
ತಮ್ಮ ಪೂರ್ವಿಕರನ್ನು ಐಗುಪ್ತದಿಂದ ಕರತಂದ ದೇವರಾದ ಯೆಹೋವನನ್ನು ಬಿಟ್ಟು ಅನ್ಯದೇವತೆಗಳನ್ನು ಅಂದರೆ, ತಮ್ಮ ಸುತ್ತಣ ಜನಾಂಗಗಳ ದೇವರುಗಳನ್ನು ಅವಲಂಬಿಸಿ, ಅವುಗಳಿಗೆ ಅಡ್ಡಬಿದ್ದು ಯೆಹೋವನಿಗೆ ಸಿಟ್ಟು ಬರುವಂತೆ ಮಾಡಿದರು.

Available Bible Translations

American Standard Version
Psalms 106:36 (ASV) »
King James Version
Psalms 106:36 (KJV) »
GOD’S WORD® (GW)
Psalms 106:36 (GW) »
World English Bible
Psalms 106:36 (WEB) »
Louis Segond 1910
Psaumes 106:36 (LSG) »
इंडियन रिवाइज्ड वर्जन - हिंदी
भजन संहिता 106:36 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 106:36 (PANIRV) »
ভারতীয় সংশোধিত সংস্করণ - বাংলা
গীতমালা 106:36 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 106:36 (TAMIRV) »
इंडियन रिवाइज्ड वर्जन - मराठी
स्तोत्रसंहिता 106:36 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 106:36 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 106:36 (GUJIRV) »
الكتاب المقدس باللغة العربية، فان دايك
اَلْمَزَامِيرُ 106:36 (AVD) »
תנ ך עברי מודרני
תהלים 106:36 (HEB) »
Bíblia Sagrada Português
Salmos 106:36 (BSL) »
Kinh Thánh: Tiếng Việt
Thánh Thi 106:36 (VIE) »
Reina Valera Antigua
Salmos 106:36 (RVA) »
La Sacra Bibbia
Salmi 106:36 (RIV) »
圣 经 简体中文和合本
诗 篇 106:36 (CUVS) »
聖 經 繁體中文和合本
詩 篇 106:36 (CUVT) »
Bibla e Shenjtë
Psalmet 106:36 (ALB) »
Библия на русском
Псалтирь 106:36 (RUSV) »
Українська Біблія
Псалми 106:36 (UKR) »
Szent Biblia - Magyar
Zsoltárok 106:36 (KAR) »
Българска Библия
Псалми 106:36 (BULG) »
聖書 日本語
詩篇 106:36 (JPN) »
Kitaabka Quduuska Ah
Sabuurradii 106:36 (SOM) »
De Heilige Schrift
Psalmen 106:36 (NLD) »

ಕೀರ್ತನೆಗಳು 106 (KANIRV) Verse Selection

ಕೀರ್ತನೆಗಳು 106:1 ಕೀರ್ತನೆಗಳು 106:2 ಕೀರ್ತನೆಗಳು 106:3 ಕೀರ್ತನೆಗಳು 106:4 ಕೀರ್ತನೆಗಳು 106:5 ಕೀರ್ತನೆಗಳು 106:6 ಕೀರ್ತನೆಗಳು 106:7 ಕೀರ್ತನೆಗಳು 106:8 ಕೀರ್ತನೆಗಳು 106:9 ಕೀರ್ತನೆಗಳು 106:10 ಕೀರ್ತನೆಗಳು 106:11 ಕೀರ್ತನೆಗಳು 106:12 ಕೀರ್ತನೆಗಳು 106:13 ಕೀರ್ತನೆಗಳು 106:14 ಕೀರ್ತನೆಗಳು 106:15 ಕೀರ್ತನೆಗಳು 106:16 ಕೀರ್ತನೆಗಳು 106:17 ಕೀರ್ತನೆಗಳು 106:18 ಕೀರ್ತನೆಗಳು 106:19 ಕೀರ್ತನೆಗಳು 106:20 ಕೀರ್ತನೆಗಳು 106:21 ಕೀರ್ತನೆಗಳು 106:22 ಕೀರ್ತನೆಗಳು 106:23 ಕೀರ್ತನೆಗಳು 106:24 ಕೀರ್ತನೆಗಳು 106:25 ಕೀರ್ತನೆಗಳು 106:26 ಕೀರ್ತನೆಗಳು 106:27 ಕೀರ್ತನೆಗಳು 106:28 ಕೀರ್ತನೆಗಳು 106:29 ಕೀರ್ತನೆಗಳು 106:30 ಕೀರ್ತನೆಗಳು 106:31 ಕೀರ್ತನೆಗಳು 106:32 ಕೀರ್ತನೆಗಳು 106:33 ಕೀರ್ತನೆಗಳು 106:34 ಕೀರ್ತನೆಗಳು 106:35 ಕೀರ್ತನೆಗಳು 106:36 ಕೀರ್ತನೆಗಳು 106:37 ಕೀರ್ತನೆಗಳು 106:38 ಕೀರ್ತನೆಗಳು 106:39 ಕೀರ್ತನೆಗಳು 106:40 ಕೀರ್ತನೆಗಳು 106:41 ಕೀರ್ತನೆಗಳು 106:42 ಕೀರ್ತನೆಗಳು 106:43 ಕೀರ್ತನೆಗಳು 106:44 ಕೀರ್ತನೆಗಳು 106:45 ಕೀರ್ತನೆಗಳು 106:46 ಕೀರ್ತನೆಗಳು 106:47 ಕೀರ್ತನೆಗಳು 106:48

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »