1 ಪೂರ್ವಕಾಲವೃತ್ತಾಂತ 16:35 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download 1 ಪೂರ್ವಕಾಲವೃತ್ತಾಂತ 16:35 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಪೂರ್ವಕಾಲವೃತ್ತಾಂತ 16:35 KANIRV 4K Wallpaper - ನಮ್ಮ ಸಹಾಯಕನಾಗಿರುವ - 4K Wallpaper Bible Verse

1 ಪೂರ್ವಕಾಲವೃತ್ತಾಂತ 16:35 KANIRV

ನಮ್ಮ ಸಹಾಯಕನಾಗಿರುವ ದೇವರೇ, ನಮ್ಮನ್ನು ರಕ್ಷಿಸು; ಅನ್ಯಜನಗಳಲ್ಲಿ ಚದುರಿಹೋಗಿರುವ ನಮ್ಮನ್ನು ಬಿಡಿಸಿ ಒಟ್ಟುಗೂಡಿಸು; ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು ಅನ್ನಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 Chronicles 16:35 KANIRV Ultra HD Christian Wallpapers are generated using nature scenery backgrounds and scenic photos.

1 ಪೂರ್ವಕಾಲವೃತ್ತಾಂತ 16:35 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಪೂರ್ವಕಾಲವೃತ್ತಾಂತ 16:35 KANIRV. Please click on any image below to navigate to that specific Bible verse page.

ಕೀರ್ತನೆಗಳು 106:47 KANIRV Bible Verse Image
ಕೀರ್ತನೆಗಳು 106:47 (KANIRV) »
ಯೆಹೋವನೇ, ನಮ್ಮ ದೇವರೇ, ರಕ್ಷಿಸು; ಅನ್ಯಜನಗಳಲ್ಲಿ ಚದರಿರುವ ನಮ್ಮನ್ನು ತಿರುಗಿ ಕೂಡಿಸು. ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು.

1 ಪೇತ್ರನು 2:9 KANIRV Bible Verse Image
1 ಪೇತ್ರನು 2:9 (KANIRV) »
ನಿಮ್ಮನ್ನು ಕತ್ತಲೆಯೊಳಗಿನಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಅದ್ಭುತಕಾರ್ಯಗಳನ್ನು ಪ್ರಚಾರಮಾಡುವವರಾಗುವಂತೆ ನೀವು ದೇವರಿಂದ ಆರಿಸಿಕೊಳ್ಳಲ್ಪಟ್ಟ ಜನಾಂಗವೂ, ರಾಜವಂಶಸ್ಥರಾದ ಯಾಜಕರೂ, ಪರಿಶುದ್ಧ ಜನಾಂಗವೂ, ದೇವರ ಸ್ವಕೀಯ ಜನರೂ ಆಗಿದ್ದೀರಿ.

ಕೀರ್ತನೆಗಳು 14:7 KANIRV Bible Verse Image
ಕೀರ್ತನೆಗಳು 14:7 (KANIRV) »
ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬೇಗನೆ ಬರಲಿ. ಯೆಹೋವನು ತನ್ನ ಜನರನ್ನು ದುರವಸ್ಥೆಯಿಂದ ತಪ್ಪಿಸಿದಾಗ, ಆತನ ಪ್ರಜೆಗಳಾಗಿರುವ ಯಾಕೋಬವಂಶದವರು ಉಲ್ಲಾಸಗೊಳ್ಳುವರು, ಇಸ್ರಾಯೇಲರು ಹರ್ಷಿಸುವರು.

1 ಪೇತ್ರನು 2:5 KANIRV Bible Verse Image
1 ಪೇತ್ರನು 2:5 (KANIRV) »
ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮೀಕವಾದ ಮಂದಿರವಾಗುವುದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ. ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಕ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಪವಿತ್ರ ಯಾಜಕ ವರ್ಗದವರಾಗಿದ್ದೀರಿ.

ಕೀರ್ತನೆಗಳು 79:9 KANIRV Bible Verse Image
ಕೀರ್ತನೆಗಳು 79:9 (KANIRV) »
ನಮ್ಮನ್ನು ರಕ್ಷಿಸುವ ದೇವರೇ, ನಿನ್ನ ನಾಮದ ಘನತೆಗೋಸ್ಕರ ಸಹಾಯಮಾಡು; ನಿನ್ನ ಹೆಸರಿಗೆ ತಕ್ಕಂತೆ ರಕ್ಷಿಸಿ ನಮ್ಮ ಪಾಪಗಳನ್ನು ಅಳಿಸಿಬಿಡು.

ಎಫೆಸದವರಿಗೆ 1:12 KANIRV Bible Verse Image
ಎಫೆಸದವರಿಗೆ 1:12 (KANIRV) »
ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು.

1 ಕೊರಿಂಥದವರಿಗೆ 1:31 KANIRV Bible Verse Image
1 ಕೊರಿಂಥದವರಿಗೆ 1:31 (KANIRV) »
“ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ” ಎಂಬ ವೇದೋಕ್ತಿ ನೆರವೇರುವುದಕ್ಕಾಗಿಯೇ ಹೀಗಾಯಿತು.

ಯೆಶಾಯನು 45:25 KANIRV Bible Verse Image
ಯೆಶಾಯನು 45:25 (KANIRV) »
ಇಸ್ರಾಯೇಲಿನ ಸಮಸ್ತ ಸಂತತಿಯವರೂ ಯೆಹೋವನ ಮೂಲಕ ಸತ್ಯವಂತರಾಗಿ ಆತನಲ್ಲಿ ಆನಂದಿಸುವರು” ಎಂದು ನನ್ನ ವಿಷಯವಾಗಿ ಜನರು ಅಂದುಕೊಳ್ಳುತ್ತಾರೆ.

ಯೆಶಾಯನು 43:21 KANIRV Bible Verse Image
ಯೆಶಾಯನು 43:21 (KANIRV) »
ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ಸೃಷ್ಟಿಸಿಕೊಂಡಿದ್ದೇನೆ.

ಕೀರ್ತನೆಗಳು 53:6 KANIRV Bible Verse Image
ಕೀರ್ತನೆಗಳು 53:6 (KANIRV) »
ಚೀಯೋನಿನಿಂದ ಇಸ್ರಾಯೇಲ್ಯರಿಗೆ ರಕ್ಷಣೆಯು ಬೇಗನೆ ಬರಲಿ. ದೇವರು ತನ್ನ ಭಾಗ್ಯವನ್ನು ಜನರಿಗೆ ಹಿಂದಿರುಗಿಸುವಾಗ, ಆತನ ಪ್ರಜೆಗಳಾಗಿರುವ ಯಾಕೋಬ ವಂಶದವರು ಉಲ್ಲಾಸಗೊಳ್ಳುವರು; ಇಸ್ರಾಯೇಲರು ಹರ್ಷಿಸುವರು.

ಕೀರ್ತನೆಗಳು 44:8 KANIRV Bible Verse Image
ಕೀರ್ತನೆಗಳು 44:8 (KANIRV) »
ದೇವರೇ, ನಿನ್ನಲ್ಲಿಯೇ ಯಾವಾಗಲೂ ಹಿಗ್ಗುತ್ತಿದ್ದೇವೆ; ನಿನ್ನ ನಾಮವನ್ನೇ ಸದಾಕಾಲವೂ ಕೀರ್ತಿಸುವೆವು.

ಕೀರ್ತನೆಗಳು 105:45 KANIRV Bible Verse Image
ಕೀರ್ತನೆಗಳು 105:45 (KANIRV) »
ಅವರು ತನ್ನ ವಿಧಿಗಳನ್ನು ಕೈಕೊಂಡು, ತನ್ನ ಧರ್ಮಶಾಸ್ತ್ರವನ್ನು ಅನುಸರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಯೆಹೋವನಿಗೆ ಸ್ತೋತ್ರ!

Available Bible Translations

American Standard Version
1 Chronicles 16:35 (ASV) »
GOD’S WORD® (GW)
1 Chronicles 16:35 (GW) »
World English Bible
1 Chronicles 16:35 (WEB) »
इंडियन रिवाइज्ड वर्जन - हिंदी
1 इतिहास 16:35 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਇਤਿਹਾਸ 16:35 (PANIRV) »
ভারতীয় সংশোধিত সংস্করণ - বাংলা
1 বংশাৱলি 16:35 (BENIRV) »
இந்தியன் ரீவைஸ்டு வேர்ஷன் - தமிழ்
1 நாளாகமம் 16:35 (TAMIRV) »
इंडियन रिवाइज्ड वर्जन - मराठी
1 इतिहास 16:35 (MARIRV) »
ఇండియన్ రేవిజ్డ్ వెర్షన్ - తెలుగు
1 దినవృత్తాంతాలు 16:35 (TELIRV) »
ઇન્ડિયન રિવાયઝ્ડ વર્ઝન - ગુજરાતી
1 કાળવૃતાંત 16:35 (GUJIRV) »
الكتاب المقدس باللغة العربية، فان دايك
١ أخبار 16:35 (AVD) »
תנ ך עברי מודרני
דברי הימים א 16:35 (HEB) »
Bíblia Sagrada Português
1 Crônicas 16:35 (BSL) »
Kinh Thánh: Tiếng Việt
1 Sử Ký 16:35 (VIE) »
Reina Valera Antigua
1 Crónicas 16:35 (RVA) »
圣 经 简体中文和合本
历 代 志 上 16:35 (CUVS) »
聖 經 繁體中文和合本
歷 代 志 上 16:35 (CUVT) »
Библия на русском
1 Паралипоменон 16:35 (RUSV) »
Українська Біблія
1 хроніки 16:35 (UKR) »
Szent Biblia - Magyar
1 Krónika 16:35 (KAR) »
Българска Библия
1 Летописи 16:35 (BULG) »
De Heilige Schrift
1 Kronieken 16:35 (NLD) »

1 ಪೂರ್ವಕಾಲವೃತ್ತಾಂತ 16 (KANIRV) Verse Selection

1 ಪೂರ್ವಕಾಲವೃತ್ತಾಂತ 16:1 1 ಪೂರ್ವಕಾಲವೃತ್ತಾಂತ 16:2 1 ಪೂರ್ವಕಾಲವೃತ್ತಾಂತ 16:3 1 ಪೂರ್ವಕಾಲವೃತ್ತಾಂತ 16:4 1 ಪೂರ್ವಕಾಲವೃತ್ತಾಂತ 16:5 1 ಪೂರ್ವಕಾಲವೃತ್ತಾಂತ 16:6 1 ಪೂರ್ವಕಾಲವೃತ್ತಾಂತ 16:7 1 ಪೂರ್ವಕಾಲವೃತ್ತಾಂತ 16:8 1 ಪೂರ್ವಕಾಲವೃತ್ತಾಂತ 16:9 1 ಪೂರ್ವಕಾಲವೃತ್ತಾಂತ 16:10 1 ಪೂರ್ವಕಾಲವೃತ್ತಾಂತ 16:11 1 ಪೂರ್ವಕಾಲವೃತ್ತಾಂತ 16:12 1 ಪೂರ್ವಕಾಲವೃತ್ತಾಂತ 16:13 1 ಪೂರ್ವಕಾಲವೃತ್ತಾಂತ 16:14 1 ಪೂರ್ವಕಾಲವೃತ್ತಾಂತ 16:15 1 ಪೂರ್ವಕಾಲವೃತ್ತಾಂತ 16:16 1 ಪೂರ್ವಕಾಲವೃತ್ತಾಂತ 16:17 1 ಪೂರ್ವಕಾಲವೃತ್ತಾಂತ 16:18 1 ಪೂರ್ವಕಾಲವೃತ್ತಾಂತ 16:19 1 ಪೂರ್ವಕಾಲವೃತ್ತಾಂತ 16:20 1 ಪೂರ್ವಕಾಲವೃತ್ತಾಂತ 16:21 1 ಪೂರ್ವಕಾಲವೃತ್ತಾಂತ 16:22 1 ಪೂರ್ವಕಾಲವೃತ್ತಾಂತ 16:23 1 ಪೂರ್ವಕಾಲವೃತ್ತಾಂತ 16:24 1 ಪೂರ್ವಕಾಲವೃತ್ತಾಂತ 16:25 1 ಪೂರ್ವಕಾಲವೃತ್ತಾಂತ 16:26 1 ಪೂರ್ವಕಾಲವೃತ್ತಾಂತ 16:27 1 ಪೂರ್ವಕಾಲವೃತ್ತಾಂತ 16:28 1 ಪೂರ್ವಕಾಲವೃತ್ತಾಂತ 16:29 1 ಪೂರ್ವಕಾಲವೃತ್ತಾಂತ 16:30 1 ಪೂರ್ವಕಾಲವೃತ್ತಾಂತ 16:31 1 ಪೂರ್ವಕಾಲವೃತ್ತಾಂತ 16:32 1 ಪೂರ್ವಕಾಲವೃತ್ತಾಂತ 16:33 1 ಪೂರ್ವಕಾಲವೃತ್ತಾಂತ 16:34 1 ಪೂರ್ವಕಾಲವೃತ್ತಾಂತ 16:35 1 ಪೂರ್ವಕಾಲವೃತ್ತಾಂತ 16:36 1 ಪೂರ್ವಕಾಲವೃತ್ತಾಂತ 16:37 1 ಪೂರ್ವಕಾಲವೃತ್ತಾಂತ 16:38 1 ಪೂರ್ವಕಾಲವೃತ್ತಾಂತ 16:39 1 ಪೂರ್ವಕಾಲವೃತ್ತಾಂತ 16:40 1 ಪೂರ್ವಕಾಲವೃತ್ತಾಂತ 16:41 1 ಪೂರ್ವಕಾಲವೃತ್ತಾಂತ 16:42 1 ಪೂರ್ವಕಾಲವೃತ್ತಾಂತ 16:43

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »