ಪ್ರಲಾಪಗಳು 3:40 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಪ್ರಲಾಪಗಳು 3:40 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಲಾಪಗಳು 3:40 KANIRV 4K Wallpaper - ನಮ್ಮ ನಡತೆಯನ್ನು - 4K Wallpaper Bible Verse

ಪ್ರಲಾಪಗಳು 3:40 KANIRV

ನಮ್ಮ ನಡತೆಯನ್ನು ಶೋಧಿಸಿ, ಪರೀಕ್ಷಿಸಿಕೊಂಡು ಯೆಹೋವನ ಕಡೆಗೆ ತಿರುಗಿಕೊಳ್ಳೋಣ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Lamentations 3:40 KANIRV Ultra HD Christian Wallpapers are generated using nature scenery backgrounds and scenic photos.

ಪ್ರಲಾಪಗಳು 3:40 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಲಾಪಗಳು 3:40 KANIRV. Please click on any image below to navigate to that specific Bible verse page.

2 ಕೊರಿಂಥದವರಿಗೆ 13:5 KANIRV Bible Verse Image
2 ಕೊರಿಂಥದವರಿಗೆ 13:5 (KANIRV) »
ನೀವು ಕ್ರಿಸ್ತ ನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ನೀವೇ ಪರಿಶೋಧಿಸಿಕೊಳ್ಳಿರಿ. ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದು ನಿಮಗೆ ತಿಳಿಯುವುದಿಲ್ಲವೋ? ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಆಯೋಗ್ಯರೇ.

ಕೀರ್ತನೆಗಳು 139:23 KANIRV Bible Verse Image
ಕೀರ್ತನೆಗಳು 139:23 (KANIRV) »
ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ, ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ.

ಯೋವೇಲನು 2:12 KANIRV Bible Verse Image
ಯೋವೇಲನು 2:12 (KANIRV) »
ಯೆಹೋವನು ಹೀಗೆ ಹೇಳುತ್ತಾನೆ, “ಈಗಲಾದರೂ, ನೀವು ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ. ಉಪವಾಸಮಾಡಿರಿ, ಅಳಿರಿ, ಗೋಳಾಡಿರಿ.”

ಕೀರ್ತನೆಗಳು 119:59 KANIRV Bible Verse Image
ಕೀರ್ತನೆಗಳು 119:59 (KANIRV) »
ನನ್ನ ನಡತೆಯನ್ನು ಶೋಧಿಸಿದೆನು, ನಿನ್ನ ಕಟ್ಟಳೆಗಳ ಕಡೆಗೆ ತಿರುಗಿಕೊಂಡಿದ್ದೇನೆ.

ಹಗ್ಗಾಯನು 1:5 KANIRV Bible Verse Image
ಹಗ್ಗಾಯನು 1:5 (KANIRV) »
ಈ ಸಮಯದಲ್ಲಿ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.

ಕೀರ್ತನೆಗಳು 4:4 KANIRV Bible Verse Image
ಕೀರ್ತನೆಗಳು 4:4 (KANIRV) »
ಭಯಪಡಿರಿ, ಪಾಪಮಾಡಬೇಡಿರಿ; ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ ಮತ್ತು ಮೌನವಾಗಿರಿ. ಸೆಲಾ

ಯೆಶಾಯನು 55:7 KANIRV Bible Verse Image
ಯೆಶಾಯನು 55:7 (KANIRV) »
ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು.

ಹೋಶೇಯನು 14:1 KANIRV Bible Verse Image
ಹೋಶೇಯನು 14:1 (KANIRV) »
ಇಸ್ರಾಯೇಲೇ, ನೀನು ಹಿಂದಿರುಗಿ ನಿನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೋ; ನಿನ್ನ ಅಪರಾಧದಿಂದಲೇ, ನೀನು ಮುಗ್ಗರಿಸಿ ಬಿದ್ದಿ.

ಹೋಶೇಯನು 6:1 KANIRV Bible Verse Image
ಹೋಶೇಯನು 6:1 (KANIRV) »
ಅವರು, “ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ; ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥ ಮಾಡುವನು; ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು.

2 ಪೂರ್ವಕಾಲವೃತ್ತಾಂತ 30:6 KANIRV Bible Verse Image
2 ಪೂರ್ವಕಾಲವೃತ್ತಾಂತ 30:6 (KANIRV) »
ಅರಸನ ಮತ್ತು ಅವನ ಪದಾಧಿಕಾರಿಗಳಿಂದ ಪತ್ರಗಳನ್ನು ತೆಗೆದುಕೊಂಡು ಹೋದ ದೂತರು ಇಸ್ರಾಯೇಲ್ ಮತ್ತು ಯೆಹೂದ ದೇಶಗಳಲ್ಲೆಲ್ಲಾ ಸಂಚರಿಸಿ ರಾಜಾಜ್ಞೆಯಂತೆ ಹೀಗೆಂದು ಪ್ರಕಟಿಸಿದರು: “ಇಸ್ರಾಯೇಲರೇ, ಅಬ್ರಹಾಮ್, ಇಸಾಕ್ ಮತ್ತು ಇಸ್ರಾಯೇಲರ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ. ಆಗ ಆತನು ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದಿರುವ ನಿಮ್ಮ ಕಡೆಗೆ ತಿರುಗಿಕೊಳ್ಳುವನು.

1 ಕೊರಿಂಥದವರಿಗೆ 11:28 KANIRV Bible Verse Image
1 ಕೊರಿಂಥದವರಿಗೆ 11:28 (KANIRV) »
ಪ್ರತಿ ಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯನ್ನು ತೆಗೆದುಕೊಂಡು ತಿನ್ನಲಿ, ಆ ಪಾನಪಾತ್ರೆಯಲ್ಲಿ ಕುಡಿಯಲಿ.

ಯೆಹೆಜ್ಕೇಲನು 18:28 KANIRV Bible Verse Image
ಯೆಹೆಜ್ಕೇಲನು 18:28 (KANIRV) »
ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯುವುದಿಲ್ಲ, ಖಂಡಿತವಾಗಿ ಜೀವಿಸುವನು.

Available Bible Translations

American Standard Version
Lamentations 3:40 (ASV) »
King James Version
Lamentations 3:40 (KJV) »
GOD’S WORD® (GW)
Lamentations 3:40 (GW) »
World English Bible
Lamentations 3:40 (WEB) »
इंडियन रिवाइज्ड वर्जन - हिंदी
विलापगीत 3:40 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਵਿਰਲਾਪ 3:40 (PANIRV) »
ভারতীয় সংশোধিত সংস্করণ - বাংলা
বিলাপ 3:40 (BENIRV) »
இந்தியன் ரீவைஸ்டு வேர்ஷன் - தமிழ்
புலம்பல் 3:40 (TAMIRV) »
इंडियन रिवाइज्ड वर्जन - मराठी
विलापगीत 3:40 (MARIRV) »
ఇండియన్ రేవిజ్డ్ వెర్షన్ - తెలుగు
విలాపవాక్యాలు 3:40 (TELIRV) »
ઇન્ડિયન રિવાયઝ્ડ વર્ઝન - ગુજરાતી
યર્મિયાનો વિલાપ 3:40 (GUJIRV) »
الكتاب المقدس باللغة العربية، فان دايك
مَرَاثِي إِرْمِيَا 3:40 (AVD) »
תנ ך עברי מודרני
איכה 3:40 (HEB) »
Bíblia Sagrada Português
Lamentações 3:40 (BSL) »
Kinh Thánh: Tiếng Việt
Ai Ca 3:40 (VIE) »
Reina Valera Antigua
Lamentaciones 3:40 (RVA) »
圣 经 简体中文和合本
耶 利 米 哀 歌 3:40 (CUVS) »
聖 經 繁體中文和合本
耶 利 米 哀 歌 3:40 (CUVT) »
Bibla e Shenjtë
Vajtimet 3:40 (ALB) »
Библия на русском
Плач Иеремии 3:40 (RUSV) »
Українська Біблія
Плач Єремії 3:40 (UKR) »
Българска Библия
Плач Еремиев 3:40 (BULG) »
聖書 日本語
哀歌 3:40 (JPN) »

ಪ್ರಲಾಪಗಳು 3 (KANIRV) Verse Selection

ಪ್ರಲಾಪಗಳು 3:1 ಪ್ರಲಾಪಗಳು 3:2 ಪ್ರಲಾಪಗಳು 3:3 ಪ್ರಲಾಪಗಳು 3:4 ಪ್ರಲಾಪಗಳು 3:5 ಪ್ರಲಾಪಗಳು 3:6 ಪ್ರಲಾಪಗಳು 3:7 ಪ್ರಲಾಪಗಳು 3:8 ಪ್ರಲಾಪಗಳು 3:9 ಪ್ರಲಾಪಗಳು 3:10 ಪ್ರಲಾಪಗಳು 3:11 ಪ್ರಲಾಪಗಳು 3:12 ಪ್ರಲಾಪಗಳು 3:13 ಪ್ರಲಾಪಗಳು 3:14 ಪ್ರಲಾಪಗಳು 3:15 ಪ್ರಲಾಪಗಳು 3:16 ಪ್ರಲಾಪಗಳು 3:17 ಪ್ರಲಾಪಗಳು 3:18 ಪ್ರಲಾಪಗಳು 3:19 ಪ್ರಲಾಪಗಳು 3:20 ಪ್ರಲಾಪಗಳು 3:21 ಪ್ರಲಾಪಗಳು 3:22 ಪ್ರಲಾಪಗಳು 3:23 ಪ್ರಲಾಪಗಳು 3:24 ಪ್ರಲಾಪಗಳು 3:25 ಪ್ರಲಾಪಗಳು 3:26 ಪ್ರಲಾಪಗಳು 3:27 ಪ್ರಲಾಪಗಳು 3:28 ಪ್ರಲಾಪಗಳು 3:29 ಪ್ರಲಾಪಗಳು 3:30 ಪ್ರಲಾಪಗಳು 3:31 ಪ್ರಲಾಪಗಳು 3:32 ಪ್ರಲಾಪಗಳು 3:33 ಪ್ರಲಾಪಗಳು 3:34 ಪ್ರಲಾಪಗಳು 3:35 ಪ್ರಲಾಪಗಳು 3:36 ಪ್ರಲಾಪಗಳು 3:37 ಪ್ರಲಾಪಗಳು 3:38 ಪ್ರಲಾಪಗಳು 3:39 ಪ್ರಲಾಪಗಳು 3:40 ಪ್ರಲಾಪಗಳು 3:41 ಪ್ರಲಾಪಗಳು 3:42 ಪ್ರಲಾಪಗಳು 3:43 ಪ್ರಲಾಪಗಳು 3:44 ಪ್ರಲಾಪಗಳು 3:45 ಪ್ರಲಾಪಗಳು 3:46 ಪ್ರಲಾಪಗಳು 3:47 ಪ್ರಲಾಪಗಳು 3:48 ಪ್ರಲಾಪಗಳು 3:49 ಪ್ರಲಾಪಗಳು 3:50 ಪ್ರಲಾಪಗಳು 3:51 ಪ್ರಲಾಪಗಳು 3:52 ಪ್ರಲಾಪಗಳು 3:53 ಪ್ರಲಾಪಗಳು 3:54 ಪ್ರಲಾಪಗಳು 3:55 ಪ್ರಲಾಪಗಳು 3:56 ಪ್ರಲಾಪಗಳು 3:57 ಪ್ರಲಾಪಗಳು 3:58 ಪ್ರಲಾಪಗಳು 3:59 ಪ್ರಲಾಪಗಳು 3:60 ಪ್ರಲಾಪಗಳು 3:61 ಪ್ರಲಾಪಗಳು 3:62 ಪ್ರಲಾಪಗಳು 3:63 ಪ್ರಲಾಪಗಳು 3:64 ಪ್ರಲಾಪಗಳು 3:65 ಪ್ರಲಾಪಗಳು 3:66

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »