ಮತ್ತಾಯನು 13:38 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಮತ್ತಾಯನು 13:38 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 13:38 KANIRV Desktop Wallpaper - ಹೊಲವೆಂದರೆ ಈ ಲೋಕ. - Desktop Bible Verse Wallpaper

ಮತ್ತಾಯನು 13:38 KANIRV

ಹೊಲವೆಂದರೆ ಈ ಲೋಕ. ಒಳ್ಳೆಯ ಬೀಜವೆಂದರೆರಾಜ್ಯದ ಮಕ್ಕಳು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 13:38 KANIRV desktop wallpapers are generated using nature scenery backgrounds and scenic photos.

ಮತ್ತಾಯನು 13:38 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 13:38 KANIRV. Please click on any image below to navigate to that specific Bible verse page.

ಯೋಹಾನನು 8:44 KANIRV Bible Verse Image
ಯೋಹಾನನು 8:44 (KANIRV) »
ಸೈತಾನನು ನಿಮ್ಮ ತಂದೆ, ನೀವು ಆತನಿಗೆ ಸೇರಿದವರಾಗಿದ್ದು ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ತನ್ನ ಸ್ವಭಾವಕ್ಕನುಸಾರವಾಗಿ ಸುಳ್ಳಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರನೂ ಮತ್ತು ಸುಳ್ಳಿನ ತಂದೆಯೂ ಆಗಿದ್ದಾನೆ.

ಆದಿಕಾಂಡ 3:15 KANIRV Bible Verse Image
ಆದಿಕಾಂಡ 3:15 (KANIRV) »
ನಿನಗೂ, ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು. ನೀನು ಅವನ ಹಿಮ್ಮಡಿಯನ್ನು ಕಚ್ಚುವಿ” ಎಂದು ಹೇಳಿದನು.

1 ಯೋಹಾನನು 3:8 KANIRV Bible Verse Image
1 ಯೋಹಾನನು 3:8 (KANIRV) »
ಪಾಪಮಾಡುವವನು ಸೈತಾನನಿಗೆ ಸಂಬಂಧಪಟ್ಟವನಾಗಿದ್ದಾನೆ. ಏಕೆಂದರೆ ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದ್ದರಿಂದ ಸೈತಾನನ ಕೆಲಸಗಳನ್ನು ನಾಶಮಾಡುವುದಕ್ಕೋಸ್ಕರ ದೇವಕುಮಾರನು ಪ್ರತ್ಯಕ್ಷನಾದನು.

ಅಪೊಸ್ತಲರ ಕೃತ್ಯಗಳು 13:10 KANIRV Bible Verse Image
ಅಪೊಸ್ತಲರ ಕೃತ್ಯಗಳು 13:10 (KANIRV) »
ಅವನನ್ನು ದೃಷ್ಟಿಸಿನೋಡಿ; “ಸೈತಾನನ ಮಗನೇ, ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ?

1 ಪೇತ್ರನು 1:23 KANIRV Bible Verse Image
1 ಪೇತ್ರನು 1:23 (KANIRV) »
ಏಕೆಂದರೆ ನೀವು ಹೊಸದಾಗಿ ಹುಟ್ಟಿರುವಂಥದ್ದು ನಾಶವಾಗುವ ವಾಕ್ಯದಿಂದದ್ದಲ್ಲ. ಆದರೆ ನಾಶವಾಗದಂಥ ವಾಕ್ಯದಿಂದಲೇ. ಅದು ಸದಾ ಜೀವವುಳ್ಳ ದೇವರವಾಕ್ಯದ ಮೂಲಕ ಉಂಟಾಯಿತು.

ಫಿಲಿಪ್ಪಿಯವರಿಗೆ 3:18 KANIRV Bible Verse Image
ಫಿಲಿಪ್ಪಿಯವರಿಗೆ 3:18 (KANIRV) »
ಯಾಕೆಂದರೆ ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ.

ಯೋಹಾನನು 12:24 KANIRV Bible Verse Image
ಯೋಹಾನನು 12:24 (KANIRV) »
ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂಟಿಯಾಗಿ ಉಳಿಯುವುದು. ಆದರೆ ಅದು ಸತ್ತರೆ ಬಹಳ ಫಲ ಕೊಡುವುದು

ಮತ್ತಾಯನು 13:19 KANIRV Bible Verse Image
ಮತ್ತಾಯನು 13:19 (KANIRV) »
ಯಾವನಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ತಿಳಿದುಕೊಳ್ಳದೆ ಇದ್ದರೆದುಷ್ಟನು ಬಂದು ಆತನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಹಾಕುತ್ತಾನೆ. ಇವನೇ ಬೀಜ ಬಿದ್ದ ದಾರಿಯ ಮಗ್ಗುಲಾಗಿರುವನು.

ರೋಮಾಪುರದವರಿಗೆ 10:18 KANIRV Bible Verse Image
ರೋಮಾಪುರದವರಿಗೆ 10:18 (KANIRV) »
ಆದರೂ “ಅವರಿಗೆ ಕೇಳಿಸಲಿಲ್ಲವೇನೋ?” ಎಂದು ಹೇಳುತ್ತೇನೆ. ಹೌದು ನಿಶ್ಚಯವಾಗಿ ಕೇಳಿಸಿಕೊಂಡಿದ್ದರು. “ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿದವು.”

ಯಾಕೋಬನು 2:5 KANIRV Bible Verse Image
ಯಾಕೋಬನು 2:5 (KANIRV) »
ನನ್ನ ಪ್ರಿಯ ಸಹೋದರರೇ, ಕೇಳಿರಿ ದೇವರು ಈ ಲೋಕದಲ್ಲಿನ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ, ತನ್ನನ್ನು ಪ್ರೀತಿಸುವವರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?

ಯಾಕೋಬನು 1:18 KANIRV Bible Verse Image
ಯಾಕೋಬನು 1:18 (KANIRV) »
ದೇವರು ತನ್ನ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ಜೀವಕೊಟ್ಟಿವುದರಿಂದ ನಾವು ಆತನ ಸರ್ವ ಸೃಷ್ಟಿಯಲ್ಲಿ ಪ್ರಥಮ ಫಲವಾದೆವು.

ಕೊಲೊಸ್ಸೆಯವರಿಗೆ 1:6 KANIRV Bible Verse Image
ಕೊಲೊಸ್ಸೆಯವರಿಗೆ 1:6 (KANIRV) »
ನೀವು ಸತ್ಯದಲ್ಲಿ ದೇವರ ಕೃಪೆಯನ್ನು ಕೇಳಿ ತಿಳಿದುಕೊಂಡ ದಿನದಿಂದ ನಿಮ್ಮ ಬಳಿಗೆ ಬಂದ ಆ ಸುವಾರ್ತೆಯು ನಿಮ್ಮಲ್ಲಿ ಫಲಕೊಟ್ಟಂತೆ ಲೋಕದಲ್ಲೆಲ್ಲಾ ಫಲಕೊಟ್ಟು ವೃದ್ಧಿಯಾಗುತ್ತಿದೆ.

Available Bible Translations

American Standard Version
Matthew 13:38 (ASV) »
King James Version
Matthew 13:38 (KJV) »
GOD’S WORD® (GW)
Matthew 13:38 (GW) »
World English Bible
Matthew 13:38 (WEB) »
Louis Segond 1910
Matthieu 13:38 (LSG) »
इंडियन रिवाइज्ड वर्जन - हिंदी
मत्ती 13:38 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮੱਤੀ 13:38 (PANIRV) »
ভারতীয় সংশোধিত সংস্করণ - বাংলা
মথি 13:38 (BENIRV) »
இந்தியன் ரீவைஸ்டு வேர்ஷன் - தமிழ்
மத்தேயு 13:38 (TAMIRV) »
इंडियन रिवाइज्ड वर्जन - मराठी
मत्तय 13:38 (MARIRV) »
ఇండియన్ రేవిజ్డ్ వెర్షన్ - తెలుగు
మత్తయి 13:38 (TELIRV) »
ઇન્ડિયન રિવાયઝ્ડ વર્ઝન - ગુજરાતી
માથ્થી 13:38 (GUJIRV) »
الكتاب المقدس باللغة العربية، فان دايك
مَتَّى 13:38 (AVD) »
Bíblia Sagrada Português
Mateus 13:38 (BSL) »
Kinh Thánh: Tiếng Việt
Ma-thi-ơ 13:38 (VIE) »
Reina Valera Antigua
Mateo 13:38 (RVA) »
La Sacra Bibbia
Matteo 13:38 (RIV) »
圣 经 简体中文和合本
马 太 福 音 13:38 (CUVS) »
聖 經 繁體中文和合本
馬 太 福 音 13:38 (CUVT) »
Bibla e Shenjtë
Mateu 13:38 (ALB) »
Svenska Bibeln 1917
Matteus 13:38 (SV1917) »
Библия на русском
Матфея 13:38 (RUSV) »
Українська Біблія
Матвія 13:38 (UKR) »
Szent Biblia - Magyar
Máté 13:38 (KAR) »
Българска Библия
Матей 13:38 (BULG) »
Kitaabka Quduuska Ah
Matayos 13:38 (SOM) »
De Heilige Schrift
Mattheüs 13:38 (NLD) »

ಮತ್ತಾಯನು 13 (KANIRV) Verse Selection

ಮತ್ತಾಯನು 13:1 ಮತ್ತಾಯನು 13:2 ಮತ್ತಾಯನು 13:3 ಮತ್ತಾಯನು 13:4 ಮತ್ತಾಯನು 13:5 ಮತ್ತಾಯನು 13:6 ಮತ್ತಾಯನು 13:7 ಮತ್ತಾಯನು 13:8 ಮತ್ತಾಯನು 13:9 ಮತ್ತಾಯನು 13:10 ಮತ್ತಾಯನು 13:11 ಮತ್ತಾಯನು 13:12 ಮತ್ತಾಯನು 13:13 ಮತ್ತಾಯನು 13:14 ಮತ್ತಾಯನು 13:15 ಮತ್ತಾಯನು 13:16 ಮತ್ತಾಯನು 13:17 ಮತ್ತಾಯನು 13:18 ಮತ್ತಾಯನು 13:19 ಮತ್ತಾಯನು 13:20 ಮತ್ತಾಯನು 13:21 ಮತ್ತಾಯನು 13:22 ಮತ್ತಾಯನು 13:23 ಮತ್ತಾಯನು 13:24 ಮತ್ತಾಯನು 13:25 ಮತ್ತಾಯನು 13:26 ಮತ್ತಾಯನು 13:27 ಮತ್ತಾಯನು 13:28 ಮತ್ತಾಯನು 13:29 ಮತ್ತಾಯನು 13:30 ಮತ್ತಾಯನು 13:31 ಮತ್ತಾಯನು 13:32 ಮತ್ತಾಯನು 13:33 ಮತ್ತಾಯನು 13:34 ಮತ್ತಾಯನು 13:35 ಮತ್ತಾಯನು 13:36 ಮತ್ತಾಯನು 13:37 ಮತ್ತಾಯನು 13:38 ಮತ್ತಾಯನು 13:39 ಮತ್ತಾಯನು 13:40 ಮತ್ತಾಯನು 13:41 ಮತ್ತಾಯನು 13:42 ಮತ್ತಾಯನು 13:43 ಮತ್ತಾಯನು 13:44 ಮತ್ತಾಯನು 13:45 ಮತ್ತಾಯನು 13:46 ಮತ್ತಾಯನು 13:47 ಮತ್ತಾಯನು 13:48 ಮತ್ತಾಯನು 13:49 ಮತ್ತಾಯನು 13:50 ಮತ್ತಾಯನು 13:51 ಮತ್ತಾಯನು 13:52 ಮತ್ತಾಯನು 13:53 ಮತ್ತಾಯನು 13:54 ಮತ್ತಾಯನು 13:55 ಮತ್ತಾಯನು 13:56 ಮತ್ತಾಯನು 13:57 ಮತ್ತಾಯನು 13:58

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »