1 ಕೊರಿಂಥದವರಿಗೆ 7:35 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download 1 ಕೊರಿಂಥದವರಿಗೆ 7:35 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಕೊರಿಂಥದವರಿಗೆ 7:35 KANIRV Mobile Phone Wallpaper - ನಾನು ನಿಮಗೆ - Mobile Bible Verse Wallpaper

1 ಕೊರಿಂಥದವರಿಗೆ 7:35 KANIRV

ನಾನು ನಿಮಗೆ ನಿರ್ಬಂಧ ಏರಬೇಕೆಂದು ಇದನ್ನು ಹೇಳುತ್ತಿಲ್ಲ. ನೀವು ಚಂಚಲ ಚಿತ್ತರಾಗದೆ ಕರ್ತನಿಗೆ ಮಾನ್ಯತೆಯುಳ್ಳವರಾಗಿ, ನಿಷ್ಠೆಯುಳ್ಳವರಾಗಿ ನಡೆದುಕೊಳ್ಳಬೇಕೆಂದು ನಿಮ್ಮ ಪ್ರಯೋಜನಕ್ಕೋಸ್ಕರವೇ ಹೇಳುತ್ತಿದ್ದೇನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಕೊರಿಂಥದವರಿಗೆ 7:35 KANIRV Bible images with quotes are generated using nature scenery backgrounds and scenic photos.

1 ಕೊರಿಂಥದವರಿಗೆ 7:35 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಕೊರಿಂಥದವರಿಗೆ 7:35 KANIRV. Please click on any image below to navigate to that specific Bible verse page.

1 ಕೊರಿಂಥದವರಿಗೆ 7:36 KANIRV Bible Verse Image
1 ಕೊರಿಂಥದವರಿಗೆ 7:36 (KANIRV) »
ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಯ ಪ್ರಾಯ ಕಳೆದುಹೋಗುತ್ತದಲ್ಲಾ ಮದುವೆಮಾಡುವುದು ಅವಶ್ಯವೆಂದು ಅವನಿಗೆ ತೋರಿದರೆ ತನ್ನಿಷ್ಟದಂತೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ.

1 ಕೊರಿಂಥದವರಿಗೆ 7:33 KANIRV Bible Verse Image
1 ಕೊರಿಂಥದವರಿಗೆ 7:33 (KANIRV) »
ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ವಿಷಯಗಳನ್ನು ಕುರಿತು ಚಿಂತಿಸುತ್ತಾನೆ ಅವನು ಆಸಕ್ತಿಗಳಲ್ಲಿ ಭಿನ್ನತೆಯುಳ್ಳವನಾಗಿದ್ದಾನೆ.

ಮತ್ತಾಯನು 19:12 KANIRV Bible Verse Image
ಮತ್ತಾಯನು 19:12 (KANIRV) »
ತಾಯಿಯ ಗರ್ಭದಿಂದ ನಪುಂಸಕರಾಗಿ ಹುಟ್ಟಿದವರು ಕೆಲವರು ಇದ್ದಾರೆ ಮತ್ತು ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟವರು ಕೆಲವರು ಇದ್ದಾರೆ ಮತ್ತುಪರಲೋಕ ರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡವರು ಕೆಲವರು ಇದ್ದಾರೆ. ಈ ಬೋಧನೆಯನ್ನು ಅಂಗೀಕರಿಸಬಲ್ಲವರು ಅಂಗೀಕರಿಸಲಿ” ಎಂದು ಹೇಳಿದನು.

1 ಕೊರಿಂಥದವರಿಗೆ 7:2 KANIRV Bible Verse Image
1 ಕೊರಿಂಥದವರಿಗೆ 7:2 (KANIRV) »
ಆದರೆ ಜಾರತ್ವದ ಶೋಧನೆಗೆ ಅವಕಾಶ ಕೊಡದಿರಲು ಪ್ರತಿಯೊಬ್ಬನಿಗೂ ಸ್ವಂತ ಹೆಂಡತಿಯು ಇರಲಿ ಮತ್ತು ಪ್ರತಿಯೊಬ್ಬಳಿಗೆ ಸ್ವಂತ ಗಂಡನು ಇರಲಿ.

ಲೂಕನು 8:14 KANIRV Bible Verse Image
ಲೂಕನು 8:14 (KANIRV) »
ಇನ್ನು ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವನದಲ್ಲಿ ಆಗುವ ಚಿಂತೆ, ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಕೊಡಲಾರದವರು, ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು.

ಲೂಕನು 21:34 KANIRV Bible Verse Image
ಲೂಕನು 21:34 (KANIRV) »
“ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ. ಅತಿ ಭೋಜನದ ಮದದಿಂದಲೂ, ಅಮಲಿನಿಂದಲೂ, ಪ್ರಾಪಂಚಿಕವಾದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿನವು ನಿಮ್ಮ ಮೇಲೆ ಉರುಲಿನಂತೆ ಫಕ್ಕನೆ ಬಂದೀತು.

1 ಕೊರಿಂಥದವರಿಗೆ 7:28 KANIRV Bible Verse Image
1 ಕೊರಿಂಥದವರಿಗೆ 7:28 (KANIRV) »
ಒಂದು ವೇಳೆ ನೀನು ಮದುವೆ ಮಾಡಿಕೊಂಡರೂ ಅದು ಪಾಪವಲ್ಲ. ಕನ್ನಿಕೆಯು ಮದುವೆ ಮಾಡಿಕೊಂಡರೂ ಪಾಪವಲ್ಲ. ಆದರೆ ಮದುವೆಮಾಡಿಕೊಂಡವರಿಗೆ ಅನೇಕ ಕಷ್ಟಗಳು ಸಂಭವಿಸುವವು. ಇದು ನಿಮಗೆ ಉಂಟಾಗಬಾರದೆಂಬುದೇ ನನ್ನ ಅಪೇಕ್ಷೆಯಾಗಿದೆ.

1 ಕೊರಿಂಥದವರಿಗೆ 7:5 KANIRV Bible Verse Image
1 ಕೊರಿಂಥದವರಿಗೆ 7:5 (KANIRV) »
ಪ್ರಾರ್ಥನೆಗೆ ಸಮಯ ಕೊಡುವುದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪ ಕಾಲ ಅಗಲಿ ಇರಬಹುದೇ ಹೊರತು ಅನ್ಯತಾ ಹಾಗೆ ಮಾಡಬಾರದು. ಸೈತಾನನು ನಿಮಗೆ ಸ್ವಯಂ ನಿಯಂತ್ರಣವಿಲ್ಲದಿರುವುದನ್ನು ನೋಡಿ ನಿಮಗೆ ದುಷ್ಪ್ರೇರಣೆಗೆ ಎಡೆ ಮಾಡದಂತೆ ತಿರುಗಿ ಕೂಡಿಕೊಳ್ಳಿರಿ.

ಲೂಕನು 10:40 KANIRV Bible Verse Image
ಲೂಕನು 10:40 (KANIRV) »
ಆದರೆ ಮಾರ್ಥಳು ಉಪಚಾರ ಸೇವೆಯ ವಿಷಯವಾಗಿ ಬಹಳ ಬೇಸತ್ತು ಯೇಸುವಿನ ಬಳಿಗೆ ಬಂದು, “ಕರ್ತನೇ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು” ಅಂದಳು.

ಎಫೆಸದವರಿಗೆ 5:3 KANIRV Bible Verse Image
ಎಫೆಸದವರಿಗೆ 5:3 (KANIRV) »
ಜಾರತ್ವ ಮತ್ತು ಯಾವ ವಿಧವಾದ ಅಶುದ್ಧತ್ವ ಅಥವಾ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು, ಇವುಗಳಿಗೆ ದೂರವಾಗಿರುವುದೇ ದೇವಜನರಿಗೆ ಯೋಗ್ಯವಾದದ್ದು.

ಫಿಲಿಪ್ಪಿಯವರಿಗೆ 4:8 KANIRV Bible Verse Image
ಫಿಲಿಪ್ಪಿಯವರಿಗೆ 4:8 (KANIRV) »
ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ.

ತೀತನಿಗೆ 2:3 KANIRV Bible Verse Image
ತೀತನಿಗೆ 2:3 (KANIRV) »
ಹಾಗೆಯೇ, ವೃದ್ಧ ಸ್ತ್ರೀಯರು ಚಾಡಿಹೇಳುವವರೂ ಮದ್ಯಕ್ಕೆ ಅಧೀನರು ಆಗಿರದೆ ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ, ಸದ್ಬೋಧಕಿಯರು ಆಗಿರಬೇಕು.

Available Bible Translations

American Standard Version
1 Corinthians 7:35 (ASV) »
GOD’S WORD® (GW)
1 Corinthians 7:35 (GW) »
World English Bible
1 Corinthians 7:35 (WEB) »
इंडियन रिवाइज्ड वर्जन - हिंदी
1 कुरिन्थियों 7:35 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਕੁਰਿੰਥੀਆਂ 7:35 (PANIRV) »
ভারতীয় সংশোধিত সংস্করণ - বাংলা
1 কৰিন্থীয়া 7:35 (BENIRV) »
இந்தியன் ரீவைஸ்டு வேர்ஷன் - தமிழ்
1 கொரிந்தியர் 7:35 (TAMIRV) »
इंडियन रिवाइज्ड वर्जन - मराठी
1 करिंथकरांस 7:35 (MARIRV) »
ఇండియన్ రేవిజ్డ్ వెర్షన్ - తెలుగు
1 కొరింథీయులకు 7:35 (TELIRV) »
ઇન્ડિયન રિવાયઝ્ડ વર્ઝન - ગુજરાતી
1 કરિંથીઓને 7:35 (GUJIRV) »
الكتاب المقدس باللغة العربية، فان دايك
١ كورنثوس 7:35 (AVD) »
Bíblia Sagrada Português
1 Coríntios 7:35 (BSL) »
Kinh Thánh: Tiếng Việt
1 Cô-rinh-tô 7:35 (VIE) »
Reina Valera Antigua
1 Corintios 7:35 (RVA) »
圣 经 简体中文和合本
哥 林 多 前 书 7:35 (CUVS) »
聖 經 繁體中文和合本
歌 林 多 前 書 7:35 (CUVT) »
Библия на русском
1 Коринфянам 7:35 (RUSV) »
Українська Біблія
1 коринтян 7:35 (UKR) »
Szent Biblia - Magyar
1 Korinthus 7:35 (KAR) »
Българска Библия
1 Коринтяни 7:35 (BULG) »
Kitaabka Quduuska Ah
1 Korintos 7:35 (SOM) »

1 ಕೊರಿಂಥದವರಿಗೆ 7 (KANIRV) Verse Selection

1 ಕೊರಿಂಥದವರಿಗೆ 7:1 1 ಕೊರಿಂಥದವರಿಗೆ 7:2 1 ಕೊರಿಂಥದವರಿಗೆ 7:3 1 ಕೊರಿಂಥದವರಿಗೆ 7:4 1 ಕೊರಿಂಥದವರಿಗೆ 7:5 1 ಕೊರಿಂಥದವರಿಗೆ 7:6 1 ಕೊರಿಂಥದವರಿಗೆ 7:7 1 ಕೊರಿಂಥದವರಿಗೆ 7:8 1 ಕೊರಿಂಥದವರಿಗೆ 7:9 1 ಕೊರಿಂಥದವರಿಗೆ 7:10 1 ಕೊರಿಂಥದವರಿಗೆ 7:11 1 ಕೊರಿಂಥದವರಿಗೆ 7:12 1 ಕೊರಿಂಥದವರಿಗೆ 7:13 1 ಕೊರಿಂಥದವರಿಗೆ 7:14 1 ಕೊರಿಂಥದವರಿಗೆ 7:15 1 ಕೊರಿಂಥದವರಿಗೆ 7:16 1 ಕೊರಿಂಥದವರಿಗೆ 7:17 1 ಕೊರಿಂಥದವರಿಗೆ 7:18 1 ಕೊರಿಂಥದವರಿಗೆ 7:19 1 ಕೊರಿಂಥದವರಿಗೆ 7:20 1 ಕೊರಿಂಥದವರಿಗೆ 7:21 1 ಕೊರಿಂಥದವರಿಗೆ 7:22 1 ಕೊರಿಂಥದವರಿಗೆ 7:23 1 ಕೊರಿಂಥದವರಿಗೆ 7:24 1 ಕೊರಿಂಥದವರಿಗೆ 7:25 1 ಕೊರಿಂಥದವರಿಗೆ 7:26 1 ಕೊರಿಂಥದವರಿಗೆ 7:27 1 ಕೊರಿಂಥದವರಿಗೆ 7:28 1 ಕೊರಿಂಥದವರಿಗೆ 7:29 1 ಕೊರಿಂಥದವರಿಗೆ 7:30 1 ಕೊರಿಂಥದವರಿಗೆ 7:31 1 ಕೊರಿಂಥದವರಿಗೆ 7:32 1 ಕೊರಿಂಥದವರಿಗೆ 7:33 1 ಕೊರಿಂಥದವರಿಗೆ 7:34 1 ಕೊರಿಂಥದವರಿಗೆ 7:35 1 ಕೊರಿಂಥದವರಿಗೆ 7:36 1 ಕೊರಿಂಥದವರಿಗೆ 7:37 1 ಕೊರಿಂಥದವರಿಗೆ 7:38 1 ಕೊರಿಂಥದವರಿಗೆ 7:39 1 ಕೊರಿಂಥದವರಿಗೆ 7:40

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »