1 ಥೆಸಲೋನಿಕದವರಿಗೆ 4:12 Phone Wallpapers
1 ಥೆಸಲೋನಿಕದವರಿಗೆ 4:12 KANIRV Phone Background Pictures
Best Christian iPhone Wallpaper with inspirational Bible quotes on beautiful images and backgrounds. Download 1 ಥೆಸಲೋನಿಕದವರಿಗೆ 4:12 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).
Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.
Creative Commons License
- Title: Indian Revised Version (IRV) Kannada - 2019
- Creator: Bridge Connectivity Solutions Pvt. Ltd. (BCS)
- Source: Digital Bible Library
- License: CC BY-SA 4.0
Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).
In addition, we would like to give very special thanks to eBible.org for making the Kannada Indian Revised Version Bible available in MySQL format.
1 ಥೆಸಲೋನಿಕದವರಿಗೆ 4:12 Bible Cross References
This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಥೆಸಲೋನಿಕದವರಿಗೆ 4:12 KANIRV. Please click on any image below to navigate to that specific Bible verse page.
![ಕೊಲೊಸ್ಸೆಯವರಿಗೆ 4:5 KANIRV Bible Verse Image](https://scripture-images-02.us-iad-1.linodeobjects.com/images/kanirv/mobile_wallpapers_01_th/ಕೊಲೊಸ್ಸೆಯವರಿಗೆ-4-5-KANIRV-christian-iphone-wallpaper-hd-I51004005-L01-TH.jpg)
ಕೊಲೊಸ್ಸೆಯವರಿಗೆ 4:5 (KANIRV) »
ಸಮಯವನ್ನು ಸದುಪಯೋಗಿಸಿಕೊಂಡು ಹೊರಗಿನವರೊಂದಿಗೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ.
![1 ಪೇತ್ರನು 2:12 KANIRV Bible Verse Image](https://scripture-images-02.us-iad-1.linodeobjects.com/images/kanirv/mobile_wallpapers_01_th/1-ಪೇತ್ರನು-2-12-KANIRV-christian-iphone-wallpaper-hd-I60002012-L01-TH.jpg)
1 ಪೇತ್ರನು 2:12 (KANIRV) »
ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ, ಆಗ ಅವರು ಯಾವ ಸಂಗತಿಗಳನ್ನು ಕುರಿತಾಗಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ಆತನ ಬರೋಣದ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು.
![ರೋಮಾಪುರದವರಿಗೆ 13:13 KANIRV Bible Verse Image](https://scripture-images-02.us-iad-1.linodeobjects.com/images/kanirv/mobile_wallpapers_01_th/ರೋಮಾಪುರದವರಿಗೆ-13-13-KANIRV-christian-iphone-wallpaper-hd-I45013013-L01-TH.jpg)
ರೋಮಾಪುರದವರಿಗೆ 13:13 (KANIRV) »
ದುಂದೌತಣ ಕುಡಿಕತನಗಳಲ್ಲಾಗಲಿ, ಕಾಮವಿಲಾಸ, ನಿರ್ಲಜ್ಜಾಕೃತ್ಯಗಳಲ್ಲಿಯಾಗಲಿ ಜಗಳ ಹೊಟ್ಟೆಕಿಚ್ಚುಗಳಲ್ಲಿಯಾಗಲಿ ಕಾಲ ಕಳೆಯದೆ ಹಗಲಿನಲ್ಲಿರ ತಕ್ಕ ಹಾಗೆ ಮಾನಸ್ಥರಾಗಿ ನಡೆದುಕೊಳ್ಳೋಣ.
![1 ತಿಮೊಥೆಯನಿಗೆ 3:7 KANIRV Bible Verse Image](https://scripture-images-02.us-iad-1.linodeobjects.com/images/kanirv/mobile_wallpapers_01_th/1-ತಿಮೊಥೆಯನಿಗೆ-3-7-KANIRV-christian-iphone-wallpaper-hd-I54003007-L01-TH.jpg)
1 ತಿಮೊಥೆಯನಿಗೆ 3:7 (KANIRV) »
ಇದಲ್ಲದೆ ಅವನು ಹೊರಗಣವರಿಂದ ಒಳ್ಳೆಯವನೆನ್ನಿಸಿಕೊಂಡಿರಬೇಕು, ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು ಸೈತಾನನ ತಂತ್ರಗಳೊಳಗೆ ಸಿಕ್ಕಿಬಿದ್ದಾನು.
![ರೋಮಾಪುರದವರಿಗೆ 12:17 KANIRV Bible Verse Image](https://scripture-images-02.us-iad-1.linodeobjects.com/images/kanirv/mobile_wallpapers_01_th/ರೋಮಾಪುರದವರಿಗೆ-12-17-KANIRV-christian-iphone-wallpaper-hd-I45012017-L01-TH.jpg)
ರೋಮಾಪುರದವರಿಗೆ 12:17 (KANIRV) »
ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವುದು ಗೌರವವಾದದ್ದೋ ಯುಕ್ತವಾದದ್ದೋ ಅದನ್ನೇ ಯೋಚಿಸಿ ಒಳ್ಳೆಯದನ್ನು ಮಾಡಿರಿ.
![ಮಾರ್ಕನು 4:11 KANIRV Bible Verse Image](https://scripture-images-02.us-iad-1.linodeobjects.com/images/kanirv/mobile_wallpapers_01_th/ಮಾರ್ಕನು-4-11-KANIRV-christian-iphone-wallpaper-hd-I41004011-L01-TH.jpg)
ಮಾರ್ಕನು 4:11 (KANIRV) »
ಆತನು ಅವರಿಗೆ, “ದೇವರ ರಾಜ್ಯದ ರಹಸ್ಯ ನಿಮಗೆ ದೊರೆತಿದೆ; ಆದರೆ ಹೊರಗಿನವರಿಗೆ ಎಲ್ಲವನ್ನು ಸಾಮ್ಯಗಳ ರೂಪದಲ್ಲಿ ಹೇಳಿದ್ದೇನೆ.”
![ಫಿಲಿಪ್ಪಿಯವರಿಗೆ 4:8 KANIRV Bible Verse Image](https://scripture-images-02.us-iad-1.linodeobjects.com/images/kanirv/mobile_wallpapers_01_th/ಫಿಲಿಪ್ಪಿಯವರಿಗೆ-4-8-KANIRV-christian-iphone-wallpaper-hd-I50004008-L01-TH.jpg)
ಫಿಲಿಪ್ಪಿಯವರಿಗೆ 4:8 (KANIRV) »
ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ.
![ತೀತನಿಗೆ 2:8 KANIRV Bible Verse Image](https://scripture-images-02.us-iad-1.linodeobjects.com/images/kanirv/mobile_wallpapers_01_th/ತೀತನಿಗೆ-2-8-KANIRV-christian-iphone-wallpaper-hd-I56002008-L01-TH.jpg)
ತೀತನಿಗೆ 2:8 (KANIRV) »
ಆಗ ನಮಗೆ ಎದುರಾಳಿಗಳಾಗಿರುವವರು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಆಸ್ಪದವಿಲ್ಲದೆ ನಾಚಿಕೊಳ್ಳುವರು.
![1 ಪೇತ್ರನು 3:1 KANIRV Bible Verse Image](https://scripture-images-02.us-iad-1.linodeobjects.com/images/kanirv/mobile_wallpapers_01_th/1-ಪೇತ್ರನು-3-1-KANIRV-christian-iphone-wallpaper-hd-I60003001-L01-TH.jpg)
1 ಪೇತ್ರನು 3:1 (KANIRV) »
ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಪತಿಯರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ, ಗೌರವದಿಂದಲೂ ನಡೆದುಕೊಳ್ಳುವುದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಪತ್ನಿಯರಾದ ನಿಮ್ಮ ಒಳ್ಳೆಯ ನಡತೆಗಳಿಂದಲೇ ಸನ್ಮಾರ್ಗಕ್ಕೆ ಬಂದಾರು.
![1 ಪೇತ್ರನು 3:16 KANIRV Bible Verse Image](https://scripture-images-02.us-iad-1.linodeobjects.com/images/kanirv/mobile_wallpapers_01_th/1-ಪೇತ್ರನು-3-16-KANIRV-christian-iphone-wallpaper-hd-I60003016-L01-TH.jpg)
1 ಪೇತ್ರನು 3:16 (KANIRV) »
ಒಳ್ಳೆಯ ಮನಸ್ಸಾಕ್ಷಿಯುಳ್ಳವರಾಗಿರಿ ಆಗ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೆಯ ನಡತೆಯನ್ನು ಕುರಿತು ಕೆಟ್ಟಮಾತುಗಳನ್ನಾಡುವವರು ನಿಮ್ಮನ್ನು ನಿಂದಿಸುವುದಕ್ಕೆ ನಾಚಿಕೆಪಡುವರು.
![2 ಕೊರಿಂಥದವರಿಗೆ 8:20 KANIRV Bible Verse Image](https://scripture-images-02.us-iad-1.linodeobjects.com/images/kanirv/mobile_wallpapers_01_th/2-ಕೊರಿಂಥದವರಿಗೆ-8-20-KANIRV-christian-iphone-wallpaper-hd-I47008020-L01-TH.jpg)
2 ಕೊರಿಂಥದವರಿಗೆ 8:20 (KANIRV) »
ನಾವು ಸಂಗ್ರಹಿಸುತ್ತಿರುವಂತಹ ಈ ಉದಾರ ಕೊಡುಗೆಯ ವಿಷಯದಲ್ಲಿ ಒಬ್ಬರೂ ನಮ್ಮ ಮೇಲೆ ತಪ್ಪುಹೊರಿಸುವುದಕ್ಕೆ ಆಸ್ಪದಕೊಡಬಾರದು.
Available Bible Translations
1 Thessalonians 4:12 (ASV) »
1 Thessalonians 4:12 (KJV) »
1 Thessalonians 4:12 (GW) »
1 Thessalonians 4:12 (BSB) »
1 Thessalonians 4:12 (WEB) »
1 Thessaloniciens 4:12 (LSG) »
1 Thessalonicher 4:12 (LUTH1912) »
1 थिस्सलुनीकियों 4:12 (HINIRV) »
1 ਥੱਸਲੁਨੀਕੀਆਂ 4:12 (PANIRV) »
1 থিচলনীকীয়া 4:12 (BENIRV) »
1 தெசலோனிக்கேயர் 4:12 (TAMIRV) »
1 थेस्सलनीकाकरांस 4:12 (MARIRV) »
1 తెస్సలోనిక పత్రిక 4:12 (TELIRV) »
1 થેસ્સલોનિકીઓને 4:12 (GUJIRV) »
١ تسالونيكي 4:12 (AVD) »
אגרת שאול הראשונה אל התסלוניקים 4:12 (HEB) »
1 Tessalonicenses 4:12 (BSL) »
1 Thê-sa-lô-ni-ca 4:12 (VIE) »
1 Tesalonicenses 4:12 (RVA) »
1 Tessalonicesi 4:12 (RIV) »
帖 撒 罗 尼 迦 前 书 4:12 (CUVS) »
帖 撒 羅 尼 迦 前 書 4:12 (CUVT) »
1 Thesalonikasve 4:12 (ALB) »
1 Thessalonikerbrevet 4:12 (SV1917) »
1 Фессалоникийцам 4:12 (RUSV) »
1 солунян 4:12 (UKR) »
1 Thesszalonika 4:12 (KAR) »
1 Солунци 4:12 (BULG) »
テサロニケ人への第一の手紙 4:12 (JPN) »
1 Tessaloniker 4:12 (NORSK) »
1 ಥೆಸಲೋನಿಕದವರಿಗೆ 4 (KANIRV) Verse Selection
KANIRV Bible Book Selection List
Popular Bible Verses by Topic
Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic
Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness WordView All Bible Topics »