1 ಯೋಹಾನನು 1:1 KANIRV Bible Verse Picture Image

Inspirational bible verses with beautiful images and backgrounds. Download 1 ಯೋಹಾನನು 1:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಯೋಹಾನನು 1:1 KANIRV - ನಾವು ನಿಮಗೆ - Bible Verse Picture

1 ಯೋಹಾನನು 1:1 KANIRV

ನಾವು ನಿಮಗೆ ಪ್ರಚುರಪಡಿಸುವ ಜೀವವಾಕ್ಯವು ಆದಿಯಿಂದ ಇದ್ದದ್ದು. ನಾವು ಅದನ್ನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು, ಮನಸ್ಸಿಟ್ಟು ಗ್ರಹಿಸಿ ಕೈಯಿಂದ ಮುಟ್ಟಿದ್ದೂ ಆಗಿರುವಂತದ್ದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಯೋಹಾನನು 1:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಯೋಹಾನನು 1:1 KANIRV - ನಾವು ನಿಮಗೆ - Bible Verse Picture
View New Tab
Picture 03 - 1 ಯೋಹಾನನು 1:1 KANIRV - ನಾವು ನಿಮಗೆ - Bible Verse Picture
View New Tab
Picture 04 - 1 ಯೋಹಾನನು 1:1 KANIRV - ನಾವು ನಿಮಗೆ - Bible Verse Picture
View New Tab
Picture 05 - 1 ಯೋಹಾನನು 1:1 KANIRV - ನಾವು ನಿಮಗೆ - Bible Verse Picture
View New Tab
Picture 06 - 1 ಯೋಹಾನನು 1:1 KANIRV - ನಾವು ನಿಮಗೆ - Bible Verse Picture
View New Tab
Picture 07 - 1 ಯೋಹಾನನು 1:1 KANIRV - ನಾವು ನಿಮಗೆ - Bible Verse Picture
View New Tab

1 ಯೋಹಾನನು 1:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಯೋಹಾನನು 1:1 KANIRV. Please click on any image below to navigate to that specific Bible verse page.

ಯೋಹಾನನು 20:27 KANIRV Bible Verse Image
ಯೋಹಾನನು 20:27 (KANIRV) »
ಆ ಮೇಲೆ ತೋಮನಿಗೆ, “ನಿನ್ನ ಬೆರಳನ್ನು ಈ ಕಡೆ ಚಾಚಿ ನನ್ನ ಕೈಗಳನ್ನು ಮುಟ್ಟಿ ನೋಡು, ನಿನ್ನ ಕೈ ಚಾಚಿ ನನ್ನ ಪಕ್ಕೆಯಲ್ಲಿ ಹಾಕು. ಅಪನಂಬಿಕೆಯಳ್ಳವನಾಗಿರಬೇಡ, ನಂಬುವವನಾಗು” ಎಂದು ಹೇಳಿದನು.

1 ಯೋಹಾನನು 4:14 KANIRV Bible Verse Image
1 ಯೋಹಾನನು 4:14 (KANIRV) »
ತಂದೆಯು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವುದನ್ನು ನಾವು ತಿಳಿದಿದ್ದೇವೆ ಮತ್ತು ಅದರ ವಿಷಯದಲ್ಲಿ ನಾವು ಸಾಕ್ಷಿ ಹೇಳುತ್ತೇವೆ.

ಅಪೊಸ್ತಲರ ಕೃತ್ಯಗಳು 4:20 KANIRV Bible Verse Image
ಅಪೊಸ್ತಲರ ಕೃತ್ಯಗಳು 4:20 (KANIRV) »
ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು” ಎಂದು ಉತ್ತರಕೊಟ್ಟರು.

ಲೂಕನು 24:39 KANIRV Bible Verse Image
ಲೂಕನು 24:39 (KANIRV) »
ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ. ನಾನೇ ಅಲ್ಲವೇ, ನನ್ನನ್ನು ಮುಟ್ಟಿ ನೋಡಿರಿ. ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು. ಅವು ಭೂತಕ್ಕಿಲ್ಲ” ಎಂದು ಹೇಳಿದನು.

ಯೋಹಾನನು 5:26 KANIRV Bible Verse Image
ಯೋಹಾನನು 5:26 (KANIRV) »
ತಂದೆಯು ತಾನು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ, ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಮಾಡಿದ್ದಾನೆ.

2 ಪೇತ್ರನು 1:16 KANIRV Bible Verse Image
2 ಪೇತ್ರನು 1:16 (KANIRV) »
ನಮ್ಮ ಕರ್ತನಾದ ಯೇಸುಕ್ರಿಸ್ತನ ಶಕ್ತಿಯನ್ನೂ, ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕಥೆಗಳನ್ನು ನಾವು ಅನುಸರಿಸಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವರಾಗಿಯೇ ಅದನ್ನು ತಿಳಿಯಪಡಿಸಿದೆವು.

ಯೋಹಾನನು 1:1 KANIRV Bible Verse Image
ಯೋಹಾನನು 1:1 (KANIRV) »
ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರೊಂದಿಗಿತ್ತು; ಆ ವಾಕ್ಯವು ದೇವರಾಗಿತ್ತು.

1 ಯೋಹಾನನು 1:2 KANIRV Bible Verse Image
1 ಯೋಹಾನನು 1:2 (KANIRV) »
ಆ ಜೀವವು ಪ್ರತ್ಯಕ್ಷವಾಯಿತು. ತಂದೆಯ ಬಳಿಯಲ್ಲಿದ್ದು ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತಿದ್ದೇವೆ.

ಪ್ರಕಟಣೆ 1:8 KANIRV Bible Verse Image
ಪ್ರಕಟಣೆ 1:8 (KANIRV) »
“ನಾನೇ ಆದಿಯೂ ಅಂತ್ಯವೂ, ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ.

ಯೋಹಾನನು 8:58 KANIRV Bible Verse Image
ಯೋಹಾನನು 8:58 (KANIRV) »
ಯೇಸು, “ನಿಮಗೆ ನಾನು ನಿಜನಿಜವಾಗಿ ಹೇಳುತ್ತೇನೆ;ಅಬ್ರಹಾಮನು ಹುಟ್ಟುವುದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ” ಎಂದನು.

ಪ್ರಕಟಣೆ 1:17 KANIRV Bible Verse Image
ಪ್ರಕಟಣೆ 1:17 (KANIRV) »
ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, “ಹೆದರಬೇಡ,ನಾನು ಮೊದಲನೆಯವನೂ, ಕಡೆಯವನೂ,

ಅಪೊಸ್ತಲರ ಕೃತ್ಯಗಳು 1:3 KANIRV Bible Verse Image
ಅಪೊಸ್ತಲರ ಕೃತ್ಯಗಳು 1:3 (KANIRV) »
ಯೇಸುವು ಬಾಧೆಪಟ್ಟು ಸತ್ತ ನಂತರ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ಸಂಭವಗಳ ಮೂಲಕ ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಸತತವಾಗಿ ನಲವತ್ತು ದಿನಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವನ್ನು ಕುರಿತು ಅವರಿಗೆ ಬೋಧಿಸಿದನು.

Available Bible Translations

American Standard Version
1 John 1:1 (ASV) »
King James Version
1 John 1:1 (KJV) »
GOD’S WORD® (GW)
1 John 1:1 (GW) »
World English Bible
1 John 1:1 (WEB) »
Louis Segond 1910
1 Jean 1:1 (LSG) »
इंडियन रिवाइज्ड वर्जन - हिंदी
1 यूहन्ना 1:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਯੂਹੰਨਾ 1:1 (PANIRV) »
ভারতীয় সংশোধিত সংস্করণ - বাংলা
1 যোহনের 1:1 (BENIRV) »
இந்தியன் ரீவைஸ்டு வேர்ஷன் - தமிழ்
1 யோவான் 1:1 (TAMIRV) »
इंडियन रिवाइज्ड वर्जन - मराठी
1 योहान 1:1 (MARIRV) »
ఇండియన్ రేవిజ్డ్ వెర్షన్ - తెలుగు
1 యోహాను పత్రిక 1:1 (TELIRV) »
ઇન્ડિયન રિવાયઝ્ડ વર્ઝન - ગુજરાતી
1 યોહાનનો 1:1 (GUJIRV) »
الكتاب المقدس باللغة العربية، فان دايك
١ يوحنَّا 1:1 (AVD) »
Bíblia Sagrada Português
1 João 1:1 (BSL) »
Kinh Thánh: Tiếng Việt
1 Giăng 1:1 (VIE) »
Reina Valera Antigua
1 Juan 1:1 (RVA) »
圣 经 简体中文和合本
约 翰 一 书 1:1 (CUVS) »
聖 經 繁體中文和合本
約 翰 一 書 1:1 (CUVT) »
Bibla e Shenjtë
1 Gjonit 1:1 (ALB) »
Библия на русском
1 Иоанна 1:1 (RUSV) »
Українська Біблія
1 Івана 1:1 (UKR) »
Szent Biblia - Magyar
1 János 1:1 (KAR) »
Българска Библия
1 Йоаново 1:1 (BULG) »
Kitaabka Quduuska Ah
1 Yooxanaa 1:1 (SOM) »
De Heilige Schrift
1 Johannes 1:1 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »