ಗಲಾತ್ಯದವರಿಗೆ 1:1 KANIRV Bible Verse Picture Image

Inspirational bible verses with beautiful images and backgrounds. Download ಗಲಾತ್ಯದವರಿಗೆ 1:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಗಲಾತ್ಯದವರಿಗೆ 1:1 KANIRV - ಮನುಷ್ಯರಿಂದಾಗಲಿ - Bible Verse Picture

ಗಲಾತ್ಯದವರಿಗೆ 1:1 KANIRV

ಮನುಷ್ಯರಿಂದಾಗಲಿ ಮನುಷ್ಯರ ಮುಖಾಂತರದಿಂದಾಗಲಿ ಅಪೊಸ್ತಲನಾಗಿರದೆ ಯೇಸು ಕ್ರಿಸ್ತನ ಮುಖಾಂತರವೂ ಮತ್ತು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ ಅಪೊಸ್ತಲೋದ್ಯೋಗವನ್ನು ಹೊಂದಿದ ಪೌಲನೆಂಬ ನಾನು ಹಾಗೂ

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಗಲಾತ್ಯದವರಿಗೆ 1:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಗಲಾತ್ಯದವರಿಗೆ 1:1 KANIRV - ಮನುಷ್ಯರಿಂದಾಗಲಿ - Bible Verse Picture
View New Tab
Picture 03 - ಗಲಾತ್ಯದವರಿಗೆ 1:1 KANIRV - ಮನುಷ್ಯರಿಂದಾಗಲಿ - Bible Verse Picture
View New Tab
Picture 04 - ಗಲಾತ್ಯದವರಿಗೆ 1:1 KANIRV - ಮನುಷ್ಯರಿಂದಾಗಲಿ - Bible Verse Picture
View New Tab
Picture 05 - ಗಲಾತ್ಯದವರಿಗೆ 1:1 KANIRV - ಮನುಷ್ಯರಿಂದಾಗಲಿ - Bible Verse Picture
View New Tab
Picture 06 - ಗಲಾತ್ಯದವರಿಗೆ 1:1 KANIRV - ಮನುಷ್ಯರಿಂದಾಗಲಿ - Bible Verse Picture
View New Tab
Picture 07 - ಗಲಾತ್ಯದವರಿಗೆ 1:1 KANIRV - ಮನುಷ್ಯರಿಂದಾಗಲಿ - Bible Verse Picture
View New Tab

ಗಲಾತ್ಯದವರಿಗೆ 1:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಗಲಾತ್ಯದವರಿಗೆ 1:1 KANIRV. Please click on any image below to navigate to that specific Bible verse page.

ಗಲಾತ್ಯದವರಿಗೆ 1:11 KANIRV Bible Verse Image
ಗಲಾತ್ಯದವರಿಗೆ 1:11 (KANIRV) »
ಸಹೋದರರೇ, ನಾನು ಸಾರಿದ ಸುವಾರ್ತೆಯಂತೂ ಕೇವಲ ಮನುಷ್ಯನಿಂದ ಬಂದದ್ದಲ್ಲವೆಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ.

1 ಕೊರಿಂಥದವರಿಗೆ 1:1 KANIRV Bible Verse Image
1 ಕೊರಿಂಥದವರಿಗೆ 1:1 (KANIRV) »
ದೇವರ ಚಿತ್ತದಂತೆ ಯೇಸು ಕ್ರಿಸ್ತನಿಂದ ಅಪೊಸ್ತಲನಾಗುವುದಕ್ಕೆ ಕರೆಯಲ್ಪಟ್ಟ ಪೌಲನೂ ಮತ್ತು ನಮ್ಮ ಸಹೋದರನಾದ ಸೊಸ್ಥೆನನೂ,

ಅಪೊಸ್ತಲರ ಕೃತ್ಯಗಳು 9:15 KANIRV Bible Verse Image
ಅಪೊಸ್ತಲರ ಕೃತ್ಯಗಳು 9:15 (KANIRV) »
ಕರ್ತನು ಅವನಿಗೆ, “ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ, ಅರಸುಗಳಿಗೂ, ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.

ರೋಮಾಪುರದವರಿಗೆ 1:1 KANIRV Bible Verse Image
ರೋಮಾಪುರದವರಿಗೆ 1:1 (KANIRV) »
ಯೇಸು ಕ್ರಿಸ್ತನ ದಾಸನೂ, ಅಪೊಸ್ತಲನಾಗುವುದಕ್ಕೆ ಕರೆಯಲ್ಪಟ್ಟವನೂ, ದೇವರ ಸುವಾರ್ತೆಯನ್ನು ಸಾರುವುದಕ್ಕೆ ಪ್ರತ್ಯೇಕಿಸಲ್ಪಟ್ಟವನೂ ಆಗಿರುವ ಪೌಲನು,

ಪ್ರಕಟಣೆ 1:5 KANIRV Bible Verse Image
ಪ್ರಕಟಣೆ 1:5 (KANIRV) »
ಮತ್ತು ನಂಬಿಗಸ್ತ ಸಾಕ್ಷಿಯೂ, ಸತ್ತವರೊಳಗಿಂದ ಮೊದಲು ಎದ್ದುಬಂದಾತನೂ ಮತ್ತು ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ನಮ್ಮನ್ನು ಪ್ರೀತಿಸುವಾತನೂ ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ,

ಎಫೆಸದವರಿಗೆ 3:8 KANIRV Bible Verse Image
ಎಫೆಸದವರಿಗೆ 3:8 (KANIRV) »
ಕ್ರಿಸ್ತನ ಅಗಮ್ಯವಾದ ಐಶ್ವರ್ಯದ ಸುವಾರ್ತೆಯನ್ನು ಅನ್ಯಜನರಿಗೆ ಸಾರುವ ಹಾಗೆಯೂ

ತೀತನಿಗೆ 1:3 KANIRV Bible Verse Image
ತೀತನಿಗೆ 1:3 (KANIRV) »
ಸುಳ್ಳಾಡದ ದೇವರು, ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು, ತಾನು ಆರಿಸಿಕೊಂಡವರ ನಂಬಿಕೆಯನ್ನು ಮತ್ತು ದೈವ ಭಕ್ತಿಯನ್ನು ಸತ್ಯದ ಜ್ಞಾನಕ್ಕನುಸಾರವಾಗಿ ದೃಢಪಡಿಸಲು ನಾನು ಕಾರ್ಯ ನಿರ್ವಹಿಸುತ್ತೇನೆ.

2 ಕೊರಿಂಥದವರಿಗೆ 1:1 KANIRV Bible Verse Image
2 ಕೊರಿಂಥದವರಿಗೆ 1:1 (KANIRV) »
ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೂ ಸಹೋದರನಾದ ತಿಮೊಥೆಯನೂ ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಅಖಾಯ ಸೀಮೆಯಲ್ಲಿ ಇರುವ ದೇವಜನರೆಲ್ಲರಿಗೂ ಬರೆಯುವುದೇನಂದರೆ,

ಅಪೊಸ್ತಲರ ಕೃತ್ಯಗಳು 22:14 KANIRV Bible Verse Image
ಅಪೊಸ್ತಲರ ಕೃತ್ಯಗಳು 22:14 (KANIRV) »
“ಆಗ ಅವನು; ‘ನಮ್ಮ ಪೂರ್ವಿಕರ ದೇವರು, ತನ್ನ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕೂ, ಆ ನೀತಿವಂತನನ್ನು ನೋಡುವುದಕ್ಕೂ, ಆತನ ಬಾಯಿಂದ ಬಂದ ಮಾತನ್ನು ಕೇಳುವುದಕ್ಕೂ ನಿನ್ನನ್ನು ನೇಮಿಸಿದ್ದಾನೆ.

ರೋಮಾಪುರದವರಿಗೆ 10:9 KANIRV Bible Verse Image
ರೋಮಾಪುರದವರಿಗೆ 10:9 (KANIRV) »
ಅದೇನೆಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವುದು ಎಂಬುದೇ.

ಅಪೊಸ್ತಲರ ಕೃತ್ಯಗಳು 9:6 KANIRV Bible Verse Image
ಅಪೊಸ್ತಲರ ಕೃತ್ಯಗಳು 9:6 (KANIRV) »
ನೀನೆದ್ದು ಊರೊಳಕ್ಕೆ ಹೋಗು, ನೀನು ಮಾಡಬೇಕಾದದ್ದು ಅಲ್ಲಿ ನಿನಗೆ ತಿಳಿಸಲ್ಪಡುವುದು” ಎಂದು ಹೇಳಿದನು.

1 ತಿಮೊಥೆಯನಿಗೆ 1:11 KANIRV Bible Verse Image
1 ತಿಮೊಥೆಯನಿಗೆ 1:11 (KANIRV) »
ಈ ಬೋಧನೆಯು ಭಾಗ್ಯವಂತನಾದ ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆಗೆ ಅನುಸಾರವಾಗಿದೆ. ಈ ಸುವಾರ್ತೆಯ ಸೇವೆಯು ನನಗೆ ಕೊಡಲ್ಪಟ್ಟಿತು.

Available Bible Translations

American Standard Version
Galatians 1:1 (ASV) »
King James Version
Galatians 1:1 (KJV) »
GOD’S WORD® (GW)
Galatians 1:1 (GW) »
World English Bible
Galatians 1:1 (WEB) »
Louis Segond 1910
Galates 1:1 (LSG) »
इंडियन रिवाइज्ड वर्जन - हिंदी
गलातियों 1:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਗਲਾਤਿਯਾ 1:1 (PANIRV) »
ভারতীয় সংশোধিত সংস্করণ - বাংলা
গালাতীয়া 1:1 (BENIRV) »
இந்தியன் ரீவைஸ்டு வேர்ஷன் - தமிழ்
கலாத்தியர் 1:1 (TAMIRV) »
इंडियन रिवाइज्ड वर्जन - मराठी
गलतीकरांस 1:1 (MARIRV) »
ఇండియన్ రేవిజ్డ్ వెర్షన్ - తెలుగు
గలతీ పత్రిక 1:1 (TELIRV) »
ઇન્ડિયન રિવાયઝ્ડ વર્ઝન - ગુજરાતી
ગલાતીઓને 1:1 (GUJIRV) »
الكتاب المقدس باللغة العربية، فان دايك
غَلاطِيَّة 1:1 (AVD) »
Bíblia Sagrada Português
Gálatas 1:1 (BSL) »
Kinh Thánh: Tiếng Việt
Ga-la-ti 1:1 (VIE) »
Reina Valera Antigua
Gálatas 1:1 (RVA) »
La Sacra Bibbia
Galati 1:1 (RIV) »
圣 经 简体中文和合本
加 拉 太 书 1:1 (CUVS) »
聖 經 繁體中文和合本
加 拉 太 書 1:1 (CUVT) »
Bibla e Shenjtë
Galatasve 1:1 (ALB) »
Библия на русском
Галатам 1:1 (RUSV) »
Українська Біблія
галатів 1:1 (UKR) »
Szent Biblia - Magyar
Galátzia 1:1 (KAR) »
Българска Библия
Галатяни 1:1 (BULG) »
Kitaabka Quduuska Ah
Galatiya 1:1 (SOM) »
De Heilige Schrift
Galaten 1:1 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »