ಯೋಬನು 1:1 KANIRV Bible Verse Picture Image

Inspirational bible verses with beautiful images and backgrounds. Download ಯೋಬನು 1:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಬನು 1:1 KANIRV - ಊಚ್ ದೇಶದಲ್ಲಿ - Bible Verse Picture

ಯೋಬನು 1:1 KANIRV

ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ, ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಬನು 1:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಬನು 1:1 KANIRV - ಊಚ್ ದೇಶದಲ್ಲಿ - Bible Verse Picture
View New Tab
Picture 03 - ಯೋಬನು 1:1 KANIRV - ಊಚ್ ದೇಶದಲ್ಲಿ - Bible Verse Picture
View New Tab
Picture 04 - ಯೋಬನು 1:1 KANIRV - ಊಚ್ ದೇಶದಲ್ಲಿ - Bible Verse Picture
View New Tab
Picture 05 - ಯೋಬನು 1:1 KANIRV - ಊಚ್ ದೇಶದಲ್ಲಿ - Bible Verse Picture
View New Tab
Picture 06 - ಯೋಬನು 1:1 KANIRV - ಊಚ್ ದೇಶದಲ್ಲಿ - Bible Verse Picture
View New Tab
Picture 07 - ಯೋಬನು 1:1 KANIRV - ಊಚ್ ದೇಶದಲ್ಲಿ - Bible Verse Picture
View New Tab

ಯೋಬನು 1:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಬನು 1:1 KANIRV. Please click on any image below to navigate to that specific Bible verse page.

ಯಾಕೋಬನು 5:11 KANIRV Bible Verse Image
ಯಾಕೋಬನು 5:11 (KANIRV) »
ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಪರಿಗಣಿಸುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಬಹಳ ಕರುಣಾಸಾಗರನೂ ಮತ್ತು ದಯಾಳುವೂ ಆಗಿದ್ದಾನೆಂದು ತಿಳಿದಿರುವಿರಿ.

ಯೆಹೆಜ್ಕೇಲನು 14:14 KANIRV Bible Verse Image
ಯೆಹೆಜ್ಕೇಲನು 14:14 (KANIRV) »
ನೋಹ, ದಾನಿಯೇಲ, ಯೋಬ ಎಂಬ ಮೂವರು ಪುರುಷರು ಆ ದೇಶದಲ್ಲಿದ್ದರೂ ತಮ್ಮ ಸದಾಚಾರದಿಂದ ಸ್ವಂತ ಪ್ರಾಣಗಳನ್ನು ಮಾತ್ರ ಉಳಿಸಿಕೊಳ್ಳುತ್ತಿದ್ದರು” ಇದು ಕರ್ತನಾದ ಯೆಹೋವನ ನುಡಿ.

ಯೆಹೆಜ್ಕೇಲನು 14:20 KANIRV Bible Verse Image
ಯೆಹೆಜ್ಕೇಲನು 14:20 (KANIRV) »
ನೋಹ, ದಾನಿಯೇಲ, ಯೋಬ ಎಂಬುವರು ಆ ದೇಶದಲ್ಲಿದ್ದರೂ ನನ್ನ ಜೀವದಾಣೆ, ತಮ್ಮ ಸದಾಚಾರದಿಂದ ಸ್ವಂತಪ್ರಾಣಗಳನ್ನು ಉಳಿಸಿಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡು ಮಗನನ್ನಾಗಲಿ, ಹೆಣ್ಣು ಮಗಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ” ಇದು ಕರ್ತನಾದ ಯೆಹೋವನ ನುಡಿ.

ಯೋಬನು 28:28 KANIRV Bible Verse Image
ಯೋಬನು 28:28 (KANIRV) »
ಆಮೇಲೆ ಮನುಷ್ಯರಿಗೆ, ‘ಇಗೋ, ಕರ್ತನ ಭಯವೇ ಜ್ಞಾನ; ದುಷ್ಟತನವನ್ನು ತ್ಯಜಿಸುವುದೇ ವಿವೇಕ’” ಎಂದು ಹೇಳಿದನು.

ಜ್ಞಾನೋಕ್ತಿಗಳು 8:13 KANIRV Bible Verse Image
ಜ್ಞಾನೋಕ್ತಿಗಳು 8:13 (KANIRV) »
ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ; ಗರ್ವ, ಅಹಂಭಾವ, ದುರ್ಮಾರ್ಗತನ, ಕುಟಿಲ ಭಾಷಣ ಇವುಗಳನ್ನು ಹಗೆಮಾಡುತ್ತೇನೆ.

ಯೋಬನು 2:3 KANIRV Bible Verse Image
ಯೋಬನು 2:3 (KANIRV) »
ಆಗ ಯೆಹೋವನು ಸೈತಾನನಿಗೆ, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನನ್ನು ಕಾರಣವಿಲ್ಲದೆ ನಾಶಮಾಡುವುದಕ್ಕೆ ನೀನು ನನ್ನನ್ನು ಪ್ರೇರೇಪಿಸಿದರೂ ಅವನು ತನ್ನ ಯಥಾರ್ಥತ್ವವನ್ನು ಬಿಡದೆ ಇದ್ದಾನೆ” ಎಂದನು.

ಯೋಬನು 23:11 KANIRV Bible Verse Image
ಯೋಬನು 23:11 (KANIRV) »
ಆತನ ಹೆಜ್ಜೆಯ ಜಾಡಿನಲ್ಲೇ ಕಾಲಿಟ್ಟಿದ್ದೇನೆ, ಓರೆಯಾಗದೆ ಆತನ ದಾರಿಯನ್ನೇ ಹಿಡಿದಿದ್ದೇನೆ.

ಆದಿಕಾಂಡ 6:9 KANIRV Bible Verse Image
ಆದಿಕಾಂಡ 6:9 (KANIRV) »
ನೋಹನ ಚರಿತ್ರೆ: ನೋಹನು ಸತ್ಯವಂತನೂ ಎಲ್ಲಾ ಜನರಲ್ಲಿ ನೀತಿವಂತನು ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.

ಆದಿಕಾಂಡ 17:1 KANIRV Bible Verse Image
ಆದಿಕಾಂಡ 17:1 (KANIRV) »
ಅಬ್ರಾಮನು ತೊಂಭತೊಂಭತ್ತು ವರ್ಷದವನಾದಾಗ ಯೆಹೋವನು ಅವನಿಗೆ ದರ್ಶನದಲ್ಲಿ, “ನಾನು ಸರ್ವಶಕ್ತನಾದ ದೇವರು; ನನ್ನೆದುರಿನಲ್ಲಿ ದೋಷ ಇಲ್ಲದವನಾಗಿ ನಡೆದುಕೊ.

ಯೋಬನು 1:8 KANIRV Bible Verse Image
ಯೋಬನು 1:8 (KANIRV) »
ಆಗ ಯೆಹೋವನು, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ, ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ” ಎಂದು ಸೈತಾನನಿಗೆ ಹೇಳಿದನು.

ಪ್ರಲಾಪಗಳು 4:21 KANIRV Bible Verse Image
ಪ್ರಲಾಪಗಳು 4:21 (KANIRV) »
ಊಚ್ ದೇಶದಲ್ಲಿ ವಾಸಿಸುವ ಎದೋಮೆಂಬ ಕನ್ಯೆಯೇ, ಹರ್ಷಿಸು, ಉಲ್ಲಾಸಗೊಳ್ಳು; ಆದರೆ ರೋಷಪಾನದ ಪಾತ್ರೆಯು ನಿನ್ನ ಪಾಲಿಗೂ ಬರುವುದು; ಅಮಲೇರಿದವಳಾಗಿ ನಿನ್ನನ್ನು ನೀನೇ ಬೆತ್ತಲೆಮಾಡಿಕೊಳ್ಳುವಿ.

ಜ್ಞಾನೋಕ್ತಿಗಳು 16:6 KANIRV Bible Verse Image
ಜ್ಞಾನೋಕ್ತಿಗಳು 16:6 (KANIRV) »
ಕೃಪಾಸತ್ಯತೆಗಳಿಂದ ಪಾಪನಿವಾರಣೆ, ಯೆಹೋವನ ಭಯಭಕ್ತಿಯಿಂದ ಹಾನಿನಿವಾರಣೆ.

Available Bible Translations

American Standard Version
Job 1:1 (ASV) »
King James Version
Job 1:1 (KJV) »
GOD’S WORD® (GW)
Job 1:1 (GW) »
Berean Bible
Job 1:1 (BSB) »
World English Bible
Job 1:1 (WEB) »
Louis Segond 1910
Job 1:1 (LSG) »
Luther Bibel 1912
Hiob 1:1 (LUTH1912) »
इंडियन रिवाइज्ड वर्जन - हिंदी
अय्यूब 1:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅੱਯੂਬ 1:1 (PANIRV) »
ভারতীয় সংশোধিত সংস্করণ - বাংলা
ইয়োব 1:1 (BENIRV) »
இந்தியன் ரீவைஸ்டு வேர்ஷன் - தமிழ்
யோபு 1:1 (TAMIRV) »
इंडियन रिवाइज्ड वर्जन - मराठी
ईयोब 1:1 (MARIRV) »
ఇండియన్ రేవిజ్డ్ వెర్షన్ - తెలుగు
యోబు 1:1 (TELIRV) »
ઇન્ડિયન રિવાયઝ્ડ વર્ઝન - ગુજરાતી
અયૂબ 1:1 (GUJIRV) »
الكتاب المقدس باللغة العربية، فان دايك
أَيُّوبَ 1:1 (AVD) »
תנ ך עברי מודרני
איוב 1:1 (HEB) »
Bíblia Sagrada Português
Jó 1:1 (BSL) »
Kinh Thánh: Tiếng Việt
Gióp 1:1 (VIE) »
Reina Valera Antigua
Job 1:1 (RVA) »
La Sacra Bibbia
Giobbe 1:1 (RIV) »
圣 经 简体中文和合本
约 伯 记 1:1 (CUVS) »
聖 經 繁體中文和合本
約 伯 記 1:1 (CUVT) »
Bibla e Shenjtë
Jobi 1:1 (ALB) »
Svenska Bibeln 1917
Job 1:1 (SV1917) »
Библия на русском
Иов 1:1 (RUSV) »
Українська Біблія
Йов 1:1 (UKR) »
Szent Biblia - Magyar
Jób 1:1 (KAR) »
Българска Библия
Йов 1:1 (BULG) »
聖書 日本語
ヨブ記 1:1 (JPN) »
Det Norsk Bibel
Job 1:1 (NORSK) »
Biblia Takatifu
Ayubu 1:1 (SWHULB) »
Kitaabka Quduuska Ah
Ayuub 1:1 (SOM) »
De Heilige Schrift
Job 1:1 (NLD) »
Dansk Bibel 1871
Job 1:1 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »