ಎಸ್ತೇರಳು 10:3 KANIRV Bible Verse Picture Image

Inspirational bible verses with beautiful images and backgrounds. Download ಎಸ್ತೇರಳು 10:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಎಸ್ತೇರಳು 10:3 KANIRV - ಯೆಹೂದ್ಯನಾದ - Bible Verse Picture

ಎಸ್ತೇರಳು 10:3 KANIRV

ಯೆಹೂದ್ಯನಾದ ಮೊರ್ದೆಕೈಯಾದರೋ ರಾಜ್ಯದಲ್ಲಿ ಅರಸನಾದ ಅಹಷ್ವೇರೋಷನ ದ್ವಿತೀಯ ಸ್ಥಾನದವನೂ, ಯೆಹೂದ್ಯರಲ್ಲಿ ಸನ್ಮಾನಿತನೂ, ತನ್ನ ಬಂಧುಬಳಗಕ್ಕೆ ಪ್ರೀತಿಪಾತ್ರನೂ, ಸ್ವಜನರ ಹಿತಚಿಂತಕನೂ ಮತ್ತು ಸ್ವಕುಲದವರೆಲ್ಲರಿಗೂ ಶಾಂತಿದೂತನೂ, ಪ್ರಾರ್ಥನಾಪರನೂ ಆಗಿದ್ದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಎಸ್ತೇರಳು 10:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಎಸ್ತೇರಳು 10:3 KANIRV - ಯೆಹೂದ್ಯನಾದ - Bible Verse Picture
View New Tab
Picture 03 - ಎಸ್ತೇರಳು 10:3 KANIRV - ಯೆಹೂದ್ಯನಾದ - Bible Verse Picture
View New Tab
Picture 04 - ಎಸ್ತೇರಳು 10:3 KANIRV - ಯೆಹೂದ್ಯನಾದ - Bible Verse Picture
View New Tab
Picture 05 - ಎಸ್ತೇರಳು 10:3 KANIRV - ಯೆಹೂದ್ಯನಾದ - Bible Verse Picture
View New Tab
Picture 06 - ಎಸ್ತೇರಳು 10:3 KANIRV - ಯೆಹೂದ್ಯನಾದ - Bible Verse Picture
View New Tab
Picture 07 - ಎಸ್ತೇರಳು 10:3 KANIRV - ಯೆಹೂದ್ಯನಾದ - Bible Verse Picture
View New Tab

ಎಸ್ತೇರಳು 10:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಎಸ್ತೇರಳು 10:3 KANIRV. Please click on any image below to navigate to that specific Bible verse page.

ನೆಹೆಮೀಯನು 2:10 KANIRV Bible Verse Image
ನೆಹೆಮೀಯನು 2:10 (KANIRV) »
ಇಸ್ರಾಯೇಲರ ಹಿತಚಿಂತಕನೊಬ್ಬನು ಬಂದಿದ್ದಾನೆಂಬ ವರ್ತಮಾನವು ಹೋರೋನ್ ಪಟ್ಟಣದವನಾದ ಸನ್ಬಲ್ಲಟನಿಗೂ, ಅಮ್ಮೋನ್ ದೇಶದವನಾದ ಟೋಬೀಯ ಎಂಬ ದಾಸನಿಗೂ ತಲುಪಿದಾಗ ಅವರು ಬಹಳವಾಗಿ ಹೊಟ್ಟೆಕಿಚ್ಚುಪಟ್ಟರು.

ಆದಿಕಾಂಡ 41:40 KANIRV Bible Verse Image
ಆದಿಕಾಂಡ 41:40 (KANIRV) »
ನೀನೇ ಅರಮನೆಯಲ್ಲಿ ಸರ್ವಾಧಿಕಾರಿಯಾಗಿರಬೇಕು. ನಿನ್ನ ಅಪ್ಪಣೆಯ ಮೇರೆಗೆ ಪ್ರಜೆಗಳೆಲ್ಲರೂ ನಡೆದುಕೊಳ್ಳಬೇಕು. ಸಿಂಹಾಸನದ ವಿಷಯದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು” ಎಂದು ಹೇಳಿದನು.

ರೋಮಾಪುರದವರಿಗೆ 10:1 KANIRV Bible Verse Image
ರೋಮಾಪುರದವರಿಗೆ 10:1 (KANIRV) »
ಸಹೋದರರೇ, ಇಸ್ರಾಯೇಲ್ಯರು ರಕ್ಷಣೆ ಹೊಂದಬೇಕೆಂಬುದೇ ನನ್ನ ಮನೋಭಿಲಾಷೆಯೂ ಮತ್ತು ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ.

ದಾನಿಯೇಲನು 5:29 KANIRV Bible Verse Image
ದಾನಿಯೇಲನು 5:29 (KANIRV) »
ಆಗ ಬೇಲ್ಶಚ್ಚರನು ಆಜ್ಞಾಪಿಸಲು ದಾನಿಯೇಲನಿಗೆ ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ, ಈತನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನಾದನು ಎಂದು ಪ್ರಕಟಿಸಿದರು.

ಕೀರ್ತನೆಗಳು 122:6 KANIRV Bible Verse Image
ಕೀರ್ತನೆಗಳು 122:6 (KANIRV) »
ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. “ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಸೌಭಾಗ್ಯವುಂಟಾಗಲಿ.

2 ಪೂರ್ವಕಾಲವೃತ್ತಾಂತ 28:7 KANIRV Bible Verse Image
2 ಪೂರ್ವಕಾಲವೃತ್ತಾಂತ 28:7 (KANIRV) »
ರಾಜಪುತ್ರನಾದ ಮಾಸೇಯ, ರಾಜಗೃಹಾಧಿಪತಿಯಾದ ಅಜ್ರೀಕಾಮ್, ರಾಜಪ್ರತಿನಿಧಿಯಾದ ಎಲ್ಕಾನ ಎಂಬುವವರನ್ನು ಎಫ್ರಾಯೀಮ್ ದೇಶದ ಜಿಕ್ರಿಯೆಂಬ ಶೂರನು ಕೊಂದನು.

ಆದಿಕಾಂಡ 41:43 KANIRV Bible Verse Image
ಆದಿಕಾಂಡ 41:43 (KANIRV) »
ತನಗಿದ್ದ ಎರಡನೇ ರಥದಲ್ಲಿ ಅವನನ್ನು ಕುಳ್ಳಿರಿಸಿ, “ಅವನ ಮುಂದೆ ಅಡ್ಡ ಬೀಳಿರಿ” ಎಂದು ಪ್ರಕಟಣೆ ಹೊರಡಿಸಿ ಅವನನ್ನು ಐಗುಪ್ತ ದೇಶಕ್ಕೆ ಸರ್ವಾಧಿಕಾರಿಯನ್ನಾಗಿ ಇಟ್ಟನು.

ರೋಮಾಪುರದವರಿಗೆ 14:18 KANIRV Bible Verse Image
ರೋಮಾಪುರದವರಿಗೆ 14:18 (KANIRV) »
ಈ ಪ್ರಕಾರವಾಗಿ ಕ್ರಿಸ್ತನ ಸೇವೆಯನ್ನು ಮಾಡುವವನು ದೇವರನ್ನು ಮೆಚ್ಚಿಸುವವನೂ, ಮನುಷ್ಯರಿಗೆ ಒಳ್ಳೆಯದನ್ನು ಮಾಡುವವನೂ ಆಗಿರಲಿ.

ಎಸ್ತೇರಳು 3:2 KANIRV Bible Verse Image
ಎಸ್ತೇರಳು 3:2 (KANIRV) »
ರಾಜನ ಅರಮನೆಯಲ್ಲಿದ್ದ ಸೇವಕರೆಲ್ಲರೂ ಹಾಮಾನನಿಗೆ ಸಾಷ್ಟಾಂಗನಮಸ್ಕಾರ ಮಾಡುತ್ತಿದ್ದರು; ಆದರೆ ಮೊರ್ದೆಕೈಯು ಅವನಿಗೆ ಸಾಷ್ಟಾಂಗನಮಸ್ಕಾರ ಮಾಡುತ್ತಿರಲಿಲ್ಲ.

ದಾನಿಯೇಲನು 5:16 KANIRV Bible Verse Image
ದಾನಿಯೇಲನು 5:16 (KANIRV) »
ನೀನು, ಗೂಢಾರ್ಥಗಳನ್ನು ವಿವರಿಸಿ ಕಠಿಣವಾದ ಸಂಗತಿಗಳನ್ನು ಬಿಡಿಸಿ ತಿಳಿಸುವವನಾಗಿದ್ದೀ ಎಂಬ ಸಮಾಚಾರವು ನನಗೆ ಮುಟ್ಟಿದೆ; ಈ ಬರಹವನ್ನು ಓದಿ ಇದರ ಅಭಿಪ್ರಾಯವನ್ನು ನನಗೆ ತಿಳಿಸಲು ನಿನ್ನಿಂದಾದರೆ ನಾನೀಗ ನಿನಗೆ ಧೂಮ್ರವಸ್ತ್ರವನ್ನು ಹೊದಿಸಿ, ನಿನ್ನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ನಿನ್ನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು” ಎಂದು ಹೇಳಿದನು.

1 ಸಮುವೇಲನು 23:17 KANIRV Bible Verse Image
1 ಸಮುವೇಲನು 23:17 (KANIRV) »
ದಾವೀದನಿಗೆ, “ಭಯಪಡಬೇಡ; ನೀನು ನನ್ನ ತಂದೆಯಾದ ಸೌಲನ ಕೈಗೆ ಸಿಕ್ಕಿಬೀಳುವುದಿಲ್ಲ. ನೀನು ಇಸ್ರಾಯೇಲ್ಯರ ಅರಸನಾಗುವಿ; ನಾನು ನಿನಗೆ ಎರಡನೆಯವನಾಗಿರುವೆನು. ಹೀಗಾಗುವುದೆಂದು ನನ್ನ ತಂದೆಯಾದ ಸೌಲನೂ ತಿಳಿದುಕೊಂಡಿದ್ದಾನೆ” ಎಂದು ಹೇಳಿ, ದೇವರಲ್ಲಿ ಅವನನ್ನು ಬಲಪಡಿಸಿದನು.

ರೋಮಾಪುರದವರಿಗೆ 9:2 KANIRV Bible Verse Image
ರೋಮಾಪುರದವರಿಗೆ 9:2 (KANIRV) »
ನನಗೆ ಹೆಚ್ಚಾದ ದುಃಖವೂ, ನನ್ನ ಹೃದಯದಲ್ಲಿ ಎಡೆಬಿಡದೆ ವೇದನೆಯೂ ಉಂಟು.

Available Bible Translations

American Standard Version
Esther 10:3 (ASV) »
King James Version
Esther 10:3 (KJV) »
GOD’S WORD® (GW)
Esther 10:3 (GW) »
World English Bible
Esther 10:3 (WEB) »
Louis Segond 1910
Esther 10:3 (LSG) »
Luther Bibel 1912
Ester 10:3 (LUTH1912) »
इंडियन रिवाइज्ड वर्जन - हिंदी
एस्तेर 10:3 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਸਤਰ 10:3 (PANIRV) »
ভারতীয় সংশোধিত সংস্করণ - বাংলা
ইষ্টেৰ 10:3 (BENIRV) »
இந்தியன் ரீவைஸ்டு வேர்ஷன் - தமிழ்
எஸ்தர் 10:3 (TAMIRV) »
इंडियन रिवाइज्ड वर्जन - मराठी
एस्तेर 10:3 (MARIRV) »
ఇండియన్ రేవిజ్డ్ వెర్షన్ - తెలుగు
ఎస్తేరు 10:3 (TELIRV) »
ઇન્ડિયન રિવાયઝ્ડ વર્ઝન - ગુજરાતી
એસ્તેર 10:3 (GUJIRV) »
الكتاب المقدس باللغة العربية، فان دايك
أَسْتِير 10:3 (AVD) »
תנ ך עברי מודרני
אסתר 10:3 (HEB) »
Bíblia Sagrada Português
Ester 10:3 (BSL) »
Kinh Thánh: Tiếng Việt
Ê-xơ-tê 10:3 (VIE) »
Reina Valera Antigua
Ester 10:3 (RVA) »
La Sacra Bibbia
Ester 10:3 (RIV) »
圣 经 简体中文和合本
以 斯 帖 记 10:3 (CUVS) »
聖 經 繁體中文和合本
以 斯 帖 記 10:3 (CUVT) »
Bibla e Shenjtë
Ester 10:3 (ALB) »
Svenska Bibeln 1917
Ester 10:3 (SV1917) »
Библия на русском
Есфирь 10:3 (RUSV) »
Українська Біблія
Естер 10:3 (UKR) »
Szent Biblia - Magyar
Eszter 10:3 (KAR) »
Българска Библия
Естир 10:3 (BULG) »
Det Norsk Bibel
Ester 10:3 (NORSK) »
Biblia Takatifu
Esta 10:3 (SWHULB) »
Kitaabka Quduuska Ah
Esteer 10:3 (SOM) »
De Heilige Schrift
Esther 10:3 (NLD) »
Dansk Bibel 1871
Ester 10:3 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »