1 ಕೊರಿಂಥದವರಿಗೆ 14:16 KANIRV Bible Verse Picture Image

Inspirational bible verses with beautiful images and backgrounds. Download 1 ಕೊರಿಂಥದವರಿಗೆ 14:16 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಕೊರಿಂಥದವರಿಗೆ 14:16 KANIRV - ನೀನು ಆತ್ಮನಿಂದ - Bible Verse Picture

1 ಕೊರಿಂಥದವರಿಗೆ 14:16 KANIRV

ನೀನು ಆತ್ಮನಿಂದ ಮಾತ್ರ ದೇವರ ಸ್ತೋತ್ರ ಮಾಡಿದರೆ ನೀನು ಹೇಳಿದ್ದು ತಿಳಿಯದೆ ಇರುವ ಇನ್ನೊಬ್ಬನು ನೀನು ಮಾಡುವ ಕೃತಜ್ಞತಾಸ್ತುತಿಗೆ ಅವನು “ಆಮೆನ್” ಎಂದು ಹೇಗೆ ಹೇಳಬಲ್ಲನು? ನೀನು ಮಾತನಾಡಿದು ಅವನಿಗೆ ತಿಳಿಯುವುದಿಲ್ಲವಲ್ಲಾ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಕೊರಿಂಥದವರಿಗೆ 14:16 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಕೊರಿಂಥದವರಿಗೆ 14:16 KANIRV - ನೀನು ಆತ್ಮನಿಂದ - Bible Verse Picture
View New Tab
Picture 03 - 1 ಕೊರಿಂಥದವರಿಗೆ 14:16 KANIRV - ನೀನು ಆತ್ಮನಿಂದ - Bible Verse Picture
View New Tab
Picture 04 - 1 ಕೊರಿಂಥದವರಿಗೆ 14:16 KANIRV - ನೀನು ಆತ್ಮನಿಂದ - Bible Verse Picture
View New Tab
Picture 05 - 1 ಕೊರಿಂಥದವರಿಗೆ 14:16 KANIRV - ನೀನು ಆತ್ಮನಿಂದ - Bible Verse Picture
View New Tab
Picture 06 - 1 ಕೊರಿಂಥದವರಿಗೆ 14:16 KANIRV - ನೀನು ಆತ್ಮನಿಂದ - Bible Verse Picture
View New Tab
Picture 07 - 1 ಕೊರಿಂಥದವರಿಗೆ 14:16 KANIRV - ನೀನು ಆತ್ಮನಿಂದ - Bible Verse Picture
View New Tab

1 ಕೊರಿಂಥದವರಿಗೆ 14:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಕೊರಿಂಥದವರಿಗೆ 14:16 KANIRV. Please click on any image below to navigate to that specific Bible verse page.

ಪ್ರಕಟಣೆ 5:14 KANIRV Bible Verse Image
ಪ್ರಕಟಣೆ 5:14 (KANIRV) »
ಆಗ ನಾಲ್ಕು ಜೀವಿಗಳು “ಆಮೆನ್” ಅಂದವು ಮತ್ತು ಹಿರಿಯರು ಅಡ್ಡಬಿದ್ದು ಆರಾಧಿಸಿದರು.

1 ಪೂರ್ವಕಾಲವೃತ್ತಾಂತ 16:36 KANIRV Bible Verse Image
1 ಪೂರ್ವಕಾಲವೃತ್ತಾಂತ 16:36 (KANIRV) »
ಇಸ್ರಾಯೇಲ್ ದೇವರಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ” ಎಂದು ಹಾಡಿದರು. ಅವರು ಹೀಗೆ ಹಾಡಿದಾಗ ಸರ್ವಜನರೂ ಆಮೆನ್ ಎಂದು ಯೆಹೋವನನ್ನು ಸ್ತುತಿಸಿದರು.

ಕೀರ್ತನೆಗಳು 106:48 KANIRV Bible Verse Image
ಕೀರ್ತನೆಗಳು 106:48 (KANIRV) »
ಇಸ್ರಾಯೇಲ್ ದೇವರಾದ ಯೆಹೋವನಿಗೆ, ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ; ಸರ್ವಜನರೂ “ಆಮೆನ್” ಎನ್ನಲಿ. ಯೆಹೋವನಿಗೆ ಸ್ತೋತ್ರ!

ಧರ್ಮೋಪದೇಶಕಾಂಡ 27:15 KANIRV Bible Verse Image
ಧರ್ಮೋಪದೇಶಕಾಂಡ 27:15 (KANIRV) »
‘ಶಿಲ್ಪಿಯ ಕೆಲಸವಾಗಿರುವ ಮರದ ವಿಗ್ರಹ ಮತ್ತು ಲೋಹವಿಗ್ರಹ ಯೆಹೋವನಿಗೆ ಅಸಹ್ಯವಾದುದರಿಂದ ಅವುಗಳನ್ನು ಮಾಡಿಸಿ ಗುಪ್ತವಾಗಿ ನಿಲ್ಲಿಸಿಕೊಂಡವನು ಶಾಪಗ್ರಸ್ತನು’ ಎಂದು ಹೇಳಲು ಜನರೆಲ್ಲರೂ, ‘ಆಮೆನ್’” ಅನ್ನಬೇಕು.

1 ಕೊರಿಂಥದವರಿಗೆ 11:24 KANIRV Bible Verse Image
1 ಕೊರಿಂಥದವರಿಗೆ 11:24 (KANIRV) »
“ಇದುನಿಮಗೋಸ್ಕರವಾಗಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರಹೀಗೆ ಮಾಡಿರಿ” ಅಂದನು.

ಯೆರೆಮೀಯನು 28:6 KANIRV Bible Verse Image
ಯೆರೆಮೀಯನು 28:6 (KANIRV) »
“ಹಾಗೆಯೇ ಆಗಲಿ, ಯೆಹೋವನು ಹಾಗೆಯೇ ಮಾಡಲಿ! ಯೆಹೋವನು ತನ್ನ ಆಲಯದ ಉಪಕರಣಗಳನ್ನೂ ಸೆರೆಹೋದವರೆಲ್ಲರನ್ನೂ ಬಾಬೆಲಿನಿಂದ ಈ ಸ್ಥಳಕ್ಕೆ ಪುನಃ ಬರಮಾಡಿ ನೀನು ನುಡಿದ ಮಾತುಗಳನ್ನು ನೆರವೇರಿಸಲಿ!

ಅರಣ್ಯಕಾಂಡ 5:22 KANIRV Bible Verse Image
ಅರಣ್ಯಕಾಂಡ 5:22 (KANIRV) »
ಶಾಪವನ್ನುಂಟುಮಾಡುವ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆಯು ಉಬ್ಬುವಂತೆ ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆ ನಿನ್ನ ಜನನೇಂದ್ರಿಯಗಳು ಬತ್ತಿ ಹೋಗುವಂತೆ ಮಾಡುವುದು.” ಅದಕ್ಕೆ ಆ ಸ್ತ್ರೀಯು, “ನಾನು ಅಪರಾಧಿಯಾಗಿದ್ದರೆ ಹಾಗೆಯೇ ಆಗಲಿ” ಎಂದು ಹೇಳಬೇಕು.

ಪ್ರಕಟಣೆ 7:12 KANIRV Bible Verse Image
ಪ್ರಕಟಣೆ 7:12 (KANIRV) »
“ಆಮೆನ್! ಸ್ತೋತ್ರವೂ, ಮಹಿಮೆಯು, ಜ್ಞಾನವೂ ಕೃತಜ್ಞತಾಸ್ತುತಿಯೂ, ಗೌರವವೂ, ಶಕ್ತಿಯೂ, ಪರಾಕ್ರಮವೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ, ಆಮೆನ್!” ಎಂದು ಹೇಳುತ್ತಾ ದೇವರನ್ನು ಆರಾಧಿಸಿದರು.

ನೆಹೆಮೀಯನು 8:6 KANIRV Bible Verse Image
ನೆಹೆಮೀಯನು 8:6 (KANIRV) »
ಎಜ್ರನು ಪರಾತ್ಪರನಾದ ದೇವರಾದ ಯೆಹೋವನನ್ನು ಸ್ತುತಿಸಿದಾಗ, ಸರ್ವಜನರೂ ತಮ್ಮ ಕೈಗಳನ್ನೆತ್ತಿ ಆಮೆನ್, ಆಮೆನ್, ಎಂದು ಹೇಳಿ ನೆಲದವರೆಗೂ ತಲೆಬಾಗಿ ಸ್ತೋತ್ರ ಆರ್ಪಿಸಿ ಯೆಹೋವನನ್ನು ಆರಾಧಿಸಿದರು.

ಕೀರ್ತನೆಗಳು 72:19 KANIRV Bible Verse Image
ಕೀರ್ತನೆಗಳು 72:19 (KANIRV) »
ಆತನ ಪ್ರಭಾವವುಳ್ಳ ನಾಮಕ್ಕೆ ಸದಾಕಾಲಕ್ಕೂ ಸ್ತುತಿ ಇರಲಿ; ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿರಲಿ. ಆಮೆನ್. ಆಮೆನ್.

1 ಕೊರಿಂಥದವರಿಗೆ 14:14 KANIRV Bible Verse Image
1 ಕೊರಿಂಥದವರಿಗೆ 14:14 (KANIRV) »
ಯಾಕೆಂದರೆ ನಾನು ಅನ್ಯಭಾಷೆಯಲ್ಲಿ ದೇವರನ್ನು ಪ್ರಾರ್ಥಿಸಿದರೆ ನನ್ನಾತ್ಮವು ಪ್ರಾರ್ಥಿಸುತ್ತಿರುತ್ತದೆ. ಆದರೆ ನನ್ನ ಬುದ್ಧಿಯು ನಿಷ್ಫಲವಾಗಿರುವುದು.

ನೆಹೆಮೀಯನು 5:13 KANIRV Bible Verse Image
ನೆಹೆಮೀಯನು 5:13 (KANIRV) »
ಇದಲ್ಲದೆ ನನ್ನ ನಡು ಪಟ್ಟಿಯನ್ನು ಝಾಡಿಸಿ ಅವರಿಗೆ, “ಈಗ ಕೊಟ್ಟ ಮಾತನ್ನು ಕೈಕೊಳ್ಳದ ಪ್ರತಿಯೊಬ್ಬನನ್ನು ದೇವರು ಅವನ ಮನೆಯಿಂದಲೂ, ಸ್ವತ್ತಿನಿಂದಲೂ ಈ ಪ್ರಕಾರವೇ ಝಾಡಿಸಿ ಬಿಡಲಿ; ಅವನು ಝಾಡಿಸಲ್ಪಟ್ಟ ನಡುಪಟ್ಟಿಯಂತೆಯೇ ಬರಿದಾಗಲಿ” ಅಂದೆನು. ಕೂಡಲೆ ಸಭೆಯವರೆಲ್ಲಾ, “ಹಾಗೆಯೇ ಆಗಲಿ” ಎಂದು ಹೇಳಿ ಯೆಹೋವನನ್ನು ಕೊಂಡಾಡಿ ಕೊಟ್ಟ ಮಾತನ್ನು ಕೈಗೊಂಡರು.

Available Bible Translations

American Standard Version
1 Corinthians 14:16 (ASV) »
GOD’S WORD® (GW)
1 Corinthians 14:16 (GW) »
इंडियन रिवाइज्ड वर्जन - हिंदी
1 कुरिन्थियों 14:16 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਕੁਰਿੰਥੀਆਂ 14:16 (PANIRV) »
ভারতীয় সংশোধিত সংস্করণ - বাংলা
1 কৰিন্থীয়া 14:16 (BENIRV) »
இந்தியன் ரீவைஸ்டு வேர்ஷன் - தமிழ்
1 கொரிந்தியர் 14:16 (TAMIRV) »
इंडियन रिवाइज्ड वर्जन - मराठी
1 करिंथकरांस 14:16 (MARIRV) »
ఇండియన్ రేవిజ్డ్ వెర్షన్ - తెలుగు
1 కొరింథీయులకు 14:16 (TELIRV) »
ઇન્ડિયન રિવાયઝ્ડ વર્ઝન - ગુજરાતી
1 કરિંથીઓને 14:16 (GUJIRV) »
الكتاب المقدس باللغة العربية، فان دايك
١ كورنثوس 14:16 (AVD) »
Bíblia Sagrada Português
1 Coríntios 14:16 (BSL) »
Kinh Thánh: Tiếng Việt
1 Cô-rinh-tô 14:16 (VIE) »
Reina Valera Antigua
1 Corintios 14:16 (RVA) »
圣 经 简体中文和合本
哥 林 多 前 书 14:16 (CUVS) »
聖 經 繁體中文和合本
歌 林 多 前 書 14:16 (CUVT) »
Библия на русском
1 Коринфянам 14:16 (RUSV) »
Українська Біблія
1 коринтян 14:16 (UKR) »
Szent Biblia - Magyar
1 Korinthus 14:16 (KAR) »
Българска Библия
1 Коринтяни 14:16 (BULG) »
Kitaabka Quduuska Ah
1 Korintos 14:16 (SOM) »

1 ಕೊರಿಂಥದವರಿಗೆ 14 (KANIRV) Verse Selection

1 ಕೊರಿಂಥದವರಿಗೆ 14:1 1 ಕೊರಿಂಥದವರಿಗೆ 14:2 1 ಕೊರಿಂಥದವರಿಗೆ 14:3 1 ಕೊರಿಂಥದವರಿಗೆ 14:4 1 ಕೊರಿಂಥದವರಿಗೆ 14:5 1 ಕೊರಿಂಥದವರಿಗೆ 14:6 1 ಕೊರಿಂಥದವರಿಗೆ 14:7 1 ಕೊರಿಂಥದವರಿಗೆ 14:8 1 ಕೊರಿಂಥದವರಿಗೆ 14:9 1 ಕೊರಿಂಥದವರಿಗೆ 14:10 1 ಕೊರಿಂಥದವರಿಗೆ 14:11 1 ಕೊರಿಂಥದವರಿಗೆ 14:12 1 ಕೊರಿಂಥದವರಿಗೆ 14:13 1 ಕೊರಿಂಥದವರಿಗೆ 14:14 1 ಕೊರಿಂಥದವರಿಗೆ 14:15 1 ಕೊರಿಂಥದವರಿಗೆ 14:16 1 ಕೊರಿಂಥದವರಿಗೆ 14:17 1 ಕೊರಿಂಥದವರಿಗೆ 14:18 1 ಕೊರಿಂಥದವರಿಗೆ 14:19 1 ಕೊರಿಂಥದವರಿಗೆ 14:20 1 ಕೊರಿಂಥದವರಿಗೆ 14:21 1 ಕೊರಿಂಥದವರಿಗೆ 14:22 1 ಕೊರಿಂಥದವರಿಗೆ 14:23 1 ಕೊರಿಂಥದವರಿಗೆ 14:24 1 ಕೊರಿಂಥದವರಿಗೆ 14:25 1 ಕೊರಿಂಥದವರಿಗೆ 14:26 1 ಕೊರಿಂಥದವರಿಗೆ 14:27 1 ಕೊರಿಂಥದವರಿಗೆ 14:28 1 ಕೊರಿಂಥದವರಿಗೆ 14:29 1 ಕೊರಿಂಥದವರಿಗೆ 14:30 1 ಕೊರಿಂಥದವರಿಗೆ 14:31 1 ಕೊರಿಂಥದವರಿಗೆ 14:32 1 ಕೊರಿಂಥದವರಿಗೆ 14:33 1 ಕೊರಿಂಥದವರಿಗೆ 14:34 1 ಕೊರಿಂಥದವರಿಗೆ 14:35 1 ಕೊರಿಂಥದವರಿಗೆ 14:36 1 ಕೊರಿಂಥದವರಿಗೆ 14:37 1 ಕೊರಿಂಥದವರಿಗೆ 14:38 1 ಕೊರಿಂಥದವರಿಗೆ 14:39 1 ಕೊರಿಂಥದವರಿಗೆ 14:40

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »