1 ಕೊರಿಂಥದವರಿಗೆ 6:7 KANIRV Bible Verse Picture Image

Inspirational bible verses with beautiful images and backgrounds. Download 1 ಕೊರಿಂಥದವರಿಗೆ 6:7 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಕೊರಿಂಥದವರಿಗೆ 6:7 KANIRV - ನಿಮ್ಮಲ್ಲಿ - Bible Verse Picture

1 ಕೊರಿಂಥದವರಿಗೆ 6:7 KANIRV

ನಿಮ್ಮಲ್ಲಿ ವಿವಾದಗಳಿರುವುದಾದರೆ ನೀವು ಸೋತವರೆಂಬುದಕ್ಕೆ ಇದೇ ಗುರುತಾಗಿದೆ, ಅದಕ್ಕಿಂತ ಅನ್ಯಾಯವನ್ನು ಸಹಿಸುವುದೇ ಮೇಲು; ಮೋಸವನ್ನು ಅದರಿಂದಾದ ನಷ್ಟವನ್ನು ಯಾಕೆ ತಾಳಬಾರದು?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಕೊರಿಂಥದವರಿಗೆ 6:7 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಕೊರಿಂಥದವರಿಗೆ 6:7 KANIRV - ನಿಮ್ಮಲ್ಲಿ - Bible Verse Picture
View New Tab
Picture 03 - 1 ಕೊರಿಂಥದವರಿಗೆ 6:7 KANIRV - ನಿಮ್ಮಲ್ಲಿ - Bible Verse Picture
View New Tab
Picture 04 - 1 ಕೊರಿಂಥದವರಿಗೆ 6:7 KANIRV - ನಿಮ್ಮಲ್ಲಿ - Bible Verse Picture
View New Tab
Picture 05 - 1 ಕೊರಿಂಥದವರಿಗೆ 6:7 KANIRV - ನಿಮ್ಮಲ್ಲಿ - Bible Verse Picture
View New Tab
Picture 06 - 1 ಕೊರಿಂಥದವರಿಗೆ 6:7 KANIRV - ನಿಮ್ಮಲ್ಲಿ - Bible Verse Picture
View New Tab
Picture 07 - 1 ಕೊರಿಂಥದವರಿಗೆ 6:7 KANIRV - ನಿಮ್ಮಲ್ಲಿ - Bible Verse Picture
View New Tab

1 ಕೊರಿಂಥದವರಿಗೆ 6:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಕೊರಿಂಥದವರಿಗೆ 6:7 KANIRV. Please click on any image below to navigate to that specific Bible verse page.

ರೋಮಾಪುರದವರಿಗೆ 12:17 KANIRV Bible Verse Image
ರೋಮಾಪುರದವರಿಗೆ 12:17 (KANIRV) »
ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವುದು ಗೌರವವಾದದ್ದೋ ಯುಕ್ತವಾದದ್ದೋ ಅದನ್ನೇ ಯೋಚಿಸಿ ಒಳ್ಳೆಯದನ್ನು ಮಾಡಿರಿ.

1 ಪೇತ್ರನು 3:9 KANIRV Bible Verse Image
1 ಪೇತ್ರನು 3:9 (KANIRV) »
ಅಪಕಾರಕ್ಕೆ ಅಪಕಾರವನ್ನು, ನಿಂದೆಗೆ ನಿಂದೆಯನ್ನು ಮಾಡದೇ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದಿದ್ದಾನಲ್ಲಾ. ಹೀಗೆ ಮಾಡುವುದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ.

1 ಪೇತ್ರನು 2:19 KANIRV Bible Verse Image
1 ಪೇತ್ರನು 2:19 (KANIRV) »
ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರು ನೋಡುತ್ತಾನೆಂದು ಅರಿತು ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ.

ಜ್ಞಾನೋಕ್ತಿಗಳು 20:22 KANIRV Bible Verse Image
ಜ್ಞಾನೋಕ್ತಿಗಳು 20:22 (KANIRV) »
ಕೇಡಿಗೆ ಮುಯ್ಯಿತೀರಿಸುವೆನು ಅನ್ನಬೇಡ, ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಆತನೇ ನಿನ್ನನ್ನು ಉದ್ಧರಿಸುವನು.

ಮತ್ತಾಯನು 5:39 KANIRV Bible Verse Image
ಮತ್ತಾಯನು 5:39 (KANIRV) »
ಆದರೆ ನಾನು ನಿಮಗೆ ಹೇಳುವುದೇನಂದರೆ, ಕೆಡುಕನನ್ನು ವಿರೋಧಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ನಿನ್ನ ಮತ್ತೊಂದು ಕೆನ್ನೆಯನ್ನು ಸಹ ತಿರುಗಿಸು.

ಯಾಕೋಬನು 4:1 KANIRV Bible Verse Image
ಯಾಕೋಬನು 4:1 (KANIRV) »
ನಿಮ್ಮಲ್ಲಿ ಜಗಳಗಳೂ, ಕಾದಾಟಗಳೂ ಎಲ್ಲಿಂದ ಬರುತ್ತವೆ? ನಿಮ್ಮ ಇಂದ್ರಿಯಗಳಲ್ಲಿ ಹೋರಾಡುವ ದುರಾಶೆಗಳಿಂದ ಬರುತ್ತವಲ್ಲವೇ?

1 ಥೆಸಲೋನಿಕದವರಿಗೆ 5:15 KANIRV Bible Verse Image
1 ಥೆಸಲೋನಿಕದವರಿಗೆ 5:15 (KANIRV) »
ಯಾರೂ ಅಪಕಾರಕ್ಕೆ ಅಪಕಾರಮಾಡದಂತೆ ನೋಡಿಕೊಳ್ಳಿರಿ, ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವುದಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಮಾಡುವವರಾಗಿರಿ.

ಲೂಕನು 6:29 KANIRV Bible Verse Image
ಲೂಕನು 6:29 (KANIRV) »
ನಿನ್ನ ಒಂದು ಕೆನ್ನೆಯ ಮೇಲೆ ಹೊಡೆದವನಿಗೆ ಮತ್ತೊಂದು ಕೆನ್ನೆಯನ್ನೂ ತೋರಿಸು; ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳಂಗಿಯನ್ನೂ ತೆಗೆದುಕೊಳ್ಳಲು ಅಡ್ಡಿಮಾಡಬೇಡ.

ಜ್ಞಾನೋಕ್ತಿಗಳು 2:8 KANIRV Bible Verse Image
ಜ್ಞಾನೋಕ್ತಿಗಳು 2:8 (KANIRV) »
ನ್ಯಾಯಮಾರ್ಗವನ್ನು ರಕ್ಷಿಸುತ್ತಾ, ತನ್ನ ಭಕ್ತರ ದಾರಿಯನ್ನು ನೋಡಿಕೊಳ್ಳುವನು.

ಹೋಶೇಯನು 10:2 KANIRV Bible Verse Image
ಹೋಶೇಯನು 10:2 (KANIRV) »
ಇಸ್ರಾಯೇಲರ ಮನಸ್ಸು ನುಣುಚಿಕೊಳ್ಳುತ್ತದೆ; ಈಗ ದಂಡನೆಗೆ ಈಡಾಗಿದ್ದಾರೆ. ಯೆಹೋವನೇ ಅವರ ಯಜ್ಞವೇದಿಗಳನ್ನು ಮುರಿದುಬಿಡುವನು. ಅವರ ವಿಗ್ರಹ ಸ್ತಂಭಗಳನ್ನು ಹಾಳುಮಾಡುವನು.

ಜ್ಞಾನೋಕ್ತಿಗಳು 2:5 KANIRV Bible Verse Image
ಜ್ಞಾನೋಕ್ತಿಗಳು 2:5 (KANIRV) »
ಆಗ ನೀನು ಯೆಹೋವನ ಭಯವನ್ನು ಅರಿತು, ದೈವಜ್ಞಾನವನ್ನು ಪಡೆದುಕೊಳ್ಳುವಿ.

Available Bible Translations

American Standard Version
1 Corinthians 6:7 (ASV) »
King James Version
1 Corinthians 6:7 (KJV) »
GOD’S WORD® (GW)
1 Corinthians 6:7 (GW) »
World English Bible
1 Corinthians 6:7 (WEB) »
इंडियन रिवाइज्ड वर्जन - हिंदी
1 कुरिन्थियों 6:7 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਕੁਰਿੰਥੀਆਂ 6:7 (PANIRV) »
ভারতীয় সংশোধিত সংস্করণ - বাংলা
1 কৰিন্থীয়া 6:7 (BENIRV) »
இந்தியன் ரீவைஸ்டு வேர்ஷன் - தமிழ்
1 கொரிந்தியர் 6:7 (TAMIRV) »
इंडियन रिवाइज्ड वर्जन - मराठी
1 करिंथकरांस 6:7 (MARIRV) »
ఇండియన్ రేవిజ్డ్ వెర్షన్ - తెలుగు
1 కొరింథీయులకు 6:7 (TELIRV) »
ઇન્ડિયન રિવાયઝ્ડ વર્ઝન - ગુજરાતી
1 કરિંથીઓને 6:7 (GUJIRV) »
الكتاب المقدس باللغة العربية، فان دايك
١ كورنثوس 6:7 (AVD) »
Bíblia Sagrada Português
1 Coríntios 6:7 (BSL) »
Kinh Thánh: Tiếng Việt
1 Cô-rinh-tô 6:7 (VIE) »
Reina Valera Antigua
1 Corintios 6:7 (RVA) »
圣 经 简体中文和合本
哥 林 多 前 书 6:7 (CUVS) »
聖 經 繁體中文和合本
歌 林 多 前 書 6:7 (CUVT) »
Библия на русском
1 Коринфянам 6:7 (RUSV) »
Українська Біблія
1 коринтян 6:7 (UKR) »
Szent Biblia - Magyar
1 Korinthus 6:7 (KAR) »
Българска Библия
1 Коринтяни 6:7 (BULG) »
Kitaabka Quduuska Ah
1 Korintos 6:7 (SOM) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »