1 ಕೊರಿಂಥದವರಿಗೆ 9:19 KANIRV Bible Verse Picture Image

Inspirational bible verses with beautiful images and backgrounds. Download 1 ಕೊರಿಂಥದವರಿಗೆ 9:19 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಕೊರಿಂಥದವರಿಗೆ 9:19 KANIRV - ನಾನು ಎಲ್ಲಾ - Bible Verse Picture

1 ಕೊರಿಂಥದವರಿಗೆ 9:19 KANIRV

ನಾನು ಎಲ್ಲಾ ವಿಷಯಗಳಲ್ಲಿ ಸ್ವತಂತ್ರನಾಗಿದ್ದರೂ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂದು ನಾನು ಎಲ್ಲರಿಗೂ ದಾಸನಾದೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಕೊರಿಂಥದವರಿಗೆ 9:19 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಕೊರಿಂಥದವರಿಗೆ 9:19 KANIRV - ನಾನು ಎಲ್ಲಾ - Bible Verse Picture
View New Tab
Picture 03 - 1 ಕೊರಿಂಥದವರಿಗೆ 9:19 KANIRV - ನಾನು ಎಲ್ಲಾ - Bible Verse Picture
View New Tab
Picture 04 - 1 ಕೊರಿಂಥದವರಿಗೆ 9:19 KANIRV - ನಾನು ಎಲ್ಲಾ - Bible Verse Picture
View New Tab
Picture 05 - 1 ಕೊರಿಂಥದವರಿಗೆ 9:19 KANIRV - ನಾನು ಎಲ್ಲಾ - Bible Verse Picture
View New Tab
Picture 06 - 1 ಕೊರಿಂಥದವರಿಗೆ 9:19 KANIRV - ನಾನು ಎಲ್ಲಾ - Bible Verse Picture
View New Tab
Picture 07 - 1 ಕೊರಿಂಥದವರಿಗೆ 9:19 KANIRV - ನಾನು ಎಲ್ಲಾ - Bible Verse Picture
View New Tab

1 ಕೊರಿಂಥದವರಿಗೆ 9:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಕೊರಿಂಥದವರಿಗೆ 9:19 KANIRV. Please click on any image below to navigate to that specific Bible verse page.

ಗಲಾತ್ಯದವರಿಗೆ 5:13 KANIRV Bible Verse Image
ಗಲಾತ್ಯದವರಿಗೆ 5:13 (KANIRV) »
ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನ ಸ್ವಭಾವಕ್ಕೆ ಆಸ್ಪದವಾಗಿ ಬಳಸದೆ, ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.

ಮತ್ತಾಯನು 18:15 KANIRV Bible Verse Image
ಮತ್ತಾಯನು 18:15 (KANIRV) »
“ನಿನ್ನ ಸಹೋದರನು ನಿನ್ನ ವಿರುದ್ಧತಪ್ಪು ಮಾಡಿದರೆ, ನೀನು ಹೋಗಿ ಅವನು ಒಬ್ಬನೇ ಇರುವಾಗ ಅವನ ತಪ್ಪನ್ನು ಅವನಿಗೆ ಅರಿವಾಗುವಂತೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ನೀನು ಸಂಪಾದಿಸಿಕೊಂಡಿರುವಿ.

1 ಕೊರಿಂಥದವರಿಗೆ 10:33 KANIRV Bible Verse Image
1 ಕೊರಿಂಥದವರಿಗೆ 10:33 (KANIRV) »
ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೇ ಮನುಷ್ಯರೆಲ್ಲರು ರಕ್ಷಣೆ ಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ, ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ.

ಮತ್ತಾಯನು 20:26 KANIRV Bible Verse Image
ಮತ್ತಾಯನು 20:26 (KANIRV) »
ಆದರೆ ನಿಮ್ಮಲ್ಲಿ ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಲು ಬಯಸುವವನು ನಿಮ್ಮ ಸೇವಕನಾಗಿರಲಿ.

1 ತಿಮೊಥೆಯನಿಗೆ 4:16 KANIRV Bible Verse Image
1 ತಿಮೊಥೆಯನಿಗೆ 4:16 (KANIRV) »
ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು, ಆಗ ನೀನು ನಿನ್ನನ್ನೂ ಮತ್ತು ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.

1 ಕೊರಿಂಥದವರಿಗೆ 9:20 KANIRV Bible Verse Image
1 ಕೊರಿಂಥದವರಿಗೆ 9:20 (KANIRV) »
ಯೆಹೂದ್ಯರನ್ನು ಸಂಪಾದಿಸಿಕೊಳ್ಳುವುದಕ್ಕೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ಧರ್ಮಶಾಸ್ತ್ರಕ್ಕೆ ಅಧೀನನಲ್ಲದವನಾದರೂ, ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಅವರಿಗೋಸ್ಕರ ಧರ್ಮಶಾಸ್ತ್ರಕ್ಕೆ ಅಧೀನನಂತಾದೆನು.

ಯಾಕೋಬನು 5:19 KANIRV Bible Verse Image
ಯಾಕೋಬನು 5:19 (KANIRV) »
ನನ್ನ ಸಹೋದರರೇ, ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ;

2 ತಿಮೊಥೆಯನಿಗೆ 2:10 KANIRV Bible Verse Image
2 ತಿಮೊಥೆಯನಿಗೆ 2:10 (KANIRV) »
ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ.

1 ಪೇತ್ರನು 3:1 KANIRV Bible Verse Image
1 ಪೇತ್ರನು 3:1 (KANIRV) »
ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಪತಿಯರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ, ಗೌರವದಿಂದಲೂ ನಡೆದುಕೊಳ್ಳುವುದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಪತ್ನಿಯರಾದ ನಿಮ್ಮ ಒಳ್ಳೆಯ ನಡತೆಗಳಿಂದಲೇ ಸನ್ಮಾರ್ಗಕ್ಕೆ ಬಂದಾರು.

ರೋಮಾಪುರದವರಿಗೆ 15:2 KANIRV Bible Verse Image
ರೋಮಾಪುರದವರಿಗೆ 15:2 (KANIRV) »
ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೂ, ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ ಅವನನ್ನು ಮೆಚ್ಚಿಸಬೇಕು.

1 ಕೊರಿಂಥದವರಿಗೆ 9:1 KANIRV Bible Verse Image
1 ಕೊರಿಂಥದವರಿಗೆ 9:1 (KANIRV) »
ನಾನು ಸ್ವತಂತ್ರನಲ್ಲವೋ? ನಾನು ಅಪೊಸ್ತಲನಲ್ಲವೋ? ನಮ್ಮ ಕರ್ತನಾದ ಯೇಸುವನ್ನು ನಾನು ಕಂಡವನಲ್ಲವೇ? ನಾನು ಕರ್ತನಲ್ಲಿ ಮಾಡಿದ ಸೇವೆಯ ಪ್ರತಿಫಲವು ನೀವೇ ಅಲ್ಲವೇ?

2 ಕೊರಿಂಥದವರಿಗೆ 4:5 KANIRV Bible Verse Image
2 ಕೊರಿಂಥದವರಿಗೆ 4:5 (KANIRV) »
ನಮ್ಮನ್ನೇ ನಾವು ಪ್ರಚಾರಮಾಡಿಕೊಳ್ಳದೆ ನಮ್ಮನ್ನು ಯೇಸುವಿನ ನಿಮಿತ್ತ ನಿಮ್ಮ ದಾಸರೆಂತಲೂ ಕ್ರಿಸ್ತೇಸುವನ್ನೇ ಕರ್ತನೆಂತಲೂ ಘೋಷಿಸುತ್ತೇವೆ.

Available Bible Translations

American Standard Version
1 Corinthians 9:19 (ASV) »
GOD’S WORD® (GW)
1 Corinthians 9:19 (GW) »
World English Bible
1 Corinthians 9:19 (WEB) »
इंडियन रिवाइज्ड वर्जन - हिंदी
1 कुरिन्थियों 9:19 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਕੁਰਿੰਥੀਆਂ 9:19 (PANIRV) »
ভারতীয় সংশোধিত সংস্করণ - বাংলা
1 কৰিন্থীয়া 9:19 (BENIRV) »
இந்தியன் ரீவைஸ்டு வேர்ஷன் - தமிழ்
1 கொரிந்தியர் 9:19 (TAMIRV) »
इंडियन रिवाइज्ड वर्जन - मराठी
1 करिंथकरांस 9:19 (MARIRV) »
ఇండియన్ రేవిజ్డ్ వెర్షన్ - తెలుగు
1 కొరింథీయులకు 9:19 (TELIRV) »
ઇન્ડિયન રિવાયઝ્ડ વર્ઝન - ગુજરાતી
1 કરિંથીઓને 9:19 (GUJIRV) »
الكتاب المقدس باللغة العربية، فان دايك
١ كورنثوس 9:19 (AVD) »
Bíblia Sagrada Português
1 Coríntios 9:19 (BSL) »
Kinh Thánh: Tiếng Việt
1 Cô-rinh-tô 9:19 (VIE) »
Reina Valera Antigua
1 Corintios 9:19 (RVA) »
圣 经 简体中文和合本
哥 林 多 前 书 9:19 (CUVS) »
聖 經 繁體中文和合本
歌 林 多 前 書 9:19 (CUVT) »
Библия на русском
1 Коринфянам 9:19 (RUSV) »
Українська Біблія
1 коринтян 9:19 (UKR) »
Szent Biblia - Magyar
1 Korinthus 9:19 (KAR) »
Българска Библия
1 Коринтяни 9:19 (BULG) »
Kitaabka Quduuska Ah
1 Korintos 9:19 (SOM) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »