1 ಅರಸುಗಳು 16:31 KANIRV Bible Verse Picture Image

Inspirational bible verses with beautiful images and backgrounds. Download 1 ಅರಸುಗಳು 16:31 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಅರಸುಗಳು 16:31 KANIRV - ಅವನು ನೆಬಾಟನ ಮಗನಾದ - Bible Verse Picture

1 ಅರಸುಗಳು 16:31 KANIRV

ಅವನು ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗದಲ್ಲಿ ನಡೆಯುವುದು ಅಲ್ಪ ಪಾಪವೆಂದು ತಿಳಿದವನೋ ಎಂಬಂತೆ ಚೀದೋನ್ಯರ ಅರಸನಾದ ಎತ್ಬಾಳನ ಮಗಳು ಈಜೆಬೆಲ್ ಎಂಬಾಕೆಯನ್ನು ಮದುವೆಮಾಡಿಕೊಂಡು ಬಾಳ್ ದೇವರನ್ನು ಪೂಜಿಸತೊಡಗಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಅರಸುಗಳು 16:31 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಅರಸುಗಳು 16:31 KANIRV - ಅವನು ನೆಬಾಟನ ಮಗನಾದ - Bible Verse Picture
View New Tab
Picture 03 - 1 ಅರಸುಗಳು 16:31 KANIRV - ಅವನು ನೆಬಾಟನ ಮಗನಾದ - Bible Verse Picture
View New Tab
Picture 04 - 1 ಅರಸುಗಳು 16:31 KANIRV - ಅವನು ನೆಬಾಟನ ಮಗನಾದ - Bible Verse Picture
View New Tab
Picture 05 - 1 ಅರಸುಗಳು 16:31 KANIRV - ಅವನು ನೆಬಾಟನ ಮಗನಾದ - Bible Verse Picture
View New Tab
Picture 06 - 1 ಅರಸುಗಳು 16:31 KANIRV - ಅವನು ನೆಬಾಟನ ಮಗನಾದ - Bible Verse Picture
View New Tab
Picture 07 - 1 ಅರಸುಗಳು 16:31 KANIRV - ಅವನು ನೆಬಾಟನ ಮಗನಾದ - Bible Verse Picture
View New Tab

1 ಅರಸುಗಳು 16:31 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಅರಸುಗಳು 16:31 KANIRV. Please click on any image below to navigate to that specific Bible verse page.

2 ಅರಸುಗಳು 17:16 KANIRV Bible Verse Image
2 ಅರಸುಗಳು 17:16 (KANIRV) »
ತಮ್ಮ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ಮೀರಿ ಎರಡು ಎರಕದ ಬಸವನಮೂರ್ತಿಗಳು, ಅಶೇರ ವಿಗ್ರಹಸ್ತಂಭ ಇವುಗಳನ್ನು ಮಾಡಿಕೊಂಡರು. ಆಕಾಶಸೈನ್ಯ, ಬಾಳ್ ದೇವತೆ ಇವುಗಳನ್ನು ಪೂಜಿಸಿದರು.

2 ಅರಸುಗಳು 10:18 KANIRV Bible Verse Image
2 ಅರಸುಗಳು 10:18 (KANIRV) »
ತರುವಾಯ ಅವನು ಎಲ್ಲಾ ಜನರನ್ನು ಒಟ್ಟಿಗೆ ಸೇರಿಸಿ ಅವರಿಗೆ, “ಅಹಾಬನು ಬಾಳ್ ದೇವತೆಯನ್ನು ಸ್ವಲ್ಪ ಮಾತ್ರ ಆರಾಧಿಸಿದನು. ಯೇಹುವಾದರೂ ಇನ್ನೂ ಅಧಿಕವಾಗಿ ಸೇವಿಸಬೇಕೆಂದಿದ್ದಾನೆ.

ನ್ಯಾಯಸ್ಥಾಪಕರು 18:7 KANIRV Bible Verse Image
ನ್ಯಾಯಸ್ಥಾಪಕರು 18:7 (KANIRV) »
ಆ ಐದು ಮಂದಿ ಹೊರಟು ಲಯಿಷಿಗೆ ಬಂದು, ಅಲ್ಲಿನ ಜನರು ನಿರ್ಭೀತರಾಗಿ ಚೀದೋನ್ಯರಂತೆ ಸುಖ ಸಮಾಧಾನಗಳಿಂದ ಜೀವಿಸುತ್ತಾರೆ; ಅವರನ್ನು ಅಡಗಿಸುವ ಅಧಿಕಾರಿಗಳು ದೇಶದಲ್ಲಿಲ್ಲ; ಅವರು ಚೀದೋನ್ಯರಿಗೆ ದೂರವಾಗಿದ್ದು ಯಾರೊಡನೆಯೂ ಒಡನಾಟವಿಲ್ಲದವರು ಎಂಬುದನ್ನು ತಿಳಿದುಕೊಂಡು

1 ಅರಸುಗಳು 21:25 KANIRV Bible Verse Image
1 ಅರಸುಗಳು 21:25 (KANIRV) »
ಹೆಂಡತಿಯಾದ ಈಜೆಬೆಲಳಿಂದ ಪ್ರೇರೇಪಿತನಾಗಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ.

ನ್ಯಾಯಸ್ಥಾಪಕರು 2:11 KANIRV Bible Verse Image
ನ್ಯಾಯಸ್ಥಾಪಕರು 2:11 (KANIRV) »
ಈ ಇಸ್ರಾಯೇಲರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನು ಮಾಡಿದರು ಹಾಗೂ ಬಾಳನನ್ನು ಸೇವಿಸಿದರು.

ಧರ್ಮೋಪದೇಶಕಾಂಡ 7:3 KANIRV Bible Verse Image
ಧರ್ಮೋಪದೇಶಕಾಂಡ 7:3 (KANIRV) »
ಅವರೊಡನೆ ಬೀಗತನಮಾಡಬಾರದು; ಅವರ ಗಂಡು ಮಕ್ಕಳಿಗೆ ನಿಮ್ಮ ಹೆಣ್ಣುಮಕ್ಕಳನ್ನು ಕೊಡಲೂಬಾರದು ಮತ್ತು ಅವರ ಹೆಣ್ಣುಮಕ್ಕಳನ್ನು ನಿಮ್ಮ ಗಂಡುಮಕ್ಕಳಿಗೆ ತರಲೂಬಾರದು.

ಯೆಹೆಜ್ಕೇಲನು 16:20 KANIRV Bible Verse Image
ಯೆಹೆಜ್ಕೇಲನು 16:20 (KANIRV) »
“ಇದಲ್ಲದೆ ನೀನು ನನಗೆ ಹೆತ್ತ ಗಂಡು ಮತ್ತು ಹೆಣ್ಣು ಮಕ್ಕಳನ್ನು ಹಿಡಿದು ಮೂರ್ತಿಗಳಿಗೆ ಆಹಾರವಾಗಲೆಂದು ಯಜ್ಞಮಾಡಿದೆ. ನಿನ್ನ ವ್ಯಭಿಚಾರವು ಅಲ್ಪಕಾರ್ಯವೆಂದು ಭಾವಿಸಿದಿಯೋ?

1 ಅರಸುಗಳು 11:1 KANIRV Bible Verse Image
1 ಅರಸುಗಳು 11:1 (KANIRV) »
ಅರಸನಾದ ಸೊಲೊಮೋನನು ಫರೋಹನ ಮಗಳನ್ನಲ್ಲದೆ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೀದೋನ್ಯರು ಮತ್ತು ಹಿತ್ತಿಯರು ಎಂಬ ಜನಾಂಗಗಳ ಸ್ತ್ರೀಯರನ್ನು ಮೋಹಿಸಿದನು.

ಯೆಹೆಜ್ಕೇಲನು 34:18 KANIRV Bible Verse Image
ಯೆಹೆಜ್ಕೇಲನು 34:18 (KANIRV) »
(ಟಗರುಹೋತಗಳೇ,) ಒಳ್ಳೆಯ ಮೇವನ್ನು ನೀವು ಮೇದುಬಿಟ್ಟು ಉಳಿದ ಮೇವನ್ನು ತುಳಿದು ಕಾಲಕಸ ಮಾಡಿದ್ದು ಅಲ್ಪಕಾರ್ಯವೋ? ತಿಳಿನೀರನ್ನು ಕುಡಿದುಬಿಟ್ಟು, ಉಳಿದದ್ದನ್ನು ಕಾಲಿನಿಂದ ಕಲಕಿ ಹೊಲಸು ಮಾಡಿದ್ದು ಸಣ್ಣ ಕೆಲಸವೋ?

ಯೆಹೆಜ್ಕೇಲನು 8:17 KANIRV Bible Verse Image
ಯೆಹೆಜ್ಕೇಲನು 8:17 (KANIRV) »
ಆಗ ಆತನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ? ಯೆಹೂದ ವಂಶದವರು ತಾವು ಇಲ್ಲಿ ನಡೆಸುವ ಅಸಹ್ಯಕಾರ್ಯಗಳು ಅಲ್ಪವೆಂದು ಭಾವಿಸಿದ್ದಾರೋ? ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ, ನನ್ನನ್ನು ಕೆಣಕಬೇಕೆಂದೇ ಮತ್ತೆ ಯತ್ನಿಸುತ್ತಿದ್ದಾರೆ; ನೋಡು, ಕೊಂಬೆಗಳನ್ನು ಮೂಗಿಗೆ ಒತ್ತಿಕೊಳ್ಳುತ್ತಾರೆ.

2 ಅರಸುಗಳು 9:30 KANIRV Bible Verse Image
2 ಅರಸುಗಳು 9:30 (KANIRV) »
ಅನಂತರ ಯೇಹುವು ಇಜ್ರೇಲಿಗೆ ಬಂದನು. ಈಜೆಬೆಲಳು ಅದನ್ನು ಕೇಳಿ ತನ್ನ ತಲೆಯನ್ನು ನಯವಾಗಿ ಬಾಚಿಕೊಂಡು, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಕಿಟಕಿಯಿಂದ ಇಣುಕಿ ನೋಡಿದಳು.

ನೆಹೆಮೀಯನು 13:23 KANIRV Bible Verse Image
ನೆಹೆಮೀಯನು 13:23 (KANIRV) »
ಅದೇ ಕಾಲದಲ್ಲಿ ನಾನು ಅಷ್ಡೋದ್, ಅಮ್ಮೋನಿಯ, ಮೋವಾಬ್ ಸ್ತ್ರೀಯರನ್ನು ಮದುವೆಮಾಡಿಕೊಂಡ ಯೆಹೂದ್ಯರನ್ನು ಕುರಿತು ವಿಚಾರಣೆ ಮಾಡಿದೆನು.

Available Bible Translations

American Standard Version
1 Kings 16:31 (ASV) »
King James Version
1 Kings 16:31 (KJV) »
GOD’S WORD® (GW)
1 Kings 16:31 (GW) »
World English Bible
1 Kings 16:31 (WEB) »
Louis Segond 1910
1 Rois 16:31 (LSG) »
इंडियन रिवाइज्ड वर्जन - हिंदी
1 राजाओं 16:31 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਰਾਜਿਆਂ 16:31 (PANIRV) »
ভারতীয় সংশোধিত সংস্করণ - বাংলা
1 ৰাজাৱলী 16:31 (BENIRV) »
இந்தியன் ரீவைஸ்டு வேர்ஷன் - தமிழ்
1 இராஜாக்கள் 16:31 (TAMIRV) »
इंडियन रिवाइज्ड वर्जन - मराठी
1 राजे 16:31 (MARIRV) »
ఇండియన్ రేవిజ్డ్ వెర్షన్ - తెలుగు
1 రాజులు 16:31 (TELIRV) »
ઇન્ડિયન રિવાયઝ્ડ વર્ઝન - ગુજરાતી
1 રાજાઓ 16:31 (GUJIRV) »
الكتاب المقدس باللغة العربية، فان دايك
اَلْمُلُوكِ ٱلْأَوَّلُ 16:31 (AVD) »
תנ ך עברי מודרני
מלכים א 16:31 (HEB) »
Bíblia Sagrada Português
1 Reis 16:31 (BSL) »
Kinh Thánh: Tiếng Việt
1 Các Vua 16:31 (VIE) »
Reina Valera Antigua
1 Reyes 16:31 (RVA) »
La Sacra Bibbia
1 Re 16:31 (RIV) »
圣 经 简体中文和合本
列 王 记 上 16:31 (CUVS) »
聖 經 繁體中文和合本
列 王 紀 上 16:31 (CUVT) »
Библия на русском
3 Царств 16:31 (RUSV) »
Українська Біблія
1 царів 16:31 (UKR) »
Szent Biblia - Magyar
1 Királyok 16:31 (KAR) »
Българска Библия
3 Царе 16:31 (BULG) »
De Heilige Schrift
1 Koningen 16:31 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »