1 ಅರಸುಗಳು 20:39 KANIRV Bible Verse Picture Image

Inspirational bible verses with beautiful images and backgrounds. Download 1 ಅರಸುಗಳು 20:39 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಅರಸುಗಳು 20:39 KANIRV - ಅವನು ಹಾದು ಹೋಗುವಾಗ - Bible Verse Picture

1 ಅರಸುಗಳು 20:39 KANIRV

ಅವನು ಹಾದು ಹೋಗುವಾಗ ಅವನಿಗೆ, “ನಿನ್ನ ಸೇವಕನಾದ ನಾನು ಯುದ್ಧಕ್ಕೆ ಹೋದಾಗ ರಣರಂಗದಲ್ಲಿ ಒಬ್ಬ ಸೈನಿಕನು ಶತ್ರುವನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದು, ‘ನೀನು ಇವನನ್ನು ಕಾಯಬೇಕು, ಇವನು ತಪ್ಪಿಸಿಕೊಂಡರೆ ಇವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವು ನನ್ನದಾಗಿರುವುದು ಅಥವಾ ನೀನು ನನಗೆ ಒಂದು ತಲಾಂತು ಬೆಳ್ಳಿಯನ್ನು ಕೊಡಬೇಕು’ ಎಂದು ಆಜ್ಞಾಪಿಸಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಅರಸುಗಳು 20:39 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಅರಸುಗಳು 20:39 KANIRV - ಅವನು ಹಾದು ಹೋಗುವಾಗ - Bible Verse Picture
View New Tab
Picture 03 - 1 ಅರಸುಗಳು 20:39 KANIRV - ಅವನು ಹಾದು ಹೋಗುವಾಗ - Bible Verse Picture
View New Tab
Picture 04 - 1 ಅರಸುಗಳು 20:39 KANIRV - ಅವನು ಹಾದು ಹೋಗುವಾಗ - Bible Verse Picture
View New Tab
Picture 05 - 1 ಅರಸುಗಳು 20:39 KANIRV - ಅವನು ಹಾದು ಹೋಗುವಾಗ - Bible Verse Picture
View New Tab
Picture 06 - 1 ಅರಸುಗಳು 20:39 KANIRV - ಅವನು ಹಾದು ಹೋಗುವಾಗ - Bible Verse Picture
View New Tab
Picture 07 - 1 ಅರಸುಗಳು 20:39 KANIRV - ಅವನು ಹಾದು ಹೋಗುವಾಗ - Bible Verse Picture
View New Tab

1 ಅರಸುಗಳು 20:39 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಅರಸುಗಳು 20:39 KANIRV. Please click on any image below to navigate to that specific Bible verse page.

2 ಅರಸುಗಳು 10:24 KANIRV Bible Verse Image
2 ಅರಸುಗಳು 10:24 (KANIRV) »
ಆಮೇಲೆ ಅವರು ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸುವುದಕ್ಕೆ ಹೋದರು. ಇದಕ್ಕೆ ಮೊದಲೇ ಅವನು ದೇವಸ್ಥಾನದ ಹೊರಗೆ ಎಂಭತ್ತು ಮಂದಿಯನ್ನು ಕಾಯುವುದಕ್ಕಾಗಿ ಇರಿಸಿ ಯೇಹುವು ಅವರಿಗೆ, “ನಾನು ಯಾರನ್ನು ನಿಮ್ಮ ಕೈಗೆ ಸಿಕ್ಕುವ ಹಾಗೆ ಮಾಡುವೆನೋ ಅವರಲ್ಲಿ ಒಬ್ಬನನ್ನೂ ಬಿಡಬೇಡಿರಿ. ಬಿಟ್ಟರೆ ಅವನ ಪ್ರಾಣಕ್ಕೆ ಬದಲಾಗಿ ನಿಮ್ಮ ಪ್ರಾಣವು ಹೋಗುವುದು” ಎಂಬುದಾಗಿ ಆಜ್ಞಾಪಿಸಿದ್ದನು.

ವಿಮೋಚನಕಾಂಡ 21:30 KANIRV Bible Verse Image
ವಿಮೋಚನಕಾಂಡ 21:30 (KANIRV) »
ಆದರೆ ಯಜಮಾನನಿಗೆ ಹಣವನ್ನು ನೇಮಿಸಿದರೆ ಅವನು ತನಗೆ ನೇಮಕವಾದ ಹಣವನ್ನು ಕೊಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳಲಿ.

ಮಾರ್ಕನು 12:1 KANIRV Bible Verse Image
ಮಾರ್ಕನು 12:1 (KANIRV) »
ಆಗ ಯೇಸು ಅವರೊಂದಿಗೆ ಸಾಮ್ಯಗಳಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು, “ಒಬ್ಬ ಮನುಷ್ಯನುಒಂದು ದ್ರಾಕ್ಷಿಯ ತೋಟವನ್ನು ಮಾಡಿ ಸುತ್ತಲೂ ಬೇಲಿ ಹಾಕಿಸಿ ದ್ರಾಕ್ಷಿಯ ಆಲೆಗಾಗಿ ಒಂದು ಗುಂಡಿಯನ್ನು ತೆಗೆಸಿಕಾವಲು ಗೋಪುರವನ್ನು ಕಟ್ಟಿಸಿದನು. ಬಳಿಕ ಆ ತೋಟವನ್ನು ದ್ರಾಕ್ಷಿಯ ತೋಟಗಾರರಿಗೆ ಗುತ್ತಿಗೆಗೆ ಕೊಟ್ಟು, ಹೊರದೇಶಕ್ಕೆ ಹೊರಟು ಹೋದನು.

ಜ್ಞಾನೋಕ್ತಿಗಳು 6:35 KANIRV Bible Verse Image
ಜ್ಞಾನೋಕ್ತಿಗಳು 6:35 (KANIRV) »
ಅವನು ಯಾವ ಈಡನ್ನೂ ಮುಟ್ಟನು; ಎಷ್ಟು ಲಂಚಕೊಟ್ಟರೂ ಒಪ್ಪನು.

ಜ್ಞಾನೋಕ್ತಿಗಳು 13:8 KANIRV Bible Verse Image
ಜ್ಞಾನೋಕ್ತಿಗಳು 13:8 (KANIRV) »
ಧನವಂತನ ಪ್ರಾಣರಕ್ಷಣೆಗೆ ಅವನ ಧನವೇ ಕ್ರಯ, ಬಡವನಿಗೆ ಯಾವ ಬೆದರಿಕೆಯೂ ಇಲ್ಲ.

ಕೀರ್ತನೆಗಳು 49:7 KANIRV Bible Verse Image
ಕೀರ್ತನೆಗಳು 49:7 (KANIRV) »
ಆದರೆ ಯಾರಾದರೂ ತನ್ನ ಸಹೋದರನು ಸಮಾಧಿಯಲ್ಲಿ ಸೇರದಂತೆ, ದೇವರಿಗೆ ಈಡನ್ನು ಕೊಡಲಾರನು.

ಯೋಬನು 36:18 KANIRV Bible Verse Image
ಯೋಬನು 36:18 (KANIRV) »
ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕದಂತೆ ನೋಡಿಕೋ! ಕೊಡಬೇಕಾದ ಈಡು ದೊಡ್ಡದೆಂದು ಹಿಂದೆಗೆಯಬೇಡ!

1 ಅರಸುಗಳು 20:42 KANIRV Bible Verse Image
1 ಅರಸುಗಳು 20:42 (KANIRV) »
ಆಗ ಪ್ರವಾದಿಯು ಅರಸನಿಗೆ, “ಸಂಹರಿಸಬೇಕೆಂದು ನಾನು ನಿನ್ನ ಕೈಗೆ ಒಪ್ಪಿಸಿದ ಮನುಷ್ಯನನ್ನು ನೀನು ಹೋಗಗೊಟ್ಟಿದ್ದರಿಂದ ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವು ಹೋಗುವುದು. ನಿನ್ನ ಪ್ರಜೆಗಳು ಅವನ ಪ್ರಜೆಗಳಾಗುವರು ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳಿದನು.

2 ಸಮುವೇಲನು 12:1 KANIRV Bible Verse Image
2 ಸಮುವೇಲನು 12:1 (KANIRV) »
ಯೆಹೋವನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ದಾವೀದನ ಹತ್ತಿರ ಬಂದು ಹೇಳಿದ್ದೇನೆಂದರೆ, “ಒಂದು ಊರಿನಲ್ಲಿ ಇಬ್ಬರು ಮನುಷ್ಯರಿದ್ದರು. ಒಬ್ಬನು ಐಶ್ವರ್ಯವಂತನು ಇನ್ನೊಬ್ಬನು ಬಡವನು.

2 ಸಮುವೇಲನು 14:5 KANIRV Bible Verse Image
2 ಸಮುವೇಲನು 14:5 (KANIRV) »
ಅರಸನು, “ನಿನಗೇನಾಯಿತು?” ಎಂದು ಆಕೆಯನ್ನು ಕೇಳಲು ಆಕೆಯು,

ನ್ಯಾಯಸ್ಥಾಪಕರು 9:7 KANIRV Bible Verse Image
ನ್ಯಾಯಸ್ಥಾಪಕರು 9:7 (KANIRV) »
ಯೋತಾಮನು ಇದನ್ನು ಕೇಳಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತು ಗಟ್ಟಿಯಾದ ಧ್ವನಿಯಿಂದ, “ಶೆಕೆಮಿನ ಜನರೇ, ನನ್ನ ಮಾತನ್ನು ಕೇಳಿರಿ; ಆಗ ದೇವರು ನಿಮ್ಮ ಮೊರೆಗೆ ಕಿವಿಗೊಡುವನು” ಎಂದನು.

1 ಪೇತ್ರನು 1:18 KANIRV Bible Verse Image
1 ಪೇತ್ರನು 1:18 (KANIRV) »
ನಿಮ್ಮ ಪೂರ್ವಿಕರಿಂದ ಬಂದಿರುವ ವ್ಯರ್ಥವಾದ ಸಂಪ್ರದಾಯಗಳ ನಡವಳಿಕೆಗಳಿಂದ ನಿಮಗೆ ಬಿಡುಗಡೆಯನ್ನುಂಟುಮಾಡಿದ್ದು ಬೆಳ್ಳಿ, ಬಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ.

Available Bible Translations

American Standard Version
1 Kings 20:39 (ASV) »
King James Version
1 Kings 20:39 (KJV) »
GOD’S WORD® (GW)
1 Kings 20:39 (GW) »
World English Bible
1 Kings 20:39 (WEB) »
Louis Segond 1910
1 Rois 20:39 (LSG) »
इंडियन रिवाइज्ड वर्जन - हिंदी
1 राजाओं 20:39 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਰਾਜਿਆਂ 20:39 (PANIRV) »
ভারতীয় সংশোধিত সংস্করণ - বাংলা
1 ৰাজাৱলী 20:39 (BENIRV) »
இந்தியன் ரீவைஸ்டு வேர்ஷன் - தமிழ்
1 இராஜாக்கள் 20:39 (TAMIRV) »
इंडियन रिवाइज्ड वर्जन - मराठी
1 राजे 20:39 (MARIRV) »
ఇండియన్ రేవిజ్డ్ వెర్షన్ - తెలుగు
1 రాజులు 20:39 (TELIRV) »
ઇન્ડિયન રિવાયઝ્ડ વર્ઝન - ગુજરાતી
1 રાજાઓ 20:39 (GUJIRV) »
الكتاب المقدس باللغة العربية، فان دايك
اَلْمُلُوكِ ٱلْأَوَّلُ 20:39 (AVD) »
תנ ך עברי מודרני
מלכים א 20:39 (HEB) »
Bíblia Sagrada Português
1 Reis 20:39 (BSL) »
Kinh Thánh: Tiếng Việt
1 Các Vua 20:39 (VIE) »
Reina Valera Antigua
1 Reyes 20:39 (RVA) »
La Sacra Bibbia
1 Re 20:39 (RIV) »
圣 经 简体中文和合本
列 王 记 上 20:39 (CUVS) »
聖 經 繁體中文和合本
列 王 紀 上 20:39 (CUVT) »
Библия на русском
3 Царств 20:39 (RUSV) »
Українська Біблія
1 царів 20:39 (UKR) »
Szent Biblia - Magyar
1 Királyok 20:39 (KAR) »
Българска Библия
3 Царе 20:39 (BULG) »
De Heilige Schrift
1 Koningen 20:39 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »