1 ಅರಸುಗಳು 22:28 KANIRV Bible Verse Picture Image

Inspirational bible verses with beautiful images and backgrounds. Download 1 ಅರಸುಗಳು 22:28 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಅರಸುಗಳು 22:28 KANIRV - ಮೀಕಾಯೆಹುವು - Bible Verse Picture

1 ಅರಸುಗಳು 22:28 KANIRV

ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತವಾಗಿ ಬರುವುದಾದರೆ ನಾನು ನುಡಿದದ್ದು ಯೆಹೋವನ ಮಾತಲ್ಲವೆಂದು ತಿಳಿದುಕೋ” ಎಂದು ಹೇಳಿ “ಎಲ್ಲಾ ಜನರೇ, ಇದನ್ನು ಕೇಳಿರಿ” ಎಂದು ಕೂಗಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಅರಸುಗಳು 22:28 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಅರಸುಗಳು 22:28 KANIRV - ಮೀಕಾಯೆಹುವು - Bible Verse Picture
View New Tab
Picture 03 - 1 ಅರಸುಗಳು 22:28 KANIRV - ಮೀಕಾಯೆಹುವು - Bible Verse Picture
View New Tab
Picture 04 - 1 ಅರಸುಗಳು 22:28 KANIRV - ಮೀಕಾಯೆಹುವು - Bible Verse Picture
View New Tab
Picture 05 - 1 ಅರಸುಗಳು 22:28 KANIRV - ಮೀಕಾಯೆಹುವು - Bible Verse Picture
View New Tab
Picture 06 - 1 ಅರಸುಗಳು 22:28 KANIRV - ಮೀಕಾಯೆಹುವು - Bible Verse Picture
View New Tab
Picture 07 - 1 ಅರಸುಗಳು 22:28 KANIRV - ಮೀಕಾಯೆಹುವು - Bible Verse Picture
View New Tab

1 ಅರಸುಗಳು 22:28 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಅರಸುಗಳು 22:28 KANIRV. Please click on any image below to navigate to that specific Bible verse page.

ಮೀಕನು 1:2 KANIRV Bible Verse Image
ಮೀಕನು 1:2 (KANIRV) »
ಜನಾಂಗಗಳೇ, ನೀವೆಲ್ಲರೂ ಕೇಳಿರಿ. ಭೂಮಂಡಲವೇ, ಭೂಮಿಯಲ್ಲಿರುವ ಸಮಸ್ತರೇ, ಕಿವಿಗೊಡಿರಿ, ಕರ್ತನಾದ ಯೆಹೋವನು ತನ್ನ ಪವಿತ್ರಾಲಯದೊಳಗಿಂದ ನಿಮಗೆ ವಿರುದ್ಧವಾಗಿ ಸಾಕ್ಷಿಕೊಡುತ್ತಾನೆ.

ಅರಣ್ಯಕಾಂಡ 16:29 KANIRV Bible Verse Image
ಅರಣ್ಯಕಾಂಡ 16:29 (KANIRV) »
ಹೇಗೆಂದರೆ, ಎಲ್ಲರೂ ಸಾಯುವ ರೀತಿಯಲ್ಲೇ ಇವರು ಸತ್ತರೆ, ಇಲ್ಲವೆ ಎಲ್ಲರಿಗೂ ಸಂಭವಿಸುವ ಗತಿ ಇವರಿಗುಂಟಾದರೆ ಯೆಹೋವನು ನನ್ನನ್ನು ಕಳುಹಿಸಲಿಲ್ಲವೆಂದು ತಿಳಿದುಕೊಳ್ಳಬೇಕು.

ಮಾರ್ಕನು 7:14 KANIRV Bible Verse Image
ಮಾರ್ಕನು 7:14 (KANIRV) »
ಆ ಮೇಲೆ ಯೇಸು ಜನರ ಗುಂಪನ್ನು ಪುನಃ ಹತ್ತಿರಕ್ಕೆ ಕರೆದು, “ಎಲ್ಲರೂ ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ ಮತ್ತು ಅರ್ಥ ಮಾಡಿಕೊಳ್ಳಿರಿ.

ಮಾರ್ಕನು 12:37 KANIRV Bible Verse Image
ಮಾರ್ಕನು 12:37 (KANIRV) »
ದಾವೀದನೇ ಆತನನ್ನು ‘ಕರ್ತನೆಂದು’ ಹೇಳಿರುವಲ್ಲಿ ಆತನು ಅವನಿಗೆ ಮಗನಾಗುವುದು ಹೇಗೆ?” ಎಂದು ಪ್ರಶ್ನಿಸಿದನು. ಜನರ ದೊಡ್ಡ ಸಮೂಹವು ಆತನ ಮಾತನ್ನು ಸಂತೋಷದಿಂದ ಕೇಳುತ್ತಿತ್ತು.

ಆಮೋಸನು 3:1 KANIRV Bible Verse Image
ಆಮೋಸನು 3:1 (KANIRV) »
ಇಸ್ರಾಯೇಲರೇ ಯೆಹೋವನು ನಿಮಗೆ ವಿರುದ್ಧವಾಗಿ, ತಾನು ಐಗುಪ್ತ ದೇಶದೊಳಗಿಂದ ಪಾರು ಮಾಡಿದ ಪೂರ್ಣಕುಲಕ್ಕೆ ವಿರುದ್ಧವಾಗಿ ನುಡಿದಿರುವ ಈ ಮಾತನ್ನು ಕೇಳಿರಿ,

ಯೆರೆಮೀಯನು 28:8 KANIRV Bible Verse Image
ಯೆರೆಮೀಯನು 28:8 (KANIRV) »
ನನಗೂ ನಿನಗೂ ಮುಂಚೆ ಪುರಾತನ ಕಾಲದಿಂದಿದ್ದ ಪ್ರವಾದಿಗಳು ಅನೇಕ ದೇಶಗಳಿಗೂ ದೊಡ್ಡ ದೊಡ್ಡ ರಾಜ್ಯಗಳಿಗೂ ಯುದ್ಧ, ವಿಪತ್ತು, ವ್ಯಾಧಿ, ಇವುಗಳ ವಿಷಯವಾಗಿ ಸಾರುತ್ತಿದ್ದರಷ್ಟೆ.

ಯೆಶಾಯನು 44:26 KANIRV Bible Verse Image
ಯೆಶಾಯನು 44:26 (KANIRV) »
ನನ್ನ ಸೇವಕನ ಮಾತನ್ನು ಸ್ಥಾಪಿಸಿ ನನ್ನ ದೂತರ ಮಂತ್ರಾಲೋಚನೆಯನ್ನು ನೆರವೇರಿಸುವವನಾಗಿದ್ದೇನೆ. ಯೆರೂಸಲೇಮಿಗೆ, ‘ನೀನು ಜನ ನಿವಾಸವಾಗುವಿ’ ಎಂದು ಯೆಹೂದದ ಪಟ್ಟಣಗಳಿಗೆ, ‘ಅವು ತಿರುಗಿ ಕಟ್ಟಲ್ಪಡುವವು, ಅಲ್ಲಿನ ಹಾಳು ಸ್ಥಳಗಳನ್ನು ನೆಟ್ಟಗೆ ಮಾಡುವೆನು’ ಎಂದು ಮುಂತಿಳಿಸಿ

2 ಪೂರ್ವಕಾಲವೃತ್ತಾಂತ 18:27 KANIRV Bible Verse Image
2 ಪೂರ್ವಕಾಲವೃತ್ತಾಂತ 18:27 (KANIRV) »
ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತನಾಗಿ ಬರುವುದಾದರೆ, ನಾನು ನುಡಿದದ್ದು ಯೆಹೋವನ ಮಾತಲ್ಲ” ಎಂದು ಹೇಳಿ, “ಮಹಾ ಜನರೇ, ನನ್ನ ಮಾತನ್ನು ಗಮನದಲ್ಲಿಟ್ಟುಕೊಳ್ಳಿರಿ” ಎಂದು ಕೂಗಿ ಹೇಳಿದನು.

2 ಅರಸುಗಳು 1:12 KANIRV Bible Verse Image
2 ಅರಸುಗಳು 1:12 (KANIRV) »
ಆಗ ಎಲೀಯನು, “ನಾನು ದೇವರ ಮನುಷ್ಯನಾಗಿರುವುದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ, ನಿನ್ನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ” ಎಂದನು. ಕೂಡಲೆ ಆಕಾಶದಿಂದ ಬೆಂಕಿ ಬಿದ್ದು ಅವನನ್ನೂ, ಅವನ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.

2 ಅರಸುಗಳು 1:10 KANIRV Bible Verse Image
2 ಅರಸುಗಳು 1:10 (KANIRV) »
ಅದಕ್ಕೆ ಎಲೀಯನು ಪಂಚದಶಾಧಿಪತಿಗೆ, “ನಾನು ದೇವರ ಮನುಷ್ಯನಾಗಿರುವುದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ” ಎಂದನು. ಕೂಡಲೆ ಆಕಾಶದಿಂದ ಬೆಂಕಿ ಬಿದ್ದು ಅವನನ್ನೂ, ಅವನ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.

1 ಅರಸುಗಳು 18:21 KANIRV Bible Verse Image
1 ಅರಸುಗಳು 18:21 (KANIRV) »
ಎಲೀಯನು ಎಲ್ಲಾ ಜನರ ಹತ್ತಿರ ಹೋಗಿ ಅವರಿಗೆ, “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ. ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿರುವುದನ್ನು ಕಂಡನು.

1 ಅರಸುಗಳು 18:36 KANIRV Bible Verse Image
1 ಅರಸುಗಳು 18:36 (KANIRV) »
ಸಂಧ್ಯಾನೈವೇದ್ಯದ ಹೊತ್ತಿಗೆ ಪ್ರವಾದಿಯಾದ ಎಲೀಯನು ಯಜ್ಞವೇದಿಯ ಹತ್ತಿರ ಬಂದು, “ಅಬ್ರಹಾಮ, ಇಸಾಕ ಇಸ್ರಾಯೇಲರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲರ ದೇವರಾಗಿರುತ್ತೀ ಎಂಬುದನ್ನೂ, ನಾನು ನಿನ್ನ ಸೇವಕನಾಗಿರುತ್ತೇನೆ ಎಂಬುದನ್ನೂ ಮತ್ತು ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನೂ ಈ ಹೊತ್ತು ತೋರಿಸಿಕೊಡು.

Available Bible Translations

American Standard Version
1 Kings 22:28 (ASV) »
King James Version
1 Kings 22:28 (KJV) »
GOD’S WORD® (GW)
1 Kings 22:28 (GW) »
World English Bible
1 Kings 22:28 (WEB) »
Louis Segond 1910
1 Rois 22:28 (LSG) »
इंडियन रिवाइज्ड वर्जन - हिंदी
1 राजाओं 22:28 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਰਾਜਿਆਂ 22:28 (PANIRV) »
ভারতীয় সংশোধিত সংস্করণ - বাংলা
1 ৰাজাৱলী 22:28 (BENIRV) »
இந்தியன் ரீவைஸ்டு வேர்ஷன் - தமிழ்
1 இராஜாக்கள் 22:28 (TAMIRV) »
इंडियन रिवाइज्ड वर्जन - मराठी
1 राजे 22:28 (MARIRV) »
ఇండియన్ రేవిజ్డ్ వెర్షన్ - తెలుగు
1 రాజులు 22:28 (TELIRV) »
ઇન્ડિયન રિવાયઝ્ડ વર્ઝન - ગુજરાતી
1 રાજાઓ 22:28 (GUJIRV) »
الكتاب المقدس باللغة العربية، فان دايك
اَلْمُلُوكِ ٱلْأَوَّلُ 22:28 (AVD) »
תנ ך עברי מודרני
מלכים א 22:28 (HEB) »
Bíblia Sagrada Português
1 Reis 22:28 (BSL) »
Kinh Thánh: Tiếng Việt
1 Các Vua 22:28 (VIE) »
Reina Valera Antigua
1 Reyes 22:28 (RVA) »
La Sacra Bibbia
1 Re 22:28 (RIV) »
圣 经 简体中文和合本
列 王 记 上 22:28 (CUVS) »
聖 經 繁體中文和合本
列 王 紀 上 22:28 (CUVT) »
Библия на русском
3 Царств 22:28 (RUSV) »
Українська Біблія
1 царів 22:28 (UKR) »
Szent Biblia - Magyar
1 Királyok 22:28 (KAR) »
Българска Библия
3 Царе 22:28 (BULG) »
De Heilige Schrift
1 Koningen 22:28 (NLD) »

1 ಅರಸುಗಳು 22 (KANIRV) Verse Selection

1 ಅರಸುಗಳು 22:1 1 ಅರಸುಗಳು 22:2 1 ಅರಸುಗಳು 22:3 1 ಅರಸುಗಳು 22:4 1 ಅರಸುಗಳು 22:5 1 ಅರಸುಗಳು 22:6 1 ಅರಸುಗಳು 22:7 1 ಅರಸುಗಳು 22:8 1 ಅರಸುಗಳು 22:9 1 ಅರಸುಗಳು 22:10 1 ಅರಸುಗಳು 22:11 1 ಅರಸುಗಳು 22:12 1 ಅರಸುಗಳು 22:13 1 ಅರಸುಗಳು 22:14 1 ಅರಸುಗಳು 22:15 1 ಅರಸುಗಳು 22:16 1 ಅರಸುಗಳು 22:17 1 ಅರಸುಗಳು 22:18 1 ಅರಸುಗಳು 22:19 1 ಅರಸುಗಳು 22:20 1 ಅರಸುಗಳು 22:21 1 ಅರಸುಗಳು 22:22 1 ಅರಸುಗಳು 22:23 1 ಅರಸುಗಳು 22:24 1 ಅರಸುಗಳು 22:25 1 ಅರಸುಗಳು 22:26 1 ಅರಸುಗಳು 22:27 1 ಅರಸುಗಳು 22:28 1 ಅರಸುಗಳು 22:29 1 ಅರಸುಗಳು 22:30 1 ಅರಸುಗಳು 22:31 1 ಅರಸುಗಳು 22:32 1 ಅರಸುಗಳು 22:33 1 ಅರಸುಗಳು 22:34 1 ಅರಸುಗಳು 22:35 1 ಅರಸುಗಳು 22:36 1 ಅರಸುಗಳು 22:37 1 ಅರಸುಗಳು 22:38 1 ಅರಸುಗಳು 22:39 1 ಅರಸುಗಳು 22:40 1 ಅರಸುಗಳು 22:41 1 ಅರಸುಗಳು 22:42 1 ಅರಸುಗಳು 22:43 1 ಅರಸುಗಳು 22:44 1 ಅರಸುಗಳು 22:45 1 ಅರಸುಗಳು 22:46 1 ಅರಸುಗಳು 22:47 1 ಅರಸುಗಳು 22:48 1 ಅರಸುಗಳು 22:49 1 ಅರಸುಗಳು 22:50 1 ಅರಸುಗಳು 22:51 1 ಅರಸುಗಳು 22:52 1 ಅರಸುಗಳು 22:53

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »