1 ಪೇತ್ರನು 2:17 KANIRV Bible Verse Picture Image

Inspirational bible verses with beautiful images and backgrounds. Download 1 ಪೇತ್ರನು 2:17 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಪೇತ್ರನು 2:17 KANIRV - ಎಲ್ಲರನ್ನೂ - Bible Verse Picture

1 ಪೇತ್ರನು 2:17 KANIRV

ಎಲ್ಲರನ್ನೂ ಸನ್ಮಾನಿಸಿರಿ. ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ. ಅರಸನನ್ನು ಗೌರವಿಸಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಪೇತ್ರನು 2:17 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಪೇತ್ರನು 2:17 KANIRV - ಎಲ್ಲರನ್ನೂ - Bible Verse Picture
View New Tab
Picture 03 - 1 ಪೇತ್ರನು 2:17 KANIRV - ಎಲ್ಲರನ್ನೂ - Bible Verse Picture
View New Tab
Picture 04 - 1 ಪೇತ್ರನು 2:17 KANIRV - ಎಲ್ಲರನ್ನೂ - Bible Verse Picture
View New Tab
Picture 05 - 1 ಪೇತ್ರನು 2:17 KANIRV - ಎಲ್ಲರನ್ನೂ - Bible Verse Picture
View New Tab
Picture 06 - 1 ಪೇತ್ರನು 2:17 KANIRV - ಎಲ್ಲರನ್ನೂ - Bible Verse Picture
View New Tab
Picture 07 - 1 ಪೇತ್ರನು 2:17 KANIRV - ಎಲ್ಲರನ್ನೂ - Bible Verse Picture
View New Tab

1 ಪೇತ್ರನು 2:17 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಪೇತ್ರನು 2:17 KANIRV. Please click on any image below to navigate to that specific Bible verse page.

ರೋಮಾಪುರದವರಿಗೆ 12:10 KANIRV Bible Verse Image
ರೋಮಾಪುರದವರಿಗೆ 12:10 (KANIRV) »
ಕ್ರೈಸ್ತ ಸಹೋದರರು ಅಣ್ಣ ತಮ್ಮಂದಿರೆಂದು ತಿಳಿದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಗೌರವಮರ್ಯಾದೆಗಳನ್ನು ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.

ಜ್ಞಾನೋಕ್ತಿಗಳು 24:21 KANIRV Bible Verse Image
ಜ್ಞಾನೋಕ್ತಿಗಳು 24:21 (KANIRV) »
ಮಗನೇ, ಯೆಹೋವನಿಗೂ ಮತ್ತು ರಾಜನಿಗೂ ಭಯಪಡು, ತಿರುಗಿಬೀಳುವವರ ಗೊಡವೆಗೆ ಹೋಗಬೇಡ.

ರೋಮಾಪುರದವರಿಗೆ 13:7 KANIRV Bible Verse Image
ರೋಮಾಪುರದವರಿಗೆ 13:7 (KANIRV) »
ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ. ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು ಸಲ್ಲಿಸಿರಿ. ಯಾರಿಗೆ ಭಯಪಡಬೇಕೋ ಅವರಿಗೆ ಭಯಪಡಿರಿ ಯಾರಿಗೆ ಮರ್ಯಾದೆ ತೋರಿಸಬೇಕೋ ಅವರಿಗೆ ಗೌರವವನ್ನು ಸಲ್ಲಿಸಿರಿ.

1 ಪೇತ್ರನು 5:5 KANIRV Bible Verse Image
1 ಪೇತ್ರನು 5:5 (KANIRV) »
ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿರಿ. ಏಕೆಂದರೆ “ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.”

ವಿಮೋಚನಕಾಂಡ 20:12 KANIRV Bible Verse Image
ವಿಮೋಚನಕಾಂಡ 20:12 (KANIRV) »
“ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು, ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಬದುಕುವಿ.

ಯಾಜಕಕಾಂಡ 19:32 KANIRV Bible Verse Image
ಯಾಜಕಕಾಂಡ 19:32 (KANIRV) »
“‘ವಯೋ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ನಾನು ಯೆಹೋವನು.

1 ಪೇತ್ರನು 1:22 KANIRV Bible Verse Image
1 ಪೇತ್ರನು 1:22 (KANIRV) »
ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಿಮಾಡಿಕೊಂಡದ್ದರಿಂದ ನಿಷ್ಕಪಟವಾದ ಸಹೋದರ ಪ್ರೀತಿಯುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನೊಬ್ಬರು ಶುದ್ಧಹೃದಯದಿಂದಲೂ, ಯಥಾರ್ಥವಾಗಿಯೂ ಪ್ರೀತಿಸಿರಿ.

ಮತ್ತಾಯನು 22:21 KANIRV Bible Verse Image
ಮತ್ತಾಯನು 22:21 (KANIRV) »
ಅವರು, “ಕೈಸರನದು” ಅಂದರು. ಆಗ ಆತನು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು.

2 ಕೊರಿಂಥದವರಿಗೆ 7:1 KANIRV Bible Verse Image
2 ಕೊರಿಂಥದವರಿಗೆ 7:1 (KANIRV) »
ಪ್ರಿಯರೇ, ಈ ವಾಗ್ದಾನಗಳು ನಮಗಿರುವುದರಿಂದ, ನಾವು ದೇಹಾತ್ಮಗಳ ಕಲ್ಮಷವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತೆಯ ಸಂಪೂರ್ಣತೆಗೆ ಪ್ರಯತ್ನಿಸೋಣ.

ಪ್ರಸಂಗಿ 8:2 KANIRV Bible Verse Image
ಪ್ರಸಂಗಿ 8:2 (KANIRV) »
ದೇವರ ಮೇಲೆ ಇಟ್ಟ ಆಣೆಯ ನಿಮಿತ್ತ ರಾಜನ ಆಜ್ಞೆಯನ್ನು ಕೈಕೊಳ್ಳಬೇಕೆಂಬುದು ನನ್ನ ಬೋಧನೆ.

ಇಬ್ರಿಯರಿಗೆ 13:1 KANIRV Bible Verse Image
ಇಬ್ರಿಯರಿಗೆ 13:1 (KANIRV) »
ಸಹೋದರ ಪ್ರೀತಿಯನ್ನು ಸತತವಾಗಿ ತೋರಿಸಿರಿ.

ಫಿಲಿಪ್ಪಿಯವರಿಗೆ 2:3 KANIRV Bible Verse Image
ಫಿಲಿಪ್ಪಿಯವರಿಗೆ 2:3 (KANIRV) »
ಸ್ವಾರ್ಥದಿಂದಾಗಲಿ, ಒಣ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.

Available Bible Translations

American Standard Version
1 Peter 2:17 (ASV) »
King James Version
1 Peter 2:17 (KJV) »
GOD’S WORD® (GW)
1 Peter 2:17 (GW) »
World English Bible
1 Peter 2:17 (WEB) »
Louis Segond 1910
1 Pierre 2:17 (LSG) »
इंडियन रिवाइज्ड वर्जन - हिंदी
1 पतरस 2:17 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਪਤਰਸ 2:17 (PANIRV) »
ভারতীয় সংশোধিত সংস্করণ - বাংলা
1 পিতরের 2:17 (BENIRV) »
இந்தியன் ரீவைஸ்டு வேர்ஷன் - தமிழ்
1 பேதுரு 2:17 (TAMIRV) »
इंडियन रिवाइज्ड वर्जन - मराठी
1 पेत्र 2:17 (MARIRV) »
ఇండియన్ రేవిజ్డ్ వెర్షన్ - తెలుగు
1 పేతురు పత్రిక 2:17 (TELIRV) »
ઇન્ડિયન રિવાયઝ્ડ વર્ઝન - ગુજરાતી
1 પિતરનો 2:17 (GUJIRV) »
الكتاب المقدس باللغة العربية، فان دايك
١ بطرس 2:17 (AVD) »
Bíblia Sagrada Português
1 Pedro 2:17 (BSL) »
Kinh Thánh: Tiếng Việt
1 Phi-rơ 2:17 (VIE) »
Reina Valera Antigua
1 Pedro 2:17 (RVA) »
圣 经 简体中文和合本
彼 得 前 书 2:17 (CUVS) »
聖 經 繁體中文和合本
彼 得 前 書 2:17 (CUVT) »
Bibla e Shenjtë
1 Pjetrit 2:17 (ALB) »
Библия на русском
1 Петра 2:17 (RUSV) »
Українська Біблія
1 Петра 2:17 (UKR) »
Szent Biblia - Magyar
1 Péter 2:17 (KAR) »
Българска Библия
1 Петрово 2:17 (BULG) »
Kitaabka Quduuska Ah
1 Butros 2:17 (SOM) »
De Heilige Schrift
1 Petrus 2:17 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »