1 ಸಮುವೇಲನು 17:46 KANIRV Bible Verse Picture Image

Inspirational bible verses with beautiful images and backgrounds. Download 1 ಸಮುವೇಲನು 17:46 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಸಮುವೇಲನು 17:46 KANIRV - ಆತನು ಈ ಹೊತ್ತು - Bible Verse Picture

1 ಸಮುವೇಲನು 17:46 KANIRV

ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು. ನಾನು ನಿನ್ನನ್ನು ಕೊಂದು ನಿನ್ನ ತಲೆಯನ್ನು ಕಡಿದು ಹಾಕಿ ಫಿಲಿಷ್ಟಿಯ ಸೈನ್ಯದ ಶವಗಳನ್ನು ಮೃಗ ಪಕ್ಷಿಗಳಿಗೆ ಹಂಚಿಕೊಡುವೆನು. ಇದರಿಂದ ಇಸ್ರಾಯೇಲರೊಳಗೆ ದೇವರಿದ್ದಾನೆಂಬುದು ಭೂಲೋಕದವರಿಗೆಲ್ಲಾ ತಿಳಿದುಬರುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಸಮುವೇಲನು 17:46 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಸಮುವೇಲನು 17:46 KANIRV - ಆತನು ಈ ಹೊತ್ತು - Bible Verse Picture
View New Tab
Picture 03 - 1 ಸಮುವೇಲನು 17:46 KANIRV - ಆತನು ಈ ಹೊತ್ತು - Bible Verse Picture
View New Tab
Picture 04 - 1 ಸಮುವೇಲನು 17:46 KANIRV - ಆತನು ಈ ಹೊತ್ತು - Bible Verse Picture
View New Tab
Picture 05 - 1 ಸಮುವೇಲನು 17:46 KANIRV - ಆತನು ಈ ಹೊತ್ತು - Bible Verse Picture
View New Tab
Picture 06 - 1 ಸಮುವೇಲನು 17:46 KANIRV - ಆತನು ಈ ಹೊತ್ತು - Bible Verse Picture
View New Tab
Picture 07 - 1 ಸಮುವೇಲನು 17:46 KANIRV - ಆತನು ಈ ಹೊತ್ತು - Bible Verse Picture
View New Tab

1 ಸಮುವೇಲನು 17:46 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಸಮುವೇಲನು 17:46 KANIRV. Please click on any image below to navigate to that specific Bible verse page.

ಯೆಶಾಯನು 52:10 KANIRV Bible Verse Image
ಯೆಶಾಯನು 52:10 (KANIRV) »
ಯೆಹೋವನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ. ಭೂಮಿಯ ಎಲ್ಲಾ ದಿಕ್ಕಿನವರೂ ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡುವರು.

2 ಅರಸುಗಳು 19:19 KANIRV Bible Verse Image
2 ಅರಸುಗಳು 19:19 (KANIRV) »
ಯೆಹೋವನೇ, ನಮ್ಮ ದೇವರೇ, ನೀನೊಬ್ಬನೇ ದೇವರೆಂಬುದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು” ಎಂದು ಪ್ರಾರ್ಥಿಸಿದನು.

ಯೆಹೋಶುವನು 4:24 KANIRV Bible Verse Image
ಯೆಹೋಶುವನು 4:24 (KANIRV) »
ಇದರಿಂದ ಭೂನಿವಾಸಿಗಳೆಲ್ಲರೂ ಯೆಹೋವನ ಹಸ್ತವು ಪರಾಕ್ರಮವುಳ್ಳದ್ದೆಂದು ತಿಳಿದುಕೊಳ್ಳುವ ಹಾಗೆಯೂ ನಿಮ್ಮ ದೇವರಾದ ಯೆಹೋವನಿಗೆ ಯಾವಾಗಲೂ ಭಯಪಡುವವರಾಗಿರುವರು” ಎಂದನು.

1 ಅರಸುಗಳು 8:43 KANIRV Bible Verse Image
1 ಅರಸುಗಳು 8:43 (KANIRV) »
ನಿನ್ನ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ, ಅವನು ಬೇಡಿಕೊಂಡದ್ದನ್ನು ಅನುಗ್ರಹಿಸು. ಆಗ ಪರರಾಜ್ಯದವರೂ, ಲೋಕದ ಎಲ್ಲಾ ಜನರು ನಿನ್ನ ನಾಮಮಹತ್ತನ್ನು ತಿಳಿದು, ನಿನ್ನ ಜನರಾದ ಇಸ್ರಾಯೇಲರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ, ನಾನು ನಿನ್ನ ಹೆಸರಿಗಾಗಿ ಈ ಆಲಯವನ್ನು ಕಟ್ಟಸಿದ್ದೇನೆಂದು ತಿಳಿದುಕೊಳ್ಳುವರು.

ದಾನಿಯೇಲನು 6:26 KANIRV Bible Verse Image
ದಾನಿಯೇಲನು 6:26 (KANIRV) »
“ನಾನು ಆಳುವ ರಾಜ್ಯದವರೆಲ್ಲರೂ ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂದು ಆಜ್ಞಾಪಿಸುತ್ತೇನೆ; ಆತನೇ ಜೀವಸ್ವರೂಪನಾದ ಸನಾತನ ದೇವರು, ಆತನ ರಾಜ್ಯವು ಎಂದಿಗೂ ಅಳಿಯದು, ಆತನ ಆಳ್ವಿಕೆಯು ಶಾಶ್ವತವಾಗಿರುವುದು;

ಧರ್ಮೋಪದೇಶಕಾಂಡ 28:26 KANIRV Bible Verse Image
ಧರ್ಮೋಪದೇಶಕಾಂಡ 28:26 (KANIRV) »
ನಿಮ್ಮ ಹೆಣಗಳು ಪಕ್ಷಿಗಳಿಗೂ ಮತ್ತು ಕಾಡು ಮೃಗಗಳಿಗೂ ಆಹಾರವಾಗುವವು; ಅವುಗಳನ್ನು ಬೆದರಿಸುವವರು ಯಾರೂ ಇರುವುದಿಲ್ಲ.

ದಾನಿಯೇಲನು 2:47 KANIRV Bible Verse Image
ದಾನಿಯೇಲನು 2:47 (KANIRV) »
ಅರಸನು ದಾನಿಯೇಲನಿಗೆ ಪ್ರತ್ಯುತ್ತರವಾಗಿ, “ನೀನು ಈ ರಹಸ್ಯವನ್ನು ಬಯಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿದೇವನೂ, ರಾಜರ ಒಡೆಯನೂ, ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆ ಎಂಬುದು ನಿಶ್ಚಯ” ಎಂದು ಹೇಳಿದನು.

ಕೀರ್ತನೆಗಳು 46:10 KANIRV Bible Verse Image
ಕೀರ್ತನೆಗಳು 46:10 (KANIRV) »
“ಕಾದಾಡುವುದನ್ನು ನಿಲ್ಲಿಸಿರಿ, ನಾನೇ ದೇವರು; ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿಯಿರಿ” ಎಂದು ಹೇಳಿದ್ದಾನೆ.

ವಿಮೋಚನಕಾಂಡ 9:16 KANIRV Bible Verse Image
ವಿಮೋಚನಕಾಂಡ 9:16 (KANIRV) »
ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ, ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೇ ಉಳಿಸಿರುವೆನು.

ಯೆಶಾಯನು 37:20 KANIRV Bible Verse Image
ಯೆಶಾಯನು 37:20 (KANIRV) »
ಹೀಗಿರುವುದರಿಂದ ಯೆಹೋವನೇ, ನಮ್ಮ ದೇವರೇ, ನೀನೇ ಅದ್ವಿತೀಯನಾದ ಯೆಹೋವನೆಂಬುದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು ಎಂದು ಪ್ರಾರ್ಥಿಸಿದನು.”

1 ಅರಸುಗಳು 18:36 KANIRV Bible Verse Image
1 ಅರಸುಗಳು 18:36 (KANIRV) »
ಸಂಧ್ಯಾನೈವೇದ್ಯದ ಹೊತ್ತಿಗೆ ಪ್ರವಾದಿಯಾದ ಎಲೀಯನು ಯಜ್ಞವೇದಿಯ ಹತ್ತಿರ ಬಂದು, “ಅಬ್ರಹಾಮ, ಇಸಾಕ ಇಸ್ರಾಯೇಲರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲರ ದೇವರಾಗಿರುತ್ತೀ ಎಂಬುದನ್ನೂ, ನಾನು ನಿನ್ನ ಸೇವಕನಾಗಿರುತ್ತೇನೆ ಎಂಬುದನ್ನೂ ಮತ್ತು ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನೂ ಈ ಹೊತ್ತು ತೋರಿಸಿಕೊಡು.

ಪ್ರಕಟಣೆ 19:17 KANIRV Bible Verse Image
ಪ್ರಕಟಣೆ 19:17 (KANIRV) »
ಆ ಮೇಲೆ ಒಬ್ಬ ದೇವದೂತನು ಸೂರ್ಯನಲ್ಲಿ ನಿಂತಿರುವುದನ್ನು ಕಂಡೆನು. ಅವನು ಮಹಾ ಸ್ವರದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ, “ಬನ್ನಿರಿ, ದೇವರು ಮಾಡಿಸುವ ಮಹಾ ಔತಣಕ್ಕೆ ಸೇರಿ ಬನ್ನಿರಿ,

Available Bible Translations

American Standard Version
1 Samuel 17:46 (ASV) »
King James Version
1 Samuel 17:46 (KJV) »
GOD’S WORD® (GW)
1 Samuel 17:46 (GW) »
World English Bible
1 Samuel 17:46 (WEB) »
Louis Segond 1910
1 Samuel 17:46 (LSG) »
इंडियन रिवाइज्ड वर्जन - हिंदी
1 शमूएल 17:46 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਸਮੂਏਲ 17:46 (PANIRV) »
ভারতীয় সংশোধিত সংস্করণ - বাংলা
1 চমূৱেল 17:46 (BENIRV) »
இந்தியன் ரீவைஸ்டு வேர்ஷன் - தமிழ்
1 சாமுவேல் 17:46 (TAMIRV) »
इंडियन रिवाइज्ड वर्जन - मराठी
1 शमुवेल 17:46 (MARIRV) »
ఇండియన్ రేవిజ్డ్ వెర్షన్ - తెలుగు
1 సమూయేలు 17:46 (TELIRV) »
ઇન્ડિયન રિવાયઝ્ડ વર્ઝન - ગુજરાતી
1 શમુએલ 17:46 (GUJIRV) »
الكتاب المقدس باللغة العربية، فان دايك
صَمُوئِيلَ ٱلْأَوَّلُ 17:46 (AVD) »
תנ ך עברי מודרני
שמואל א 17:46 (HEB) »
Bíblia Sagrada Português
1 Samuel 17:46 (BSL) »
Kinh Thánh: Tiếng Việt
1 Sa-mu-ên 17:46 (VIE) »
Reina Valera Antigua
1 Samuel 17:46 (RVA) »
圣 经 简体中文和合本
撒 母 耳 记 上 17:46 (CUVS) »
聖 經 繁體中文和合本
撒 母 耳 記 上 17:46 (CUVT) »
Библия на русском
1 Царств 17:46 (RUSV) »
Українська Біблія
1 Самуїлова 17:46 (UKR) »
Szent Biblia - Magyar
1 Sámuel 17:46 (KAR) »
Българска Библия
1 Царе 17:46 (BULG) »
De Heilige Schrift
1 Samuël 17:46 (NLD) »

1 ಸಮುವೇಲನು 17 (KANIRV) Verse Selection

1 ಸಮುವೇಲನು 17:1 1 ಸಮುವೇಲನು 17:2 1 ಸಮುವೇಲನು 17:3 1 ಸಮುವೇಲನು 17:4 1 ಸಮುವೇಲನು 17:5 1 ಸಮುವೇಲನು 17:6 1 ಸಮುವೇಲನು 17:7 1 ಸಮುವೇಲನು 17:8 1 ಸಮುವೇಲನು 17:9 1 ಸಮುವೇಲನು 17:10 1 ಸಮುವೇಲನು 17:11 1 ಸಮುವೇಲನು 17:12 1 ಸಮುವೇಲನು 17:13 1 ಸಮುವೇಲನು 17:14 1 ಸಮುವೇಲನು 17:15 1 ಸಮುವೇಲನು 17:16 1 ಸಮುವೇಲನು 17:17 1 ಸಮುವೇಲನು 17:18 1 ಸಮುವೇಲನು 17:19 1 ಸಮುವೇಲನು 17:20 1 ಸಮುವೇಲನು 17:21 1 ಸಮುವೇಲನು 17:22 1 ಸಮುವೇಲನು 17:23 1 ಸಮುವೇಲನು 17:24 1 ಸಮುವೇಲನು 17:25 1 ಸಮುವೇಲನು 17:26 1 ಸಮುವೇಲನು 17:27 1 ಸಮುವೇಲನು 17:28 1 ಸಮುವೇಲನು 17:29 1 ಸಮುವೇಲನು 17:30 1 ಸಮುವೇಲನು 17:31 1 ಸಮುವೇಲನು 17:32 1 ಸಮುವೇಲನು 17:33 1 ಸಮುವೇಲನು 17:34 1 ಸಮುವೇಲನು 17:35 1 ಸಮುವೇಲನು 17:36 1 ಸಮುವೇಲನು 17:37 1 ಸಮುವೇಲನು 17:38 1 ಸಮುವೇಲನು 17:39 1 ಸಮುವೇಲನು 17:40 1 ಸಮುವೇಲನು 17:41 1 ಸಮುವೇಲನು 17:42 1 ಸಮುವೇಲನು 17:43 1 ಸಮುವೇಲನು 17:44 1 ಸಮುವೇಲನು 17:45 1 ಸಮುವೇಲನು 17:46 1 ಸಮುವೇಲನು 17:47 1 ಸಮುವೇಲನು 17:48 1 ಸಮುವೇಲನು 17:49 1 ಸಮುವೇಲನು 17:50 1 ಸಮುವೇಲನು 17:51 1 ಸಮುವೇಲನು 17:52 1 ಸಮುವೇಲನು 17:53 1 ಸಮುವೇಲನು 17:54 1 ಸಮುವೇಲನು 17:55 1 ಸಮುವೇಲನು 17:56 1 ಸಮುವೇಲನು 17:57 1 ಸಮುವೇಲನು 17:58

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »