1 ಸಮುವೇಲನು 4:4 KANIRV Bible Verse Picture Image

Inspirational bible verses with beautiful images and backgrounds. Download 1 ಸಮುವೇಲನು 4:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಸಮುವೇಲನು 4:4 KANIRV - ಕೆರೂಬಿಗಳ - Bible Verse Picture

1 ಸಮುವೇಲನು 4:4 KANIRV

ಕೆರೂಬಿಗಳ ಮಧ್ಯದಲ್ಲಿ ಆಸೀನನಾಗಿರುವ ಸೇನಾಧೀಶ್ವರ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರಿಸಿದರು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿ, ಫೀನೆಹಾಸ್ ಎಂಬವರು ದೇವರ ಒಡಂಬಡಿಕೆಯ ಮಂಜೂಷದ ಸಂಗಡ ಇದ್ದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಸಮುವೇಲನು 4:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಸಮುವೇಲನು 4:4 KANIRV - ಕೆರೂಬಿಗಳ - Bible Verse Picture
View New Tab
Picture 03 - 1 ಸಮುವೇಲನು 4:4 KANIRV - ಕೆರೂಬಿಗಳ - Bible Verse Picture
View New Tab
Picture 04 - 1 ಸಮುವೇಲನು 4:4 KANIRV - ಕೆರೂಬಿಗಳ - Bible Verse Picture
View New Tab
Picture 05 - 1 ಸಮುವೇಲನು 4:4 KANIRV - ಕೆರೂಬಿಗಳ - Bible Verse Picture
View New Tab
Picture 06 - 1 ಸಮುವೇಲನು 4:4 KANIRV - ಕೆರೂಬಿಗಳ - Bible Verse Picture
View New Tab
Picture 07 - 1 ಸಮುವೇಲನು 4:4 KANIRV - ಕೆರೂಬಿಗಳ - Bible Verse Picture
View New Tab

1 ಸಮುವೇಲನು 4:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಸಮುವೇಲನು 4:4 KANIRV. Please click on any image below to navigate to that specific Bible verse page.

2 ಸಮುವೇಲನು 6:2 KANIRV Bible Verse Image
2 ಸಮುವೇಲನು 6:2 (KANIRV) »
ದೇವರ ಮಂಜೂಷವನ್ನು ತರುವುದಕ್ಕಾಗಿ ಯೆಹೂದ ದೇಶದ ಬಾಳಾ ಎಂಬಲ್ಲಿಗೆ ಹೋದನು. ಆ ಮಂಜೂಷವು ದೇವನಾಮದಿಂದ ಅಂದರೆ ಕೆರೂಬಿಯರ ನಡುವೆ ಆಸೀನನಾಗಿರುವ ಸೇನಾಧೀಶ್ವರನಾದ ಯೆಹೋವನ ನಾಮದಿಂದ ಪ್ರಸಿದ್ಧವಾಗಿತ್ತು.

ಅರಣ್ಯಕಾಂಡ 7:89 KANIRV Bible Verse Image
ಅರಣ್ಯಕಾಂಡ 7:89 (KANIRV) »
ಮೋಶೆ ಯೆಹೋವನ ಸಂಗಡ ಮಾತನಾಡಬೇಕೆಂದು ದೇವದರ್ಶನದ ಗುಡಾರದೊಳಗೆ ಹೋದಾಗ ಆಜ್ಞಾಶಾಸನಗಳ ಮಂಜೂಷದ ಮೇಲಣ ಕೃಪಾಸನದ ಮೇಲಿನಿಂದ ಆ ಎರಡು ಕೆರೂಬಿಗಳ ನಡುವೆಯಿಂದ ತನ್ನ ಸಂಗಡ ಮಾತನಾಡುವ ಯೆಹೋವನ ಸ್ವರವು ಅವನಿಗೆ ಕೇಳಿಸಿತು. ಹೀಗೆ ಯೆಹೋವನು ಮೋಶೆಯ ಸಂಗಡ ಮಾತನಾಡಿದನು.

ಕೀರ್ತನೆಗಳು 80:1 KANIRV Bible Verse Image
ಕೀರ್ತನೆಗಳು 80:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಶೋಶನ್ನೀಮ್ ಎದೂತೆಂಬ ರಾಗ. ಆಸಾಫನ ಕೀರ್ತನೆ. ಇಸ್ರಾಯೇಲರನ್ನು ಕಾಯುವ ಕುರುಬನೇ, ಕಿವಿಗೊಡು; ಯೋಸೇಫನ ವಂಶದವರನ್ನು ಕುರಿಹಿಂಡಿನಂತೆ ಕರೆತಂದವನೇ, ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನೇ, ಪ್ರಕಾಶಿಸು.

ಕೀರ್ತನೆಗಳು 99:1 KANIRV Bible Verse Image
ಕೀರ್ತನೆಗಳು 99:1 (KANIRV) »
ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಜನಾಂಗಗಳು ನಡುಗಲಿ. ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನು ಆಳುತ್ತಾನೆ; ಭೂಮಿಯು ಕಂಪಿಸಲಿ.

2 ಅರಸುಗಳು 19:15 KANIRV Bible Verse Image
2 ಅರಸುಗಳು 19:15 (KANIRV) »
ಹಿಜ್ಕೀಯನು ಯೆಹೋವನ ಮುಂದೆ ಪ್ರಾರ್ಥನೆ ಮಾಡಿ ಹೇಳಿದ್ದೇನೆಂದರೆ, “ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲರ ದೇವರೇ, ಯೆಹೋವನೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀನೊಬ್ಬನೇ, ಪರಲೋಕಭೂಲೋಕಗಳನ್ನು ಉಂಟುಮಾಡಿದವನು ನೀನೇ.

ಮಲಾಕಿಯನು 1:9 KANIRV Bible Verse Image
ಮಲಾಕಿಯನು 1:9 (KANIRV) »
“ಹಾಗಾದರೆ ದೇವರ ದಯೆ ದೊರೆಯುವ ಹಾಗೆ ದೇವರನ್ನು ಬೇಡಿಕೊಳ್ಳಿರಿ; ಆಹಾ, ಇದೇ ನಿಮ್ಮ ಕೈಯ ಕಾಣಿಕೆ; ನಿಮ್ಮಲ್ಲಿ ಯಾರಿಗಾದರೂ ಆತನು ಪ್ರಸನ್ನನಾಗುವನೋ?” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಕೀರ್ತನೆಗಳು 50:16 KANIRV Bible Verse Image
ಕೀರ್ತನೆಗಳು 50:16 (KANIRV) »
ದುಷ್ಟರಿಗಾದರೋ ದೇವರು ಹೇಳುವುದು ಏನೆಂದರೆ, “ನನ್ನ ವಿಧಿಗಳನ್ನು ಹೇಳುವುದಕ್ಕೆ ನಿಮಗೇನು ಬಾಧ್ಯತೆ ಉಂಟು? ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಚರಿಸುವುದೇಕೆ?

ವಿಮೋಚನಕಾಂಡ 25:18 KANIRV Bible Verse Image
ವಿಮೋಚನಕಾಂಡ 25:18 (KANIRV) »
ಕೃಪಾಸನದ ಎರಡು ಕೊನೆಗಳಲ್ಲಿ ಎರಡು ಬಂಗಾರದ ಕೆರೂಬಿಗಳನ್ನು ಕೆತ್ತನೆ ಕೆಲಸದಿಂದ ಮಾಡಿಸಬೇಕು.

1 ಸಮುವೇಲನು 2:12 KANIRV Bible Verse Image
1 ಸಮುವೇಲನು 2:12 (KANIRV) »
ಏಲಿಯ ಮಕ್ಕಳು ಬಹುದುಷ್ಟರಾಗಿದ್ದರು; ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ.

1 ಸಮುವೇಲನು 2:22 KANIRV Bible Verse Image
1 ಸಮುವೇಲನು 2:22 (KANIRV) »
ಬಹುವೃದ್ಧನಾದ ಏಲಿಯು ತನ್ನ ಮಕ್ಕಳು ಎಲ್ಲಾ ಇಸ್ರಾಯೇಲರಲ್ಲಿ ನಡೆಸುತ್ತಿರುವುದನ್ನೂ, ಅವರು ದೇವದರ್ಶನ ಗುಡಾರದ ಬಾಗಿಲಿನಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರೊಡನೆ ಸಂಗಮಿಸುತ್ತಿರುವುದನ್ನೂ ಕೇಳಿ

ಅರಣ್ಯಕಾಂಡ 4:15 KANIRV Bible Verse Image
ಅರಣ್ಯಕಾಂಡ 4:15 (KANIRV) »
ದಂಡು ಹೊರಡುವಾಗ ಆರೋನನೂ ಮತ್ತು ಅವನ ಮಕ್ಕಳೂ ದೇವಸ್ಥಾನದ ಎಲ್ಲಾ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದ ನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು, ಮುಟ್ಟಿದರೆ ಸತ್ತು ಹೋಗುವರು. ದೇವದರ್ಶನದ ಗುಡಾರದ ಸಾಮಾನುಗಳಲ್ಲಿ ಕೆಹಾತ್ಯರು ಹೊರಬೇಕಾದವುಗಳು ಇವೇ.

ಅರಣ್ಯಕಾಂಡ 4:5 KANIRV Bible Verse Image
ಅರಣ್ಯಕಾಂಡ 4:5 (KANIRV) »
ದಂಡು ಹೊರಡುವಾಗ, ಆರೋನನೂ ಮತ್ತು ಅವನ ಮಕ್ಕಳೂ ಒಳಗೆ ಬಂದು ಮಹಾಪವಿತ್ರಸ್ಥಾನವನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಮಂಜೂಷದ ಆಜ್ಞಾಶಾಸನವನ್ನು ಮುಚ್ಚಿಬಿಟ್ಟು,

Available Bible Translations

American Standard Version
1 Samuel 4:4 (ASV) »
King James Version
1 Samuel 4:4 (KJV) »
GOD’S WORD® (GW)
1 Samuel 4:4 (GW) »
World English Bible
1 Samuel 4:4 (WEB) »
Louis Segond 1910
1 Samuel 4:4 (LSG) »
इंडियन रिवाइज्ड वर्जन - हिंदी
1 शमूएल 4:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਸਮੂਏਲ 4:4 (PANIRV) »
ভারতীয় সংশোধিত সংস্করণ - বাংলা
1 চমূৱেল 4:4 (BENIRV) »
இந்தியன் ரீவைஸ்டு வேர்ஷன் - தமிழ்
1 சாமுவேல் 4:4 (TAMIRV) »
इंडियन रिवाइज्ड वर्जन - मराठी
1 शमुवेल 4:4 (MARIRV) »
ఇండియన్ రేవిజ్డ్ వెర్షన్ - తెలుగు
1 సమూయేలు 4:4 (TELIRV) »
ઇન્ડિયન રિવાયઝ્ડ વર્ઝન - ગુજરાતી
1 શમુએલ 4:4 (GUJIRV) »
الكتاب المقدس باللغة العربية، فان دايك
صَمُوئِيلَ ٱلْأَوَّلُ 4:4 (AVD) »
תנ ך עברי מודרני
שמואל א 4:4 (HEB) »
Bíblia Sagrada Português
1 Samuel 4:4 (BSL) »
Kinh Thánh: Tiếng Việt
1 Sa-mu-ên 4:4 (VIE) »
Reina Valera Antigua
1 Samuel 4:4 (RVA) »
圣 经 简体中文和合本
撒 母 耳 记 上 4:4 (CUVS) »
聖 經 繁體中文和合本
撒 母 耳 記 上 4:4 (CUVT) »
Bibla e Shenjtë
1 Samuelit 4:4 (ALB) »
Библия на русском
1 Царств 4:4 (RUSV) »
Українська Біблія
1 Самуїлова 4:4 (UKR) »
Szent Biblia - Magyar
1 Sámuel 4:4 (KAR) »
Българска Библия
1 Царе 4:4 (BULG) »
Kitaabka Quduuska Ah
Samuu'eel Kowaad 4:4 (SOM) »
De Heilige Schrift
1 Samuël 4:4 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »