1 ತಿಮೊಥೆಯನಿಗೆ 3:1 KANIRV Bible Verse Picture Image

Inspirational bible verses with beautiful images and backgrounds. Download 1 ತಿಮೊಥೆಯನಿಗೆ 3:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ತಿಮೊಥೆಯನಿಗೆ 3:1 KANIRV - ಸಭಾಧ್ಯಕ್ಷನ - Bible Verse Picture

1 ತಿಮೊಥೆಯನಿಗೆ 3:1 KANIRV

ಸಭಾಧ್ಯಕ್ಷನ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದಿರುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ತಿಮೊಥೆಯನಿಗೆ 3:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ತಿಮೊಥೆಯನಿಗೆ 3:1 KANIRV - ಸಭಾಧ್ಯಕ್ಷನ - Bible Verse Picture
View New Tab
Picture 03 - 1 ತಿಮೊಥೆಯನಿಗೆ 3:1 KANIRV - ಸಭಾಧ್ಯಕ್ಷನ - Bible Verse Picture
View New Tab
Picture 04 - 1 ತಿಮೊಥೆಯನಿಗೆ 3:1 KANIRV - ಸಭಾಧ್ಯಕ್ಷನ - Bible Verse Picture
View New Tab
Picture 05 - 1 ತಿಮೊಥೆಯನಿಗೆ 3:1 KANIRV - ಸಭಾಧ್ಯಕ್ಷನ - Bible Verse Picture
View New Tab
Picture 06 - 1 ತಿಮೊಥೆಯನಿಗೆ 3:1 KANIRV - ಸಭಾಧ್ಯಕ್ಷನ - Bible Verse Picture
View New Tab
Picture 07 - 1 ತಿಮೊಥೆಯನಿಗೆ 3:1 KANIRV - ಸಭಾಧ್ಯಕ್ಷನ - Bible Verse Picture
View New Tab

1 ತಿಮೊಥೆಯನಿಗೆ 3:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ತಿಮೊಥೆಯನಿಗೆ 3:1 KANIRV. Please click on any image below to navigate to that specific Bible verse page.

ಅಪೊಸ್ತಲರ ಕೃತ್ಯಗಳು 20:28 KANIRV Bible Verse Image
ಅಪೊಸ್ತಲರ ಕೃತ್ಯಗಳು 20:28 (KANIRV) »
ಕರ್ತನು ತನ್ನ ಸ್ವಂತ ರಕ್ತದಿಂದ ಸಂಪಾದಿಸಿಕೊಂಡ ದೇವರ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಗುಂಪಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವುದರಿಂದ ನಿಮ್ಮ ವಿಷಯದಲ್ಲಿಯೂ, ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.

ತೀತನಿಗೆ 1:7 KANIRV Bible Verse Image
ತೀತನಿಗೆ 1:7 (KANIRV) »
ಏಕೆಂದರೆ, ಸಭಾಧ್ಯಕ್ಷನು ದೇವರ ಮೇಲ್ವಿಚಾರಕನಾಗಿರುವುದರಿಂದ ದೋಷರಹಿತನಾಗಿರಬೇಕು; ಅವನು ಸ್ವೇಚ್ಛೆಯಾಗಿ ನಡೆಯುವವನೂ, ಮುಂಗೋಪಿಯೂ, ಕುಡುಕನೂ, ಜಗಳಗಂಟನೂ, ಅತಿಲಾಭವನ್ನು ಅಪೇಕ್ಷಿಸುವವನೂ ಆಗಿರದೆ,

1 ತಿಮೊಥೆಯನಿಗೆ 1:15 KANIRV Bible Verse Image
1 ತಿಮೊಥೆಯನಿಗೆ 1:15 (KANIRV) »
ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ, ಯಾಕೆಂದರೆ ಆ ಎಲ್ಲಾ ಪಾಪಿಗಳಲ್ಲಿ ನಾನೇ ಪ್ರಮುಖನು.

1 ಪೇತ್ರನು 5:2 KANIRV Bible Verse Image
1 ಪೇತ್ರನು 5:2 (KANIRV) »
ನಿಮ್ಮ ಮೇಲ್ವಿಚಾರಣೆಯಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲವಂತದಿಂದಲ್ಲ ದೇವರ ಚಿತ್ತಾನುಸಾರ ಇಷ್ಟಪೂರ್ವಕವಾಗಿ, ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧ ಮನಸ್ಸಿನಿಂದಲೇ ಮೇಲ್ವಿಚಾರಣೆ ಮಾಡಿರಿ.

1 ಪೇತ್ರನು 2:25 KANIRV Bible Verse Image
1 ಪೇತ್ರನು 2:25 (KANIRV) »
ನೀವು ದಾರಿತಪ್ಪಿದ ಕುರಿಗಳಂತೆ ಇದ್ದವರು. ಆದರೆ ಈಗ ನೀವು ತಿರುಗಿಕೊಂಡು ನಿಮ್ಮ ಆತ್ಮಗಳ ಕುರುಬನೂ ಪಾಲಕನೂ ಆಗಿರುವಾತನ ಬಳಿಗೆ ಬಂದಿದ್ದೀರಿ.

ಯಾಕೋಬನು 5:19 KANIRV Bible Verse Image
ಯಾಕೋಬನು 5:19 (KANIRV) »
ನನ್ನ ಸಹೋದರರೇ, ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ;

ಇಬ್ರಿಯರಿಗೆ 12:15 KANIRV Bible Verse Image
ಇಬ್ರಿಯರಿಗೆ 12:15 (KANIRV) »
ನಿಮ್ಮಲ್ಲಿ ಯಾವನೂ ದೇವರ ಕೃಪೆಯಿಂದ ತಪ್ಪಿ ಹಿಂಜಾರಿ ಹೋಗದಂತೆಯೂ, ಯಾವ ಕಹಿಯಾದ ಬೇರೂ ನಿಮ್ಮಲ್ಲಿ ಚಿಗುರಿ ಅಸಮಾಧಾನವನ್ನು ಹುಟ್ಟಿಸಿ ಅನೇಕರನ್ನು ಮಲಿನಪಡಿಸದಂತೆ ನೋಡಿಕೊಳ್ಳಿರಿ.

ಫಿಲಿಪ್ಪಿಯವರಿಗೆ 1:1 KANIRV Bible Verse Image
ಫಿಲಿಪ್ಪಿಯವರಿಗೆ 1:1 (KANIRV) »
ಕ್ರಿಸ್ತ ಯೇಸುವಿನ ದಾಸರಾದ ಪೌಲ ಮತ್ತು ತಿಮೊಥೆಯರು, ಫಿಲಿಪ್ಪಿಯದಲ್ಲಿ ಕ್ರಿಸ್ತ ಯೇಸುವಿನ ಮೂಲಕ ದೇವಜನರಾಗಿರುವವರೆಲ್ಲರಿಗೂ ಮತ್ತು ಅವರೊಂದಿಗಿರುವ ಸಭಾಧ್ಯಕ್ಷರಿಗೂ ಹಾಗೂ ಸಭಾಸೇವಕರಿಗೂ ಬರೆಯುವುದೇನೆಂದರೆ,

ಎಫೆಸದವರಿಗೆ 4:12 KANIRV Bible Verse Image
ಎಫೆಸದವರಿಗೆ 4:12 (KANIRV) »
ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯತೆಯನ್ನು ಹೊಂದಿ, ಪರಿಪಕ್ವತೆಯನ್ನು ಪಡೆದು, ಕ್ರಿಸ್ತನ ಪರಿಪೂರ್ಣತೆಯ ಮಟ್ಟವನ್ನು ತಲುಪುವ ತನಕ,

ಅಪೊಸ್ತಲರ ಕೃತ್ಯಗಳು 1:20 KANIRV Bible Verse Image
ಅಪೊಸ್ತಲರ ಕೃತ್ಯಗಳು 1:20 (KANIRV) »
ಅವನ ವಿಷಯವಾಗಿ, ಅವನ ಮನೆ ಹಾಳಾಗಲಿ, ಅದು ಜನರಿಲ್ಲದೆ ಪಾಳುಬೀಳಲಿ ಎಂತಲೂ ಅವನ ನಾಯಕತ್ವದ ಹುದ್ದೆಯು ಮತ್ತೊಬ್ಬನಿಗಾಗಲಿ ಎಂತಲೂ ಕೀರ್ತನೆಗಳ ಗ್ರಂಥದಲ್ಲಿ ಬರೆದಿದೆಯಲ್ಲಾ.

1 ತಿಮೊಥೆಯನಿಗೆ 4:9 KANIRV Bible Verse Image
1 ತಿಮೊಥೆಯನಿಗೆ 4:9 (KANIRV) »
ಈ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ.

2 ತಿಮೊಥೆಯನಿಗೆ 2:11 KANIRV Bible Verse Image
2 ತಿಮೊಥೆಯನಿಗೆ 2:11 (KANIRV) »
ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ “ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ಜೀವಿಸುವೆವು,

Available Bible Translations

American Standard Version
1 Timothy 3:1 (ASV) »
King James Version
1 Timothy 3:1 (KJV) »
GOD’S WORD® (GW)
1 Timothy 3:1 (GW) »
World English Bible
1 Timothy 3:1 (WEB) »
Louis Segond 1910
1 Timothée 3:1 (LSG) »
इंडियन रिवाइज्ड वर्जन - हिंदी
1 तीमुथियुस 3:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਤਿਮੋਥਿਉਸ 3:1 (PANIRV) »
ভারতীয় সংশোধিত সংস্করণ - বাংলা
1 তীমথিয় 3:1 (BENIRV) »
இந்தியன் ரீவைஸ்டு வேர்ஷன் - தமிழ்
1 தீமோத்தேயு 3:1 (TAMIRV) »
इंडियन रिवाइज्ड वर्जन - मराठी
1 तीमथ्याला 3:1 (MARIRV) »
ఇండియన్ రేవిజ్డ్ వెర్షన్ - తెలుగు
1 తిమోతి పత్రిక 3:1 (TELIRV) »
ઇન્ડિયન રિવાયઝ્ડ વર્ઝન - ગુજરાતી
1 તિમોથીને 3:1 (GUJIRV) »
الكتاب المقدس باللغة العربية، فان دايك
١ تيموثاوس 3:1 (AVD) »
Bíblia Sagrada Português
1 Timóteo 3:1 (BSL) »
Kinh Thánh: Tiếng Việt
1 Ti-mô-thê 3:1 (VIE) »
Reina Valera Antigua
1 Timoteo 3:1 (RVA) »
圣 经 简体中文和合本
提 摩 太 前 书 3:1 (CUVS) »
聖 經 繁體中文和合本
提 摩 太 前 書 3:1 (CUVT) »
Bibla e Shenjtë
1 Timoteut 3:1 (ALB) »
Библия на русском
1 Тимофею 3:1 (RUSV) »
Українська Біблія
1 Тимофію 3:1 (UKR) »
Szent Biblia - Magyar
1 Timóteus 3:1 (KAR) »
Българска Библия
1 Тимотей 3:1 (BULG) »
Kitaabka Quduuska Ah
1 Timoteyos 3:1 (SOM) »
De Heilige Schrift
1 Timotheüs 3:1 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »