2 ಪೂರ್ವಕಾಲವೃತ್ತಾಂತ 25:23 KANIRV Bible Verse Picture Image

Inspirational bible verses with beautiful images and backgrounds. Download 2 ಪೂರ್ವಕಾಲವೃತ್ತಾಂತ 25:23 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 25:23 KANIRV - ಇಸ್ರಾಯೇಲರ ಅರಸನಾದ - Bible Verse Picture

2 ಪೂರ್ವಕಾಲವೃತ್ತಾಂತ 25:23 KANIRV

ಇಸ್ರಾಯೇಲರ ಅರಸನಾದ ಯೋವಾಷನು, ಯೆಹೋವಾಹಾಜನ ಮೊಮ್ಮಗನೂ, ಯೆಹೋವಾಷನ ಮಗನೂ, ಯೆಹೂದದ ಅರಸನೂ, ಆದ ಅಮಚ್ಯನನ್ನು ಬೇತ್ಷೆಮೆಷಿನಲ್ಲಿ ಸೆರೆ ಹಿಡಿದನು. ಅವನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದು, ಎಫ್ರಾಯೀಮಿನ ಮುಂಬಾಗಿಲಿಗೂ, ಮೂಲೆಯ ಬಾಗಿಲಿಗೂ ಮಧ್ಯದಲ್ಲಿದ್ದ ಯೆರೂಸಲೇಮಿನ ಗೋಡೆಯನ್ನು ನಾನೂರು ಮೊಳದಷ್ಟು ಕೆಡವಿಹಾಕಿದ್ದಲ್ಲದೆ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಪೂರ್ವಕಾಲವೃತ್ತಾಂತ 25:23 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಪೂರ್ವಕಾಲವೃತ್ತಾಂತ 25:23 KANIRV - ಇಸ್ರಾಯೇಲರ ಅರಸನಾದ - Bible Verse Picture
View New Tab
Picture 03 - 2 ಪೂರ್ವಕಾಲವೃತ್ತಾಂತ 25:23 KANIRV - ಇಸ್ರಾಯೇಲರ ಅರಸನಾದ - Bible Verse Picture
View New Tab
Picture 04 - 2 ಪೂರ್ವಕಾಲವೃತ್ತಾಂತ 25:23 KANIRV - ಇಸ್ರಾಯೇಲರ ಅರಸನಾದ - Bible Verse Picture
View New Tab
Picture 05 - 2 ಪೂರ್ವಕಾಲವೃತ್ತಾಂತ 25:23 KANIRV - ಇಸ್ರಾಯೇಲರ ಅರಸನಾದ - Bible Verse Picture
View New Tab
Picture 06 - 2 ಪೂರ್ವಕಾಲವೃತ್ತಾಂತ 25:23 KANIRV - ಇಸ್ರಾಯೇಲರ ಅರಸನಾದ - Bible Verse Picture
View New Tab
Picture 07 - 2 ಪೂರ್ವಕಾಲವೃತ್ತಾಂತ 25:23 KANIRV - ಇಸ್ರಾಯೇಲರ ಅರಸನಾದ - Bible Verse Picture
View New Tab

2 ಪೂರ್ವಕಾಲವೃತ್ತಾಂತ 25:23 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 25:23 KANIRV. Please click on any image below to navigate to that specific Bible verse page.

ನೆಹೆಮೀಯನು 8:16 KANIRV Bible Verse Image
ನೆಹೆಮೀಯನು 8:16 (KANIRV) »
ಈ ಆಜ್ಞಾನುಸಾರವಾಗಿ ಜನರು ಹೋಗಿ ಕೊಂಬೆಗಳನ್ನು ತೆಗೆದುಕೊಂಡು ಬಂದು, ತಮ್ಮ ತಮ್ಮ ಅಂಗಳ, ಮಾಳಿಗೆಗಳಲ್ಲಿಯೂ, ದೇವಾಲಯದ ಪ್ರಾಕಾರಗಳಲ್ಲಿಯೂ ನೀರು ಬಾಗಿಲು, ಎಫ್ರಾಯೀಮ್ ಬಾಗಿಲು ಇವುಗಳ ಮುಂದಣ ಬಯಲುಗಳಲ್ಲಿಯೂ ಪರ್ಣಶಾಲೆಗಳನ್ನು ಮಾಡಿಕೊಂಡರು.

2 ಪೂರ್ವಕಾಲವೃತ್ತಾಂತ 21:17 KANIRV Bible Verse Image
2 ಪೂರ್ವಕಾಲವೃತ್ತಾಂತ 21:17 (KANIRV) »
ಅವರು ಯೆಹೂದದ ಮೇಲೆ ಯುದ್ಧಕ್ಕೆ ಬಂದು, ದೇಶದೊಳಗೆ ನುಗ್ಗಿ, ಅರಮನೆಯಲ್ಲಿ ಸಿಕ್ಕಿದ ಎಲ್ಲಾ ವಸ್ತುಗಳನ್ನೂ, ಅರಸನ ಹೆಂಡತಿಯರನ್ನೂ ಮತ್ತು ಮಕ್ಕಳನ್ನೂ ಸೆರೆಯಾಗಿ ಒಯ್ದರು. ಅವನಿಗೆ ಕಿರಿಯ ಮಗನಾದ ಯೆಹೋವಾಹಾಜನ ಹೊರತು, ಯಾವ ಮಕ್ಕಳೂ ಉಳಿಯಲಿಲ್ಲ.

ಯೆರೆಮೀಯನು 31:38 KANIRV Bible Verse Image
ಯೆರೆಮೀಯನು 31:38 (KANIRV) »
ಯೆಹೋವನು, “ಇಗೋ, ಮುಂದಿನ ಕಾಲದಲ್ಲಿ ಈ ಪಟ್ಟಣವು ಹನನೇಲನ ಬುರುಜಿನಿಂದ ಮೂಲೆಯ ಬಾಗಿಲಿನವರೆಗೆ ಯೆಹೋವನ ಘನತೆಗಾಗಿ ವಿಸ್ತರಿಸುವುದು.

ನೆಹೆಮೀಯನು 12:39 KANIRV Bible Verse Image
ನೆಹೆಮೀಯನು 12:39 (KANIRV) »
ಅಲ್ಲಿಂದ ಎಫ್ರಾಯೀಮ್ ಬಾಗಿಲು, ಯೆಷಾನಾ ಬಾಗಿಲು, ಮೀನು ಬಾಗಿಲು, ಹನನೇಲ್ ಗೋಪುರ, ಹಮ್ಮೇಯಾ ಬುರುಜು ಇವುಗಳ ಮಾರ್ಗವಾಗಿ ಕುರಿ ಬಾಗಿಲಿನವರೆಗೂ ಹೋಗಿ ಸೆರೆಮನೆಯ ಬಾಗಿಲಿನ ಬಳಿಯಲ್ಲಿ ನಿಂತೆವು.

2 ಪೂರ್ವಕಾಲವೃತ್ತಾಂತ 22:1 KANIRV Bible Verse Image
2 ಪೂರ್ವಕಾಲವೃತ್ತಾಂತ 22:1 (KANIRV) »
ಯೆರೂಸಲೇಮಿನವರು ಯೆಹೋರಾಮನ ಮರಣದ ನಂತರ, ಅವನ ಕಿರಿಯ ಮಗನಾದ ಅಹಜ್ಯನನ್ನು ಅರಸನನ್ನಾಗಿ ಮಾಡಿದರು. ಅರಬಿಯರೊಡನೆ ಯೆಹೋರಾಮನ ಪಾಳೆಯಕ್ಕೆ ಬಂದ ಕೊಳ್ಳೆಗಾರರು ಅವನ ಹಿರಿಯ ಮಕ್ಕಳನ್ನೆಲ್ಲಾ ಕೊಂದುಬಿಟ್ಟಿದ್ದರು. ಆದುದರಿಂದ ಯೆಹೂದದ ಅರಸನಾದ ಯೆಹೋರಾಮನ ಮಗ ಅಹಜ್ಯನು ಅರಸನಾದನು.

2 ಪೂರ್ವಕಾಲವೃತ್ತಾಂತ 26:9 KANIRV Bible Verse Image
2 ಪೂರ್ವಕಾಲವೃತ್ತಾಂತ 26:9 (KANIRV) »
ಉಜ್ಜೀಯನು ಯೆರೂಸಲೇಮಿನಲ್ಲಿ ಮೂಲೆಬಾಗಿಲು, ತಗ್ಗಿನ ಬಾಗಿಲು, ಗೋಡೆ ತಿರುಗುವ ಭಾಗಗಳ ಮೇಲೆ ಗೋಪುರಗಳನ್ನು ಕಟ್ಟಿಸಿ ಭದ್ರಗೊಳಿಸಿದನು.

2 ಪೂರ್ವಕಾಲವೃತ್ತಾಂತ 36:10 KANIRV Bible Verse Image
2 ಪೂರ್ವಕಾಲವೃತ್ತಾಂತ 36:10 (KANIRV) »
ನೆಬೂಕದ್ನೆಚ್ಚರನು ವರ್ಷ ಆರಂಭದಲ್ಲಿ ಅವನನ್ನೂ, ಯೆಹೋವನ ದೇವಾಲಯದ ಬೆಲೆಯುಳ್ಳ ಸಾಮಾನುಗಳನ್ನು ಬಾಬಿಲೋನಿಗೆ ತರಿಸಿಕೊಂಡು, ಅವನ ಚಿಕ್ಕಪ್ಪನಾದ ಚಿದ್ಕೀಯನನ್ನು ಯೆಹೂದ ಮತ್ತು ಯೆರೂಸಲೇಮಿನ ಅರಸನನ್ನಾಗಿ ಮಾಡಿದನು.

2 ಪೂರ್ವಕಾಲವೃತ್ತಾಂತ 36:6 KANIRV Bible Verse Image
2 ಪೂರ್ವಕಾಲವೃತ್ತಾಂತ 36:6 (KANIRV) »
ಬಾಬೆಲಿನ, ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಯುದ್ಧಕ್ಕೆ ಬಂದು ಅವನನ್ನು ಬಾಬಿಲೋನಿಗೆ ಒಯ್ಯುವುದಕ್ಕೋಸ್ಕರ ಅವನಿಗೆ ಬೇಡಿಹಾಕಿ,

2 ಪೂರ್ವಕಾಲವೃತ್ತಾಂತ 22:6 KANIRV Bible Verse Image
2 ಪೂರ್ವಕಾಲವೃತ್ತಾಂತ 22:6 (KANIRV) »
ಅರಾಮ್ಯರು ಯೋರಾಮನಿಗೆ ರಾಮದಲ್ಲಿ ಮಾಡಿದ ಗಾಯಗಳಿಗೆ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕಾಗಿ ಅವನು ಇಜ್ರೇಲಿಗೆ ಬಂದನು. ಯೋರಾಮನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗನಾಗಿರುವ ಅಹಜ್ಯನು ಅವನನ್ನು ನೋಡುವುದಕ್ಕಾಗಿ ಅಲ್ಲಿಗೆ ಹೋದನು.

ಜ್ಞಾನೋಕ್ತಿಗಳು 29:23 KANIRV Bible Verse Image
ಜ್ಞಾನೋಕ್ತಿಗಳು 29:23 (KANIRV) »
ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವುದು, ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.

ಜ್ಞಾನೋಕ್ತಿಗಳು 16:18 KANIRV Bible Verse Image
ಜ್ಞಾನೋಕ್ತಿಗಳು 16:18 (KANIRV) »
ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು.

2 ಪೂರ್ವಕಾಲವೃತ್ತಾಂತ 33:11 KANIRV Bible Verse Image
2 ಪೂರ್ವಕಾಲವೃತ್ತಾಂತ 33:11 (KANIRV) »
ಆದುದರಿಂದ ಆತನು ಅಶ್ಶೂರದ ಅರಸನ ಸೈನ್ಯಾಧಿಪತಿಗಳನ್ನು ಅವರ ಮೇಲೆ ಬರಮಾಡಿದನು. ಅವರು ಮನಸ್ಸೆಯನ್ನು ಹಿಡಿದು ಅವನಿಗೆ ಕೊಂಡಿಗಳನ್ನು ಸಿಕ್ಕಿಸಿ ಬೇಡಿಹಾಕಿ ಬಾಬಿಲೋನಿಗೆ ಒಯ್ದರು.

Available Bible Translations

American Standard Version
2 Chronicles 25:23 (ASV) »
GOD’S WORD® (GW)
2 Chronicles 25:23 (GW) »
World English Bible
2 Chronicles 25:23 (WEB) »
इंडियन रिवाइज्ड वर्जन - हिंदी
2 इतिहास 25:23 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
2 ਇਤਿਹਾਸ 25:23 (PANIRV) »
ভারতীয় সংশোধিত সংস্করণ - বাংলা
2 বংশাৱলি 25:23 (BENIRV) »
இந்தியன் ரீவைஸ்டு வேர்ஷன் - தமிழ்
2 நாளாகமம் 25:23 (TAMIRV) »
इंडियन रिवाइज्ड वर्जन - मराठी
2 इतिहास 25:23 (MARIRV) »
ఇండియన్ రేవిజ్డ్ వెర్షన్ - తెలుగు
2 దినవృత్తాంతాలు 25:23 (TELIRV) »
ઇન્ડિયન રિવાયઝ્ડ વર્ઝન - ગુજરાતી
2 કાળવૃતાંત 25:23 (GUJIRV) »
الكتاب المقدس باللغة العربية، فان دايك
٢ أخبار 25:23 (AVD) »
תנ ך עברי מודרני
דברי הימים ב 25:23 (HEB) »
Bíblia Sagrada Português
2 Crônicas 25:23 (BSL) »
Kinh Thánh: Tiếng Việt
2 Sử Ký 25:23 (VIE) »
Reina Valera Antigua
2 Crónicas 25:23 (RVA) »
圣 经 简体中文和合本
历 代 志 下 25:23 (CUVS) »
聖 經 繁體中文和合本
歷 代 志 下 25:23 (CUVT) »
Библия на русском
2 Паралипоменон 25:23 (RUSV) »
Українська Біблія
2 хроніки 25:23 (UKR) »
Szent Biblia - Magyar
2 Krónika 25:23 (KAR) »
Българска Библия
2 Летописи 25:23 (BULG) »
De Heilige Schrift
2 Kronieken 25:23 (NLD) »

2 ಪೂರ್ವಕಾಲವೃತ್ತಾಂತ 25 (KANIRV) Verse Selection

2 ಪೂರ್ವಕಾಲವೃತ್ತಾಂತ 25:1 2 ಪೂರ್ವಕಾಲವೃತ್ತಾಂತ 25:2 2 ಪೂರ್ವಕಾಲವೃತ್ತಾಂತ 25:3 2 ಪೂರ್ವಕಾಲವೃತ್ತಾಂತ 25:4 2 ಪೂರ್ವಕಾಲವೃತ್ತಾಂತ 25:5 2 ಪೂರ್ವಕಾಲವೃತ್ತಾಂತ 25:6 2 ಪೂರ್ವಕಾಲವೃತ್ತಾಂತ 25:7 2 ಪೂರ್ವಕಾಲವೃತ್ತಾಂತ 25:8 2 ಪೂರ್ವಕಾಲವೃತ್ತಾಂತ 25:9 2 ಪೂರ್ವಕಾಲವೃತ್ತಾಂತ 25:10 2 ಪೂರ್ವಕಾಲವೃತ್ತಾಂತ 25:11 2 ಪೂರ್ವಕಾಲವೃತ್ತಾಂತ 25:12 2 ಪೂರ್ವಕಾಲವೃತ್ತಾಂತ 25:13 2 ಪೂರ್ವಕಾಲವೃತ್ತಾಂತ 25:14 2 ಪೂರ್ವಕಾಲವೃತ್ತಾಂತ 25:15 2 ಪೂರ್ವಕಾಲವೃತ್ತಾಂತ 25:16 2 ಪೂರ್ವಕಾಲವೃತ್ತಾಂತ 25:17 2 ಪೂರ್ವಕಾಲವೃತ್ತಾಂತ 25:18 2 ಪೂರ್ವಕಾಲವೃತ್ತಾಂತ 25:19 2 ಪೂರ್ವಕಾಲವೃತ್ತಾಂತ 25:20 2 ಪೂರ್ವಕಾಲವೃತ್ತಾಂತ 25:21 2 ಪೂರ್ವಕಾಲವೃತ್ತಾಂತ 25:22 2 ಪೂರ್ವಕಾಲವೃತ್ತಾಂತ 25:23 2 ಪೂರ್ವಕಾಲವೃತ್ತಾಂತ 25:24 2 ಪೂರ್ವಕಾಲವೃತ್ತಾಂತ 25:25 2 ಪೂರ್ವಕಾಲವೃತ್ತಾಂತ 25:26 2 ಪೂರ್ವಕಾಲವೃತ್ತಾಂತ 25:27 2 ಪೂರ್ವಕಾಲವೃತ್ತಾಂತ 25:28

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »