2 ಪೂರ್ವಕಾಲವೃತ್ತಾಂತ 34:4 KANIRV Bible Verse Picture Image

Inspirational bible verses with beautiful images and backgrounds. Download 2 ಪೂರ್ವಕಾಲವೃತ್ತಾಂತ 34:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 34:4 KANIRV - ಇದಲ್ಲದೆ ಅವನು ಬಾಳ್ - Bible Verse Picture

2 ಪೂರ್ವಕಾಲವೃತ್ತಾಂತ 34:4 KANIRV

ಇದಲ್ಲದೆ ಅವನು ಬಾಳ್ ದೇವತೆಗಳ ಯಜ್ಞವೇದಿಗಳನ್ನು ತನ್ನೆದುರಿನಲ್ಲಿಯೇ ಕೆಡವಿಸಿ ಅವುಗಳ ಮೇಲಿದ್ದ ಸೂರ್ಯಸ್ತಂಭಗಳನ್ನು ಕಡಿಸಿ, ಕೆತ್ತಿಸಿದ ಅಶೇರ ಸ್ತಂಭ ಮತ್ತು ಎರಕದ ವಿಗ್ರಹಗಳನ್ನು ಒಡೆದುಹಾಕಿಸಿ ಪುಡಿಪುಡಿ ಮಾಡಿಸಿ ಅವುಗಳಿಗೆ ಯಜ್ಞವನ್ನರ್ಪಿಸಿದವರ ಸಮಾಧಿಗಳ ಮೇಲೆ ಆ ಧೂಳನ್ನು ಚೆಲ್ಲಿಸಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಪೂರ್ವಕಾಲವೃತ್ತಾಂತ 34:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಪೂರ್ವಕಾಲವೃತ್ತಾಂತ 34:4 KANIRV - ಇದಲ್ಲದೆ ಅವನು ಬಾಳ್ - Bible Verse Picture
View New Tab
Picture 03 - 2 ಪೂರ್ವಕಾಲವೃತ್ತಾಂತ 34:4 KANIRV - ಇದಲ್ಲದೆ ಅವನು ಬಾಳ್ - Bible Verse Picture
View New Tab
Picture 04 - 2 ಪೂರ್ವಕಾಲವೃತ್ತಾಂತ 34:4 KANIRV - ಇದಲ್ಲದೆ ಅವನು ಬಾಳ್ - Bible Verse Picture
View New Tab
Picture 05 - 2 ಪೂರ್ವಕಾಲವೃತ್ತಾಂತ 34:4 KANIRV - ಇದಲ್ಲದೆ ಅವನು ಬಾಳ್ - Bible Verse Picture
View New Tab
Picture 06 - 2 ಪೂರ್ವಕಾಲವೃತ್ತಾಂತ 34:4 KANIRV - ಇದಲ್ಲದೆ ಅವನು ಬಾಳ್ - Bible Verse Picture
View New Tab
Picture 07 - 2 ಪೂರ್ವಕಾಲವೃತ್ತಾಂತ 34:4 KANIRV - ಇದಲ್ಲದೆ ಅವನು ಬಾಳ್ - Bible Verse Picture
View New Tab

2 ಪೂರ್ವಕಾಲವೃತ್ತಾಂತ 34:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 34:4 KANIRV. Please click on any image below to navigate to that specific Bible verse page.

ವಿಮೋಚನಕಾಂಡ 32:20 KANIRV Bible Verse Image
ವಿಮೋಚನಕಾಂಡ 32:20 (KANIRV) »
ಜನರು ಮಾಡಿಸಿಕೊಂಡಿದ್ದ ಹೋರಿಕರುವನ್ನು ಅವನು ಬೆಂಕಿಯಿಂದ ಸುಟ್ಟು ಅರೆದು ಪುಡಿ ಪುಡಿ ಮಾಡಿ ನೀರಿನಲ್ಲಿ ಕಲಸಿ ಇಸ್ರಾಯೇಲರಿಗೆ ಆ ನೀರನ್ನು ಕುಡಿಸಿದನು.

ಯಾಜಕಕಾಂಡ 26:30 KANIRV Bible Verse Image
ಯಾಜಕಕಾಂಡ 26:30 (KANIRV) »
ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು; ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದುಹಾಕುವೆನು; ನಿಮ್ಮ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಬೀಸಾಡುವೆನು; ನಾನು ನಿಮ್ಮ ವಿಷಯದಲ್ಲಿ ಅಸಹ್ಯಪಡುವೆನು.

2 ಅರಸುಗಳು 23:4 KANIRV Bible Verse Image
2 ಅರಸುಗಳು 23:4 (KANIRV) »
ತರುವಾಯ ಅರಸನು ಮಹಾಯಾಜಕನಾದ ಹಿಲ್ಕೀಯನಿಗೆ, ಅವನ ಕೈಕೆಳಗಿರುವ ಯಾಜಕರ ಮತ್ತು ದ್ವಾರಪಾಲಕರ ಮುಖಾಂತರವಾಗಿ ಬಾಳ್, ಅಶೇರ್ ಎಂಬ ದೇವತೆಗಳಿಗಾಗಿಯೂ, ಆಕಾಶಸೈನ್ಯಗಳಿಗಾಗಿಯೂ, ಉಪಯೋಗಿಸುತ್ತಿದ್ದ ಎಲ್ಲಾ ಸಾಮಾನುಗಳನ್ನು ಯೆಹೋವನ ಆಲಯದಿಂದ ತರಿಸಿ ಯೆರೂಸಲೇಮಿನ ಹೊರಗಿರುವ ಕಿದ್ರೋನ್ ಬಯಲಿನಲ್ಲಿ ಅವುಗಳನ್ನು ಸುಟ್ಟು ಬೂದಿಯನ್ನು ಬೇತೇಲಿಗೆ ಕಳುಹಿಸಿದನು.

ವಿಮೋಚನಕಾಂಡ 23:24 KANIRV Bible Verse Image
ವಿಮೋಚನಕಾಂಡ 23:24 (KANIRV) »
ಅವರ ದೇವತೆಗಳಿಗೆ ನೀವು ಅಡ್ಡಬಿದ್ದು ನಮಸ್ಕರಿಸಲೂ ಬಾರದು, ಅವರ ಆಚರಣೆಗಳನ್ನು ಅನುಸರಿಸಲೇ ಬಾರದು. ಆ ಜನಗಳನ್ನು ನಿರ್ಮೂಲಮಾಡಿ ವಿಗ್ರಹಸ್ತಂಭಗಳನ್ನು ನಾಶಮಾಡಬೇಕು.

ಕೀರ್ತನೆಗಳು 18:42 KANIRV Bible Verse Image
ಕೀರ್ತನೆಗಳು 18:42 (KANIRV) »
ಗಾಳಿಯಿಂದ ಬಡಿಸಿಕೊಂಡು ಹೋಗುವ ಧೂಳನ್ನೋ ಎಂಬಂತೆ ಅವರನ್ನು ಪುಡಿಪುಡಿಮಾಡಿದೆನು. ಬೀದಿಯಲ್ಲಿರುವ ಕೆಸರನ್ನೋ ಎಂಬಂತೆ ಅವರನ್ನು ಎಸೆದುಬಿಟ್ಟೆನು.

2 ಪೂರ್ವಕಾಲವೃತ್ತಾಂತ 14:5 KANIRV Bible Verse Image
2 ಪೂರ್ವಕಾಲವೃತ್ತಾಂತ 14:5 (KANIRV) »
ಯೆಹೂದದ ಎಲ್ಲಾ ಪಟ್ಟಣಗಳೊಳಗಿನಿಂದ ಪೂಜಾಸ್ಥಳಗಳನ್ನೂ ಸೂರ್ಯಸ್ತಂಭಗಳನ್ನೂ ತೆಗೆದುಹಾಕಿಸಿದನು. ಇವನ ಆಳ್ವಿಕೆಯಲ್ಲಿ ರಾಜ್ಯದೊಳಗೆ ಸಮಾಧಾನವಿತ್ತು.

2 ಪೂರ್ವಕಾಲವೃತ್ತಾಂತ 33:3 KANIRV Bible Verse Image
2 ಪೂರ್ವಕಾಲವೃತ್ತಾಂತ 33:3 (KANIRV) »
ತನ್ನ ತಂದೆಯಾದ ಹಿಜ್ಕೀಯನು ತೆಗೆದುಹಾಕಿದ ಪೂಜಾಸ್ಥಳಗಳನ್ನು ತಿರುಗಿ ಸ್ಥಾಪಿಸಿ, ಬಾಳ್ ದೇವತೆಗಳಿಗಾಗಿ ಯಜ್ಞವೇದಿಗಳನ್ನು ಕಟ್ಟಿಸಿ ಅಶೇರ ವಿಗ್ರಹ ಸ್ತಂಭಗಳನ್ನು ನಿಲ್ಲಿಸಿ ನಕ್ಷತ್ರಮಂಡಲಕ್ಕೆ ಕೈಮುಗಿದು ಆರಾಧಿಸಿದನು.

2 ಪೂರ್ವಕಾಲವೃತ್ತಾಂತ 34:7 KANIRV Bible Verse Image
2 ಪೂರ್ವಕಾಲವೃತ್ತಾಂತ 34:7 (KANIRV) »
ಯಜ್ಞವೇದಿಗಳನ್ನು ಕೆಡವಿಸಿ ಅಶೇರ ಸ್ತಂಭಗಳನ್ನೂ, ವಿಗ್ರಹಗಳನ್ನೂ ಒಡೆದು ಪುಡಿಪುಡಿ ಮಾಡಿಸಿ ಇಸ್ರಾಯೇಲ್ ದೇಶದಲ್ಲಿದ್ದ ಸೂರ್ಯಸ್ತಂಭಗಳನ್ನು ಕೆಡವಿಹಾಕಿಸಿ ಯೆರೂಸಲೇಮಿಗೆ ಹಿಂದಿರುಗಿದನು.

2 ಅರಸುಗಳು 23:11 KANIRV Bible Verse Image
2 ಅರಸುಗಳು 23:11 (KANIRV) »
ಯೆಹೂದ ರಾಜರು ಸೂರ್ಯದೇವತೆಗೋಸ್ಕರ ಪ್ರತಿಷ್ಠಿಸಿದ ಕುದುರೆಗಳನ್ನು ತೆಗೆದುಹಾಕಿ ರಥಗಳನ್ನು ಸುಟ್ಟುಬಿಟ್ಟನು. ಅವು ಯೆಹೋವನ ಆಲಯದ ಹೆಬ್ಬಾಗಿಲಿನ ಹೊರಗೆ “ಪರ್ವರೀಮ್” ಎಂಬ ಸ್ಥಳದಲ್ಲಿ ಕಂಚುಕಿಯಾದ ನಾತಾನ್ ಮೆಲೆಕನ ಕೋಣೆಯ ಹತ್ತಿರ ಇಡಲ್ಪಟ್ಟಿದ್ದವು.

2 ಅರಸುಗಳು 10:26 KANIRV Bible Verse Image
2 ಅರಸುಗಳು 10:26 (KANIRV) »
ಅವರು ಅಲ್ಲಿನ ಬಾಳ್ ದೇವತೆಯ ವಿಗ್ರಹ ಸ್ತಂಭಗಳನ್ನು ತೆಗೆದುಕೊಂಡು ಬಂದು ಸುಟ್ಟುಹಾಕಿದರು.

ಧರ್ಮೋಪದೇಶಕಾಂಡ 7:5 KANIRV Bible Verse Image
ಧರ್ಮೋಪದೇಶಕಾಂಡ 7:5 (KANIRV) »
ಆದುದರಿಂದ ನೀವು ಹೀಗೆ ಮಾಡಬೇಕು, ಅವರ ಬಲಿಪೀಠಗಳನ್ನು ಕೆಡವಬೇಕು; ಅವರ ಪವಿತ್ರವಾದ ಕಲ್ಲಿನ ಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದು, ಅವರ ದೇವತಾಪ್ರತಿಮೆಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

ಧರ್ಮೋಪದೇಶಕಾಂಡ 9:21 KANIRV Bible Verse Image
ಧರ್ಮೋಪದೇಶಕಾಂಡ 9:21 (KANIRV) »
ಮತ್ತು ನೀವು ಯಾವುದರ ಮೂಲಕ ಪಾಪವನ್ನು ಮಾಡಿದ್ದಿರೋ ಆ ಬಸವನನ್ನು ನಾನು ತೆಗೆದುಕೊಂಡು ಬೆಂಕಿಯಿಂದ ಸುಟ್ಟು, ಒಡೆದು, ಅರೆದು ಧೂಳುಮಾಡಿ, ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ಬೀಸಾಡಿಬಿಟ್ಟೆ.

Available Bible Translations

American Standard Version
2 Chronicles 34:4 (ASV) »
King James Version
2 Chronicles 34:4 (KJV) »
GOD’S WORD® (GW)
2 Chronicles 34:4 (GW) »
World English Bible
2 Chronicles 34:4 (WEB) »
इंडियन रिवाइज्ड वर्जन - हिंदी
2 इतिहास 34:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
2 ਇਤਿਹਾਸ 34:4 (PANIRV) »
ভারতীয় সংশোধিত সংস্করণ - বাংলা
2 বংশাৱলি 34:4 (BENIRV) »
இந்தியன் ரீவைஸ்டு வேர்ஷன் - தமிழ்
2 நாளாகமம் 34:4 (TAMIRV) »
इंडियन रिवाइज्ड वर्जन - मराठी
2 इतिहास 34:4 (MARIRV) »
ఇండియన్ రేవిజ్డ్ వెర్షన్ - తెలుగు
2 దినవృత్తాంతాలు 34:4 (TELIRV) »
ઇન્ડિયન રિવાયઝ્ડ વર્ઝન - ગુજરાતી
2 કાળવૃતાંત 34:4 (GUJIRV) »
الكتاب المقدس باللغة العربية، فان دايك
٢ أخبار 34:4 (AVD) »
תנ ך עברי מודרני
דברי הימים ב 34:4 (HEB) »
Bíblia Sagrada Português
2 Crônicas 34:4 (BSL) »
Kinh Thánh: Tiếng Việt
2 Sử Ký 34:4 (VIE) »
Reina Valera Antigua
2 Crónicas 34:4 (RVA) »
圣 经 简体中文和合本
历 代 志 下 34:4 (CUVS) »
聖 經 繁體中文和合本
歷 代 志 下 34:4 (CUVT) »
Библия на русском
2 Паралипоменон 34:4 (RUSV) »
Українська Біблія
2 хроніки 34:4 (UKR) »
Szent Biblia - Magyar
2 Krónika 34:4 (KAR) »
Българска Библия
2 Летописи 34:4 (BULG) »
De Heilige Schrift
2 Kronieken 34:4 (NLD) »

2 ಪೂರ್ವಕಾಲವೃತ್ತಾಂತ 34 (KANIRV) Verse Selection

2 ಪೂರ್ವಕಾಲವೃತ್ತಾಂತ 34:1 2 ಪೂರ್ವಕಾಲವೃತ್ತಾಂತ 34:2 2 ಪೂರ್ವಕಾಲವೃತ್ತಾಂತ 34:3 2 ಪೂರ್ವಕಾಲವೃತ್ತಾಂತ 34:4 2 ಪೂರ್ವಕಾಲವೃತ್ತಾಂತ 34:5 2 ಪೂರ್ವಕಾಲವೃತ್ತಾಂತ 34:6 2 ಪೂರ್ವಕಾಲವೃತ್ತಾಂತ 34:7 2 ಪೂರ್ವಕಾಲವೃತ್ತಾಂತ 34:8 2 ಪೂರ್ವಕಾಲವೃತ್ತಾಂತ 34:9 2 ಪೂರ್ವಕಾಲವೃತ್ತಾಂತ 34:10 2 ಪೂರ್ವಕಾಲವೃತ್ತಾಂತ 34:11 2 ಪೂರ್ವಕಾಲವೃತ್ತಾಂತ 34:12 2 ಪೂರ್ವಕಾಲವೃತ್ತಾಂತ 34:13 2 ಪೂರ್ವಕಾಲವೃತ್ತಾಂತ 34:14 2 ಪೂರ್ವಕಾಲವೃತ್ತಾಂತ 34:15 2 ಪೂರ್ವಕಾಲವೃತ್ತಾಂತ 34:16 2 ಪೂರ್ವಕಾಲವೃತ್ತಾಂತ 34:17 2 ಪೂರ್ವಕಾಲವೃತ್ತಾಂತ 34:18 2 ಪೂರ್ವಕಾಲವೃತ್ತಾಂತ 34:19 2 ಪೂರ್ವಕಾಲವೃತ್ತಾಂತ 34:20 2 ಪೂರ್ವಕಾಲವೃತ್ತಾಂತ 34:21 2 ಪೂರ್ವಕಾಲವೃತ್ತಾಂತ 34:22 2 ಪೂರ್ವಕಾಲವೃತ್ತಾಂತ 34:23 2 ಪೂರ್ವಕಾಲವೃತ್ತಾಂತ 34:24 2 ಪೂರ್ವಕಾಲವೃತ್ತಾಂತ 34:25 2 ಪೂರ್ವಕಾಲವೃತ್ತಾಂತ 34:26 2 ಪೂರ್ವಕಾಲವೃತ್ತಾಂತ 34:27 2 ಪೂರ್ವಕಾಲವೃತ್ತಾಂತ 34:28 2 ಪೂರ್ವಕಾಲವೃತ್ತಾಂತ 34:29 2 ಪೂರ್ವಕಾಲವೃತ್ತಾಂತ 34:30 2 ಪೂರ್ವಕಾಲವೃತ್ತಾಂತ 34:31 2 ಪೂರ್ವಕಾಲವೃತ್ತಾಂತ 34:32 2 ಪೂರ್ವಕಾಲವೃತ್ತಾಂತ 34:33

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »