2 ಕೊರಿಂಥದವರಿಗೆ 10:4 KANIRV Bible Verse Picture Image

Inspirational bible verses with beautiful images and backgrounds. Download 2 ಕೊರಿಂಥದವರಿಗೆ 10:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಕೊರಿಂಥದವರಿಗೆ 10:4 KANIRV - ನಾವು ಉಪಯೋಗಿಸುವ - Bible Verse Picture

2 ಕೊರಿಂಥದವರಿಗೆ 10:4 KANIRV

ನಾವು ಉಪಯೋಗಿಸುವ ಆಯುಧಗಳು ಲೋಕದ ಆಯುಧಗಳಲ್ಲ. ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಕೊರಿಂಥದವರಿಗೆ 10:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಕೊರಿಂಥದವರಿಗೆ 10:4 KANIRV - ನಾವು ಉಪಯೋಗಿಸುವ - Bible Verse Picture
View New Tab
Picture 03 - 2 ಕೊರಿಂಥದವರಿಗೆ 10:4 KANIRV - ನಾವು ಉಪಯೋಗಿಸುವ - Bible Verse Picture
View New Tab
Picture 04 - 2 ಕೊರಿಂಥದವರಿಗೆ 10:4 KANIRV - ನಾವು ಉಪಯೋಗಿಸುವ - Bible Verse Picture
View New Tab
Picture 05 - 2 ಕೊರಿಂಥದವರಿಗೆ 10:4 KANIRV - ನಾವು ಉಪಯೋಗಿಸುವ - Bible Verse Picture
View New Tab
Picture 06 - 2 ಕೊರಿಂಥದವರಿಗೆ 10:4 KANIRV - ನಾವು ಉಪಯೋಗಿಸುವ - Bible Verse Picture
View New Tab
Picture 07 - 2 ಕೊರಿಂಥದವರಿಗೆ 10:4 KANIRV - ನಾವು ಉಪಯೋಗಿಸುವ - Bible Verse Picture
View New Tab

2 ಕೊರಿಂಥದವರಿಗೆ 10:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಕೊರಿಂಥದವರಿಗೆ 10:4 KANIRV. Please click on any image below to navigate to that specific Bible verse page.

2 ಕೊರಿಂಥದವರಿಗೆ 6:7 KANIRV Bible Verse Image
2 ಕೊರಿಂಥದವರಿಗೆ 6:7 (KANIRV) »
ಸತ್ಯವಾಕ್ಯ, ದೇವರ ಮಹತ್ವ ಇವುಗಳಿಂದ ಕೂಡಿದವರಾಗಿ, ಎಡಬಲಗೈಗಳಲ್ಲಿ ನೀತಿಯೆಂಬ ಆಯುಧಗಳನ್ನು ಧರಿಸಿಕೊಂಡಿದ್ದೇವೆ.

ಯೆರೆಮೀಯನು 1:10 KANIRV Bible Verse Image
ಯೆರೆಮೀಯನು 1:10 (KANIRV) »
ಕಿತ್ತುಹಾಕುವುದು ಮತ್ತು ಮುರಿದುಹಾಕುವುದು, ನಾಶಮಾಡುವುದು ಮತ್ತು ನೆಲಸಮಮಾಡುವುದು ಈ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೋಸ್ಕರ ಜನಾಂಗಗಳ ಮೇಲೂ, ರಾಜ್ಯಗಳ ಮೇಲೂ ನಿನ್ನನ್ನು ಈ ದಿನ ನೇಮಿಸಿದ್ದೇನೆ” ಅಂದನು.

ಎಫೆಸದವರಿಗೆ 6:13 KANIRV Bible Verse Image
ಎಫೆಸದವರಿಗೆ 6:13 (KANIRV) »
ಆದ್ದರಿಂದ ಆ ದುಷ್ಟ ದಿನದಲ್ಲಿ ವೈರಿಗಳನ್ನು ಎದುರಿಸುವುದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ದೃಢವಾಗಿ ನಿಲ್ಲುವುದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.

1 ತಿಮೊಥೆಯನಿಗೆ 1:18 KANIRV Bible Verse Image
1 ತಿಮೊಥೆಯನಿಗೆ 1:18 (KANIRV) »
ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ.

1 ಸಮುವೇಲನು 17:45 KANIRV Bible Verse Image
1 ಸಮುವೇಲನು 17:45 (KANIRV) »
ಆಗ ದಾವೀದನು ಅವನಿಗೆ, “ನೀನು ಈಟಿ, ಕತ್ತಿ, ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ. ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ, ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬಂದಿದ್ದೇನೆ.

2 ಕೊರಿಂಥದವರಿಗೆ 13:3 KANIRV Bible Verse Image
2 ಕೊರಿಂಥದವರಿಗೆ 13:3 (KANIRV) »
ಕ್ರಿಸ್ತನು ನನ್ನಲ್ಲಿ ಮಾತನಾಡುತ್ತಾನೆಂಬುವುದಕ್ಕೆ ನೀವು ಸಾಕ್ಷಿ ಕೇಳಿದ್ದರಿಂದ ನಾನು ಹೀಗೆ ಹೇಳುತ್ತೇನೆ. ಆತನು ನಿಮ್ಮನ್ನು ಕುರಿತು ದುರ್ಬಲನಾಗಿರದೆ ಶಕ್ತನೇ ಆಗಿದ್ದಾನೆ. ಬಲವಾದ ಕೆಲಸಗಳನ್ನು ನಿಮ್ಮಲ್ಲಿ ನಡಿಸುವವನಾಗಿದ್ದಾನೆ.

1 ಕೊರಿಂಥದವರಿಗೆ 2:5 KANIRV Bible Verse Image
1 ಕೊರಿಂಥದವರಿಗೆ 2:5 (KANIRV) »
ನಿಮ್ಮ ನಂಬಿಕೆಯು ಮನುಷ್ಯಜ್ಞಾನವನ್ನು ಆಧಾರ ಮಾಡಿಕೊಳ್ಳದೆ ದೇವರ ಶಕ್ತಿಯನ್ನು ಆಧಾರಮಾಡಿಕೊಳ್ಳಬೇಕೆಂದು ನನ್ನ ಬೋಧನೆಯಲ್ಲಿಯೂ, ಪ್ರಸಂಗದಲ್ಲಿಯೂ ಮನವೊಲಿಸುವ ಜ್ಞಾನವಾಕ್ಯಗಳನ್ನು ನಾನು ಪ್ರಯೋಗಿಸದೇ ದೇವರಾತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು.

ರೋಮಾಪುರದವರಿಗೆ 13:12 KANIRV Bible Verse Image
ರೋಮಾಪುರದವರಿಗೆ 13:12 (KANIRV) »
ಇರುಳು ಬಹಳ ಮಟ್ಟಿಗೆ ಕಳೆಯಿತು; ಹಗಲು ಸಮೀಪವಾಯಿತು. ಕತ್ತಲೆಗೆ ಅನುಗುಣವಾದ ಕೃತ್ಯಗಳನ್ನು ಬಿಟ್ಟು ಬೆಳಕಿಗೆ ಅನುಗುಣವಾದ ರಕ್ಷಣೆಯ ಆಯುಧಗಳನ್ನು ಧರಿಸಿಕೊಳ್ಳೋಣ.

ಜೆಕರ್ಯನು 4:6 KANIRV Bible Verse Image
ಜೆಕರ್ಯನು 4:6 (KANIRV) »
ಆಗ ಅವನು ನನಗೆ ಪ್ರತ್ಯುತ್ತರವಾಗಿ ಹೀಗೆ ಹೇಳಿದನು, “ಪರಾಕ್ರಮದಿಂದಲ್ಲ, ಬಲದಿಂದಲ್ಲ. ನನ್ನ ಆತ್ಮದಿಂದಲೇ ಎಂಬುದು ಸೇನಾಧೀಶ್ವರನಾದ ಯೆಹೋವನ ನುಡಿ” ಎಂಬ ಈ ಮಾತುಗಳನ್ನು ಯೆಹೋವನು ಜೆರುಬ್ಬಾಬೆಲನಿಗೆ ದಯಪಾಲಿಸಿದ್ದಾನೆ.

1 ಥೆಸಲೋನಿಕದವರಿಗೆ 5:8 KANIRV Bible Verse Image
1 ಥೆಸಲೋನಿಕದವರಿಗೆ 5:8 (KANIRV) »
ನಾವಾದರೋ ಹಗಲಿನವರಾಗಿರಲಾಗಿ ನಂಬಿಕೆ ಪ್ರೀತಿಗಳೆಂಬ ಎದೆಕವಚವನ್ನೂ, ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.

2 ಕೊರಿಂಥದವರಿಗೆ 4:7 KANIRV Bible Verse Image
2 ಕೊರಿಂಥದವರಿಗೆ 4:7 (KANIRV) »
ಮಣ್ಣಿನ ಮಡಿಕೆಯಂತಿರುವ ನಮ್ಮಲ್ಲಿ ಈ ನಿಕ್ಷೇಪವನ್ನು ಇಡಲ್ಪಟ್ಟಿರುವುದರಿಂದ ಇಂತಹ ಮಹಾಶಕ್ತಿಯು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂಬುದು ಸ್ಪಷ್ಟವಾಗಿದೆ.

ರೋಮಾಪುರದವರಿಗೆ 6:13 KANIRV Bible Verse Image
ರೋಮಾಪುರದವರಿಗೆ 6:13 (KANIRV) »
ಇದು ಮಾತ್ರವಲ್ಲದೆ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೆ ಒಪ್ಪಿಸುವವರಾಗಿದ್ದು, ಅವುಗಳನ್ನು ದುಷ್ಟತ್ವವನ್ನು ನಡಿಸುವ ಸಾಧನಗಳಾಗಿ ಮಾಡಬೇಡಿರಿ; ನೀವು ಸತ್ತವರೊಳಗಿಂದ ಜೀವಿತರಾಗಿರಲಾಗಿ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು, ನಿಮ್ಮ ದೇಹದ ಅಂಗಗಳನ್ನು ನೀತಿಯ ಆಯುಧಗಳನ್ನಾಗಿ ಆತನಿಗೆ ಸಮರ್ಪಿಸಿರಿ.

Available Bible Translations

American Standard Version
2 Corinthians 10:4 (ASV) »
GOD’S WORD® (GW)
2 Corinthians 10:4 (GW) »
World English Bible
2 Corinthians 10:4 (WEB) »
इंडियन रिवाइज्ड वर्जन - हिंदी
2 कुरिन्थियों 10:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
2 ਕੁਰਿੰਥੀਆਂ 10:4 (PANIRV) »
ভারতীয় সংশোধিত সংস্করণ - বাংলা
2 কৰিন্থীয়া 10:4 (BENIRV) »
இந்தியன் ரீவைஸ்டு வேர்ஷன் - தமிழ்
2 கொரிந்தியர் 10:4 (TAMIRV) »
इंडियन रिवाइज्ड वर्जन - मराठी
2 करिंथकरांस 10:4 (MARIRV) »
ఇండియన్ రేవిజ్డ్ వెర్షన్ - తెలుగు
2 కొరింథీయులకు 10:4 (TELIRV) »
ઇન્ડિયન રિવાયઝ્ડ વર્ઝન - ગુજરાતી
2 કરિંથીઓને 10:4 (GUJIRV) »
الكتاب المقدس باللغة العربية، فان دايك
٢ كورنثوس 10:4 (AVD) »
Bíblia Sagrada Português
2 Coríntios 10:4 (BSL) »
Kinh Thánh: Tiếng Việt
2 Cô-rinh-tô 10:4 (VIE) »
Reina Valera Antigua
2 Corintios 10:4 (RVA) »
圣 经 简体中文和合本
哥 林 多 后 书 10:4 (CUVS) »
聖 經 繁體中文和合本
歌 林 多 後 書 10:4 (CUVT) »
Библия на русском
2 Коринфянам 10:4 (RUSV) »
Українська Біблія
2 коринтян 10:4 (UKR) »
Szent Biblia - Magyar
2 Korinthus 10:4 (KAR) »
Българска Библия
2 Коринтяни 10:4 (BULG) »
Kitaabka Quduuska Ah
2 Korintos 10:4 (SOM) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »