2 ಕೊರಿಂಥದವರಿಗೆ 11:20 KANIRV Bible Verse Picture Image

Inspirational bible verses with beautiful images and backgrounds. Download 2 ಕೊರಿಂಥದವರಿಗೆ 11:20 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಕೊರಿಂಥದವರಿಗೆ 11:20 KANIRV - ಒಬ್ಬನು ನಿಮ್ಮನ್ನು - Bible Verse Picture

2 ಕೊರಿಂಥದವರಿಗೆ 11:20 KANIRV

ಒಬ್ಬನು ನಿಮ್ಮನ್ನು ತನಗೆ ವಶಮಾಡಿಕೊಂಡರೂ, ಒಬ್ಬನು ನಿಮ್ಮನ್ನು ನುಂಗಿಬಿಟ್ಟರೂ, ಒಬ್ಬನು ನಿಮ್ಮನ್ನು ಮರಳುಗೊಳಿಸಿ ಹಿಡಿದರೂ, ಒಬ್ಬನು ತನ್ನನ್ನು ಹೆಚ್ಚಿಸಿಕೊಂಡರೂ, ಒಬ್ಬನು ನಿಮ್ಮ ಮುಖದ ಮೇಲೆ ಹೊಡೆದರೂ ಸಹಿಸಿಕೊಳ್ಳುತ್ತೀರಲ್ಲಾ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಕೊರಿಂಥದವರಿಗೆ 11:20 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಕೊರಿಂಥದವರಿಗೆ 11:20 KANIRV - ಒಬ್ಬನು ನಿಮ್ಮನ್ನು - Bible Verse Picture
View New Tab
Picture 03 - 2 ಕೊರಿಂಥದವರಿಗೆ 11:20 KANIRV - ಒಬ್ಬನು ನಿಮ್ಮನ್ನು - Bible Verse Picture
View New Tab
Picture 04 - 2 ಕೊರಿಂಥದವರಿಗೆ 11:20 KANIRV - ಒಬ್ಬನು ನಿಮ್ಮನ್ನು - Bible Verse Picture
View New Tab
Picture 05 - 2 ಕೊರಿಂಥದವರಿಗೆ 11:20 KANIRV - ಒಬ್ಬನು ನಿಮ್ಮನ್ನು - Bible Verse Picture
View New Tab
Picture 06 - 2 ಕೊರಿಂಥದವರಿಗೆ 11:20 KANIRV - ಒಬ್ಬನು ನಿಮ್ಮನ್ನು - Bible Verse Picture
View New Tab
Picture 07 - 2 ಕೊರಿಂಥದವರಿಗೆ 11:20 KANIRV - ಒಬ್ಬನು ನಿಮ್ಮನ್ನು - Bible Verse Picture
View New Tab

2 ಕೊರಿಂಥದವರಿಗೆ 11:20 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಕೊರಿಂಥದವರಿಗೆ 11:20 KANIRV. Please click on any image below to navigate to that specific Bible verse page.

ಗಲಾತ್ಯದವರಿಗೆ 2:4 KANIRV Bible Verse Image
ಗಲಾತ್ಯದವರಿಗೆ 2:4 (KANIRV) »
ಆದರೆ ರಹಸ್ಯವಾಗಿ ಒಳಗೆ ಬಂದಿದ್ದ ಸುಳ್ಳು ಸಹೋದರರು ನಮ್ಮನ್ನು ಧರ್ಮಶಾಸ್ತ್ರದ ದಾಸತ್ವದಲ್ಲಿ ಸಿಕ್ಕಿಸಬೇಕೆಂದು, ಕ್ರಿಸ್ತ ಯೇಸುವಿನಲ್ಲಿರುವ ನಮ್ಮ ಸ್ವಾತಂತ್ರ್ಯವನ್ನು ಗೂಢವಾಗಿ ವಿಚಾರಿಸಲು ಬಂದಿದ್ದರು.

ಗಲಾತ್ಯದವರಿಗೆ 4:9 KANIRV Bible Verse Image
ಗಲಾತ್ಯದವರಿಗೆ 4:9 (KANIRV) »
ಈಗಲಾದರೋ ನೀವು ದೇವರನ್ನು ತಿಳಿದುಕೊಂಡಿದ್ದೀರಿ, ಅಥವಾ ದೇವರು ನಿಮ್ಮನ್ನು ತಿಳಿದುಕೊಂಡಿದ್ದಾನೆ. ಹೀಗಿರಲಾಗಿ ನೀವು ಬಲವಿಲ್ಲದ, ಕೆಲಸಕ್ಕೆ ಬಾರದ, ದರಿದ್ರವಾದ ಮೂಲತತ್ವಗಳಿಗೆ ಹಿಂತಿರುಗಿ ಅದಕ್ಕೆ ದಾಸರಾಗುವುದಕ್ಕೆ ಏಕೆ ಬಯಸುತ್ತೀರಿ?

ಗಲಾತ್ಯದವರಿಗೆ 5:1 KANIRV Bible Verse Image
ಗಲಾತ್ಯದವರಿಗೆ 5:1 (KANIRV) »
ಕ್ರಿಸ್ತನು ನಮ್ಮನ್ನು ಸ್ವತಂತ್ರರಾಗಿರಿಸಬೇಕೆಂದೇ ನಮಗೆ ಬಿಡುಗಡೆ ಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ, ದಾಸತ್ವದ ನೊಗದಲ್ಲಿ ತಿರುಗಿ ಸಿಕ್ಕಿಕೊಳ್ಳಬೇಡಿರಿ.

ಗಲಾತ್ಯದವರಿಗೆ 4:3 KANIRV Bible Verse Image
ಗಲಾತ್ಯದವರಿಗೆ 4:3 (KANIRV) »
ಹಾಗೆಯೇ ನಾವು ಸಹ ಬಾಲಕರಾಗಿದ್ದಾಗ ಲೋಕದ ಮೂಲತತ್ವಗಳಿಗೆ ಅಧೀನರಾಗಿದ್ದೆವು.

2 ಕೊರಿಂಥದವರಿಗೆ 1:24 KANIRV Bible Verse Image
2 ಕೊರಿಂಥದವರಿಗೆ 1:24 (KANIRV) »
ನಿಮ್ಮ ನಂಬಿಕೆಯ ವಿಷಯದಲ್ಲಿಯೂ ನಾವು ನಿಮ್ಮ ಮೇಲೆ ದೊರೆತನಮಾಡುವವರೆಂಬುದಾಗಿ ಅಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿರುವಂತೆ ನಿಮ್ಮ ಸಂತೋಷಕ್ಕೆ ನಾವು ಸಹಾಭಾಗಿಗಳಾಗಿದೇವಷ್ಟೇ.

ಫಿಲಿಪ್ಪಿಯವರಿಗೆ 3:19 KANIRV Bible Verse Image
ಫಿಲಿಪ್ಪಿಯವರಿಗೆ 3:19 (KANIRV) »
ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು.

ಗಲಾತ್ಯದವರಿಗೆ 6:12 KANIRV Bible Verse Image
ಗಲಾತ್ಯದವರಿಗೆ 6:12 (KANIRV) »
ದೈಹಿಕವಾಗಿ ಪ್ರಶಂಸೆಯನ್ನು ಹೊಂದಬೇಕೆಂದಿರುವವರು ಸುನ್ನತಿ ಮಾಡಿಸಿಕೊಳ್ಳಿರಿ ಎಂಬುದಾಗಿ ನಿಮ್ಮನ್ನು ಒತ್ತಾಯಿಸುತ್ತಾರೆ. ಏಕೆಂದರೆ ಕ್ರಿಸ್ತನ ಶಿಲುಬೆಯ ದೆಸೆಯಿಂದ ತಮಗೆ ಹಿಂಸೆಯಾಗಬಾರದೆಂಬುದೇ ಅವರ ಉದ್ದೇಶ.

ಗಲಾತ್ಯದವರಿಗೆ 5:10 KANIRV Bible Verse Image
ಗಲಾತ್ಯದವರಿಗೆ 5:10 (KANIRV) »
ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲವೆಂದು ಕರ್ತನಲ್ಲಿ ನಿಮ್ಮನ್ನು ಕುರಿತಾಗಿ ನನಗೆ ಭರವಸೆ ಉಂಟು. ನಿಮ್ಮಲ್ಲಿ ಬೇಧವನ್ನು ಹುಟ್ಟಿಸುವವನು ಯಾವನಾದರೂ ಸರಿಯೇ, ಅವನು ದಂಡನೆಯನ್ನು ಅನುಭವಿಸುವನು.

ಗಲಾತ್ಯದವರಿಗೆ 4:25 KANIRV Bible Verse Image
ಗಲಾತ್ಯದವರಿಗೆ 4:25 (KANIRV) »
ಹಾಗರಳು ಅಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತವನ್ನು ಸೂಚಿಸುವಂತಹದ್ದು ಈಗಿನ ಯೆರೂಸಲೇಮಿಗೆ ಎಂಬುವಳಿಗೆ ಹೋಲಿಕೆಯಾಗಿದ್ದಾಳೆ, ಏಕೆಂದರೆ ಆಕೆಯು ತನ್ನ ಮಕ್ಕಳೊಂದಿಗೆ ಈಗ ದಾಸತ್ವದಲ್ಲಿದ್ದಾಳೆ.

ಯೆಶಾಯನು 50:6 KANIRV Bible Verse Image
ಯೆಶಾಯನು 50:6 (KANIRV) »
ನಾನು ಹೊಡೆಯುವವರಿಗೆ ಬೆನ್ನುಕೊಟ್ಟು, ಕೂದಲು ಕೀಳುವವರಿಗೆ ಗಡ್ಡವನ್ನು ಒಡ್ಡಿದೆನು. ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಿಕೊಳ್ಳಲಿಲ್ಲ.

1 ಕೊರಿಂಥದವರಿಗೆ 4:11 KANIRV Bible Verse Image
1 ಕೊರಿಂಥದವರಿಗೆ 4:11 (KANIRV) »
ಈ ಗಳಿಗೆಯವರೆಗೂ ನಾವು ಹಸಿದವರೂ, ಬಾಯಾರಿಕೆಯುಳ್ಳವರೂ, ವಸ್ತ್ರವಿಲ್ಲದವರೂ, ಪೆಟ್ಟು ತಿನ್ನುವವರೂ ಮನೆಯಿಲ್ಲದವರೂ,

ರೋಮಾಪುರದವರಿಗೆ 16:17 KANIRV Bible Verse Image
ರೋಮಾಪುರದವರಿಗೆ 16:17 (KANIRV) »
ಪ್ರಿಯರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ, ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಸಿ ಅವರನ್ನು ಬಿಟ್ಟು ದೂರ ಹೋಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

Available Bible Translations

American Standard Version
2 Corinthians 11:20 (ASV) »
GOD’S WORD® (GW)
2 Corinthians 11:20 (GW) »
इंडियन रिवाइज्ड वर्जन - हिंदी
2 कुरिन्थियों 11:20 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
2 ਕੁਰਿੰਥੀਆਂ 11:20 (PANIRV) »
ভারতীয় সংশোধিত সংস্করণ - বাংলা
2 কৰিন্থীয়া 11:20 (BENIRV) »
இந்தியன் ரீவைஸ்டு வேர்ஷன் - தமிழ்
2 கொரிந்தியர் 11:20 (TAMIRV) »
इंडियन रिवाइज्ड वर्जन - मराठी
2 करिंथकरांस 11:20 (MARIRV) »
ఇండియన్ రేవిజ్డ్ వెర్షన్ - తెలుగు
2 కొరింథీయులకు 11:20 (TELIRV) »
ઇન્ડિયન રિવાયઝ્ડ વર્ઝન - ગુજરાતી
2 કરિંથીઓને 11:20 (GUJIRV) »
الكتاب المقدس باللغة العربية، فان دايك
٢ كورنثوس 11:20 (AVD) »
Bíblia Sagrada Português
2 Coríntios 11:20 (BSL) »
Kinh Thánh: Tiếng Việt
2 Cô-rinh-tô 11:20 (VIE) »
Reina Valera Antigua
2 Corintios 11:20 (RVA) »
圣 经 简体中文和合本
哥 林 多 后 书 11:20 (CUVS) »
聖 經 繁體中文和合本
歌 林 多 後 書 11:20 (CUVT) »
Библия на русском
2 Коринфянам 11:20 (RUSV) »
Українська Біблія
2 коринтян 11:20 (UKR) »
Szent Biblia - Magyar
2 Korinthus 11:20 (KAR) »
Българска Библия
2 Коринтяни 11:20 (BULG) »
Kitaabka Quduuska Ah
2 Korintos 11:20 (SOM) »

2 ಕೊರಿಂಥದವರಿಗೆ 11 (KANIRV) Verse Selection

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »