2 ಅರಸುಗಳು 5:12 KANIRV Bible Verse Picture Image

Inspirational bible verses with beautiful images and backgrounds. Download 2 ಅರಸುಗಳು 5:12 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಅರಸುಗಳು 5:12 KANIRV - ದಮಸ್ಕದ ಅಬಾನಾ - Bible Verse Picture

2 ಅರಸುಗಳು 5:12 KANIRV

ದಮಸ್ಕದ ಅಬಾನಾ ಮತ್ತು ಪರ್ಪರ್ ಎಂಬ ನದಿಗಳು ಇಸ್ರಾಯೇಲರ ಎಲ್ಲಾ ನದಿ ಹೊಳೆಹಳ್ಳಗಳಿಗಿಂತ ಉತ್ತಮವಾಗಿವೆಯಲ್ಲವೋ? ಸ್ನಾನದಿಂದ ಶುದ್ಧನಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಲ್ಲವೇ?” ಎಂದು ಹೇಳಿ, ಬಲು ಸಿಟ್ಟಿನಿಂದ ಹೊರಟುಹೋದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಅರಸುಗಳು 5:12 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಅರಸುಗಳು 5:12 KANIRV - ದಮಸ್ಕದ ಅಬಾನಾ - Bible Verse Picture
View New Tab
Picture 03 - 2 ಅರಸುಗಳು 5:12 KANIRV - ದಮಸ್ಕದ ಅಬಾನಾ - Bible Verse Picture
View New Tab
Picture 04 - 2 ಅರಸುಗಳು 5:12 KANIRV - ದಮಸ್ಕದ ಅಬಾನಾ - Bible Verse Picture
View New Tab
Picture 05 - 2 ಅರಸುಗಳು 5:12 KANIRV - ದಮಸ್ಕದ ಅಬಾನಾ - Bible Verse Picture
View New Tab
Picture 06 - 2 ಅರಸುಗಳು 5:12 KANIRV - ದಮಸ್ಕದ ಅಬಾನಾ - Bible Verse Picture
View New Tab
Picture 07 - 2 ಅರಸುಗಳು 5:12 KANIRV - ದಮಸ್ಕದ ಅಬಾನಾ - Bible Verse Picture
View New Tab

2 ಅರಸುಗಳು 5:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಅರಸುಗಳು 5:12 KANIRV. Please click on any image below to navigate to that specific Bible verse page.

ಯೆಹೋಶುವನು 3:15 KANIRV Bible Verse Image
ಯೆಹೋಶುವನು 3:15 (KANIRV) »
ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು, ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡಮೀರಿ ಹರಿಯುತ್ತಿದ್ದ ಯೊರ್ದನ್ ನದಿಯ ನೀರು ನಿಂತುಹೋಯಿತು.

ಜೆಕರ್ಯನು 13:1 KANIRV Bible Verse Image
ಜೆಕರ್ಯನು 13:1 (KANIRV) »
ಆ ದಿನದಲ್ಲಿ ಪಾಪವನ್ನೂ, ಅಶುಚಿಯನ್ನೂ ಪರಿಹರಿಸತಕ್ಕ ಒಂದು ಬುಗ್ಗೆಯು ದಾವೀದ ವಂಶದವರಿಗೂ, ಯೆರೂಸಲೇಮಿನವರಿಗೂ ತೆರೆದಿರುವುದು.

ಜೆಕರ್ಯನು 14:8 KANIRV Bible Verse Image
ಜೆಕರ್ಯನು 14:8 (KANIRV) »
ಆ ದಿನದಲ್ಲಿ ಜೀವಕರವಾದ ಜಲಪ್ರವಾಹವು ಯೆರೂಸಲೇಮಿನೊಳಗಿಂದ ಹೊರಡುವುದು; ಅರ್ಧಭಾಗವು ಪೂರ್ವಸಮುದ್ರಕ್ಕೂ, ಅರ್ಧಭಾಗವು ಪಶ್ಚಿಮ ಸಮುದ್ರಕ್ಕೂ ಹರಿಯುವುದು; ಬೇಸಿಗೆಕಾಲದಲ್ಲಿಯೂ, ಮಳೆಗಾಲದಲ್ಲಿಯೂ ಹರಿಯುತ್ತಲೇ ಇರುವುದು.

ಯೆಹೆಜ್ಕೇಲನು 47:1 KANIRV Bible Verse Image
ಯೆಹೆಜ್ಕೇಲನು 47:1 (KANIRV) »
ಆಮೇಲೆ ಅವನು ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು. ಆಹಾ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವಕ್ಕೆ ಹರಿಯುತ್ತಿತ್ತು. (ದೇವಸ್ಥಾನವು ಪೂರ್ವಾಭಿಮುಖವಷ್ಟೆ) ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಯಜ್ಞವೇದಿಯ ದಕ್ಷಿಣದಲ್ಲಿ ಹರಿಯುತ್ತಿತ್ತು.

ಜ್ಞಾನೋಕ್ತಿಗಳು 14:17 KANIRV Bible Verse Image
ಜ್ಞಾನೋಕ್ತಿಗಳು 14:17 (KANIRV) »
ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುವನು, ಕುಯುಕ್ತಿಯುಳ್ಳವನು ದ್ವೇಷಕ್ಕೆ ಪಾತ್ರನು.

ಜ್ಞಾನೋಕ್ತಿಗಳು 19:11 KANIRV Bible Verse Image
ಜ್ಞಾನೋಕ್ತಿಗಳು 19:11 (KANIRV) »
ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ, ಪರರ ದೋಷವನ್ನು ಲಕ್ಷಿಸದಿರುವುದು ಅವನಿಗೆ ಭೂಷಣ.

2 ಅರಸುಗಳು 2:14 KANIRV Bible Verse Image
2 ಅರಸುಗಳು 2:14 (KANIRV) »
“ಎಲೀಯನ ದೇವರಾದ ಯೆಹೋವನೆಲ್ಲಿ?” ಎಂದು ಅಂದುಕೊಂಡು, ಆ ಕಂಬಳಿಯಿಂದ ನೀರನ್ನು ಹೊಡೆಯಲು ಅದು ಎರಡು ಭಾಗವಾಯಿತು. ಎಲೀಷನು ಹೊಳೆಯನ್ನು ದಾಟಿಹೋದನು.

2 ಅರಸುಗಳು 5:17 KANIRV Bible Verse Image
2 ಅರಸುಗಳು 5:17 (KANIRV) »
ಆಗ ನಾಮಾನನು ಎಲೀಷನಿಗೆ, “ನೀನು ನನ್ನ ಕಾಣಿಕೆಯನ್ನು ಸ್ವೀಕರಿಸದಿದ್ದರೆ, ನಿನ್ನ ಸೇವಕನಾದ ನನಗೆ ಎರಡು ಹೇಸರಗತ್ತೆಯ ಹೊರುವಷ್ಟು ಮಣ್ಣನ್ನು ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ನಾನು ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಯೆಹೋವನೊಬ್ಬನಿಗೇ ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸಬೇಕೆಂದಿದ್ದೇನೆ.

2 ಅರಸುಗಳು 2:8 KANIRV Bible Verse Image
2 ಅರಸುಗಳು 2:8 (KANIRV) »
ಅನಂತರ ಎಲೀಯನು ತನ್ನ ಕಂಬಳಿಯನ್ನು ಮಡಚಿ ಅದರಿಂದ ನೀರನ್ನು ಹೊಡೆಯಲು ನೀರು ಎರಡು ಭಾಗವಾಯಿತು. ಇಬ್ಬರೂ ಒಣನೆಲದ ಮೇಲೆ ನಡೆದುಕೊಂಡು ಯೊರ್ದನನ್ನು ದಾಟಿದರು.

ಮಾರ್ಕನು 1:9 KANIRV Bible Verse Image
ಮಾರ್ಕನು 1:9 (KANIRV) »
ಆ ದಿನಗಳಲ್ಲಿ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತೆಂಬ ಊರಿನಿಂದ ಬಂದು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡನು.

Available Bible Translations

American Standard Version
2 Kings 5:12 (ASV) »
King James Version
2 Kings 5:12 (KJV) »
GOD’S WORD® (GW)
2 Kings 5:12 (GW) »
World English Bible
2 Kings 5:12 (WEB) »
Louis Segond 1910
2 Rois 5:12 (LSG) »
इंडियन रिवाइज्ड वर्जन - हिंदी
2 राजाओं 5:12 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
2 ਰਾਜਿਆਂ 5:12 (PANIRV) »
ভারতীয় সংশোধিত সংস্করণ - বাংলা
2 ৰাজাৱলি 5:12 (BENIRV) »
இந்தியன் ரீவைஸ்டு வேர்ஷன் - தமிழ்
2 இராஜாக்கள் 5:12 (TAMIRV) »
इंडियन रिवाइज्ड वर्जन - मराठी
2 राजे 5:12 (MARIRV) »
ఇండియన్ రేవిజ్డ్ వెర్షన్ - తెలుగు
2 రాజులు 5:12 (TELIRV) »
ઇન્ડિયન રિવાયઝ્ડ વર્ઝન - ગુજરાતી
2 રાજાઓ 5:12 (GUJIRV) »
الكتاب المقدس باللغة العربية، فان دايك
اَلْمُلُوكِ ٱلثَّانِي 5:12 (AVD) »
תנ ך עברי מודרני
מלכים ב 5:12 (HEB) »
Bíblia Sagrada Português
2 Reis 5:12 (BSL) »
Kinh Thánh: Tiếng Việt
2 Các Vua 5:12 (VIE) »
Reina Valera Antigua
2 Reyes 5:12 (RVA) »
La Sacra Bibbia
2 Re 5:12 (RIV) »
圣 经 简体中文和合本
列 王 记 下 5:12 (CUVS) »
聖 經 繁體中文和合本
列 王 紀 下 5:12 (CUVT) »
Библия на русском
4 Царств 5:12 (RUSV) »
Українська Біблія
2 царів 5:12 (UKR) »
Szent Biblia - Magyar
2 Királyok 5:12 (KAR) »
Българска Библия
4 Царе 5:12 (BULG) »
De Heilige Schrift
2 Koningen 5:12 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »