ಅಪೊಸ್ತಲರ ಕೃತ್ಯಗಳು 23:3 KANIRV Bible Verse Picture Image

Inspirational bible verses with beautiful images and backgrounds. Download ಅಪೊಸ್ತಲರ ಕೃತ್ಯಗಳು 23:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 23:3 KANIRV - “ಸುಣ್ಣ ಬಳಿದ - Bible Verse Picture

ಅಪೊಸ್ತಲರ ಕೃತ್ಯಗಳು 23:3 KANIRV

“ಸುಣ್ಣ ಬಳಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು. ನೀನು ಧರ್ಮಶಾಸ್ತ್ರನುಸಾರವಾಗಿ, ನನ್ನನ್ನು ವಿಚಾರಣೆಮಾಡುವುದಕ್ಕೆ ಕುಳಿತುಕೊಂಡು ಧರ್ಮಶಾಸ್ತ್ರದ ವಿರುದ್ಧವಾಗಿ ನನ್ನನ್ನು ಹೊಡೆಯುವುದಕ್ಕೆ ಅಪ್ಪಣೆಕೊಡುತ್ತೀಯೋ?” ಅಂದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 23:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಅಪೊಸ್ತಲರ ಕೃತ್ಯಗಳು 23:3 KANIRV - “ಸುಣ್ಣ ಬಳಿದ - Bible Verse Picture
View New Tab
Picture 03 - ಅಪೊಸ್ತಲರ ಕೃತ್ಯಗಳು 23:3 KANIRV - “ಸುಣ್ಣ ಬಳಿದ - Bible Verse Picture
View New Tab
Picture 04 - ಅಪೊಸ್ತಲರ ಕೃತ್ಯಗಳು 23:3 KANIRV - “ಸುಣ್ಣ ಬಳಿದ - Bible Verse Picture
View New Tab
Picture 05 - ಅಪೊಸ್ತಲರ ಕೃತ್ಯಗಳು 23:3 KANIRV - “ಸುಣ್ಣ ಬಳಿದ - Bible Verse Picture
View New Tab
Picture 06 - ಅಪೊಸ್ತಲರ ಕೃತ್ಯಗಳು 23:3 KANIRV - “ಸುಣ್ಣ ಬಳಿದ - Bible Verse Picture
View New Tab
Picture 07 - ಅಪೊಸ್ತಲರ ಕೃತ್ಯಗಳು 23:3 KANIRV - “ಸುಣ್ಣ ಬಳಿದ - Bible Verse Picture
View New Tab

ಅಪೊಸ್ತಲರ ಕೃತ್ಯಗಳು 23:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 23:3 KANIRV. Please click on any image below to navigate to that specific Bible verse page.

ಯೋಹಾನನು 7:51 KANIRV Bible Verse Image
ಯೋಹಾನನು 7:51 (KANIRV) »
ಅವನು ಅವರಿಗೆ “ನಮ್ಮ ಧರ್ಮಶಾಸ್ತ್ರವು ಮೊದಲು ಒಬ್ಬನನ್ನು ವಿಚಾರಿಸಿ ಅವನು ಮಾಡುವುದೇನೆಂದು ತಿಳಿದುಕೊಳ್ಳದೆ ಅವನ ವಿಷಯವಾಗಿ ಖಂಡನೆ ಮಾಡುವುದುಂಟೇ?” ಎಂದು ಹೇಳಿದ್ದಕ್ಕೆ,

ಧರ್ಮೋಪದೇಶಕಾಂಡ 25:1 KANIRV Bible Verse Image
ಧರ್ಮೋಪದೇಶಕಾಂಡ 25:1 (KANIRV) »
ಇಬ್ಬರು ವ್ಯಾಜ್ಯವಾಡುತ್ತಾ ನ್ಯಾಯಾಧಿಪತಿಗಳ ಬಳಿಗೆ ಬಂದರೆ, ನ್ಯಾಯಾಧಿಪತಿಗಳು ತಪ್ಪಿಲ್ಲದವನನ್ನು ನಿರಪರಾಧಿ ಎಂದೂ ತಪ್ಪುಳ್ಳವನನ್ನು ಅಪರಾಧಿ ಎಂದೂ ತೀರ್ಮಾನಿಸಬೇಕು.

ಮತ್ತಾಯನು 23:27 KANIRV Bible Verse Image
ಮತ್ತಾಯನು 23:27 (KANIRV) »
“ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಸುಂದರವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ.

ಮೀಕನು 3:8 KANIRV Bible Verse Image
ಮೀಕನು 3:8 (KANIRV) »
ನಾನಾದರೋ ಯೆಹೋವನ ಆತ್ಮ ಪ್ರೇರಣೆಯಿಂದ, ಬಲ ಪರಾಕ್ರಮ ಮತ್ತು ನ್ಯಾಯಭರಿತನಾಗಿ ಯಾಕೋಬಿಗೆ ಅದರ ದ್ರೋಹವನ್ನು, ಇಸ್ರಾಯೇಲಿಗೆ ಅದರ ಪಾಪವನ್ನು ಸಾರಲು ಶಕ್ತನಾಗಿದ್ದೇನೆ.

ಆಮೋಸನು 5:7 KANIRV Bible Verse Image
ಆಮೋಸನು 5:7 (KANIRV) »
ಅವರು ನ್ಯಾಯವನ್ನು ಕಹಿಮಾಡುವವರು ಮತ್ತು ಧರ್ಮವನ್ನು ನೆಲಕ್ಕೆ ಕೆಡವಿಬಿಡುವವರು!”

ಪ್ರಸಂಗಿ 3:16 KANIRV Bible Verse Image
ಪ್ರಸಂಗಿ 3:16 (KANIRV) »
ಇದಲ್ಲದೆ ನಾನು ಲೋಕದಲ್ಲಿ ದೃಷ್ಟಿಸಿ ನ್ಯಾಯಸ್ಥಾನದಲ್ಲಿಯೂ, ಧರ್ಮಸ್ಥಾನದಲ್ಲಿಯೂ ಅಧರ್ಮವಿರುವುದೆಂದು ನೋಡಿದೆನು.

ಕೀರ್ತನೆಗಳು 82:1 KANIRV Bible Verse Image
ಕೀರ್ತನೆಗಳು 82:1 (KANIRV) »
ಆಸಾಫನ ಕೀರ್ತನೆ. ದೇವರು ತನ್ನ ಸಭೆಯಲ್ಲಿ ನಿಂತುಕೊಂಡವನಾಗಿ, ದೇವರುಗಳೆಂದು ಕರೆಯಲ್ಪಡುವವರೊಳಗೆ ನ್ಯಾಯವಿಧಿಸುತ್ತಾನೆ.

ಕೀರ್ತನೆಗಳು 94:20 KANIRV Bible Verse Image
ಕೀರ್ತನೆಗಳು 94:20 (KANIRV) »
ಧರ್ಮಶಾಸ್ತ್ರದ ನೆಪದಿಂದ ಕೇಡುಕಲ್ಪಿಸುವ ದುಷ್ಟ ಅಧಿಪತಿಗಳಿಗೂ, ನಿನಗೂ ಸಂಬಂಧವೇನು?

ಕೀರ್ತನೆಗಳು 58:1 KANIRV Bible Verse Image
ಕೀರ್ತನೆಗಳು 58:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಅಲ್ತಷ್ಖೇತೆಂಬ ರಾಗ; ದಾವೀದನ ಕಾವ್ಯ. ಅಧಿಕಾರಿಗಳೇ, ನೀವು ಕೊಡುವ ತೀರ್ಪುಗಳು ನೀತಿಗನುಸಾರವಾಗಿವೆಯೋ? ಜನರ ವ್ಯಾಜ್ಯಗಳನ್ನು ನ್ಯಾಯಯುತವಾಗಿ ಬಗೆಹರಿಸುತ್ತಿರೋ?

ಯಾಜಕಕಾಂಡ 19:35 KANIRV Bible Verse Image
ಯಾಜಕಕಾಂಡ 19:35 (KANIRV) »
“‘ನ್ಯಾಯವಿಚಾರಣೆ, ತೂಕ, ಅಳತೆ ಮತ್ತು ಪರಿಮಾಣಗಳಲ್ಲಿ ನೀವು ನ್ಯಾಯವಿರುದ್ಧವಾಗಿ ನಡೆಯಬಾರದು.

ಯಾಜಕಕಾಂಡ 19:15 KANIRV Bible Verse Image
ಯಾಜಕಕಾಂಡ 19:15 (KANIRV) »
“‘ವ್ಯಾಜ್ಯವನ್ನು ವಿಚಾರಿಸುವಾಗ ಅನ್ಯಾಯವಾದ ತೀರ್ಪನ್ನು ಮಾಡಬಾರದು. ಬಡವನ ಬಡತನವನ್ನಾಗಲಿ ಅಥವಾ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ, ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು.

ಯೋಹಾನನು 18:24 KANIRV Bible Verse Image
ಯೋಹಾನನು 18:24 (KANIRV) »
ಆಗ ಅನ್ನನು ಆತನನ್ನು ಇನ್ನೂ ಕಟ್ಟಿರಲಾಗಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.

Available Bible Translations

American Standard Version
Acts 23:3 (ASV) »
King James Version
Acts 23:3 (KJV) »
GOD’S WORD® (GW)
Acts 23:3 (GW) »
World English Bible
Acts 23:3 (WEB) »
Louis Segond 1910
Actes 23:3 (LSG) »
इंडियन रिवाइज्ड वर्जन - हिंदी
प्रेरितों के काम 23:3 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 23:3 (PANIRV) »
ভারতীয় সংশোধিত সংস্করণ - বাংলা
पশিষ্যচরিত 23:3 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 23:3 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 23:3 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 23:3 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 23:3 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 23:3 (AVD) »
תנ ך עברי מודרני
מעשי השליחים 23:3 (HEB) »
Bíblia Sagrada Português
Atos 23:3 (BSL) »
Reina Valera Antigua
Hechos 23:3 (RVA) »
La Sacra Bibbia
Atti 23:3 (RIV) »
圣 经 简体中文和合本
使 徒 行 传 23:3 (CUVS) »
聖 經 繁體中文和合本
使 徒 行 傳 23:3 (CUVT) »
Библия на русском
Деяния 23:3 (RUSV) »
Українська Біблія
Дії 23:3 (UKR) »
Szent Biblia - Magyar
Apostolok 23:3 (KAR) »
Българска Библия
Деяния 23:3 (BULG) »
De Heilige Schrift
Handelingen 23:3 (NLD) »

ಅಪೊಸ್ತಲರ ಕೃತ್ಯಗಳು 23 (KANIRV) Verse Selection

ಅಪೊಸ್ತಲರ ಕೃತ್ಯಗಳು 23:1 ಅಪೊಸ್ತಲರ ಕೃತ್ಯಗಳು 23:2 ಅಪೊಸ್ತಲರ ಕೃತ್ಯಗಳು 23:3 ಅಪೊಸ್ತಲರ ಕೃತ್ಯಗಳು 23:4 ಅಪೊಸ್ತಲರ ಕೃತ್ಯಗಳು 23:5 ಅಪೊಸ್ತಲರ ಕೃತ್ಯಗಳು 23:6 ಅಪೊಸ್ತಲರ ಕೃತ್ಯಗಳು 23:7 ಅಪೊಸ್ತಲರ ಕೃತ್ಯಗಳು 23:8 ಅಪೊಸ್ತಲರ ಕೃತ್ಯಗಳು 23:9 ಅಪೊಸ್ತಲರ ಕೃತ್ಯಗಳು 23:10 ಅಪೊಸ್ತಲರ ಕೃತ್ಯಗಳು 23:11 ಅಪೊಸ್ತಲರ ಕೃತ್ಯಗಳು 23:12 ಅಪೊಸ್ತಲರ ಕೃತ್ಯಗಳು 23:13 ಅಪೊಸ್ತಲರ ಕೃತ್ಯಗಳು 23:14 ಅಪೊಸ್ತಲರ ಕೃತ್ಯಗಳು 23:15 ಅಪೊಸ್ತಲರ ಕೃತ್ಯಗಳು 23:16 ಅಪೊಸ್ತಲರ ಕೃತ್ಯಗಳು 23:17 ಅಪೊಸ್ತಲರ ಕೃತ್ಯಗಳು 23:18 ಅಪೊಸ್ತಲರ ಕೃತ್ಯಗಳು 23:19 ಅಪೊಸ್ತಲರ ಕೃತ್ಯಗಳು 23:20 ಅಪೊಸ್ತಲರ ಕೃತ್ಯಗಳು 23:21 ಅಪೊಸ್ತಲರ ಕೃತ್ಯಗಳು 23:22 ಅಪೊಸ್ತಲರ ಕೃತ್ಯಗಳು 23:23 ಅಪೊಸ್ತಲರ ಕೃತ್ಯಗಳು 23:24 ಅಪೊಸ್ತಲರ ಕೃತ್ಯಗಳು 23:25 ಅಪೊಸ್ತಲರ ಕೃತ್ಯಗಳು 23:26 ಅಪೊಸ್ತಲರ ಕೃತ್ಯಗಳು 23:27 ಅಪೊಸ್ತಲರ ಕೃತ್ಯಗಳು 23:28 ಅಪೊಸ್ತಲರ ಕೃತ್ಯಗಳು 23:29 ಅಪೊಸ್ತಲರ ಕೃತ್ಯಗಳು 23:30 ಅಪೊಸ್ತಲರ ಕೃತ್ಯಗಳು 23:31 ಅಪೊಸ್ತಲರ ಕೃತ್ಯಗಳು 23:32 ಅಪೊಸ್ತಲರ ಕೃತ್ಯಗಳು 23:33 ಅಪೊಸ್ತಲರ ಕೃತ್ಯಗಳು 23:34 ಅಪೊಸ್ತಲರ ಕೃತ್ಯಗಳು 23:35

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »