ಆಮೋಸನು 2:8 KANIRV Bible Verse Picture Image

Inspirational bible verses with beautiful images and backgrounds. Download ಆಮೋಸನು 2:8 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆಮೋಸನು 2:8 KANIRV - ಒಂದೊಂದು ಯಜ್ಞವೇದಿಯ - Bible Verse Picture

ಆಮೋಸನು 2:8 KANIRV

ಒಂದೊಂದು ಯಜ್ಞವೇದಿಯ ಹತ್ತಿರದಲ್ಲಿಯೂ ಅಡವು ಇಟ್ಟ ಬಟ್ಟೆಗಳ ಮೇಲೆ ಮಲಗಿಕೊಳ್ಳುತ್ತಾರೆ; ದಂಡಹಾಕಿಸಿಕೊಂಡವರು ದ್ರಾಕ್ಷಾರಸವನ್ನು ತಮ್ಮ ದೇವರ ಮಂದಿರದಲ್ಲಿಯೂ ಕುಡಿಯುತ್ತಾರೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಆಮೋಸನು 2:8 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಆಮೋಸನು 2:8 KANIRV - ಒಂದೊಂದು ಯಜ್ಞವೇದಿಯ - Bible Verse Picture
View New Tab
Picture 03 - ಆಮೋಸನು 2:8 KANIRV - ಒಂದೊಂದು ಯಜ್ಞವೇದಿಯ - Bible Verse Picture
View New Tab
Picture 04 - ಆಮೋಸನು 2:8 KANIRV - ಒಂದೊಂದು ಯಜ್ಞವೇದಿಯ - Bible Verse Picture
View New Tab
Picture 05 - ಆಮೋಸನು 2:8 KANIRV - ಒಂದೊಂದು ಯಜ್ಞವೇದಿಯ - Bible Verse Picture
View New Tab
Picture 06 - ಆಮೋಸನು 2:8 KANIRV - ಒಂದೊಂದು ಯಜ್ಞವೇದಿಯ - Bible Verse Picture
View New Tab
Picture 07 - ಆಮೋಸನು 2:8 KANIRV - ಒಂದೊಂದು ಯಜ್ಞವೇದಿಯ - Bible Verse Picture
View New Tab

ಆಮೋಸನು 2:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆಮೋಸನು 2:8 KANIRV. Please click on any image below to navigate to that specific Bible verse page.

ಧರ್ಮೋಪದೇಶಕಾಂಡ 24:12 KANIRV Bible Verse Image
ಧರ್ಮೋಪದೇಶಕಾಂಡ 24:12 (KANIRV) »
ಅವನು ಕೇವಲ ಬಡತನದಿಂದ ತನ್ನ ಕಂಬಳಿಯನ್ನೇ ಒತ್ತೆಯಾಗಿ ಇಟ್ಟ ಸಂದರ್ಭದಲ್ಲಿ ಹೊತ್ತುಮುಣುಗಿದಾಗ ಅದನ್ನು ಹಿಂದಕ್ಕೆ ಕೊಡಬೇಕು.

ವಿಮೋಚನಕಾಂಡ 22:26 KANIRV Bible Verse Image
ವಿಮೋಚನಕಾಂಡ 22:26 (KANIRV) »
ನೀನು ಒಬ್ಬನ ಕಂಬಳಿಯನ್ನು ಅಡವು ಇಟ್ಟುಕೊಂಡರೆ ಸೂರ್ಯನು ಮುಳುಗುವಷ್ಟರಲ್ಲಿ ಅದನ್ನು ಹಿಂದಕ್ಕೆ ಕೊಡಬೇಕು.

ಆಮೋಸನು 6:6 KANIRV Bible Verse Image
ಆಮೋಸನು 6:6 (KANIRV) »
ದ್ರಾಕ್ಷಾರಸವನ್ನು ಬೋಗುಣಿಯಲ್ಲಿ ಕುಡಿಯುತ್ತಾರೆ ಮತ್ತು ಉತ್ತಮ ಅಭಿಷೇಕ ತೈಲಗಳನ್ನು ಹಚ್ಚಿಕೊಳ್ಳುತ್ತಾರೆ, ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡುವುದಿಲ್ಲ.

1 ಕೊರಿಂಥದವರಿಗೆ 8:10 KANIRV Bible Verse Image
1 ಕೊರಿಂಥದವರಿಗೆ 8:10 (KANIRV) »
ಜ್ಞಾನಿಯಾದ ನೀನೇ ವಿಗ್ರಹಾಲಯದಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲವಾದ ಮನಸ್ಸಾಕ್ಷಿಯುಳ್ಳ ಸಹೋದರನು ಕಂಡರೆ ಅವನೂ ಕೂಡ ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದಕ್ಕೆ ಧೈರ್ಯಗೊಂಡನಲ್ಲವೇ.

1 ಕೊರಿಂಥದವರಿಗೆ 10:7 KANIRV Bible Verse Image
1 ಕೊರಿಂಥದವರಿಗೆ 10:7 (KANIRV) »
ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು, “ಜನರು ತಿನ್ನುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು. ಕಾಮಾಭಿಲಾಷೆಯಿಂದ ಕುಣಿದಾಡುವುದಕ್ಕೆ ಎದ್ದರು” ಎಂದು ಬರೆದಿದೆಯಲ್ಲಾ. ನೀವು ಅವರ ಹಾಗೆ ವಿಗ್ರಹಾರಾಧಕರಾಗಬೇಡಿರಿ.

ಆಮೋಸನು 6:4 KANIRV Bible Verse Image
ಆಮೋಸನು 6:4 (KANIRV) »
ದಂತದ ಮಂಚಗಳ ಮೇಲೆ ಮಲಗುತ್ತಾರೆ ಮತ್ತು ತಮ್ಮ ಗದ್ದುಗೆಗಳಲ್ಲಿ ಹಾಯಾಗಿ ಒರಗಿಕೊಳ್ಳುತ್ತಾರೆ. ಹಿಂಡಿನ ಕುರಿಮರಿಗಳನ್ನು, ಕೊಟ್ಟಿಗೆಯ ಕರುಗಳನ್ನು ತಿನ್ನುತ್ತಾರೆ.

ಆಮೋಸನು 4:1 KANIRV Bible Verse Image
ಆಮೋಸನು 4:1 (KANIRV) »
ಸಮಾರ್ಯ ಬೆಟ್ಟದಲ್ಲಿನ, ಬಾಷಾನಿನ ಕೊಬ್ಬಿದ ಹಸುಗಳಂತಿರುವ ಸ್ತ್ರೀಯರೇ, ಬಡವರನ್ನು ಹಿಂಸಿಸಿ, ದಿಕ್ಕಿಲ್ಲದವರನ್ನು ಜಜ್ಜಿ, ನೀವು ನಿಮ್ಮ ಪತಿಗಳಿಗೆ, “ಪಾನಗಳನ್ನು ತರಿಸಿ, ಕುಡಿಯೋಣ” ಎಂದು ಹೇಳುವವರೇ, ಈ ಮಾತನ್ನು ಕೇಳಿರಿ.

ಹೋಶೇಯನು 4:8 KANIRV Bible Verse Image
ಹೋಶೇಯನು 4:8 (KANIRV) »
ನನ್ನ ಜನರ ಪಾಪವೇ ಅವರಿಗೆ ಜೀವನ; ಅವರು ಅಧರ್ಮವನ್ನು ಆಶಿಸುತ್ತಾರೆ.

ಯೆಹೆಜ್ಕೇಲನು 18:7 KANIRV Bible Verse Image
ಯೆಹೆಜ್ಕೇಲನು 18:7 (KANIRV) »
ಮುಟ್ಟಿನ ಹೆಂಗಸನ್ನು ಸೇರದೆ, ಯಾರನ್ನೂ ಹಿಂಸಿಸದೆ, ಸಾಲಮಾಡಿದವನ ಒತ್ತೆಯನ್ನು ಬಿಗಿಹಿಡಿಯದೆ, ಯಾರ ಸೊತ್ತನ್ನೂ ಅಪಹರಿಸದೆ, ಹಸಿದವನಿಗೆ ಅನ್ನಕೊಟ್ಟು, ಬೆತ್ತಲೆಯಿರುವವನಿಗೆ ಹೊದಿಕೆಯನ್ನು ಹೊದಿಸಿ,

ಯೆಹೆಜ್ಕೇಲನು 23:41 KANIRV Bible Verse Image
ಯೆಹೆಜ್ಕೇಲನು 23:41 (KANIRV) »
ವೈಭವದ ಮಂಚದ ಮೇಲೆ ಕುಳಿತುಕೊಂಡೆ. ಅವರ ಮುಂದೆ ಔತಣಕ್ಕೆ ಸಿದ್ಧವಾಗಿದ್ದ ಮೇಜಿನ ಮೇಲೆ ನನ್ನ ಧೂಪತೈಲಗಳನ್ನು ಇಟ್ಟಿರುವೆ.

ಯೆಹೆಜ್ಕೇಲನು 18:12 KANIRV Bible Verse Image
ಯೆಹೆಜ್ಕೇಲನು 18:12 (KANIRV) »
ದೀನದರಿದ್ರರನ್ನು ಹಿಂಸಿಸಿ, ಜನರ ಸೊತ್ತನ್ನು ಅಪಹರಿಸಿ, ಸಾಲಗಾರನ ಒತ್ತೆಯನ್ನು ಬಿಗಿಹಿಡಿದು, ವಿಗ್ರಹಗಳ ಕಡೆಗೆ ಕಣ್ಣೆತ್ತಿ,

ನ್ಯಾಯಸ್ಥಾಪಕರು 9:27 KANIRV Bible Verse Image
ನ್ಯಾಯಸ್ಥಾಪಕರು 9:27 (KANIRV) »
ಆ ಊರಿನವರು ಒಂದಾನೊಂದು ದಿನ ತಮ್ಮ ದ್ರಾಕ್ಷಾಫಲಗಳನ್ನು ಕೊಯಿದು, ಆಲೆಗಳಲ್ಲಿ ರಸತೆಗೆದು, ತಮ್ಮ ದೇವರ ಗುಡಿಗೆ ಹೋಗಿ ಹಬ್ಬಮಾಡಿ, ಉಂಡು ಕುಡಿದು ಅಬೀಮೆಲೆಕನನ್ನು ಶಪಿಸಿದರು.

Available Bible Translations

American Standard Version
Amos 2:8 (ASV) »
King James Version
Amos 2:8 (KJV) »
GOD’S WORD® (GW)
Amos 2:8 (GW) »
Berean Bible
Amos 2:8 (BSB) »
World English Bible
Amos 2:8 (WEB) »
Louis Segond 1910
Amos 2:8 (LSG) »
Luther Bibel 1912
Amos 2:8 (LUTH1912) »
इंडियन रिवाइज्ड वर्जन - हिंदी
आमोस 2:8 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਆਮੋਸ 2:8 (PANIRV) »
ভারতীয় সংশোধিত সংস্করণ - বাংলা
আমোচ 2:8 (BENIRV) »
இந்தியன் ரீவைஸ்டு வேர்ஷன் - தமிழ்
ஆமோஸ் 2:8 (TAMIRV) »
इंडियन रिवाइज्ड वर्जन - मराठी
आमोस 2:8 (MARIRV) »
ఇండియన్ రేవిజ్డ్ వెర్షన్ - తెలుగు
ఆమోసు 2:8 (TELIRV) »
ઇન્ડિયન રિવાયઝ્ડ વર્ઝન - ગુજરાતી
આમોસ 2:8 (GUJIRV) »
الكتاب المقدس باللغة العربية، فان دايك
عَامُوس 2:8 (AVD) »
תנ ך עברי מודרני
עמוס 2:8 (HEB) »
Bíblia Sagrada Português
Amós 2:8 (BSL) »
Kinh Thánh: Tiếng Việt
A-mốt 2:8 (VIE) »
Reina Valera Antigua
Amós 2:8 (RVA) »
La Sacra Bibbia
Amos 2:8 (RIV) »
圣 经 简体中文和合本
阿 摩 司 书 2:8 (CUVS) »
聖 經 繁體中文和合本
阿 摩 司 書 2:8 (CUVT) »
Bibla e Shenjtë
Amosi 2:8 (ALB) »
Svenska Bibeln 1917
Amos 2:8 (SV1917) »
Библия на русском
Амос 2:8 (RUSV) »
Українська Біблія
Амос 2:8 (UKR) »
Szent Biblia - Magyar
Ámos 2:8 (KAR) »
Българска Библия
Амос 2:8 (BULG) »
Det Norsk Bibel
Amos 2:8 (NORSK) »
Biblia Takatifu
Amosi 2:8 (SWHULB) »
Kitaabka Quduuska Ah
Caamoos 2:8 (SOM) »
De Heilige Schrift
Amos 2:8 (NLD) »
Dansk Bibel 1871
Amos 2:8 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »