ಕೊಲೊಸ್ಸೆಯವರಿಗೆ 3:1 KANIRV Bible Verse Picture Image

Inspirational bible verses with beautiful images and backgrounds. Download ಕೊಲೊಸ್ಸೆಯವರಿಗೆ 3:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೊಲೊಸ್ಸೆಯವರಿಗೆ 3:1 KANIRV - ನೀವು - Bible Verse Picture

ಕೊಲೊಸ್ಸೆಯವರಿಗೆ 3:1 KANIRV

ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವುದಾದರೆ ಮೇಲಿನವುಗಳನ್ನೇ ಹುಡುಕಿರಿ, ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೊಲೊಸ್ಸೆಯವರಿಗೆ 3:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೊಲೊಸ್ಸೆಯವರಿಗೆ 3:1 KANIRV - ನೀವು - Bible Verse Picture
View New Tab
Picture 03 - ಕೊಲೊಸ್ಸೆಯವರಿಗೆ 3:1 KANIRV - ನೀವು - Bible Verse Picture
View New Tab
Picture 04 - ಕೊಲೊಸ್ಸೆಯವರಿಗೆ 3:1 KANIRV - ನೀವು - Bible Verse Picture
View New Tab
Picture 05 - ಕೊಲೊಸ್ಸೆಯವರಿಗೆ 3:1 KANIRV - ನೀವು - Bible Verse Picture
View New Tab
Picture 06 - ಕೊಲೊಸ್ಸೆಯವರಿಗೆ 3:1 KANIRV - ನೀವು - Bible Verse Picture
View New Tab
Picture 07 - ಕೊಲೊಸ್ಸೆಯವರಿಗೆ 3:1 KANIRV - ನೀವು - Bible Verse Picture
View New Tab

ಕೊಲೊಸ್ಸೆಯವರಿಗೆ 3:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೊಲೊಸ್ಸೆಯವರಿಗೆ 3:1 KANIRV. Please click on any image below to navigate to that specific Bible verse page.

ರೋಮಾಪುರದವರಿಗೆ 8:6 KANIRV Bible Verse Image
ರೋಮಾಪುರದವರಿಗೆ 8:6 (KANIRV) »
ಶರೀರಭಾವದ ವಿಷಯಗಳ ಮೇಲೆ ಮನಸ್ಸಿಡುವುದು ಮರಣ; ಪವಿತ್ರಾತ್ಮನ ವಿಷಯಗಳ ಮೇಲೆ ಮನಸ್ಸಿಡುವುದು ನಿತ್ಯಜೀವವೂ ಮತ್ತು ಮನಶಾಂತಿಯೂ ಆಗಿದೆ.

ಮತ್ತಾಯನು 6:33 KANIRV Bible Verse Image
ಮತ್ತಾಯನು 6:33 (KANIRV) »
ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯವನ್ನೂ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.

2 ಕೊರಿಂಥದವರಿಗೆ 4:18 KANIRV Bible Verse Image
2 ಕೊರಿಂಥದವರಿಗೆ 4:18 (KANIRV) »
ನಾವು ಕಾಣುವಂಥದ್ದನ್ನು ಲಕ್ಷಿಸದೇ ಕಾಣದಿರುವಂಥದ್ದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರ ಇರುವುದು ಕಾಣದಿರುವಂಥದ್ದು ಸದಾಕಾಲವೂ ಇರುವುದು.

ಮತ್ತಾಯನು 6:20 KANIRV Bible Verse Image
ಮತ್ತಾಯನು 6:20 (KANIRV) »
ಆದರೆ ಪರಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವುದೂ ಇಲ್ಲ. ಕದಿಯುವುದೂ ಇಲ್ಲ,

ಕೊಲೊಸ್ಸೆಯವರಿಗೆ 3:2 KANIRV Bible Verse Image
ಕೊಲೊಸ್ಸೆಯವರಿಗೆ 3:2 (KANIRV) »
ಭೂಲೋಕದಲ್ಲಿರುವಂಥವುಗಳ ಬಗ್ಗೆ ಅಲ್ಲ, ಪರಲೋಕದಲ್ಲಿರುವಂಥವುಗಳ ಬಗ್ಗೆ ಯೋಚಿಸಿರಿ.

ಕೀರ್ತನೆಗಳು 73:25 KANIRV Bible Verse Image
ಕೀರ್ತನೆಗಳು 73:25 (KANIRV) »
ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ.

ಗಲಾತ್ಯದವರಿಗೆ 2:19 KANIRV Bible Verse Image
ಗಲಾತ್ಯದವರಿಗೆ 2:19 (KANIRV) »
ನಾನಂತೂ ದೇವರಿಗಾಗಿ ಜೀವಿಸುವುದಕ್ಕೋಸ್ಕರ ಧರ್ಮಶಾಸ್ತ್ರದ ಮೂಲಕವಾಗಿ ಧರ್ಮಶಾಸ್ತ್ರದ ಪಾಲಿಗೆ ಸತ್ತವನಾಗಿದ್ದೇನೆ.

ಲೂಕನು 12:33 KANIRV Bible Verse Image
ಲೂಕನು 12:33 (KANIRV) »
ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ.

ಇಬ್ರಿಯರಿಗೆ 12:2 KANIRV Bible Verse Image
ಇಬ್ರಿಯರಿಗೆ 12:2 (KANIRV) »
ಆದಕಾರಣ ಇಷ್ಟು ಸಾಕ್ಷಿಗಳ ದೊಡ್ಡ ಗುಂಪು ಮೇಘದಂತೆ ನಮ್ಮ ಸುತ್ತಲು ಇರುವುದರಿಂದ ನಮಗೆ ಅಭ್ಯಂತರಪಡಿಸುವ ಎಲ್ಲಾ ಭಾರವನ್ನೂ, ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನು ಸಹ ನಾವು ತೆಗೆದಿಟ್ಟು, ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸಹನೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅಪಮಾನವನ್ನು ಅಲಕ್ಷ್ಯಮಾಡಿ, ಶಿಲುಬೆಯ ಮರಣವನ್ನು ಸಹಿಸಿಕೊಂಡು, ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿದ್ದಾನೆ.

ಕೀರ್ತನೆಗಳು 16:11 KANIRV Bible Verse Image
ಕೀರ್ತನೆಗಳು 16:11 (KANIRV) »
ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ; ನಿನ್ನ ಬಲಗೈಯಲ್ಲಿ ಶಾಶ್ವತ ಭಾಗ್ಯವಿದೆ.

ಕೊಲೊಸ್ಸೆಯವರಿಗೆ 2:12 KANIRV Bible Verse Image
ಕೊಲೊಸ್ಸೆಯವರಿಗೆ 2:12 (KANIRV) »
ನೀವು ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಹೂಣಲ್ಪಟ್ಟಿದ್ದೀರಿ, ಮತ್ತು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ಆತನ ಜೊತೆಯಲ್ಲಿ ನೀವು ಎದ್ದು ಬಂದಿದ್ದೀರಿ.

ಎಫೆಸದವರಿಗೆ 2:5 KANIRV Bible Verse Image
ಎಫೆಸದವರಿಗೆ 2:5 (KANIRV) »
ಅಪರಾಧಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ.

Available Bible Translations

American Standard Version
Colossians 3:1 (ASV) »
King James Version
Colossians 3:1 (KJV) »
GOD’S WORD® (GW)
Colossians 3:1 (GW) »
World English Bible
Colossians 3:1 (WEB) »
Louis Segond 1910
Colossiens 3:1 (LSG) »
इंडियन रिवाइज्ड वर्जन - हिंदी
कुलुस्सियों 3:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕੁਲੁੱਸੀਆਂ 3:1 (PANIRV) »
ভারতীয় সংশোধিত সংস্করণ - বাংলা
কলচীয়া 3:1 (BENIRV) »
இந்தியன் ரீவைஸ்டு வேர்ஷன் - தமிழ்
கொலோசெயர் 3:1 (TAMIRV) »
इंडियन रिवाइज्ड वर्जन - मराठी
कलस्सैकरांस 3:1 (MARIRV) »
ఇండియన్ రేవిజ్డ్ వెర్షన్ - తెలుగు
కొలస్సీ పత్రిక 3:1 (TELIRV) »
ઇન્ડિયન રિવાયઝ્ડ વર્ઝન - ગુજરાતી
ક્લોસ્સીઓને 3:1 (GUJIRV) »
الكتاب المقدس باللغة العربية، فان دايك
كُولُوسِي 3:1 (AVD) »
Bíblia Sagrada Português
Colossenses 3:1 (BSL) »
Kinh Thánh: Tiếng Việt
Cô-lô-se 3:1 (VIE) »
Reina Valera Antigua
Colosenses 3:1 (RVA) »
圣 经 简体中文和合本
歌 罗 西 书 3:1 (CUVS) »
聖 經 繁體中文和合本
歌 羅 西 書 3:1 (CUVT) »
Библия на русском
Колоссянам 3:1 (RUSV) »
Українська Біблія
колоссян 3:1 (UKR) »
Szent Biblia - Magyar
Kolossé 3:1 (KAR) »
Българска Библия
Колосяни 3:1 (BULG) »
Kitaabka Quduuska Ah
Kolosay 3:1 (SOM) »
De Heilige Schrift
Colossenzen 3:1 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »