ದಾನಿಯೇಲನು 9:12 KANIRV Bible Verse Picture Image

Inspirational bible verses with beautiful images and backgrounds. Download ದಾನಿಯೇಲನು 9:12 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ದಾನಿಯೇಲನು 9:12 KANIRV - ಆಹಾ, ನಮ್ಮ ದೇವರು - Bible Verse Picture

ದಾನಿಯೇಲನು 9:12 KANIRV

ಆಹಾ, ನಮ್ಮ ದೇವರು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿ ನಮ್ಮನ್ನೂ, ನಮ್ಮನ್ನಾಳುವ ಅಧಿಪತಿಗಳನ್ನೂ ಕುರಿತು ಗದರಿಸಿ ಹೇಳಿದ ಮಾತುಗಳನ್ನು ನೆರವೇರಿಸಿದ್ದಾನೆ; ಯೆರೂಸಲೇಮಿಗೆ ಆದಂತಹ ಕೇಡು ಭೂಮಂಡಲದಲ್ಲಿ ಎಲ್ಲಿಯೂ ಎಂದೂ ಆಗಲಿಲ್ಲವಲ್ಲಾ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ದಾನಿಯೇಲನು 9:12 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ದಾನಿಯೇಲನು 9:12 KANIRV - ಆಹಾ, ನಮ್ಮ ದೇವರು - Bible Verse Picture
View New Tab
Picture 03 - ದಾನಿಯೇಲನು 9:12 KANIRV - ಆಹಾ, ನಮ್ಮ ದೇವರು - Bible Verse Picture
View New Tab
Picture 04 - ದಾನಿಯೇಲನು 9:12 KANIRV - ಆಹಾ, ನಮ್ಮ ದೇವರು - Bible Verse Picture
View New Tab
Picture 05 - ದಾನಿಯೇಲನು 9:12 KANIRV - ಆಹಾ, ನಮ್ಮ ದೇವರು - Bible Verse Picture
View New Tab
Picture 06 - ದಾನಿಯೇಲನು 9:12 KANIRV - ಆಹಾ, ನಮ್ಮ ದೇವರು - Bible Verse Picture
View New Tab
Picture 07 - ದಾನಿಯೇಲನು 9:12 KANIRV - ಆಹಾ, ನಮ್ಮ ದೇವರು - Bible Verse Picture
View New Tab

ದಾನಿಯೇಲನು 9:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ದಾನಿಯೇಲನು 9:12 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 5:9 KANIRV Bible Verse Image
ಯೆಹೆಜ್ಕೇಲನು 5:9 (KANIRV) »
ನೀನು ಬಹಳ ಅಸಹ್ಯಕಾರ್ಯಗಳನ್ನು ನಡಿಸಿದ್ದರಿಂದ ನಾನು ಈವರೆಗೂ ಇನ್ನು ಮುಂದೆಯೂ ಮಾಡದಂಥ ದಂಡನೆಯನ್ನು ಈಗ ನಿನಗೆ ಮಾಡುವೆನು.

ಪ್ರಲಾಪಗಳು 1:12 KANIRV Bible Verse Image
ಪ್ರಲಾಪಗಳು 1:12 (KANIRV) »
ಹಾದುಹೋಗುವವರೇ, ನಿಮ್ಮಲ್ಲಿ ಯಾರಿಗೂ ನನ್ನ ಚಿಂತೆ ಇಲ್ಲವೋ? ಯೆಹೋವನು ಅತಿ ರೋಷಗೊಂಡು ನನ್ನನ್ನು ಬಾಧಿಸಿ ನನಗೆ ಉಂಟುಮಾಡಿದ ವ್ಯಥೆಯನ್ನು ನೀವು ನೋಡಿ ಇಂಥಾ ವ್ಯಥೆಯು ಇನ್ನೆಲ್ಲಾದರೂ ಉಂಟೋ ಯೋಚಿಸಿರಿ.

ಯೆಶಾಯನು 44:26 KANIRV Bible Verse Image
ಯೆಶಾಯನು 44:26 (KANIRV) »
ನನ್ನ ಸೇವಕನ ಮಾತನ್ನು ಸ್ಥಾಪಿಸಿ ನನ್ನ ದೂತರ ಮಂತ್ರಾಲೋಚನೆಯನ್ನು ನೆರವೇರಿಸುವವನಾಗಿದ್ದೇನೆ. ಯೆರೂಸಲೇಮಿಗೆ, ‘ನೀನು ಜನ ನಿವಾಸವಾಗುವಿ’ ಎಂದು ಯೆಹೂದದ ಪಟ್ಟಣಗಳಿಗೆ, ‘ಅವು ತಿರುಗಿ ಕಟ್ಟಲ್ಪಡುವವು, ಅಲ್ಲಿನ ಹಾಳು ಸ್ಥಳಗಳನ್ನು ನೆಟ್ಟಗೆ ಮಾಡುವೆನು’ ಎಂದು ಮುಂತಿಳಿಸಿ

ಪ್ರಲಾಪಗಳು 2:13 KANIRV Bible Verse Image
ಪ್ರಲಾಪಗಳು 2:13 (KANIRV) »
ಯೆರೂಸಲೇಮ್ ಕನ್ಯೆಯೇ, ನಾನು ನಿನಗೆ ಏನು ಹೇಳಲಿ, ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಚೀಯೋನ್ ಕನ್ಯೆಯೇ, ನಿನ್ನನ್ನು ಸಂತೈಸಲು ಸಮಾಧಾನಕರ ಮಾತುಗಳನ್ನು ಎಲ್ಲಿಂದ ತರಲಿ? ನಿನ್ನ ನಾಶನವು ಸಾಗರದಷ್ಟು ಅಪಾರ, ನಿನ್ನನ್ನು ಯಾರು ಸ್ವಸ್ಥಮಾಡಬಲ್ಲರು?

ಯೋಬನು 12:17 KANIRV Bible Verse Image
ಯೋಬನು 12:17 (KANIRV) »
ಮಂತ್ರಿಗಳನ್ನು ಸುಲಿಗೆಮಾಡಿ ಸಾಗಿಸಿಕೊಂಡು ಹೋಗುವನು, ನ್ಯಾಯಾಧಿಪತಿಗಳನ್ನು ಹುಚ್ಚರನ್ನಾಗಿ ಮಾಡುವನು.

ಪ್ರಲಾಪಗಳು 2:17 KANIRV Bible Verse Image
ಪ್ರಲಾಪಗಳು 2:17 (KANIRV) »
ಯೆಹೋವನು ತನ್ನ ಸಂಕಲ್ಪವನ್ನು ಸಿದ್ಧಿಗೆ ತಂದು ತಾನು ಪುರಾತನಕಾಲದಲ್ಲಿ ನುಡಿದ ಮಾತನ್ನು ಈಡೇರಿಸಿದ್ದಾನೆ; ಆತನು ಕರುಣಿಸದೆ ನಿನ್ನನ್ನು ಕೆಡವಿ, ನಿನ್ನ ವೈರಿಗಳಿಗೆ ಆನಂದವಾಗುವಂತೆ ಮಾಡಿ ನಿನ್ನ ವಿರೋಧಿಗಳ ಕೊಂಬನ್ನು ಎತ್ತಿದ್ದಾನೆ.

ಆಮೋಸನು 3:2 KANIRV Bible Verse Image
ಆಮೋಸನು 3:2 (KANIRV) »
ಭೂಮಿಯ ಸಕಲ ಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಆರಿಸಿಕೊಂಡಿದ್ದೇನೆ. ಆದಕಾರಣ ನಿಮ್ಮ ಎಲ್ಲಾ ಪಾಪಗಳ ಫಲವನ್ನು ನೀವು ಅನುಭವಿಸುವಂತೆ ಮಾಡುವೆನು.

ಜೆಕರ್ಯನು 1:8 KANIRV Bible Verse Image
ಜೆಕರ್ಯನು 1:8 (KANIRV) »
“ರಾತ್ರಿಯಲ್ಲಿ ನನಗೆ ದರ್ಶನವಾಯಿತು. ಇಗೋ, ಕೆಂಪು ಕುದುರೆಯನ್ನು ಹತ್ತಿದ ಒಬ್ಬ ಪುರುಷನು ತಗ್ಗಿನಲ್ಲಿರುವ ಸುಗಂಧವೃಕ್ಷಗಳ ನಡುವೆ ನಿಂತಿದ್ದನು; ಅವನ ಹಿಂದೆ ಕೆಂಪು, ಕಂದು, ಬಿಳಿ ಕುದುರೆಗಳು ಮತ್ತು ಅವರ ಸವಾರರಿದ್ದರು.

ಜೆಕರ್ಯನು 1:6 KANIRV Bible Verse Image
ಜೆಕರ್ಯನು 1:6 (KANIRV) »
ಆದರೆ ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯಗಳೂ ಮತ್ತು ವಿಧಿಗಳೂ ನಿಮ್ಮ ಪೂರ್ವಿಕರನ್ನು ಹಿಂದಟ್ಟಿ ಹಿಡಿದು ಶಾಶ್ವತವಾಗಿ ಉಳಿದಿದೆ. ಅವರು ತಿರುಗಿಕೊಂಡು, ಸೇನಾಧೀಶ್ವರ ಯೆಹೋವನಿಗೆ ‘ನಮ್ಮ ದುಷ್ಕೃತ್ಯಗಳಿಗೆ ತಕ್ಕ ಹಾಗೆ ನಮಗೆ ಏನು ಮಾಡಬೇಕೆಂದು ಸಂಕಲ್ಪಿಸಿದನೋ ಅದನ್ನು ನಮಗೆ ಮಾಡಿದ್ದಾನಲ್ಲಾ’” ಅಂದುಕೊಂಡರು.

ಮತ್ತಾಯನು 5:18 KANIRV Bible Verse Image
ಮತ್ತಾಯನು 5:18 (KANIRV) »
ನಿಮಗೆ ಸತ್ಯವಾಗಿ ಹೇಳುತ್ತೇನೆ,ಆಕಾಶವೂ ಭೂಮಿಯೂ ಅಳಿದುಹೋಗುವ ತನಕ ಧರ್ಮನಿಯಮವೆಲ್ಲಾ ನೆರವೇರಿದ ಹೊರತು ಅದರೊಳಗಿಂದ ಒಂದು ಚುಕ್ಕೆಯಾಗಲಿ, ಒಂದು ಅಕ್ಷರವಾಗಲಿ ಅಳಿದುಹೋಗುವುದಿಲ್ಲ.

ಮತ್ತಾಯನು 24:21 KANIRV Bible Verse Image
ಮತ್ತಾಯನು 24:21 (KANIRV) »
ಏಕೆಂದರೆ ಲೋಕದ ಅರಂಭದಿಂದ ಇಂದಿನವರೆಗೂ ಆಗದಿರುವಂಥದ್ದು, ಇನ್ನು ಮೇಲೆಯೂ ಆಗದಿರುವಂತಹ ಮಹಾ ಸಂಕಟವು ಅಂದು ಉಂಟಾಗುವುದು.

ಮಾರ್ಕನು 13:19 KANIRV Bible Verse Image
ಮಾರ್ಕನು 13:19 (KANIRV) »
ಅಂಥ ಸಂಕಟವು ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ದಿನದವರೆಗೂ ಆಗಲಿಲ್ಲ; ಇನ್ನು ಮುಂದೆ ಆಗುವುದೂ ಇಲ್ಲ.

Available Bible Translations

American Standard Version
Daniel 9:12 (ASV) »
King James Version
Daniel 9:12 (KJV) »
GOD’S WORD® (GW)
Daniel 9:12 (GW) »
World English Bible
Daniel 9:12 (WEB) »
Louis Segond 1910
Daniel 9:12 (LSG) »
इंडियन रिवाइज्ड वर्जन - हिंदी
दानिय्येल 9:12 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਦਾਨੀਏਲ 9:12 (PANIRV) »
ভারতীয় সংশোধিত সংস্করণ - বাংলা
দানিয়েল 9:12 (BENIRV) »
இந்தியன் ரீவைஸ்டு வேர்ஷன் - தமிழ்
தானியேல் 9:12 (TAMIRV) »
इंडियन रिवाइज्ड वर्जन - मराठी
दानिएल 9:12 (MARIRV) »
ఇండియన్ రేవిజ్డ్ వెర్షన్ - తెలుగు
దానియేలు 9:12 (TELIRV) »
ઇન્ડિયન રિવાયઝ્ડ વર્ઝન - ગુજરાતી
દાનિયેલ 9:12 (GUJIRV) »
الكتاب المقدس باللغة العربية، فان دايك
دَانِيآل 9:12 (AVD) »
תנ ך עברי מודרני
דניאל 9:12 (HEB) »
Bíblia Sagrada Português
Daniel 9:12 (BSL) »
Kinh Thánh: Tiếng Việt
Ða-ni-ên 9:12 (VIE) »
Reina Valera Antigua
Daniel 9:12 (RVA) »
La Sacra Bibbia
Daniele 9:12 (RIV) »
圣 经 简体中文和合本
但 以 理 书 9:12 (CUVS) »
聖 經 繁體中文和合本
但 以 理 書 9:12 (CUVT) »
Bibla e Shenjtë
Danieli 9:12 (ALB) »
Svenska Bibeln 1917
Daniel 9:12 (SV1917) »
Библия на русском
Даниил 9:12 (RUSV) »
Українська Біблія
Даниїл 9:12 (UKR) »
Szent Biblia - Magyar
Dániel 9:12 (KAR) »
Българска Библия
Данаил 9:12 (BULG) »
Kitaabka Quduuska Ah
Daanyeel 9:12 (SOM) »
De Heilige Schrift
Daniël 9:12 (NLD) »
Dansk Bibel 1871
Daniel 9:12 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »