ಧರ್ಮೋಪದೇಶಕಾಂಡ 24:14 KANIRV Bible Verse Picture Image

Inspirational bible verses with beautiful images and backgrounds. Download ಧರ್ಮೋಪದೇಶಕಾಂಡ 24:14 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಧರ್ಮೋಪದೇಶಕಾಂಡ 24:14 KANIRV - ನೀವು - Bible Verse Picture

ಧರ್ಮೋಪದೇಶಕಾಂಡ 24:14 KANIRV

ನೀವು ಸ್ವದೇಶದವರಲ್ಲಿಯಾಗಲಿ ಅಥವಾ ನಿಮ್ಮಲ್ಲಿರುವ ಅನ್ಯದೇಶದವರಲ್ಲಿಯಾಗಲಿ ಗತಿಯಿಲ್ಲದ ಬಡ ಕೂಲಿಯವನಿಗೆ

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಧರ್ಮೋಪದೇಶಕಾಂಡ 24:14 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಧರ್ಮೋಪದೇಶಕಾಂಡ 24:14 KANIRV - ನೀವು - Bible Verse Picture
View New Tab
Picture 03 - ಧರ್ಮೋಪದೇಶಕಾಂಡ 24:14 KANIRV - ನೀವು - Bible Verse Picture
View New Tab
Picture 04 - ಧರ್ಮೋಪದೇಶಕಾಂಡ 24:14 KANIRV - ನೀವು - Bible Verse Picture
View New Tab
Picture 05 - ಧರ್ಮೋಪದೇಶಕಾಂಡ 24:14 KANIRV - ನೀವು - Bible Verse Picture
View New Tab
Picture 06 - ಧರ್ಮೋಪದೇಶಕಾಂಡ 24:14 KANIRV - ನೀವು - Bible Verse Picture
View New Tab
Picture 07 - ಧರ್ಮೋಪದೇಶಕಾಂಡ 24:14 KANIRV - ನೀವು - Bible Verse Picture
View New Tab

ಧರ್ಮೋಪದೇಶಕಾಂಡ 24:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಧರ್ಮೋಪದೇಶಕಾಂಡ 24:14 KANIRV. Please click on any image below to navigate to that specific Bible verse page.

ಮಲಾಕಿಯನು 3:5 KANIRV Bible Verse Image
ಮಲಾಕಿಯನು 3:5 (KANIRV) »
“ನಾನು ನ್ಯಾಯತೀರಿಸುವುದಕ್ಕೆ ನಿಮ್ಮ ಬಳಿಗೆ ಬರುವೆನು; ಮಾಟಗಾರನು, ವ್ಯಭಿಚಾರಿಯೂ, ಸುಳ್ಳುಸಾಕ್ಷಿ ಹೇಳುವವನು, ಕೂಲಿ ಹಿಡಿದು ಕೂಲಿಯವನನ್ನು ಮೋಸಪಡಿಸುವವನು, ವಿಧವೆಯರನ್ನು ಮತ್ತು ಅನಾಥರನ್ನೂ ಬಾಧಿಸುವವನು, ವಿದೇಶಿಯ ನ್ಯಾಯತಪ್ಪಿಸುವವನು ಅಂತು ನನಗೆ ಹೆದರದಿರುವ ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರವಾಗಿ ನ್ಯಾಯತೀರಿಸಿ ಸಾಕ್ಷಿಯಾಗಿರುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಜ್ಞಾನೋಕ್ತಿಗಳು 14:31 KANIRV Bible Verse Image
ಜ್ಞಾನೋಕ್ತಿಗಳು 14:31 (KANIRV) »
ಬಡವರನ್ನು ಹಿಂಸಿಸುವವನು ಸೃಷ್ಟಿಕರ್ತನನ್ನು ಹೀನೈಸುವನು, ಗತಿಯಿಲ್ಲದವರನ್ನು ಕರುಣಿಸುವವನು ಆತನನ್ನು ಘನಪಡಿಸುವನು.

ಜ್ಞಾನೋಕ್ತಿಗಳು 22:16 KANIRV Bible Verse Image
ಜ್ಞಾನೋಕ್ತಿಗಳು 22:16 (KANIRV) »
ಸ್ವಂತ ಲಾಭಕ್ಕಾಗಿ ಬಡವರನ್ನು ಹಿಂಸಿಸುವವನಿಗೂ, ಸಿರಿವಂತರಿಗೆ ಲಂಚಕೊಡುವವನಿಗೂ ಕೊರತೆಯೇ ಗತಿ.

ಆಮೋಸನು 4:1 KANIRV Bible Verse Image
ಆಮೋಸನು 4:1 (KANIRV) »
ಸಮಾರ್ಯ ಬೆಟ್ಟದಲ್ಲಿನ, ಬಾಷಾನಿನ ಕೊಬ್ಬಿದ ಹಸುಗಳಂತಿರುವ ಸ್ತ್ರೀಯರೇ, ಬಡವರನ್ನು ಹಿಂಸಿಸಿ, ದಿಕ್ಕಿಲ್ಲದವರನ್ನು ಜಜ್ಜಿ, ನೀವು ನಿಮ್ಮ ಪತಿಗಳಿಗೆ, “ಪಾನಗಳನ್ನು ತರಿಸಿ, ಕುಡಿಯೋಣ” ಎಂದು ಹೇಳುವವರೇ, ಈ ಮಾತನ್ನು ಕೇಳಿರಿ.

ಯಾಜಕಕಾಂಡ 25:35 KANIRV Bible Verse Image
ಯಾಜಕಕಾಂಡ 25:35 (KANIRV) »
“‘ನಿಮ್ಮಲ್ಲಿ ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ, ಅವನು ಬದುಕಿಕೊಳ್ಳುವಂತೆ ನೀವು ಅವನನ್ನು ನಿಮ್ಮ ನಡುವೆ ಇಳಿದುಕೊಂಡ ವಿದೇಶೀಯನೆಂದು ಅಥವಾ ಪ್ರವಾಸಿಯೆಂದು ಭಾವಿಸಿ ಸಹಾಯಮಾಡಬೇಕು.

ಲೂಕನು 10:7 KANIRV Bible Verse Image
ಲೂಕನು 10:7 (KANIRV) »
ಆ ಮನೆಯಲ್ಲಿಯೇ ಇದ್ದುಕೊಂಡು ಅವರು ಕೊಡುವಂಥದನ್ನು ಊಟಮಾಡಿರಿ, ಕುಡಿಯಿರಿ. ಆಳು ತನ್ನ ಕೂಲಿಗೆ ಯೋಗ್ಯನಷ್ಟೆ. ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಹೋಗಿ ಇಳಿದುಕೊಳ್ಳಬೇಡಿರಿ.

ಯೋಬನು 24:10 KANIRV Bible Verse Image
ಯೋಬನು 24:10 (KANIRV) »
ಬಟ್ಟೆಯಿಲ್ಲದೆ ಬೆತ್ತಲೆಯಾಗಿ ಅಲೆಯುವರು; ಹಸಿವಿನಿಂದಲೇ ಸಿವುಡುಗಳನ್ನು ಹೊರುವರು.

ಯೋಬನು 31:13 KANIRV Bible Verse Image
ಯೋಬನು 31:13 (KANIRV) »
ಒಂದು ವೇಳೆ ನನಗೂ, ನನ್ನ ದಾಸನಿಗೂ, ಇಲ್ಲವೆ ದಾಸಿಗೂ ವ್ಯಾಜ್ಯವಾದಾಗ, ನಾನು ಅವರ ನ್ಯಾಯವನ್ನು ಅಲಕ್ಷ್ಯಮಾಡಿದ್ದರೆ

ಧರ್ಮೋಪದೇಶಕಾಂಡ 15:12 KANIRV Bible Verse Image
ಧರ್ಮೋಪದೇಶಕಾಂಡ 15:12 (KANIRV) »
ಸ್ವದೇಶದವರೊಳಗೆ ಯಾವ ಇಬ್ರಿಯ ಪುರುಷನಾಗಲಿ, ಸ್ತ್ರೀಯಾಗಲಿ ನಿಮಗೆ ದಾಸರಾಗಿರುವುದಕ್ಕಾಗಿ ಮಾರಲ್ಪಡುವ ಪಕ್ಷಕ್ಕೆ, ಅಂಥವರು ಆರು ವರ್ಷಗಳವರೆಗೂ ನಿಮ್ಮ ಸೇವೆ ಮಾಡಲಿ; ಏಳನೆಯ ವರ್ಷದಲ್ಲಿ ನೀವು ಅವರನ್ನು ಬಿಡುಗಡೆ ಮಾಡಬೇಕು.

ಆಮೋಸನು 8:4 KANIRV Bible Verse Image
ಆಮೋಸನು 8:4 (KANIRV) »
“ಎಷ್ಟು ಹೊತ್ತಿಗೆ ಅಮಾವಾಸ್ಯೆಯು ತೀರುವುದು? ಧಾನ್ಯವನ್ನು ಮಾರಬೇಕಲ್ಲಾ; ಸಬ್ಬತ್ತು ಇನ್ನೆಷ್ಟು ಹೊತ್ತು ಇರುವುದು? ಗೋದಿಯನ್ನು ಅಂಗಡಿಯಲ್ಲಿ ಇಡಬೇಕಲ್ಲಾ; ಕೊಳಗವನ್ನು ಕಿರಿದುಮಾಡೋಣ; ಬಡವರನ್ನು ನುಂಗುವವರೇ, ತೊಲವನ್ನು ಹೆಚ್ಚಿಸೋಣ; ಸುಳ್ಳು ತಕ್ಕಡಿಯಿಂದ ಮೋಸಮಾಡೋಣ; ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ ಇದನ್ನು ಕೇಳಿರಿ.

ಆಮೋಸನು 2:7 KANIRV Bible Verse Image
ಆಮೋಸನು 2:7 (KANIRV) »
ಬಡವರ ತಲೆಗಳನ್ನು ನೆಲದ ಧೂಳಿನಂತೆ ತುಳಿದು ಬಿಡುತ್ತಾರೆ, ದೀನರ ದಾರಿಗೆ ಅಡ್ಡ ಹಾಕುತ್ತಾರೆ. ಮಗನೂ ಮತ್ತು ತಂದೆಯೂ ಒಬ್ಬಳಲ್ಲಿ ಹೋಗಿ ನನ್ನ ಪವಿತ್ರ ನಾಮವನ್ನು ಅಪಕೀರ್ತಿಗೆ ಗುರಿಮಾಡುತ್ತಾರೆ.

ಯೆಹೆಜ್ಕೇಲನು 22:7 KANIRV Bible Verse Image
ಯೆಹೆಜ್ಕೇಲನು 22:7 (KANIRV) »
ನಿನ್ನವರು ತಾಯಿ ತಂದೆಗಳನ್ನು ತುಚ್ಛೀಕರಿಸಿದ್ದಾರೆ, ನಿನ್ನವರು ವಿದೇಶಿಗಳನ್ನು ಬಾಧಿಸಿದ್ದಾರೆ, ನಿನ್ನವರು ಅನಾಥರನ್ನೂ, ವಿಧವೆಯರನ್ನೂ ಹಿಂಸಿಸಿದ್ದಾರೆ.

Available Bible Translations

American Standard Version
Deuteronomy 24:14 (ASV) »
King James Version
Deuteronomy 24:14 (KJV) »
GOD’S WORD® (GW)
Deuteronomy 24:14 (GW) »
World English Bible
Deuteronomy 24:14 (WEB) »
इंडियन रिवाइज्ड वर्जन - हिंदी
व्यवस्थाविवरण 24:14 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਸਤਸਨਾ 24:14 (PANIRV) »
ভারতীয় সংশোধিত সংস্করণ - বাংলা
দ্বিতীয় বিৱৰণ 24:14 (BENIRV) »
இந்தியன் ரீவைஸ்டு வேர்ஷன் - தமிழ்
உபாகமம் 24:14 (TAMIRV) »
इंडियन रिवाइज्ड वर्जन - मराठी
अनुवाद 24:14 (MARIRV) »
ఇండియన్ రేవిజ్డ్ వెర్షన్ - తెలుగు
ద్వితీయోపదేశ కాండము 24:14 (TELIRV) »
ઇન્ડિયન રિવાયઝ્ડ વર્ઝન - ગુજરાતી
પુનર્નિયમ 24:14 (GUJIRV) »
الكتاب المقدس باللغة العربية، فان دايك
اَلتَّثْنِيَة 24:14 (AVD) »
תנ ך עברי מודרני
דברים 24:14 (HEB) »
Bíblia Sagrada Português
Deuteronômio 24:14 (BSL) »
Reina Valera Antigua
Deuteronomio 24:14 (RVA) »
圣 经 简体中文和合本
申 命 记 24:14 (CUVS) »
聖 經 繁體中文和合本
申 命 記 24:14 (CUVT) »
Svenska Bibeln 1917
5 Mosebok 24:14 (SV1917) »
Библия на русском
Второзаконие 24:14 (RUSV) »
Українська Біблія
Повторення Закону 24:14 (UKR) »
Szent Biblia - Magyar
5 Mózes 24:14 (KAR) »
Българска Библия
Второзаконие 24:14 (BULG) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »