ಧರ್ಮೋಪದೇಶಕಾಂಡ 4:6 KANIRV Bible Verse Picture Image

Inspirational bible verses with beautiful images and backgrounds. Download ಧರ್ಮೋಪದೇಶಕಾಂಡ 4:6 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಧರ್ಮೋಪದೇಶಕಾಂಡ 4:6 KANIRV - ಇವುಗಳನ್ನು ಕೈಕೊಂಡು - Bible Verse Picture

ಧರ್ಮೋಪದೇಶಕಾಂಡ 4:6 KANIRV

ಇವುಗಳನ್ನು ಕೈಕೊಂಡು ಅನುಸರಿಸಿರಿ. ನೀವು ಅನುಸರಿಸಿ ನಡೆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ, ವಿವೇಕಿಗಳೂ ಎಂದು ತಿಳಿಯುವರು. ಅವರು ಈ ಆಜ್ಞೆಗಳ ವಿಷಯದಲ್ಲಿ ವರ್ತಮಾನವನ್ನು ಕೇಳಿ, “ಈ ದೊಡ್ಡ ಜನಾಂಗವು ಜ್ಞಾನವಿವೇಕವುಳ್ಳ ಜನಾಂಗ” ಎಂದು ಹೇಳುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಧರ್ಮೋಪದೇಶಕಾಂಡ 4:6 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಧರ್ಮೋಪದೇಶಕಾಂಡ 4:6 KANIRV - ಇವುಗಳನ್ನು ಕೈಕೊಂಡು - Bible Verse Picture
View New Tab
Picture 03 - ಧರ್ಮೋಪದೇಶಕಾಂಡ 4:6 KANIRV - ಇವುಗಳನ್ನು ಕೈಕೊಂಡು - Bible Verse Picture
View New Tab
Picture 04 - ಧರ್ಮೋಪದೇಶಕಾಂಡ 4:6 KANIRV - ಇವುಗಳನ್ನು ಕೈಕೊಂಡು - Bible Verse Picture
View New Tab
Picture 05 - ಧರ್ಮೋಪದೇಶಕಾಂಡ 4:6 KANIRV - ಇವುಗಳನ್ನು ಕೈಕೊಂಡು - Bible Verse Picture
View New Tab
Picture 06 - ಧರ್ಮೋಪದೇಶಕಾಂಡ 4:6 KANIRV - ಇವುಗಳನ್ನು ಕೈಕೊಂಡು - Bible Verse Picture
View New Tab
Picture 07 - ಧರ್ಮೋಪದೇಶಕಾಂಡ 4:6 KANIRV - ಇವುಗಳನ್ನು ಕೈಕೊಂಡು - Bible Verse Picture
View New Tab

ಧರ್ಮೋಪದೇಶಕಾಂಡ 4:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಧರ್ಮೋಪದೇಶಕಾಂಡ 4:6 KANIRV. Please click on any image below to navigate to that specific Bible verse page.

ಯೋಬನು 28:28 KANIRV Bible Verse Image
ಯೋಬನು 28:28 (KANIRV) »
ಆಮೇಲೆ ಮನುಷ್ಯರಿಗೆ, ‘ಇಗೋ, ಕರ್ತನ ಭಯವೇ ಜ್ಞಾನ; ದುಷ್ಟತನವನ್ನು ತ್ಯಜಿಸುವುದೇ ವಿವೇಕ’” ಎಂದು ಹೇಳಿದನು.

ಕೀರ್ತನೆಗಳು 111:10 KANIRV Bible Verse Image
ಕೀರ್ತನೆಗಳು 111:10 (KANIRV) »
ಯೆಹೋವನ ಭಯವೇ ಜ್ಞಾನಕ್ಕೆ ಮೂಲ; ಆತನ ಕಟ್ಟಳೆಗಳನ್ನು ಕೈಕೊಳ್ಳುವವರು ಪೂರ್ಣ ವಿವೇಕಿಗಳು. ಆತನ ಸ್ತುತಿಯು ನಿರಂತರವಾದದ್ದು.

1 ಅರಸುಗಳು 4:34 KANIRV Bible Verse Image
1 ಅರಸುಗಳು 4:34 (KANIRV) »
ಎಲ್ಲಾ ಜನಾಂಗಗಳಲ್ಲಿಯೂ ಸೊಲೊಮೋನನ ಜ್ಞಾನದ ವಿಶೇಷತೆಯನ್ನು ಕುರಿತು ಕೇಳಿದ ಅನೇಕ ರಾಜರೂ ಮತ್ತು ವಿದ್ವಾಂಸರು ಅವನ ಜ್ಞಾನವಾಕ್ಯಗಳನ್ನು ಕೇಳುವುದಕ್ಕೋಸ್ಕರ ಬರುತ್ತಿದ್ದರು.

ಜ್ಞಾನೋಕ್ತಿಗಳು 1:7 KANIRV Bible Verse Image
ಜ್ಞಾನೋಕ್ತಿಗಳು 1:7 (KANIRV) »
ಯೆಹೋವನ ಭಯವೇ ತಿಳಿವಳಿಕೆಗೆ ಮೂಲವು, ಮೂರ್ಖರಾದರೋ ಜ್ಞಾನವನ್ನು ಮತ್ತು ಶಿಕ್ಷಣವನ್ನು ತಿರಸ್ಕರಿಸುವರು.

ಧರ್ಮೋಪದೇಶಕಾಂಡ 30:19 KANIRV Bible Verse Image
ಧರ್ಮೋಪದೇಶಕಾಂಡ 30:19 (KANIRV) »
ನಾನು ಜೀವ ಮತ್ತು ಮರಣಗಳನ್ನೂ ಹಾಗು ಆಶೀರ್ವಾದ ಮತ್ತು ಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಮತ್ತು ಆಕಾಶಗಳು ಸಾಕ್ಷಿಗಳಾಗಿರಲಿ. ಆದುದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆರಿಸಿಕೊಳ್ಳಿರಿ.

2 ತಿಮೊಥೆಯನಿಗೆ 3:15 KANIRV Bible Verse Image
2 ತಿಮೊಥೆಯನಿಗೆ 3:15 (KANIRV) »
ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ.

ಯಾಕೋಬನು 3:13 KANIRV Bible Verse Image
ಯಾಕೋಬನು 3:13 (KANIRV) »
ನಿಮ್ಮಲ್ಲಿ ಜ್ಞಾನಿಯೂ, ಬುದ್ಧಿವಂತನೂ ಯಾರು? ಅಂಥವನು ಒಳ್ಳೆಯ ನಡತೆಯಿಂದ, ಜ್ಞಾನದ ಲಕ್ಷಣವಾದ ವಿನಯಶೀಲತೆಯ ಕ್ರಿಯೆಗಳಿಂದ ಅದನ್ನು ತೋರಿಸಲಿ.

ಕೀರ್ತನೆಗಳು 19:7 KANIRV Bible Verse Image
ಕೀರ್ತನೆಗಳು 19:7 (KANIRV) »
ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆಗಳು ನಂಬಿಕೆಗೆ ಯೋಗ್ಯವಾದದ್ದು; ಅವು ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.

1 ಅರಸುಗಳು 10:6 KANIRV Bible Verse Image
1 ಅರಸುಗಳು 10:6 (KANIRV) »
ಅವಳು ಅರಸನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಜ್ಞಾನವನ್ನು, ಕೃತ್ಯಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ.

ಮಲಾಕಿಯನು 3:12 KANIRV Bible Verse Image
ಮಲಾಕಿಯನು 3:12 (KANIRV) »
“ಆಗ ಸಕಲ ಜನಾಂಗಗಳವರು ನಿಮ್ಮನ್ನು ಧನ್ಯರೆಂದು ಕೊಂಡಾಡುವರು; ನಿಮ್ಮ ದೇಶವು ಆನಂದವಾಗಿರುವುದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಜೆಕರ್ಯನು 8:20 KANIRV Bible Verse Image
ಜೆಕರ್ಯನು 8:20 (KANIRV) »
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇನ್ನು ಮುಂದೆ ಜನಾಂಗಗಳೂ, ದೊಡ್ಡ ಪಟ್ಟಣಗಳ ನಿವಾಸಿಗಳೂ ಬರುವರು;

ದಾನಿಯೇಲನು 5:11 KANIRV Bible Verse Image
ದಾನಿಯೇಲನು 5:11 (KANIRV) »
“ಪರಿಶುದ್ಧ ದೇವರುಗಳ ಆತ್ಮವು ನೆಲೆಸಿರುವ ಒಬ್ಬನು ನಿನ್ನ ರಾಜ್ಯದಲ್ಲಿ ಇದ್ದಾನೆ; ದೇವರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ, ವಿವೇಕವೂ, ಬುದ್ಧಿ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ರಾಜನು ಅವನನ್ನು ಜೋಯಿಸರು, ಮಂತ್ರವಾದಿಗಳು, ಪಂಡಿತರು, ಶಾಕುನಿಕರು ಇವರಿಗೆ ಅಧ್ಯಕ್ಷನನ್ನಾಗಿ ನೇಮಿಸಿದನು.

Available Bible Translations

American Standard Version
Deuteronomy 4:6 (ASV) »
King James Version
Deuteronomy 4:6 (KJV) »
GOD’S WORD® (GW)
Deuteronomy 4:6 (GW) »
World English Bible
Deuteronomy 4:6 (WEB) »
इंडियन रिवाइज्ड वर्जन - हिंदी
व्यवस्थाविवरण 4:6 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਸਤਸਨਾ 4:6 (PANIRV) »
ভারতীয় সংশোধিত সংস্করণ - বাংলা
দ্বিতীয় বিৱৰণ 4:6 (BENIRV) »
இந்தியன் ரீவைஸ்டு வேர்ஷன் - தமிழ்
உபாகமம் 4:6 (TAMIRV) »
इंडियन रिवाइज्ड वर्जन - मराठी
अनुवाद 4:6 (MARIRV) »
ఇండియన్ రేవిజ్డ్ వెర్షన్ - తెలుగు
ద్వితీయోపదేశ కాండము 4:6 (TELIRV) »
ઇન્ડિયન રિવાયઝ્ડ વર્ઝન - ગુજરાતી
પુનર્નિયમ 4:6 (GUJIRV) »
الكتاب المقدس باللغة العربية، فان دايك
اَلتَّثْنِيَة 4:6 (AVD) »
תנ ך עברי מודרני
דברים 4:6 (HEB) »
Bíblia Sagrada Português
Deuteronômio 4:6 (BSL) »
Reina Valera Antigua
Deuteronomio 4:6 (RVA) »
圣 经 简体中文和合本
申 命 记 4:6 (CUVS) »
聖 經 繁體中文和合本
申 命 記 4:6 (CUVT) »
Svenska Bibeln 1917
5 Mosebok 4:6 (SV1917) »
Библия на русском
Второзаконие 4:6 (RUSV) »
Українська Біблія
Повторення Закону 4:6 (UKR) »
Szent Biblia - Magyar
5 Mózes 4:6 (KAR) »
Българска Библия
Второзаконие 4:6 (BULG) »
聖書 日本語
申命記 4:6 (JPN) »
De Heilige Schrift
Deuteronomium 4:6 (NLD) »

ಧರ್ಮೋಪದೇಶಕಾಂಡ 4 (KANIRV) Verse Selection

ಧರ್ಮೋಪದೇಶಕಾಂಡ 4:1 ಧರ್ಮೋಪದೇಶಕಾಂಡ 4:2 ಧರ್ಮೋಪದೇಶಕಾಂಡ 4:3 ಧರ್ಮೋಪದೇಶಕಾಂಡ 4:4 ಧರ್ಮೋಪದೇಶಕಾಂಡ 4:5 ಧರ್ಮೋಪದೇಶಕಾಂಡ 4:6 ಧರ್ಮೋಪದೇಶಕಾಂಡ 4:7 ಧರ್ಮೋಪದೇಶಕಾಂಡ 4:8 ಧರ್ಮೋಪದೇಶಕಾಂಡ 4:9 ಧರ್ಮೋಪದೇಶಕಾಂಡ 4:10 ಧರ್ಮೋಪದೇಶಕಾಂಡ 4:11 ಧರ್ಮೋಪದೇಶಕಾಂಡ 4:12 ಧರ್ಮೋಪದೇಶಕಾಂಡ 4:13 ಧರ್ಮೋಪದೇಶಕಾಂಡ 4:14 ಧರ್ಮೋಪದೇಶಕಾಂಡ 4:15 ಧರ್ಮೋಪದೇಶಕಾಂಡ 4:16 ಧರ್ಮೋಪದೇಶಕಾಂಡ 4:17 ಧರ್ಮೋಪದೇಶಕಾಂಡ 4:18 ಧರ್ಮೋಪದೇಶಕಾಂಡ 4:19 ಧರ್ಮೋಪದೇಶಕಾಂಡ 4:20 ಧರ್ಮೋಪದೇಶಕಾಂಡ 4:21 ಧರ್ಮೋಪದೇಶಕಾಂಡ 4:22 ಧರ್ಮೋಪದೇಶಕಾಂಡ 4:23 ಧರ್ಮೋಪದೇಶಕಾಂಡ 4:24 ಧರ್ಮೋಪದೇಶಕಾಂಡ 4:25 ಧರ್ಮೋಪದೇಶಕಾಂಡ 4:26 ಧರ್ಮೋಪದೇಶಕಾಂಡ 4:27 ಧರ್ಮೋಪದೇಶಕಾಂಡ 4:28 ಧರ್ಮೋಪದೇಶಕಾಂಡ 4:29 ಧರ್ಮೋಪದೇಶಕಾಂಡ 4:30 ಧರ್ಮೋಪದೇಶಕಾಂಡ 4:31 ಧರ್ಮೋಪದೇಶಕಾಂಡ 4:32 ಧರ್ಮೋಪದೇಶಕಾಂಡ 4:33 ಧರ್ಮೋಪದೇಶಕಾಂಡ 4:34 ಧರ್ಮೋಪದೇಶಕಾಂಡ 4:35 ಧರ್ಮೋಪದೇಶಕಾಂಡ 4:36 ಧರ್ಮೋಪದೇಶಕಾಂಡ 4:37 ಧರ್ಮೋಪದೇಶಕಾಂಡ 4:38 ಧರ್ಮೋಪದೇಶಕಾಂಡ 4:39 ಧರ್ಮೋಪದೇಶಕಾಂಡ 4:40 ಧರ್ಮೋಪದೇಶಕಾಂಡ 4:41 ಧರ್ಮೋಪದೇಶಕಾಂಡ 4:42 ಧರ್ಮೋಪದೇಶಕಾಂಡ 4:43 ಧರ್ಮೋಪದೇಶಕಾಂಡ 4:44 ಧರ್ಮೋಪದೇಶಕಾಂಡ 4:45 ಧರ್ಮೋಪದೇಶಕಾಂಡ 4:46 ಧರ್ಮೋಪದೇಶಕಾಂಡ 4:47 ಧರ್ಮೋಪದೇಶಕಾಂಡ 4:48 ಧರ್ಮೋಪದೇಶಕಾಂಡ 4:49

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »