ಪ್ರಸಂಗಿ 12:5 KANIRV Bible Verse Picture Image

Inspirational bible verses with beautiful images and backgrounds. Download ಪ್ರಸಂಗಿ 12:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಸಂಗಿ 12:5 KANIRV - ಇದಲ್ಲದೆ ಆ - Bible Verse Picture

ಪ್ರಸಂಗಿ 12:5 KANIRV

ಇದಲ್ಲದೆ ಆ ದಿನಗಳಲ್ಲಿ ಮನುಷ್ಯನಿಗೆ ದಿನ್ನೆಯನ್ನು ಕಂಡರೆ ಭಯ, ಮತ್ತು ದಾರಿಯಲ್ಲಿ ಅಪಾಯ, ಬಾದಾಮಿಯ ಮರವು ಹೂ ಬಿಡುವುದು, ಮಿಡತೆಯು ಕೂಡಾ ಭಾರವಾಗಿರುವುದು, ಆಶೆಯು ಕುಂದುವುದು. ಮನುಷ್ಯನು ತನ್ನ ನಿತ್ಯ ಗೃಹಕ್ಕೆ ಹೊರಡುವನು, ಗೋಳಾಟದವರು ಬೀದಿಯಲ್ಲಿ ತಿರುಗುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಸಂಗಿ 12:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಸಂಗಿ 12:5 KANIRV - ಇದಲ್ಲದೆ ಆ - Bible Verse Picture
View New Tab
Picture 03 - ಪ್ರಸಂಗಿ 12:5 KANIRV - ಇದಲ್ಲದೆ ಆ - Bible Verse Picture
View New Tab
Picture 04 - ಪ್ರಸಂಗಿ 12:5 KANIRV - ಇದಲ್ಲದೆ ಆ - Bible Verse Picture
View New Tab
Picture 05 - ಪ್ರಸಂಗಿ 12:5 KANIRV - ಇದಲ್ಲದೆ ಆ - Bible Verse Picture
View New Tab
Picture 06 - ಪ್ರಸಂಗಿ 12:5 KANIRV - ಇದಲ್ಲದೆ ಆ - Bible Verse Picture
View New Tab
Picture 07 - ಪ್ರಸಂಗಿ 12:5 KANIRV - ಇದಲ್ಲದೆ ಆ - Bible Verse Picture
View New Tab

ಪ್ರಸಂಗಿ 12:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಸಂಗಿ 12:5 KANIRV. Please click on any image below to navigate to that specific Bible verse page.

ಯೋಬನು 17:13 KANIRV Bible Verse Image
ಯೋಬನು 17:13 (KANIRV) »
ನಾನು ಪಾತಾಳವನ್ನು ನನ್ನ ಮನೆಯೆಂದು ನಿರೀಕ್ಷಿಸಿ, ನನ್ನ ಹಾಸಿಗೆಯನ್ನು ಕತ್ತಲಲ್ಲಿ ಹಾಸಿದ್ದೇನೆ.

ಯೆರೆಮೀಯನು 9:17 KANIRV Bible Verse Image
ಯೆರೆಮೀಯನು 9:17 (KANIRV) »
ಸೇನಾಧೀಶ್ವರನಾದ ಯೆಹೋವನ ಮಾತನ್ನು ಕೇಳಿರಿ, “ನಿಮ್ಮ ಬಗ್ಗೆ ಯೋಚಿಸಿರಿ; ರೋದನ ಗಾಯಕಿಯರನ್ನು ಕರೆಯಿಸಿರಿ, ಅವರು ಬರಲಿ; ಜಾಣೆಯರನ್ನು ಕರೆಯ ಕಳುಹಿಸಿರಿ, ಅವರು ಸೇರಲಿ.

ಯೋಬನು 30:23 KANIRV Bible Verse Image
ಯೋಬನು 30:23 (KANIRV) »
ನೀನು ನನ್ನನ್ನು ಮರಣಕ್ಕೆ ಗುರಿಮಾಡಿ, ಸಮಸ್ತ ಜೀವಿಗಳು ಹೋಗಬೇಕಾದ ಮನೆಗೆ ಸೇರಿಸುವಿಯೆಂದು ನನಗೆ ಗೊತ್ತೇ ಇದೆ.

ಜ್ಞಾನೋಕ್ತಿಗಳು 16:31 KANIRV Bible Verse Image
ಜ್ಞಾನೋಕ್ತಿಗಳು 16:31 (KANIRV) »
ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವುದು.

ಕೀರ್ತನೆಗಳು 71:18 KANIRV Bible Verse Image
ಕೀರ್ತನೆಗಳು 71:18 (KANIRV) »
ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.

ಕೀರ್ತನೆಗಳು 49:10 KANIRV Bible Verse Image
ಕೀರ್ತನೆಗಳು 49:10 (KANIRV) »
ಸುಜ್ಞಾನಿಗಳು ಸಾಯುವುದನ್ನು ನೋಡುತ್ತೇವಲ್ಲಾ; ಹಾಗೆಯೇ ಪಶುಗಳಂತಿರುವ ಜ್ಞಾನಹೀನರೂ ನಾಶವಾಗುತ್ತಾರೆ. ಅವರು ನಂಬಿದ್ದ ಆಸ್ತಿಯು ಇತರರ ಪಾಲಾಗುತ್ತದೆ.

ಯೋಬನು 15:10 KANIRV Bible Verse Image
ಯೋಬನು 15:10 (KANIRV) »
ತಲೆನರೆತು ನಿನ್ನ ತಂದೆಗಿಂತ ವೃದ್ಧನಾದ ಮುದುಕನು ನಮ್ಮಲ್ಲಿದ್ದಾನೆ.

ಯಾಜಕಕಾಂಡ 19:32 KANIRV Bible Verse Image
ಯಾಜಕಕಾಂಡ 19:32 (KANIRV) »
“‘ವಯೋ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ನಾನು ಯೆಹೋವನು.

ಆದಿಕಾಂಡ 50:3 KANIRV Bible Verse Image
ಆದಿಕಾಂಡ 50:3 (KANIRV) »
ನಲ್ವತ್ತು ದಿನಗಳು ಸುಗಂಧದ್ರವ್ಯಗಳನ್ನು ತುಂಬುವ ಪದ್ಧತಿಯಿರುವುದರಿಂದ ಅಷ್ಟು ದಿನ ಸಿದ್ಧಪಡಿಸುತ್ತಾ ಇದ್ದರು. ಐಗುಪ್ತರು ಅವನಿಗೋಸ್ಕರ ಎಪ್ಪತ್ತು ದಿನ ಶೋಕಾಚರಣೆಯಲ್ಲಿದ್ದರು.

ಯೆರೆಮೀಯನು 1:11 KANIRV Bible Verse Image
ಯೆರೆಮೀಯನು 1:11 (KANIRV) »
ಇದಲ್ಲದೆ, “ಯೆರೆಮೀಯನೇ, ಏನು ನೋಡುತ್ತಿರುವೆ?” ಎಂಬ ಯೆಹೋವನ ಮಾತು ನನಗೆ ಕೇಳಿ ಬಂತು. ಅದಕ್ಕೆ ನಾನು, “ಬಾದಾಮಿ ಮರದ ಕೊಂಬೆಯನ್ನು ನೋಡುತ್ತೇನೆ” ಅಂದೆನು.

ಮಾರ್ಕನು 5:38 KANIRV Bible Verse Image
ಮಾರ್ಕನು 5:38 (KANIRV) »
ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ಜನರ ಗದ್ದಲವನ್ನೂ ಕೆಲವರು ಅಳುವುದನ್ನೂ ಗೋಳಾಡುವುದನ್ನೂ ಆತನು ಕಂಡನು.

ಯೆಶಾಯನು 46:4 KANIRV Bible Verse Image
ಯೆಶಾಯನು 46:4 (KANIRV) »
ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು. ನಾನೇ ಉಂಟುಮಾಡಿದೆನು, ನಾನೇ ಹೊರುವೆನು. ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.

Available Bible Translations

American Standard Version
Ecclesiastes 12:5 (ASV) »
King James Version
Ecclesiastes 12:5 (KJV) »
GOD’S WORD® (GW)
Ecclesiastes 12:5 (GW) »
World English Bible
Ecclesiastes 12:5 (WEB) »
इंडियन रिवाइज्ड वर्जन - हिंदी
सभोपदेशक 12:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਉਪਦੇਸ਼ਕ 12:5 (PANIRV) »
ভারতীয় সংশোধিত সংস্করণ - বাংলা
উপদেশক 12:5 (BENIRV) »
இந்தியன் ரீவைஸ்டு வேர்ஷன் - தமிழ்
பிரசங்கி 12:5 (TAMIRV) »
इंडियन रिवाइज्ड वर्जन - मराठी
उपदेशक 12:5 (MARIRV) »
ఇండియన్ రేవిజ్డ్ వెర్షన్ - తెలుగు
ప్రసంగి 12:5 (TELIRV) »
ઇન્ડિયન રિવાયઝ્ડ વર્ઝન - ગુજરાતી
સભાશિક્ષક 12:5 (GUJIRV) »
الكتاب المقدس باللغة العربية، فان دايك
اَلْجَامِعَةِ 12:5 (AVD) »
תנ ך עברי מודרני
קהלת 12:5 (HEB) »
Bíblia Sagrada Português
Eclesiastes 12:5 (BSL) »
Kinh Thánh: Tiếng Việt
Giảng Sư 12:5 (VIE) »
Reina Valera Antigua
Eclesiastés 12:5 (RVA) »
圣 经 简体中文和合本
传 道 书 12:5 (CUVS) »
聖 經 繁體中文和合本
傳 道 書 12:5 (CUVT) »
Svenska Bibeln 1917
Predikaren 12:5 (SV1917) »
Библия на русском
Екклесиаст 12:5 (RUSV) »
Українська Біблія
Екклезіяст 12:5 (UKR) »
Szent Biblia - Magyar
Prédikátor 12:5 (KAR) »
Българска Библия
Еклесиаст 12:5 (BULG) »
Kitaabka Quduuska Ah
Wacdiyahii 12:5 (SOM) »
De Heilige Schrift
Prediker 12:5 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »