ಪ್ರಸಂಗಿ 3:14 KANIRV Bible Verse Picture Image

Inspirational bible verses with beautiful images and backgrounds. Download ಪ್ರಸಂಗಿ 3:14 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಸಂಗಿ 3:14 KANIRV - ದೇವರ ಕಾರ್ಯವೆಲ್ಲವು - Bible Verse Picture

ಪ್ರಸಂಗಿ 3:14 KANIRV

ದೇವರ ಕಾರ್ಯವೆಲ್ಲವು ನಿತ್ಯವೆಂದು ಬಲ್ಲೆನು. ಅದಕ್ಕೆ ಯಾವುದನ್ನೂ ಸೇರಿಸಲಾರೆವು. ಅದರಿಂದ ಯಾವುದನ್ನೂ ತೆಗೆಯಲಾರೆವು. ದೇವರ ಈ ನಿಯಮಕ್ಕೆ ಮನುಷ್ಯರು ತನ್ನ ಎದುರಿನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕೆಂಬುದೇ ಕಾರಣ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಸಂಗಿ 3:14 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಸಂಗಿ 3:14 KANIRV - ದೇವರ ಕಾರ್ಯವೆಲ್ಲವು - Bible Verse Picture
View New Tab
Picture 03 - ಪ್ರಸಂಗಿ 3:14 KANIRV - ದೇವರ ಕಾರ್ಯವೆಲ್ಲವು - Bible Verse Picture
View New Tab
Picture 04 - ಪ್ರಸಂಗಿ 3:14 KANIRV - ದೇವರ ಕಾರ್ಯವೆಲ್ಲವು - Bible Verse Picture
View New Tab
Picture 05 - ಪ್ರಸಂಗಿ 3:14 KANIRV - ದೇವರ ಕಾರ್ಯವೆಲ್ಲವು - Bible Verse Picture
View New Tab
Picture 06 - ಪ್ರಸಂಗಿ 3:14 KANIRV - ದೇವರ ಕಾರ್ಯವೆಲ್ಲವು - Bible Verse Picture
View New Tab
Picture 07 - ಪ್ರಸಂಗಿ 3:14 KANIRV - ದೇವರ ಕಾರ್ಯವೆಲ್ಲವು - Bible Verse Picture
View New Tab

ಪ್ರಸಂಗಿ 3:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಸಂಗಿ 3:14 KANIRV. Please click on any image below to navigate to that specific Bible verse page.

ಯಾಕೋಬನು 1:17 KANIRV Bible Verse Image
ಯಾಕೋಬನು 1:17 (KANIRV) »
ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ.

ರೋಮಾಪುರದವರಿಗೆ 11:36 KANIRV Bible Verse Image
ರೋಮಾಪುರದವರಿಗೆ 11:36 (KANIRV) »
ಸಮಸ್ತವೂ ಆತನಿಂದ ಉತ್ಪತ್ತಿಯಾಗಿ, ಆತನಿಂದ ನಡೆಯುತ್ತಾ, ಇರುವುದೆಲ್ಲವೂ ಅತನಿಗೋಸ್ಕರವೇ. ಆತನಿಗೇ ಸದಾಕಾಲವೂ ಮಹಿಮೆಯುಂಟಾಗಲಿ ಸ್ತೋತ್ರ. ಅಮೆನ್.

ಕೀರ್ತನೆಗಳು 33:11 KANIRV Bible Verse Image
ಕೀರ್ತನೆಗಳು 33:11 (KANIRV) »
ಯೆಹೋವನ ಆಲೋಚನೆಯೋ ಶಾಶ್ವತವಾಗಿಯೇ ನಿಲ್ಲುವುದು; ಆತನ ಸಂಕಲ್ಪವು ಎಂದಿಗೂ ಕದಲುವುದಿಲ್ಲ.

ಅಪೊಸ್ತಲರ ಕೃತ್ಯಗಳು 5:39 KANIRV Bible Verse Image
ಅಪೊಸ್ತಲರ ಕೃತ್ಯಗಳು 5:39 (KANIRV) »
ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುವುದಿಲ್ಲ; ನೀವು ಒಂದು ವೇಳೆ ದೇವರ ವಿರುದ್ಧ ಯುದ್ಧಮಾಡುವವರಾಗಿ ಕಾಣಿಸಿಕೊಂಡೀರಿ” ಎಂದು ಹೇಳಿದನು.

ತೀತನಿಗೆ 1:2 KANIRV Bible Verse Image
ತೀತನಿಗೆ 1:2 (KANIRV) »
ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನಿಂದ ನಿನಗೆ ಕೃಪೆ, ಕರುಣೆ ಮತ್ತು ಶಾಂತಿ ದೊರಕಲಿ.

ಕೀರ್ತನೆಗಳು 119:90 KANIRV Bible Verse Image
ಕೀರ್ತನೆಗಳು 119:90 (KANIRV) »
ನಿನ್ನ ಸತ್ಯವು ತಲತಲಾಂತರಕ್ಕೂ ಇರುವುದು. ನೀನು ಭೂಮಿಯನ್ನು ಸ್ಥಾಪಿಸಿರುತ್ತಿ, ಅದು ಕದಲುವುದಿಲ್ಲ.

ದಾನಿಯೇಲನು 4:34 KANIRV Bible Verse Image
ದಾನಿಯೇಲನು 4:34 (KANIRV) »
ನೇಮಿಸಿದ ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಪರಲೋಕದ ಕಡೆಗೆ ಕಣ್ಣೆತ್ತಲು ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು. “ಆಗ ನಾನು ಪರಾತ್ಪರನಾದ ದೇವರನ್ನು ಕೊಂಡಾಡಿ, ಸದಾ ಜೀವಸ್ವರೂಪನಾದವನಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆನು; ಆತನ ಆಳ್ವಿಕೆಯು ಶಾಶ್ವತ, ಆತನ ರಾಜ್ಯವು ತಲತಲಾಂತರಕ್ಕೂ ಸ್ಥಿರವಾಗಿರುವುದು.

ದಾನಿಯೇಲನು 8:8 KANIRV Bible Verse Image
ದಾನಿಯೇಲನು 8:8 (KANIRV) »
ಆ ಹೋತವು ತನ್ನನ್ನು ಬಹಳವಾಗಿ ಹೆಚ್ಚಿಸಿಕೊಂಡಿತು, ಆದರೆ ಅದು ಪ್ರಾಬಲ್ಯಕ್ಕೆ ಬಂದಾಗಲೇ ಅದರ ದೊಡ್ಡ ಕೊಂಬು ಮುರಿದು ಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು ಚತುರ್ದಿಕ್ಕುಗಳಿಗೆ ಚಾಚಿಕೊಂಡವು.

ಯೋಹಾನನು 19:10 KANIRV Bible Verse Image
ಯೋಹಾನನು 19:10 (KANIRV) »
ಪಿಲಾತನು, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ಮತ್ತು ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬುದು ನಿನಗೆ ಗೊತ್ತಿಲ್ಲವೋ?” ಎಂದು ಆತನನ್ನು ಕೇಳಿದನು.

ಅಪೊಸ್ತಲರ ಕೃತ್ಯಗಳು 2:23 KANIRV Bible Verse Image
ಅಪೊಸ್ತಲರ ಕೃತ್ಯಗಳು 2:23 (KANIRV) »
ಆದರೂ ಆ ಯೇಸು ದೇವರ ಸ್ಥಿರಸಂಕಲ್ಪಕ್ಕೂ, ಭವಿಷ್ಯದ ಜ್ಞಾನಕ್ಕೂ ಅನುಸಾರವಾಗಿ ಒಪ್ಪಿಸಲ್ಪಟ್ಟಿರಲು ನೀವು ಅನ್ಯಜನರ ಕೈಯಿಂದ ಆತನನ್ನು ಶಿಲುಬೆಗೆ ಹಾಕಿ ಮೊಳೆ ಜಡಿದು ಕೊಂದಿರಿ.

ಅಪೊಸ್ತಲರ ಕೃತ್ಯಗಳು 4:28 KANIRV Bible Verse Image
ಅಪೊಸ್ತಲರ ಕೃತ್ಯಗಳು 4:28 (KANIRV) »
ನಿನ್ನ ಕೈಯೂ ನಿನ್ನ ಸಂಕಲ್ಪವೂ ಮೊದಲು ನೇಮಿಸಿದ್ದನ್ನೇ ನಡಿಸಿದರು.

ಎಫೆಸದವರಿಗೆ 3:11 KANIRV Bible Verse Image
ಎಫೆಸದವರಿಗೆ 3:11 (KANIRV) »
ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ ನಿತ್ಯಸಂಕಲ್ಪದ ಮೇರೆಗೆ ತನ್ನ ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು.

Available Bible Translations

American Standard Version
Ecclesiastes 3:14 (ASV) »
King James Version
Ecclesiastes 3:14 (KJV) »
GOD’S WORD® (GW)
Ecclesiastes 3:14 (GW) »
World English Bible
Ecclesiastes 3:14 (WEB) »
इंडियन रिवाइज्ड वर्जन - हिंदी
सभोपदेशक 3:14 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਉਪਦੇਸ਼ਕ 3:14 (PANIRV) »
ভারতীয় সংশোধিত সংস্করণ - বাংলা
উপদেশক 3:14 (BENIRV) »
இந்தியன் ரீவைஸ்டு வேர்ஷன் - தமிழ்
பிரசங்கி 3:14 (TAMIRV) »
इंडियन रिवाइज्ड वर्जन - मराठी
उपदेशक 3:14 (MARIRV) »
ఇండియన్ రేవిజ్డ్ వెర్షన్ - తెలుగు
ప్రసంగి 3:14 (TELIRV) »
ઇન્ડિયન રિવાયઝ્ડ વર્ઝન - ગુજરાતી
સભાશિક્ષક 3:14 (GUJIRV) »
الكتاب المقدس باللغة العربية، فان دايك
اَلْجَامِعَةِ 3:14 (AVD) »
תנ ך עברי מודרני
קהלת 3:14 (HEB) »
Bíblia Sagrada Português
Eclesiastes 3:14 (BSL) »
Kinh Thánh: Tiếng Việt
Giảng Sư 3:14 (VIE) »
Reina Valera Antigua
Eclesiastés 3:14 (RVA) »
圣 经 简体中文和合本
传 道 书 3:14 (CUVS) »
聖 經 繁體中文和合本
傳 道 書 3:14 (CUVT) »
Svenska Bibeln 1917
Predikaren 3:14 (SV1917) »
Библия на русском
Екклесиаст 3:14 (RUSV) »
Українська Біблія
Екклезіяст 3:14 (UKR) »
Szent Biblia - Magyar
Prédikátor 3:14 (KAR) »
Българска Библия
Еклесиаст 3:14 (BULG) »
Kitaabka Quduuska Ah
Wacdiyahii 3:14 (SOM) »
De Heilige Schrift
Prediker 3:14 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »