ಪ್ರಸಂಗಿ 8:11 KANIRV Bible Verse Picture Image

Inspirational bible verses with beautiful images and backgrounds. Download ಪ್ರಸಂಗಿ 8:11 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಸಂಗಿ 8:11 KANIRV - ಅಪರಾಧಕ್ಕೆ ವಿಧಿಸಿದ - Bible Verse Picture

ಪ್ರಸಂಗಿ 8:11 KANIRV

ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೇ ನಡೆಯದಿರುವ ಕಾರಣ ಅಪರಾಧ ಮಾಡಬೇಕೆಂಬ ಯೋಚನೆಯು ಮನುಷ್ಯರ ಹೃದಯದಲ್ಲಿ ತುಂಬಿ ತುಳುಕುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಸಂಗಿ 8:11 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಸಂಗಿ 8:11 KANIRV - ಅಪರಾಧಕ್ಕೆ ವಿಧಿಸಿದ - Bible Verse Picture
View New Tab
Picture 03 - ಪ್ರಸಂಗಿ 8:11 KANIRV - ಅಪರಾಧಕ್ಕೆ ವಿಧಿಸಿದ - Bible Verse Picture
View New Tab
Picture 04 - ಪ್ರಸಂಗಿ 8:11 KANIRV - ಅಪರಾಧಕ್ಕೆ ವಿಧಿಸಿದ - Bible Verse Picture
View New Tab
Picture 05 - ಪ್ರಸಂಗಿ 8:11 KANIRV - ಅಪರಾಧಕ್ಕೆ ವಿಧಿಸಿದ - Bible Verse Picture
View New Tab
Picture 06 - ಪ್ರಸಂಗಿ 8:11 KANIRV - ಅಪರಾಧಕ್ಕೆ ವಿಧಿಸಿದ - Bible Verse Picture
View New Tab
Picture 07 - ಪ್ರಸಂಗಿ 8:11 KANIRV - ಅಪರಾಧಕ್ಕೆ ವಿಧಿಸಿದ - Bible Verse Picture
View New Tab

ಪ್ರಸಂಗಿ 8:11 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಸಂಗಿ 8:11 KANIRV. Please click on any image below to navigate to that specific Bible verse page.

ಯೆಶಾಯನು 26:10 KANIRV Bible Verse Image
ಯೆಶಾಯನು 26:10 (KANIRV) »
ದುಷ್ಟರನ್ನು ಕರುಣಿಸಿದರೂ, ಅವರು ಧರ್ಮಜ್ಞಾನವನ್ನು ಪಡೆಯರು; ಯೆಹೋವನ ಮಹಿಮೆಯನ್ನು ಲಕ್ಷಿಸದೆ ಯಥಾರ್ಥರ ದೇಶದಲ್ಲಿಯೂ ಅನ್ಯಾಯವನ್ನು ಆಚರಿಸುವರು.

ರೋಮಾಪುರದವರಿಗೆ 2:4 KANIRV Bible Verse Image
ರೋಮಾಪುರದವರಿಗೆ 2:4 (KANIRV) »
ಅಥವಾ ಆತನ ಅಪಾರವಾದ ದಯೆ, ಸಹನೆ, ದೀರ್ಘಶಾಂತಿಗಳನ್ನು ಕೇವಲವಾಗಿ ಯೋಚಿಸಿ, ನಿನ್ನ ಮನಸ್ಸು ಮಾರ್ಪಡಿಸಿಕೊಳ್ಳುವಂತೆ ಪ್ರೆರೇಪಿಸುವ ದೇವರ ಒಳ್ಳೆತನದ ಅರಿವು ನಿನಗಿಲ್ಲವೋ?

ಕೀರ್ತನೆಗಳು 50:21 KANIRV Bible Verse Image
ಕೀರ್ತನೆಗಳು 50:21 (KANIRV) »
ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು. ಆದುದರಿಂದ, ‘ದೇವರೂ ನಮ್ಮಂಥವನೇ’ ಎಂದು ತಿಳಿದುಕೊಂಡಿರಿ. ಈಗಲಾದರೋ ನಾನು ಎಲ್ಲವನ್ನು, ನಿಮ್ಮ ಮುಂದೆ ವಿವರಿಸಿ ನಿಮ್ಮನ್ನು ಅಪರಾಧಿಗಳೆಂದು ಸ್ಥಾಪಿಸುವೆನು.

ಕೀರ್ತನೆಗಳು 10:6 KANIRV Bible Verse Image
ಕೀರ್ತನೆಗಳು 10:6 (KANIRV) »
ಅವನು, “ನಾನು ಕದಲುವುದೇ ಇಲ್ಲ; ನನಗೆ ವಿಪತ್ತು ಎಂದೆಂದಿಗೂ ಸಂಭವಿಸುವುದಿಲ್ಲ” ಅಂದುಕೊಂಡಿದ್ದಾನೆ.

ಮತ್ತಾಯನು 24:49 KANIRV Bible Verse Image
ಮತ್ತಾಯನು 24:49 (KANIRV) »
ತನ್ನ ಜೊತೆ ಆಳುಗಳನ್ನು ಹೊಡೆಯುವುದಕ್ಕೂ, ಕುಡುಕರ ಸಂಗಡ ತಿನ್ನುವುದಕ್ಕೂ, ಕುಡಿಯುವುದಕ್ಕೂ ಪ್ರಾರಂಭಿಸಿದಾದರೆ,

2 ಪೇತ್ರನು 3:3 KANIRV Bible Verse Image
2 ಪೇತ್ರನು 3:3 (KANIRV) »
ಕಡೆ ದಿನಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ,

ಯೆಶಾಯನು 5:18 KANIRV Bible Verse Image
ಯೆಶಾಯನು 5:18 (KANIRV) »
ಅಯ್ಯೋ, ವ್ಯರ್ಥವಾದ ಹಗ್ಗಗಳಿಂದ ಅಪರಾಧ ದಂಡನೆಯನ್ನು, ರಥವನ್ನು ಹಗ್ಗಗಳಿಂದಲೋ ಎಂಬಂತೆ ಪಾಪವನ್ನು ಎಳೆದುಕೊಳ್ಳುತ್ತಾ,

ಯೆರೆಮೀಯನು 42:15 KANIRV Bible Verse Image
ಯೆರೆಮೀಯನು 42:15 (KANIRV) »
ಯೆಹೂದ್ಯರಲ್ಲಿ ಉಳಿದವರೇ, ಯೆಹೋವನ ವಾಕ್ಯವನ್ನು ಈಗ ಕೇಳಿರಿ, ‘ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನೀವು ಐಗುಪ್ತಕ್ಕೆ ಹೋಗಬೇಕೆಂದು ಹಟಹಿಡಿದು ಅಲ್ಲಿಗೆ ಸೇರಿ ವಾಸಮಾಡುವುದಾದರೆ,

ಯೆರೆಮೀಯನು 48:11 KANIRV Bible Verse Image
ಯೆರೆಮೀಯನು 48:11 (KANIRV) »
ಮೋವಾಬು ಚಿಕ್ಕಂದಿಂದಲೂ ನೆಮ್ಮದಿಯಾಗಿದೆ; ಅದು ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತಿದೆ; ಅದನ್ನು ಪಾತ್ರೆಯಿಂದ ಪಾತ್ರೆಗೆ ಯಾರೂ ಹೊಯ್ಯಲಿಲ್ಲ, ಅದು ಸೆರೆಹೋಗಲಿಲ್ಲ; ಆದಕಾರಣ ಅದರ ರುಚಿಯು ಅದರಲ್ಲಿದೆ, ಅದರ ವಾಸನೆಯು ಬೇರ್ಪಡಲಿಲ್ಲ.”

ಯೋಬನು 21:11 KANIRV Bible Verse Image
ಯೋಬನು 21:11 (KANIRV) »
ತಮ್ಮ ಮಕ್ಕಳನ್ನು ಮಂದೆಮಂದೆಯಾಗಿ ನಡೆಸುವರು, ಅವರ ಮಕ್ಕಳು ಕುಣಿದಾಡುವರು.

ವಿಮೋಚನಕಾಂಡ 8:15 KANIRV Bible Verse Image
ವಿಮೋಚನಕಾಂಡ 8:15 (KANIRV) »
ಆದರೆ ಫರೋಹನು ಕಪ್ಪೆಗಳ ಕಾಟವು ತೀರಿತೆಂದು ತಿಳಿದುಕೊಂಡಾಗ, ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು. ಯೆಹೋವನು ಹೇಳಿದಂತೆಯೇ ಅವನು, ಮೋಶೆ ಮತ್ತು ಆರೋನನ ಮಾತನ್ನು ಕೇಳದೆ ಹೋದನು.

ವಿಮೋಚನಕಾಂಡ 8:32 KANIRV Bible Verse Image
ವಿಮೋಚನಕಾಂಡ 8:32 (KANIRV) »
ಆದರೂ ಫರೋಹನು ತನ್ನ ಹೃದಯವನ್ನು ಕಠಿಣಮಾಡಿಕೊಂಡು ಜನರಿಗೆ ಹೋಗುವುದಕ್ಕೆ ಅಪ್ಪಣೆ ಕೊಡಲಿಲ್ಲ.

Available Bible Translations

American Standard Version
Ecclesiastes 8:11 (ASV) »
King James Version
Ecclesiastes 8:11 (KJV) »
GOD’S WORD® (GW)
Ecclesiastes 8:11 (GW) »
World English Bible
Ecclesiastes 8:11 (WEB) »
इंडियन रिवाइज्ड वर्जन - हिंदी
सभोपदेशक 8:11 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਉਪਦੇਸ਼ਕ 8:11 (PANIRV) »
ভারতীয় সংশোধিত সংস্করণ - বাংলা
উপদেশক 8:11 (BENIRV) »
இந்தியன் ரீவைஸ்டு வேர்ஷன் - தமிழ்
பிரசங்கி 8:11 (TAMIRV) »
इंडियन रिवाइज्ड वर्जन - मराठी
उपदेशक 8:11 (MARIRV) »
ఇండియన్ రేవిజ్డ్ వెర్షన్ - తెలుగు
ప్రసంగి 8:11 (TELIRV) »
ઇન્ડિયન રિવાયઝ્ડ વર્ઝન - ગુજરાતી
સભાશિક્ષક 8:11 (GUJIRV) »
الكتاب المقدس باللغة العربية، فان دايك
اَلْجَامِعَةِ 8:11 (AVD) »
תנ ך עברי מודרני
קהלת 8:11 (HEB) »
Bíblia Sagrada Português
Eclesiastes 8:11 (BSL) »
Kinh Thánh: Tiếng Việt
Giảng Sư 8:11 (VIE) »
Reina Valera Antigua
Eclesiastés 8:11 (RVA) »
圣 经 简体中文和合本
传 道 书 8:11 (CUVS) »
聖 經 繁體中文和合本
傳 道 書 8:11 (CUVT) »
Svenska Bibeln 1917
Predikaren 8:11 (SV1917) »
Библия на русском
Екклесиаст 8:11 (RUSV) »
Українська Біблія
Екклезіяст 8:11 (UKR) »
Szent Biblia - Magyar
Prédikátor 8:11 (KAR) »
Българска Библия
Еклесиаст 8:11 (BULG) »
Kitaabka Quduuska Ah
Wacdiyahii 8:11 (SOM) »
De Heilige Schrift
Prediker 8:11 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »