ಎಫೆಸದವರಿಗೆ 5:3 KANIRV Bible Verse Picture Image

Inspirational bible verses with beautiful images and backgrounds. Download ಎಫೆಸದವರಿಗೆ 5:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಎಫೆಸದವರಿಗೆ 5:3 KANIRV - ಜಾರತ್ವ ಮತ್ತು ಯಾವ - Bible Verse Picture

ಎಫೆಸದವರಿಗೆ 5:3 KANIRV

ಜಾರತ್ವ ಮತ್ತು ಯಾವ ವಿಧವಾದ ಅಶುದ್ಧತ್ವ ಅಥವಾ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು, ಇವುಗಳಿಗೆ ದೂರವಾಗಿರುವುದೇ ದೇವಜನರಿಗೆ ಯೋಗ್ಯವಾದದ್ದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಎಫೆಸದವರಿಗೆ 5:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಎಫೆಸದವರಿಗೆ 5:3 KANIRV - ಜಾರತ್ವ ಮತ್ತು ಯಾವ - Bible Verse Picture
View New Tab
Picture 03 - ಎಫೆಸದವರಿಗೆ 5:3 KANIRV - ಜಾರತ್ವ ಮತ್ತು ಯಾವ - Bible Verse Picture
View New Tab
Picture 04 - ಎಫೆಸದವರಿಗೆ 5:3 KANIRV - ಜಾರತ್ವ ಮತ್ತು ಯಾವ - Bible Verse Picture
View New Tab
Picture 05 - ಎಫೆಸದವರಿಗೆ 5:3 KANIRV - ಜಾರತ್ವ ಮತ್ತು ಯಾವ - Bible Verse Picture
View New Tab
Picture 06 - ಎಫೆಸದವರಿಗೆ 5:3 KANIRV - ಜಾರತ್ವ ಮತ್ತು ಯಾವ - Bible Verse Picture
View New Tab
Picture 07 - ಎಫೆಸದವರಿಗೆ 5:3 KANIRV - ಜಾರತ್ವ ಮತ್ತು ಯಾವ - Bible Verse Picture
View New Tab

ಎಫೆಸದವರಿಗೆ 5:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಎಫೆಸದವರಿಗೆ 5:3 KANIRV. Please click on any image below to navigate to that specific Bible verse page.

ಕೊಲೊಸ್ಸೆಯವರಿಗೆ 3:5 KANIRV Bible Verse Image
ಕೊಲೊಸ್ಸೆಯವರಿಗೆ 3:5 (KANIRV) »
ಆದುದರಿಂದ ನಿಮ್ಮಲ್ಲಿರುವ ಲೌಕಿಕ ಆಸೆಗಳು ಅಂದರೆ, ಜಾರತ್ವ, ಅಶುದ್ಧತ್ವ, ಕಾಮಾಭಿಲಾಷೆ, ಕೆಟ್ಟ ಅಭಿಲಾಷೆ ಮತ್ತು ವಿಗ್ರಹಾರಾಧನೆಗೆ ಸಮವಾಗಿರುವ ದುರಾಶೆ ಇಂಥವುಗಳನ್ನು ಸಾಯಿಸಿರಿ.

ಎಫೆಸದವರಿಗೆ 5:5 KANIRV Bible Verse Image
ಎಫೆಸದವರಿಗೆ 5:5 (KANIRV) »
ಜಾರನಿಗಾಗಲಿ, ದುರಾಚಾರಿಗಾಗಲಿ, ವಿಗ್ರಹಾರಾಧಕನಾಗಿರುವ ಲೋಭಿಗಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿರಲಿ.

ಗಲಾತ್ಯದವರಿಗೆ 5:19 KANIRV Bible Verse Image
ಗಲಾತ್ಯದವರಿಗೆ 5:19 (KANIRV) »
ಶರೀರಭಾವದ ಸ್ವಭಾವಗಳು ಪ್ರತ್ಯಕ್ಷವಾಗಿಯೇ ಇವೆ, ಅದು ಯಾವುವೆಂದರೆ, ಜಾರತ್ವ, ಬಂಡುತನ, ನಾಚಿಕೆಗೇಡಿತನ,

1 ಕೊರಿಂಥದವರಿಗೆ 6:18 KANIRV Bible Verse Image
1 ಕೊರಿಂಥದವರಿಗೆ 6:18 (KANIRV) »
ಜಾರತ್ವವನ್ನು ಬಿಟ್ಟು ದೂರ ಓಡಿಹೋಗಿರಿ. “ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹದ ಹೊರಗಿವೆ”, ಆದರೆ ಜಾರತ್ವ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.

1 ಥೆಸಲೋನಿಕದವರಿಗೆ 4:3 KANIRV Bible Verse Image
1 ಥೆಸಲೋನಿಕದವರಿಗೆ 4:3 (KANIRV) »
ದೇವರ ಚಿತ್ತವೇನಂದರೆ ನೀವು ಶುದ್ಧರಾಗಬೇಕೆಂಬುದೇ. ಆದ್ದರಿಂದ ಹಾದರಕ್ಕೆ ದೂರವಾಗಿರಬೇಕು.

1 ಕೊರಿಂಥದವರಿಗೆ 6:13 KANIRV Bible Verse Image
1 ಕೊರಿಂಥದವರಿಗೆ 6:13 (KANIRV) »
“ಭೋಜನ ಪದಾರ್ಥಗಳು ಹೊಟ್ಟೆಗಾಗಿಯೂ ಮತ್ತು ಹೊಟ್ಟೆಯು ಭೋಜನಪದಾರ್ಥಗಳಿಗಾಗಿಯೂ” ಇವೆ. ದೇವರು ಇವೆರಡನ್ನೂ ನಾಶಮಾಡುವನು. ಆದರೆ ದೇಹವು ಜಾರತ್ವಕೋಸ್ಕರ ಇರುವಂಥದಲ್ಲ. ಕರ್ತನಿಗೋಸ್ಕರ ಇರುವುದಾಗಿದೆ. ಕರ್ತನು ದೇಹಕೋಸ್ಕರ ಒದಗಿಸಿಕೊಡುತ್ತಾನೆ.

ಮತ್ತಾಯನು 15:19 KANIRV Bible Verse Image
ಮತ್ತಾಯನು 15:19 (KANIRV) »
ಏಕೆಂದರೆ ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಜಾರತ್ವ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೂಷಣೆಗಳು ಹೊರಟು ಬರುತ್ತವೆ.

1 ಕೊರಿಂಥದವರಿಗೆ 10:8 KANIRV Bible Verse Image
1 ಕೊರಿಂಥದವರಿಗೆ 10:8 (KANIRV) »
ಅವರಲ್ಲಿ ಕೆಲವರು ಜಾರತ್ವ ಮಾಡಿ ಒಂದೇ ದಿನದಲ್ಲಿ ಇಪ್ಪತ್ತು ಮೂರು ಸಾವಿರ ಜನರು ಸಾವನ್ನಪ್ಪಿದರು. ಅವರ ಹಾಗೆ ನಾವು ಜಾರತ್ವ ಮಾಡದೆ ಇರೋಣ.

ಎಫೆಸದವರಿಗೆ 5:12 KANIRV Bible Verse Image
ಎಫೆಸದವರಿಗೆ 5:12 (KANIRV) »
ಆ ಜನರು ರಹಸ್ಯವಾಗಿ ನಡಿಸುವ ಕೆಲಸಗಳನ್ನು ಕುರಿತು ಹೇಳುವುದಕ್ಕೂ ಅವಮಾನಕರವಾಗಿದೆ.

1 ಥೆಸಲೋನಿಕದವರಿಗೆ 4:7 KANIRV Bible Verse Image
1 ಥೆಸಲೋನಿಕದವರಿಗೆ 4:7 (KANIRV) »
ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ ಶುದ್ಧರಾಗಿರುವುದಕ್ಕೆ ಕರೆದನು.

1 ಕೊರಿಂಥದವರಿಗೆ 6:9 KANIRV Bible Verse Image
1 ಕೊರಿಂಥದವರಿಗೆ 6:9 (KANIRV) »
ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಸುಳ್ಳನ್ನು ನಂಬಬೇಡಿರಿ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಪುರುಷಗಾಮಿಗಳು, ಕಳ್ಳರು,

ಪ್ರಕಟಣೆ 22:15 KANIRV Bible Verse Image
ಪ್ರಕಟಣೆ 22:15 (KANIRV) »
ಆದರೆ ನಾಯಿಗಳಂತಿರುವವರೂ, ಮಾಟಗಾರರೂ, ಜಾರರೂ, ಕೊಲೆಗಾರರೂ, ವಿಗ್ರಹಾರಾಧಕರೂ, ಸುಳ್ಳನ್ನು ಪ್ರೀತಿಸಿ ಅದನ್ನು ಅಭ್ಯಾಸಮಾಡುವವರೆಲ್ಲರೂಹೊರಗಿರುವರು” ಎಂದು ಹೇಳಿದನು.

Available Bible Translations

American Standard Version
Ephesians 5:3 (ASV) »
King James Version
Ephesians 5:3 (KJV) »
GOD’S WORD® (GW)
Ephesians 5:3 (GW) »
World English Bible
Ephesians 5:3 (WEB) »
Louis Segond 1910
Éphésiens 5:3 (LSG) »
इंडियन रिवाइज्ड वर्जन - हिंदी
इफिसियों 5:3 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਫ਼ਸੀਆਂ 5:3 (PANIRV) »
ভারতীয় সংশোধিত সংস্করণ - বাংলা
ইফিচীয়া 5:3 (BENIRV) »
இந்தியன் ரீவைஸ்டு வேர்ஷன் - தமிழ்
எபேசியர் 5:3 (TAMIRV) »
इंडियन रिवाइज्ड वर्जन - मराठी
इफिसकरांस 5:3 (MARIRV) »
ఇండియన్ రేవిజ్డ్ వెర్షన్ - తెలుగు
ఎఫెసీ పత్రిక 5:3 (TELIRV) »
ઇન્ડિયન રિવાયઝ્ડ વર્ઝન - ગુજરાતી
એફેસીઓને 5:3 (GUJIRV) »
الكتاب المقدس باللغة العربية، فان دايك
أفَسُس 5:3 (AVD) »
Bíblia Sagrada Português
Efésios 5:3 (BSL) »
Kinh Thánh: Tiếng Việt
Ê-phê-sô 5:3 (VIE) »
Reina Valera Antigua
Efesios 5:3 (RVA) »
La Sacra Bibbia
Efesini 5:3 (RIV) »
圣 经 简体中文和合本
以 弗 所 书 5:3 (CUVS) »
聖 經 繁體中文和合本
以 弗 所 書 5:3 (CUVT) »
Библия на русском
Ефесянам 5:3 (RUSV) »
Українська Біблія
ефесян 5:3 (UKR) »
Szent Biblia - Magyar
Efézus 5:3 (KAR) »
Българска Библия
Ефесяни 5:3 (BULG) »
Kitaabka Quduuska Ah
Efesos 5:3 (SOM) »
De Heilige Schrift
Efeziërs 5:3 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »