ವಿಮೋಚನಕಾಂಡ 7:1 KANIRV Bible Verse Picture Image

Inspirational bible verses with beautiful images and backgrounds. Download ವಿಮೋಚನಕಾಂಡ 7:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ವಿಮೋಚನಕಾಂಡ 7:1 KANIRV - ಆಗ ಯೆಹೋವನು ಮೋಶೆಗೆ - Bible Verse Picture

ವಿಮೋಚನಕಾಂಡ 7:1 KANIRV

ಆಗ ಯೆಹೋವನು ಮೋಶೆಗೆ ಇಂತೆಂದನು, “ನಿನ್ನನ್ನು ಫರೋಹನಿಗೆ ದೇವರಂತೆ ನೇಮಿಸಿದ್ದೇನೆ. ನೋಡು, ನಿನ್ನ ಅಣ್ಣನಾದ ಆರೋನನು ನಿನಗೋಸ್ಕರ ಪ್ರವಾದಿಯಾಗಿರುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ವಿಮೋಚನಕಾಂಡ 7:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ವಿಮೋಚನಕಾಂಡ 7:1 KANIRV - ಆಗ ಯೆಹೋವನು ಮೋಶೆಗೆ - Bible Verse Picture
View New Tab
Picture 03 - ವಿಮೋಚನಕಾಂಡ 7:1 KANIRV - ಆಗ ಯೆಹೋವನು ಮೋಶೆಗೆ - Bible Verse Picture
View New Tab
Picture 04 - ವಿಮೋಚನಕಾಂಡ 7:1 KANIRV - ಆಗ ಯೆಹೋವನು ಮೋಶೆಗೆ - Bible Verse Picture
View New Tab
Picture 05 - ವಿಮೋಚನಕಾಂಡ 7:1 KANIRV - ಆಗ ಯೆಹೋವನು ಮೋಶೆಗೆ - Bible Verse Picture
View New Tab
Picture 06 - ವಿಮೋಚನಕಾಂಡ 7:1 KANIRV - ಆಗ ಯೆಹೋವನು ಮೋಶೆಗೆ - Bible Verse Picture
View New Tab
Picture 07 - ವಿಮೋಚನಕಾಂಡ 7:1 KANIRV - ಆಗ ಯೆಹೋವನು ಮೋಶೆಗೆ - Bible Verse Picture
View New Tab

ವಿಮೋಚನಕಾಂಡ 7:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ವಿಮೋಚನಕಾಂಡ 7:1 KANIRV. Please click on any image below to navigate to that specific Bible verse page.

ವಿಮೋಚನಕಾಂಡ 4:15 KANIRV Bible Verse Image
ವಿಮೋಚನಕಾಂಡ 4:15 (KANIRV) »
ನೀನು ಅವನ ಸಂಗಡ ಮಾತನಾಡಿ ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಿಕೊಡು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀವು ಮಾಡಬೇಕಾದದ್ದನ್ನು ಬೋಧಿಸುವೆನು.

ಯೋಹಾನನು 10:35 KANIRV Bible Verse Image
ಯೋಹಾನನು 10:35 (KANIRV) »
ಧರ್ಮಶಾಸ್ತ್ರವು ನಿರರ್ಥಕವೇನೂ ಅಲ್ಲ. ದೇವರ ವಾಕ್ಯವನ್ನು ಹೊಂದಿರುವವರಿಗೆ ‘ದೇವರುಗಳೆಂದೂ,’ ಆತನು ಕರೆದಿರುವುದಾದರೆ

ಕೀರ್ತನೆಗಳು 82:6 KANIRV Bible Verse Image
ಕೀರ್ತನೆಗಳು 82:6 (KANIRV) »
“ನೀವು ದೇವರುಗಳು, ಎಲ್ಲರೂ ಪರಾತ್ಪರನಾದ ದೇವರ ಮಕ್ಕಳು,

1 ಅರಸುಗಳು 17:23 KANIRV Bible Verse Image
1 ಅರಸುಗಳು 17:23 (KANIRV) »
ಎಲೀಯನು ಆ ಹುಡುಗನನ್ನು ಅಲ್ಲಿಂದ ಕೆಳಗೆ ತೆಗೆದುಕೊಂಡು ಹೋಗಿ, ಅವನ ತಾಯಿಗೆ ಒಪ್ಪಿಸಿ, “ಇಗೋ, ನೋಡು ನಿನ್ನ ಮಗನು ಜೀವಿಸುತ್ತಿದ್ದಾನೆ” ಅಂದನು.

ಯೆರೆಮೀಯನು 1:10 KANIRV Bible Verse Image
ಯೆರೆಮೀಯನು 1:10 (KANIRV) »
ಕಿತ್ತುಹಾಕುವುದು ಮತ್ತು ಮುರಿದುಹಾಕುವುದು, ನಾಶಮಾಡುವುದು ಮತ್ತು ನೆಲಸಮಮಾಡುವುದು ಈ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೋಸ್ಕರ ಜನಾಂಗಗಳ ಮೇಲೂ, ರಾಜ್ಯಗಳ ಮೇಲೂ ನಿನ್ನನ್ನು ಈ ದಿನ ನೇಮಿಸಿದ್ದೇನೆ” ಅಂದನು.

ಆದಿಕಾಂಡ 19:21 KANIRV Bible Verse Image
ಆದಿಕಾಂಡ 19:21 (KANIRV) »
ಅದಕ್ಕಾತನು, “ಈ ವಿಷಯದಲ್ಲಿಯೂ ನಿನ್ನ ಬೇಡಿಕೆಯನ್ನು ಅನುಗ್ರಹಿಸಿದ್ದೇನೆ, ನೋಡು; ನೀನು ಹೇಳಿದ ಊರನ್ನು ನಾನು ಕೆಡವಿ ಹಾಕುವುದಿಲ್ಲ.

ವಿಮೋಚನಕಾಂಡ 16:29 KANIRV Bible Verse Image
ವಿಮೋಚನಕಾಂಡ 16:29 (KANIRV) »
ನೋಡಿರಿ, ಯೆಹೋವನು ನಿಮಗೆ ಸಬ್ಬತ್ ದಿನವನ್ನು ಆಚರಿಸಬೇಕೆಂದು ಅಪ್ಪಣೆಕೊಟ್ಟಿರುವುದರಿಂದಲೇ ಆರನೆಯ ದಿನದಲ್ಲಿ ಎರಡು ದಿನದ ಆಹಾರವು ನಿಮಗೆ ದೊರಕುವಂತೆ ಅನುಗ್ರಹಿಸಿದ್ದಾನೆ. ನಿಮ್ಮಲ್ಲಿ ಪ್ರತಿಯೊಬ್ಬನು ತಾನಿರುವ ಸ್ಥಳದಲ್ಲಿ ಇರಬೇಕು. ಏಳನೆಯ ದಿನದಲ್ಲಿ ಒಬ್ಬನೂ ತನ್ನ ಸ್ಥಳವನ್ನು ಬಿಟ್ಟು ಹೊರಗೆ ಹೋಗಬಾರದು” ಎಂದು ಹೇಳಿದನು.

2 ಅರಸುಗಳು 6:32 KANIRV Bible Verse Image
2 ಅರಸುಗಳು 6:32 (KANIRV) »
ಎಲೀಷನು ಊರಿನ ಹಿರಿಯರೊಡನೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಅರಸನು ತನ್ನ ಹತ್ತಿರವಿದ್ದ ಒಬ್ಬ ಆಳನ್ನು ಕಳುಹಿಸಿದನು. ಅವನು ಇನ್ನೂ ದೂರದಲ್ಲಿರುವಾಗಲೇ ಎಲೀಷನು ಹಿರಿಯರಿಗೆ, “ನೋಡಿರಿ, ಆ ಕೊಲೆಗಾರನ ಮಗನು ನನ್ನ ತಲೆಯನ್ನು ಹಾರಿಸುವುದಕ್ಕೆ ಆಳನ್ನು ಕಳುಹಿಸಿದ್ದಾನೆ. ಆಳು ಇಲ್ಲಿಗೆ ಬಂದ ಕೂಡಲೆ ನೀವು ಬಾಗಿಲನ್ನು ಮುಚ್ಚಿ ಅವನು ಒಳಗೆ ಬಾರದಂತೆ ಅದನ್ನು ಒತ್ತಿ ಹಿಡಿಯಿರಿ. ಅವನ ಹಿಂದೆಯೇ ಬರುತ್ತಿರುವ ಅವನ ಒಡೆಯನ ಕಾಲಿನ ಸಪ್ಪಳವು ಕೇಳಿಸುತ್ತಿದೆಯಲ್ಲಾ” ಎಂದು ಹೇಳಿದನು.

ಪ್ರಸಂಗಿ 1:10 KANIRV Bible Verse Image
ಪ್ರಸಂಗಿ 1:10 (KANIRV) »
‘ನೋಡು, ಇದು ಹೊಸದು’ ಎಂದು ಯಾವ ವಿಷಯದಲ್ಲಾದರೂ ಹೇಳಬಹುದೋ? ನಮಗಿಂತ ಮೊದಲು ಇದ್ದದ್ದು, ಪುರಾತನ ಕಾಲದಿಂದ ಇದ್ದದ್ದೇ.

Available Bible Translations

American Standard Version
Exodus 7:1 (ASV) »
King James Version
Exodus 7:1 (KJV) »
GOD’S WORD® (GW)
Exodus 7:1 (GW) »
World English Bible
Exodus 7:1 (WEB) »
Louis Segond 1910
Exode 7:1 (LSG) »
Luther Bibel 1912
Exodus 7:1 (LUTH1912) »
इंडियन रिवाइज्ड वर्जन - हिंदी
निर्गमन 7:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਖ਼ਰੋਜ 7:1 (PANIRV) »
ভারতীয় সংশোধিত সংস্করণ - বাংলা
যাত্ৰা 7:1 (BENIRV) »
இந்தியன் ரீவைஸ்டு வேர்ஷன் - தமிழ்
யாத்திராகமம் 7:1 (TAMIRV) »
इंडियन रिवाइज्ड वर्जन - मराठी
निर्गम 7:1 (MARIRV) »
ఇండియన్ రేవిజ్డ్ వెర్షన్ - తెలుగు
నిర్గమకాండం 7:1 (TELIRV) »
ઇન્ડિયન રિવાયઝ્ડ વર્ઝન - ગુજરાતી
નિર્ગમન 7:1 (GUJIRV) »
الكتاب المقدس باللغة العربية، فان دايك
اَلْخُرُوجُ 7:1 (AVD) »
תנ ך עברי מודרני
שמות 7:1 (HEB) »
Bíblia Sagrada Português
Êxodo 7:1 (BSL) »
Kinh Thánh: Tiếng Việt
Xuất Hành 7:1 (VIE) »
Reina Valera Antigua
Éxodo 7:1 (RVA) »
La Sacra Bibbia
Esodo 7:1 (RIV) »
圣 经 简体中文和合本
出 埃 及 记 7:1 (CUVS) »
聖 經 繁體中文和合本
出 埃 及 記 7:1 (CUVT) »
Bibla e Shenjtë
Eksodi 7:1 (ALB) »
Svenska Bibeln 1917
2 Mosebok 7:1 (SV1917) »
Библия на русском
Исход 7:1 (RUSV) »
Українська Біблія
Вихід 7:1 (UKR) »
Szent Biblia - Magyar
2 Mózes 7:1 (KAR) »
Българска Библия
Изход 7:1 (BULG) »
Kitaabka Quduuska Ah
Baxniintii 7:1 (SOM) »
De Heilige Schrift
Exodus 7:1 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »