ಯೆಹೆಜ್ಕೇಲನು 14:13 KANIRV Bible Verse Picture Image

Inspirational bible verses with beautiful images and backgrounds. Download ಯೆಹೆಜ್ಕೇಲನು 14:13 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 14:13 KANIRV - “ನರಪುತ್ರನೇ, - Bible Verse Picture

ಯೆಹೆಜ್ಕೇಲನು 14:13 KANIRV

“ನರಪುತ್ರನೇ, ಅಪರಾಧವನ್ನು ನಡೆಸಿ ನನ್ನ ವಿರುದ್ಧವಾಗಿ ಪಾಪಮಾಡಿದ ದೇಶದ ಮೇಲೆ ನಾನು ಕೈಯೆತ್ತಿ, ಅದರ ಆಹಾರ ಸರಬರಾಜನ್ನು ತೆಗೆದುಬಿಟ್ಟು, ಕ್ಷಾಮವನ್ನು ಬರಮಾಡಿ, ಜನರನ್ನು, ಪಶುಗಳನ್ನು ಅದರೊಳಗಿಂದ ನಿರ್ಮೂಲ ಮಾಡುತ್ತೇನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 14:13 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಹೆಜ್ಕೇಲನು 14:13 KANIRV - “ನರಪುತ್ರನೇ, - Bible Verse Picture
View New Tab
Picture 03 - ಯೆಹೆಜ್ಕೇಲನು 14:13 KANIRV - “ನರಪುತ್ರನೇ, - Bible Verse Picture
View New Tab
Picture 04 - ಯೆಹೆಜ್ಕೇಲನು 14:13 KANIRV - “ನರಪುತ್ರನೇ, - Bible Verse Picture
View New Tab
Picture 05 - ಯೆಹೆಜ್ಕೇಲನು 14:13 KANIRV - “ನರಪುತ್ರನೇ, - Bible Verse Picture
View New Tab
Picture 06 - ಯೆಹೆಜ್ಕೇಲನು 14:13 KANIRV - “ನರಪುತ್ರನೇ, - Bible Verse Picture
View New Tab
Picture 07 - ಯೆಹೆಜ್ಕೇಲನು 14:13 KANIRV - “ನರಪುತ್ರನೇ, - Bible Verse Picture
View New Tab

ಯೆಹೆಜ್ಕೇಲನು 14:13 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 14:13 KANIRV. Please click on any image below to navigate to that specific Bible verse page.

ಯಾಜಕಕಾಂಡ 26:26 KANIRV Bible Verse Image
ಯಾಜಕಕಾಂಡ 26:26 (KANIRV) »
ನಾನು ನಿಮ್ಮ ಜೀವನಾಧಾರವನ್ನು ತೆಗೆದುಬಿಟ್ಟಾಗ ಹತ್ತು ಜನರು ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿಸುಟ್ಟು, ಅದನ್ನು ತೂಕದ ಪ್ರಕಾರ ಹಂಚಿಕೊಡುವರು; ನೀವು ಅದನ್ನು ಊಟಮಾಡಿದಾಗ ತೃಪ್ತಿಹೊಂದುವುದಿಲ್ಲ.

ಯೆಹೆಜ್ಕೇಲನು 4:16 KANIRV Bible Verse Image
ಯೆಹೆಜ್ಕೇಲನು 4:16 (KANIRV) »
ಇದಲ್ಲದೆ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನಾನು ಯೆರೂಸಲೇಮಿನಲ್ಲಿ ಆಹಾರ ಸರಬರಾಜನ್ನು ನಿಲ್ಲಿಸಿಬಿಡುವೆನು. ನಿವಾಸಿಗಳು ಅನ್ನವನ್ನು ತೂಕದ ಪ್ರಕಾರ ಕಳವಳದಿಂದ ತಿನ್ನುವರು, ನೀರನ್ನು ಅಳತೆಯ ಪ್ರಕಾರ ನಡುಗುತ್ತಾ ಕುಡಿಯುವರು.

ಯೆಹೆಜ್ಕೇಲನು 14:17 KANIRV Bible Verse Image
ಯೆಹೆಜ್ಕೇಲನು 14:17 (KANIRV) »
“ಖಡ್ಗವೇ, ದೇಶವನ್ನು ಹೊಕ್ಕು ಹೋಗು ಎಂದು ಆಜ್ಞಾಪಿಸಿ, ನಾನು ಅದನ್ನು ಆ ದೇಶಕ್ಕೆ ತಂದು, ಜನ ಪಶುಗಳನ್ನು ಅದರೊಳಗಿಂದ ನಿರ್ಮೂಲಮಾಡುವ ಪಕ್ಷದಲ್ಲಿ,

ಯೆಹೆಜ್ಕೇಲನು 14:19 KANIRV Bible Verse Image
ಯೆಹೆಜ್ಕೇಲನು 14:19 (KANIRV) »
“ನಾನು ಆ ದೇಶದ ಮೇಲೆ ನನ್ನ ಕೋಪವನ್ನು ಹೊಯ್ದು, ರಕ್ತವನ್ನು ಸುರಿಸಿ, ವ್ಯಾಧಿಯನ್ನು ಕಳುಹಿಸಿ, ಜನರನ್ನು, ಪಶುಗಳನ್ನು ನಿರ್ಮೂಲಮಾಡುವ ಪಕ್ಷದಲ್ಲಿ,

ಯೆಹೆಜ್ಕೇಲನು 5:16 KANIRV Bible Verse Image
ಯೆಹೆಜ್ಕೇಲನು 5:16 (KANIRV) »
ಆಗ ನಾನು ನಿನ್ನನ್ನು ಹಾಳುಮಾಡಲಿಕ್ಕೆ ಕ್ಷಾಮವೆಂಬ ನಾಶಕರವಾದ ತೀಕ್ಷ್ಣ ಬಾಣಗಳನ್ನು ನಿನ್ನ ಮೇಲೆ ಬಿಡುವೆನು; ನಿನ್ನನ್ನು ಬರದಿಂದ ಬಹಳವಾಗಿ ಬಾಧಿಸಿ ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು.

ಯೆರೆಮೀಯನು 32:43 KANIRV Bible Verse Image
ಯೆರೆಮೀಯನು 32:43 (KANIRV) »
ಜನ ಮತ್ತು ಪಶುಗಳಿಲ್ಲದೆ ಹಾಳಾಗಿ ಕಸ್ದೀಯರ ಕೈವಶವಾಗಿದೆ ಎಂದು ನೀವು ಹೇಳುವ ಈ ದೇಶದಲ್ಲಿ ಹೊಲಗದ್ದೆಗಳನ್ನು ಕೊಂಡುಕೊಳ್ಳುವರು, ಕೊಡುವರು.

ಯೆಶಾಯನು 3:1 KANIRV Bible Verse Image
ಯೆಶಾಯನು 3:1 (KANIRV) »
ಇಗೋ, ಕರ್ತನೂ, ಸೇನಾಧೀಶ್ವರನೂ ಆಗಿರುವ ಯೆಹೋವನೆಂಬ ನಾನು ಯೆರೂಸಲೇಮಿನಿಂದಲೂ, ಯೆಹೂದದಿಂದಲೂ ಜೀವನಕ್ಕೆ ಆಧಾರವಾದ ಅನ್ನಪಾನಗಳನ್ನೆಲ್ಲಾ ತೆಗೆದುಬಿಡುವೆನು.

ಯೆಶಾಯನು 24:20 KANIRV Bible Verse Image
ಯೆಶಾಯನು 24:20 (KANIRV) »
ಭೂಮಿಯು ಅಮಲೇರಿದವನ ಹಾಗೆ ಓಲಾಡುತ್ತದೆ, ಗುಡಿಸಲಂತೆ ತೂಗಾಡುತ್ತದೆ; ಅದರ ದ್ರೋಹವು ಅದಕ್ಕೆ ಭಾರವಾಗಿದೆ, ಅದು ಬಿದ್ದು ಹೋಗುತ್ತಿದೆ, ತಿರುಗಿ ಏಳುವುದೇ ಇಲ್ಲ.

ಯೆಹೆಜ್ಕೇಲನು 14:21 KANIRV Bible Verse Image
ಯೆಹೆಜ್ಕೇಲನು 14:21 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಖಡ್ಗ, ಕ್ಷಾಮ, ದುಷ್ಟಮೃಗ ಮತ್ತು ವ್ಯಾಧಿ ಎಂಬ ನಾಲ್ಕು ಬಾಧೆಗಳನ್ನು ಯೆರೂಸಲೇಮಿನ ಮೇಲೆ ಒಟ್ಟಿಗೆ ತಂದು, ಜನರನ್ನು, ಪಶುಗಳನ್ನು ನಿರ್ಮೂಲ ಮಾಡುವಾಗ ಹೇಳತಕ್ಕದ್ದೇನು!

ಯೆಹೆಜ್ಕೇಲನು 15:8 KANIRV Bible Verse Image
ಯೆಹೆಜ್ಕೇಲನು 15:8 (KANIRV) »
ಅವರು ದ್ರೋಹ ಮಾಡಿದ್ದರಿಂದ ನಾನು ದೇಶವನ್ನು ಹಾಳುಮಾಡುವೆನು” ಇದು ಕರ್ತನಾದ ಯೆಹೋವನ ನುಡಿ.

ಯೆಹೆಜ್ಕೇಲನು 25:13 KANIRV Bible Verse Image
ಯೆಹೆಜ್ಕೇಲನು 25:13 (KANIRV) »
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಎದೋಮಿನ ಮೇಲೆ ಕೈಯೆತ್ತಿ, ಅದರೊಳಗಿಂದ ಜನರನ್ನೂ ಮತ್ತು ಪಶುಗಳನ್ನೂ ನಿರ್ಮೂಲಮಾಡಿ, ತೇಮಾನಿನಿಂದ ದೆದಾನಿನವರೆಗೂ ಅದನ್ನು ಹಾಳುಮಾಡಿ, ಪ್ರಜೆಗಳನ್ನು ಖಡ್ಗಕ್ಕೆ ಸಿಕ್ಕಿಸುವೆನು.

ಯೆಹೆಜ್ಕೇಲನು 20:27 KANIRV Bible Verse Image
ಯೆಹೆಜ್ಕೇಲನು 20:27 (KANIRV) »
ಹೀಗಿರಲು, “ನರಪುತ್ರನೇ, ಇಸ್ರಾಯೇಲ್ ವಂಶದವರಿಗೆ ಈ ಮಾತನ್ನು ಹೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಿಮ್ಮ ಪೂರ್ವಿಕರು ಇನ್ನೂ ಒಂದು ದ್ರೋಹವನ್ನು ಮಾಡಿ ನನ್ನನ್ನು ದೂಷಿಸಿದ್ದಾರೆ.

Available Bible Translations

American Standard Version
Ezekiel 14:13 (ASV) »
King James Version
Ezekiel 14:13 (KJV) »
GOD’S WORD® (GW)
Ezekiel 14:13 (GW) »
World English Bible
Ezekiel 14:13 (WEB) »
इंडियन रिवाइज्ड वर्जन - हिंदी
यहेजकेल 14:13 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਿਜ਼ਕੀਏਲ 14:13 (PANIRV) »
ভারতীয় সংশোধিত সংস্করণ - বাংলা
যিহিষ্কেল 14:13 (BENIRV) »
இந்தியன் ரீவைஸ்டு வேர்ஷன் - தமிழ்
எசேக்கியேல் 14:13 (TAMIRV) »
इंडियन रिवाइज्ड वर्जन - मराठी
यहेज्केल 14:13 (MARIRV) »
ఇండియన్ రేవిజ్డ్ వెర్షన్ - తెలుగు
యెహెజ్కేలు 14:13 (TELIRV) »
ઇન્ડિયન રિવાયઝ્ડ વર્ઝન - ગુજરાતી
હઝકિયેલ 14:13 (GUJIRV) »
الكتاب المقدس باللغة العربية، فان دايك
حِزْقِيَال 14:13 (AVD) »
תנ ך עברי מודרני
יחזקאל 14:13 (HEB) »
Bíblia Sagrada Português
Ezequiel 14:13 (BSL) »
Kinh Thánh: Tiếng Việt
Ê-xê-ki-ên 14:13 (VIE) »
Reina Valera Antigua
Ezequiel 14:13 (RVA) »
圣 经 简体中文和合本
以 西 结 书 14:13 (CUVS) »
聖 經 繁體中文和合本
以 西 結 書 14:13 (CUVT) »
Bibla e Shenjtë
Ezekieli 14:13 (ALB) »
Svenska Bibeln 1917
Hesekiel 14:13 (SV1917) »
Библия на русском
Иезекииль 14:13 (RUSV) »
Українська Біблія
Єзекіїль 14:13 (UKR) »
Szent Biblia - Magyar
Ezékiel 14:13 (KAR) »
Българска Библия
Езекил 14:13 (BULG) »
Kitaabka Quduuska Ah
Yexesqeel 14:13 (SOM) »
De Heilige Schrift
Ezechiël 14:13 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »