ಯೆಹೆಜ್ಕೇಲನು 16:4 KANIRV Bible Verse Picture Image

Inspirational bible verses with beautiful images and backgrounds. Download ಯೆಹೆಜ್ಕೇಲನು 16:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 16:4 KANIRV - ನಿನ್ನ ಜನನವನ್ನು - Bible Verse Picture

ಯೆಹೆಜ್ಕೇಲನು 16:4 KANIRV

ನಿನ್ನ ಜನನವನ್ನು ಕುರಿತು ಏನು ಹೇಳಲಿ! ನೀನು ಹುಟ್ಟಿದ ದಿನದಲ್ಲಿ ತಾಯಿಯು ನಿನ್ನ ಹೊಕ್ಕಳು ಕೊಯ್ದು ಕಟ್ಟಲಿಲ್ಲ, ನಿನ್ನನ್ನು ನೀರಿನಿಂದ ತೊಳೆದು ಶುಚಿಮಾಡಲಿಲ್ಲ, ನಿನಗೆ ಉಪ್ಪನ್ನು ಸ್ವಲ್ಪವೂ ಸವರಲಿಲ್ಲ, ನಿನ್ನನ್ನು ಬಟ್ಟೆಯಲ್ಲು ಸುತ್ತಲಿಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 16:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಹೆಜ್ಕೇಲನು 16:4 KANIRV - ನಿನ್ನ ಜನನವನ್ನು - Bible Verse Picture
View New Tab
Picture 03 - ಯೆಹೆಜ್ಕೇಲನು 16:4 KANIRV - ನಿನ್ನ ಜನನವನ್ನು - Bible Verse Picture
View New Tab
Picture 04 - ಯೆಹೆಜ್ಕೇಲನು 16:4 KANIRV - ನಿನ್ನ ಜನನವನ್ನು - Bible Verse Picture
View New Tab
Picture 05 - ಯೆಹೆಜ್ಕೇಲನು 16:4 KANIRV - ನಿನ್ನ ಜನನವನ್ನು - Bible Verse Picture
View New Tab
Picture 06 - ಯೆಹೆಜ್ಕೇಲನು 16:4 KANIRV - ನಿನ್ನ ಜನನವನ್ನು - Bible Verse Picture
View New Tab
Picture 07 - ಯೆಹೆಜ್ಕೇಲನು 16:4 KANIRV - ನಿನ್ನ ಜನನವನ್ನು - Bible Verse Picture
View New Tab

ಯೆಹೆಜ್ಕೇಲನು 16:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 16:4 KANIRV. Please click on any image below to navigate to that specific Bible verse page.

ಹೋಶೇಯನು 2:3 KANIRV Bible Verse Image
ಹೋಶೇಯನು 2:3 (KANIRV) »
ಇಲ್ಲದಿದ್ದರೆ ನಾನು ಅವಳ ಬಟ್ಟೆಯನ್ನು ಕಿತ್ತು, ಅವಳನ್ನು ಹುಟ್ಟಿದಾಗ ಇದ್ದಂತೆ ಬೆತ್ತಲೆಯಾಗಿ ನಿಲ್ಲಿಸುವೆನು ಅವಳನ್ನು ಬೆಂಗಾಡಾಗಿಸಿ, ಮರುಭೂಮಿಯ ಸ್ಥಿತಿಗೆ ತಂದು, ನೀರಡಿಕೆಯಿಂದ ಸಾಯಿಸುವೆನು.

ಆದಿಕಾಂಡ 15:13 KANIRV Bible Verse Image
ಆದಿಕಾಂಡ 15:13 (KANIRV) »
ಆಗ ಯೆಹೋವನು ಅಬ್ರಾಮನಿಗೆ, “ನೀನು ಚೆನ್ನಾಗಿ ತಿಳಿಯತಕ್ಕದ್ದೇನೆಂದರೆ, ನಿನ್ನ ಸಂತತಿಯವರು ಅನ್ಯದೇಶದಲ್ಲಿ ಪ್ರವಾಸಿಯಾಗಿ ವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರ್ಷ ಆ ದೇಶದವರಿಂದ ಬಾಧೆಪಡುವರು.

ಯೆಹೆಜ್ಕೇಲನು 20:13 KANIRV Bible Verse Image
ಯೆಹೆಜ್ಕೇಲನು 20:13 (KANIRV) »
“‘ಆದರೆ ಇಸ್ರಾಯೇಲ್ ವಂಶದವರು ಅರಣ್ಯದಲ್ಲಿ ನನ್ನ ಮೇಲೆ ತಿರುಗಿ ಬಿದ್ದರು. ಕೈಗೊಳ್ಳುವವರಿಗೆ ಜೀವಾಧಾರವಾದ ನನ್ನ ಆಜ್ಞಾವಿಧಿಗಳನ್ನು ಅನುಸರಿಸದೆ ನಿರಾಕರಿಸಿದರು, ನಾನು ನೇಮಿಸಿದ ಸಬ್ಬತ್ ದಿನಗಳನ್ನು ವಿಶೇಷವಾಗಿ ಹೊಲೆಮಾಡಿದರು; ಆಗ ನಾನು ಇವರ ಮೇಲೆ ಅರಣ್ಯದೊಳಗೆ ನನ್ನ ರೋಷಾಗ್ನಿಯನ್ನು ಸುರಿಸಿ ಇವರನ್ನು ಧ್ವಂಸಮಾಡುವೆನು’ ಅಂದುಕೊಂಡೆನು.

ಪ್ರಲಾಪಗಳು 2:20 KANIRV Bible Verse Image
ಪ್ರಲಾಪಗಳು 2:20 (KANIRV) »
ಯೆಹೋವನೇ, ಕಟಾಕ್ಷಿಸು; ನೀನು ಇಷ್ಟೆಲ್ಲಾ ಮಾಡಿದ್ದು ಯಾರಿಗೆಂಬುವುದನ್ನು ನೋಡು, ಹೆಂಗಸರು ತಮ್ಮ ಗರ್ಭಫಲವನ್ನು, ತಾವು ನಲಿದಾಡಿಸಿದ ಮಕ್ಕಳನ್ನು ತಾವೇ ಕೊಂದು ತಿನ್ನುವುದು ಘೋರವಾದ ಪಾಪವಲ್ಲವೇ! ಯಾಜಕರೂ ಮತ್ತು ಪ್ರವಾದಿಗಳೂ ಕರ್ತನ ಪವಿತ್ರಾಲಯದಲ್ಲಿ ಹತರಾಗಬೇಕೋ?

ಪ್ರಲಾಪಗಳು 2:22 KANIRV Bible Verse Image
ಪ್ರಲಾಪಗಳು 2:22 (KANIRV) »
ಮಹೋತ್ಸವಕ್ಕೆ ಕರೆಯಿಸಿದಂತೆ ನನ್ನನ್ನು ಹೆದರಿಸುವ ದಿಗಿಲುಗಳನ್ನು ನನ್ನ ಸುತ್ತುಮುತ್ತಲು ಕರೆಯಿಸಿದ್ದೀ; ಯೆಹೋವನು ಕೋಪತೀರಿಸಿಕೊಳ್ಳುವ ದಿನದಲ್ಲಿ ಯಾರೂ ತಪ್ಪಿಸಿಕೊಳ್ಳಲಿಲ್ಲ, ಯಾರೂ ಉಳಿಯಲಿಲ್ಲ; ನಾನು ನಲಿದಾಡಿಸಿ ಸಾಕಿದವರನ್ನು ನನ್ನ ಶತ್ರುವು ಸಂಹರಿಸಿದ್ದಾನೆ.

ನೆಹೆಮೀಯನು 9:7 KANIRV Bible Verse Image
ನೆಹೆಮೀಯನು 9:7 (KANIRV) »
ಯೆಹೋವನೇ, ಅಬ್ರಾಮನನ್ನು ಆರಿಸಿಕೊಂಡು ಕಸ್ದೀಯರ ಊರ್ ಎಂಬ ಪಟ್ಟಣದಿಂದ ಬರಮಾಡಿ, ಅವನಿಗೆ ಅಬ್ರಹಾಮನೆಂಬ ಹೆಸರನ್ನು ಕೊಟ್ಟ ದೇವರು ನೀನೇ.

ಯೆಹೋಶುವನು 24:2 KANIRV Bible Verse Image
ಯೆಹೋಶುವನು 24:2 (KANIRV) »
ಯೆಹೋಶುವನು ಅವರಿಗೆ, “ನಿಮ್ಮ ದೇವರಾದ ಯೆಹೋವನು ಹೇಳುವುದೇನೆಂದರೆ, ಅಬ್ರಹಾಮ, ನಾಹೋರ ಎಂಬುವವರ ತಂದೆಯಾದ ತೆರಹ, ಮೊದಲಾದ ನಿಮ್ಮ ಮೂಲ ಪುರುಷರು ಪೂರ್ವದಲ್ಲಿ ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಅನ್ಯದೇವತೆಗಳನ್ನು ಪೂಜಿಸುತ್ತಿದ್ದರು.

ಧರ್ಮೋಪದೇಶಕಾಂಡ 15:15 KANIRV Bible Verse Image
ಧರ್ಮೋಪದೇಶಕಾಂಡ 15:15 (KANIRV) »
ಐಗುಪ್ತದೇಶದಲ್ಲಿ ನೀವೇ ದಾಸರಾಗಿರಲು ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡುಗಡೆಮಾಡಿದನು ಎಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಇದಕ್ಕೋಸ್ಕರವಾಗಿಯೇ ನಾನು ಈ ಆಜ್ಞೆಯನ್ನು ನಿಮಗೆ ಈಗ ಕೊಟ್ಟಿದ್ದೇನೆ.

ಧರ್ಮೋಪದೇಶಕಾಂಡ 5:6 KANIRV Bible Verse Image
ಧರ್ಮೋಪದೇಶಕಾಂಡ 5:6 (KANIRV) »
“ನೀನು ದಾಸತ್ವದಲ್ಲಿದ್ದ ಐಗುಪ್ತದೇಶದೊಳಗಿಂದ ನಿನ್ನನ್ನು ಬಿಡುಗಡೆಮಾಡಿದ ಯೆಹೋವನೆಂಬ ನಿನ್ನ ದೇವರು ನಾನೇ.

ವಿಮೋಚನಕಾಂಡ 5:16 KANIRV Bible Verse Image
ವಿಮೋಚನಕಾಂಡ 5:16 (KANIRV) »
ನಿನ್ನ ದಾಸರಿಗೆ, ನೇಮಿಸಿದ ಅಧಿಕಾರಿಗಳು ಹುಲ್ಲನ್ನು ಕೊಡದೆ ‘ಇಟ್ಟಿಗೆಗಳನ್ನು ಮಾಡಿರಿ!’ ಎಂದು ಹೇಳುತ್ತಾ ನಮ್ಮನ್ನು ಹೊಡೆಯುತ್ತಿದ್ದಾರೆ. ಹೀಗೆ ನಿನ್ನ ಜನರು ಮಾಡುತ್ತಿರುವುದು ಪಾಪಕಾರ್ಯವಾಗಿದೆ” ಎಂದು ಗೋಳಾಡಿದರು.

ವಿಮೋಚನಕಾಂಡ 1:11 KANIRV Bible Verse Image
ವಿಮೋಚನಕಾಂಡ 1:11 (KANIRV) »
ಅವರನ್ನು ಬಿಟ್ಟೀ ಕೆಲಸಗಳಿಂದ ಪೀಡಿಸುವುದಕ್ಕಾಗಿ, ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇರಿಸಿದನು. ಅವರು ಫರೋಹನನಿಗೆ ಪಿತೋಮ್ ಮತ್ತು ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದನು.

ವಿಮೋಚನಕಾಂಡ 2:23 KANIRV Bible Verse Image
ವಿಮೋಚನಕಾಂಡ 2:23 (KANIRV) »
ಹೀಗೆ ಬಹಳ ದಿನಗಳು ಕಳೆದ ನಂತರ ಐಗುಪ್ತ ದೇಶದ ಅರಸನು ಸತ್ತನು. ಇಸ್ರಾಯೇಲರು ತಾವು ಮಾಡಬೇಕಾದ ಬಿಟ್ಟೀ ಕೆಲಸಕ್ಕಾಗಿ ನಿಟ್ಟುಸಿರು ಬಿಟ್ಟು ಗೋಳಾಡುತ್ತಾ ಇದ್ದರು. ಆ ಗೋಳು ದೇವರಿಗೆ ಮುಟ್ಟಿತು.

Available Bible Translations

American Standard Version
Ezekiel 16:4 (ASV) »
King James Version
Ezekiel 16:4 (KJV) »
GOD’S WORD® (GW)
Ezekiel 16:4 (GW) »
World English Bible
Ezekiel 16:4 (WEB) »
Louis Segond 1910
Ézéchiel 16:4 (LSG) »
इंडियन रिवाइज्ड वर्जन - हिंदी
यहेजकेल 16:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਿਜ਼ਕੀਏਲ 16:4 (PANIRV) »
ভারতীয় সংশোধিত সংস্করণ - বাংলা
যিহিষ্কেল 16:4 (BENIRV) »
இந்தியன் ரீவைஸ்டு வேர்ஷன் - தமிழ்
எசேக்கியேல் 16:4 (TAMIRV) »
इंडियन रिवाइज्ड वर्जन - मराठी
यहेज्केल 16:4 (MARIRV) »
ఇండియన్ రేవిజ్డ్ వెర్షన్ - తెలుగు
యెహెజ్కేలు 16:4 (TELIRV) »
ઇન્ડિયન રિવાયઝ્ડ વર્ઝન - ગુજરાતી
હઝકિયેલ 16:4 (GUJIRV) »
الكتاب المقدس باللغة العربية، فان دايك
حِزْقِيَال 16:4 (AVD) »
תנ ך עברי מודרני
יחזקאל 16:4 (HEB) »
Bíblia Sagrada Português
Ezequiel 16:4 (BSL) »
Kinh Thánh: Tiếng Việt
Ê-xê-ki-ên 16:4 (VIE) »
Reina Valera Antigua
Ezequiel 16:4 (RVA) »
圣 经 简体中文和合本
以 西 结 书 16:4 (CUVS) »
聖 經 繁體中文和合本
以 西 結 書 16:4 (CUVT) »
Bibla e Shenjtë
Ezekieli 16:4 (ALB) »
Svenska Bibeln 1917
Hesekiel 16:4 (SV1917) »
Библия на русском
Иезекииль 16:4 (RUSV) »
Українська Біблія
Єзекіїль 16:4 (UKR) »
Szent Biblia - Magyar
Ezékiel 16:4 (KAR) »
Българска Библия
Езекил 16:4 (BULG) »
Kitaabka Quduuska Ah
Yexesqeel 16:4 (SOM) »
De Heilige Schrift
Ezechiël 16:4 (NLD) »

ಯೆಹೆಜ್ಕೇಲನು 16 (KANIRV) Verse Selection

ಯೆಹೆಜ್ಕೇಲನು 16:1 ಯೆಹೆಜ್ಕೇಲನು 16:2 ಯೆಹೆಜ್ಕೇಲನು 16:3 ಯೆಹೆಜ್ಕೇಲನು 16:4 ಯೆಹೆಜ್ಕೇಲನು 16:5 ಯೆಹೆಜ್ಕೇಲನು 16:6 ಯೆಹೆಜ್ಕೇಲನು 16:7 ಯೆಹೆಜ್ಕೇಲನು 16:8 ಯೆಹೆಜ್ಕೇಲನು 16:9 ಯೆಹೆಜ್ಕೇಲನು 16:10 ಯೆಹೆಜ್ಕೇಲನು 16:11 ಯೆಹೆಜ್ಕೇಲನು 16:12 ಯೆಹೆಜ್ಕೇಲನು 16:13 ಯೆಹೆಜ್ಕೇಲನು 16:14 ಯೆಹೆಜ್ಕೇಲನು 16:15 ಯೆಹೆಜ್ಕೇಲನು 16:16 ಯೆಹೆಜ್ಕೇಲನು 16:17 ಯೆಹೆಜ್ಕೇಲನು 16:18 ಯೆಹೆಜ್ಕೇಲನು 16:19 ಯೆಹೆಜ್ಕೇಲನು 16:20 ಯೆಹೆಜ್ಕೇಲನು 16:21 ಯೆಹೆಜ್ಕೇಲನು 16:22 ಯೆಹೆಜ್ಕೇಲನು 16:23 ಯೆಹೆಜ್ಕೇಲನು 16:24 ಯೆಹೆಜ್ಕೇಲನು 16:25 ಯೆಹೆಜ್ಕೇಲನು 16:26 ಯೆಹೆಜ್ಕೇಲನು 16:27 ಯೆಹೆಜ್ಕೇಲನು 16:28 ಯೆಹೆಜ್ಕೇಲನು 16:29 ಯೆಹೆಜ್ಕೇಲನು 16:30 ಯೆಹೆಜ್ಕೇಲನು 16:31 ಯೆಹೆಜ್ಕೇಲನು 16:32 ಯೆಹೆಜ್ಕೇಲನು 16:33 ಯೆಹೆಜ್ಕೇಲನು 16:34 ಯೆಹೆಜ್ಕೇಲನು 16:35 ಯೆಹೆಜ್ಕೇಲನು 16:36 ಯೆಹೆಜ್ಕೇಲನು 16:37 ಯೆಹೆಜ್ಕೇಲನು 16:38 ಯೆಹೆಜ್ಕೇಲನು 16:39 ಯೆಹೆಜ್ಕೇಲನು 16:40 ಯೆಹೆಜ್ಕೇಲನು 16:41 ಯೆಹೆಜ್ಕೇಲನು 16:42 ಯೆಹೆಜ್ಕೇಲನು 16:43 ಯೆಹೆಜ್ಕೇಲನು 16:44 ಯೆಹೆಜ್ಕೇಲನು 16:45 ಯೆಹೆಜ್ಕೇಲನು 16:46 ಯೆಹೆಜ್ಕೇಲನು 16:47 ಯೆಹೆಜ್ಕೇಲನು 16:48 ಯೆಹೆಜ್ಕೇಲನು 16:49 ಯೆಹೆಜ್ಕೇಲನು 16:50 ಯೆಹೆಜ್ಕೇಲನು 16:51 ಯೆಹೆಜ್ಕೇಲನು 16:52 ಯೆಹೆಜ್ಕೇಲನು 16:53 ಯೆಹೆಜ್ಕೇಲನು 16:54 ಯೆಹೆಜ್ಕೇಲನು 16:55 ಯೆಹೆಜ್ಕೇಲನು 16:56 ಯೆಹೆಜ್ಕೇಲನು 16:57 ಯೆಹೆಜ್ಕೇಲನು 16:58 ಯೆಹೆಜ್ಕೇಲನು 16:59 ಯೆಹೆಜ್ಕೇಲನು 16:60 ಯೆಹೆಜ್ಕೇಲನು 16:61 ಯೆಹೆಜ್ಕೇಲನು 16:62 ಯೆಹೆಜ್ಕೇಲನು 16:63

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »