ಯೆಹೆಜ್ಕೇಲನು 3:20 KANIRV Bible Verse Picture Image

Inspirational bible verses with beautiful images and backgrounds. Download ಯೆಹೆಜ್ಕೇಲನು 3:20 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 3:20 KANIRV - ಇದಲ್ಲದೆ ನೀತಿವಂತನು - Bible Verse Picture

ಯೆಹೆಜ್ಕೇಲನು 3:20 KANIRV

ಇದಲ್ಲದೆ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯಮಾಡುವವನಾದರೆ, ಆಗ ನಾನು ಅವನ ಮುಂದೆ ಅಡಚಣೆಯನ್ನು ಒಡ್ಡುವೆನು, ಎಡವಿದರೆ ಅವನು ಸಾಯುವನು; ನೀನು ಅವನನ್ನು ಎಚ್ಚರಿಸದೆ ಹೋದಕಾರಣ ಅವನು ತನ್ನ ಪಾಪದಿಂದ ಸಾಯಬೇಕಾಯಿತು. ಅವನು ಮಾಡಿದ ಒಳ್ಳೆಕಾರ್ಯಗಳು ಲೆಕ್ಕಕ್ಕೆ ಬರುವುದಿಲ್ಲ. ಆದರೆ ಅವನ ಮರಣಕ್ಕೆ ನೀನು ಹೊಣೆಯಾಗುವೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 3:20 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಹೆಜ್ಕೇಲನು 3:20 KANIRV - ಇದಲ್ಲದೆ ನೀತಿವಂತನು - Bible Verse Picture
View New Tab
Picture 03 - ಯೆಹೆಜ್ಕೇಲನು 3:20 KANIRV - ಇದಲ್ಲದೆ ನೀತಿವಂತನು - Bible Verse Picture
View New Tab
Picture 04 - ಯೆಹೆಜ್ಕೇಲನು 3:20 KANIRV - ಇದಲ್ಲದೆ ನೀತಿವಂತನು - Bible Verse Picture
View New Tab
Picture 05 - ಯೆಹೆಜ್ಕೇಲನು 3:20 KANIRV - ಇದಲ್ಲದೆ ನೀತಿವಂತನು - Bible Verse Picture
View New Tab
Picture 06 - ಯೆಹೆಜ್ಕೇಲನು 3:20 KANIRV - ಇದಲ್ಲದೆ ನೀತಿವಂತನು - Bible Verse Picture
View New Tab
Picture 07 - ಯೆಹೆಜ್ಕೇಲನು 3:20 KANIRV - ಇದಲ್ಲದೆ ನೀತಿವಂತನು - Bible Verse Picture
View New Tab

ಯೆಹೆಜ್ಕೇಲನು 3:20 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 3:20 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 18:24 KANIRV Bible Verse Image
ಯೆಹೆಜ್ಕೇಲನು 18:24 (KANIRV) »
ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ ಅವನು ಜೀವಿಸುವನೋ? ಅವನು ಮಾಡಿದ ಯಾವ ಸುಕೃತ್ಯವು ಅವನ ಲೆಕ್ಕಕ್ಕೆ ಸೇರಿಸಲ್ಪಡುವುದಿಲ್ಲ, ಅವನು ಮಾಡುತ್ತಿರುವ ಪಾಪ ಅಪರಾಧಗಳಿಂದಲೇ ಸಾಯುವನು.

ಯೆಹೆಜ್ಕೇಲನು 3:18 KANIRV Bible Verse Image
ಯೆಹೆಜ್ಕೇಲನು 3:18 (KANIRV) »
ನಾನು ದುಷ್ಟನಿಗೆ, ‘ನೀನು ಖಂಡಿತವಾಗಿ ಸಾಯುವೆ’ ಎಂದು ನುಡಿಯುವಾಗ ನೀನು ಅವನನ್ನು ಎಚ್ಚರಿಸದೆಯೂ, ಅವನು ತನ್ನ ಕೆಟ್ಟಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅವನಿಗೆ ಬುದ್ಧಿಹೇಳದೆಯೂ ಇದ್ದರೆ ಆ ದುಷ್ಟನು ತನ್ನ ಅಪರಾಧದಿಂದ ಸಾಯಬೇಕಾಗುವುದು; ಅವನ ಮರಣಕ್ಕೆ ನೀನು ಹೊಣೆಯಾಗುವೆ.

ಯೆಹೆಜ್ಕೇಲನು 33:12 KANIRV Bible Verse Image
ಯೆಹೆಜ್ಕೇಲನು 33:12 (KANIRV) »
ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು, “ನೀತಿವಂತನು ದ್ರೋಹಮಾಡಿದ್ದಲ್ಲಿ ಅವನ ನೀತಿಯು ಅವನನ್ನು ಉದ್ಧರಿಸುವುದಿಲ್ಲ; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ, ಅವನ ಪಾಪವು ಅವನನ್ನು ಬೀಳಿಸುವುದಿಲ್ಲ; ನೀತಿವಂತನು ಪಾಪಮಾಡಿದಲ್ಲಿ ಅವನ ನೀತಿಯು ಅವನನ್ನು ಬದುಕಿಸುವುದಿಲ್ಲ.

ಕೀರ್ತನೆಗಳು 125:5 KANIRV Bible Verse Image
ಕೀರ್ತನೆಗಳು 125:5 (KANIRV) »
ಯೆಹೋವನು ಡೊಂಕುದಾರಿ ಹಿಡಿದವರನ್ನು, ಪಾತಕಿಗಳು ಹೋಗುವ ಸ್ಥಳಕ್ಕೆ ನಡೆಸುವನು. ಇಸ್ರಾಯೇಲರಿಗೆ ಶುಭವುಂಟಾಗಲಿ.

ಇಬ್ರಿಯರಿಗೆ 10:38 KANIRV Bible Verse Image
ಇಬ್ರಿಯರಿಗೆ 10:38 (KANIRV) »
ಆದರೆ ನನ್ನವನಾಗಿರುವ ನೀತಿವಂತನು ನಂಬಿಕೆಯಿಂದಲೇ ಬದುಕುವನು, ಅವನು ಅದರಿಂದ ಹಿಂಜರಿದರೆ ಅವನಲ್ಲಿ ನನಗೆ ಮೆಚ್ಚಿಕೆಯಿರುವುದಿಲ್ಲ.”

2 ಪೇತ್ರನು 2:18 KANIRV Bible Verse Image
2 ಪೇತ್ರನು 2:18 (KANIRV) »
ಕೇಡುಕಿನ ಮಾರ್ಗದಲ್ಲಿ ನಡೆಯುವವರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ಪೊಳ್ಳು ಮಾತುಗಳನ್ನಾಡಿ ಕೆಟ್ಟ ಕಾಮಾಭಿಲಾಷೆ ಹುಟ್ಟಿಸಿ ಅತಿಯಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ.

ಯೆಹೆಜ್ಕೇಲನು 18:26 KANIRV Bible Verse Image
ಯೆಹೆಜ್ಕೇಲನು 18:26 (KANIRV) »
ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ಅದರಲ್ಲಿ ಸತ್ತರೆ ತಾನು ಮಾಡಿದ ಅಧರ್ಮದಿಂದಲೇ ಸಾಯಬೇಕಾಯಿತು.

ರೋಮಾಪುರದವರಿಗೆ 2:7 KANIRV Bible Verse Image
ರೋಮಾಪುರದವರಿಗೆ 2:7 (KANIRV) »
ಯಾರು ಪ್ರಶಂಸೆ, ಗೌರವ, ಮತ್ತು ಭ್ರಷ್ಟರಹಿತ ಜೀವನ ಹೊಂದಬೇಕೆಂದು ಒಳ್ಳೆಯದನ್ನು ಬೇಸರಗೊಳ್ಳದೆ ಮಾಡುತ್ತಾರೋ, ಅವರಿಗೆ ನಿತ್ಯಜೀವವನ್ನು ಕೊಡುವನು.

1 ಯೋಹಾನನು 2:19 KANIRV Bible Verse Image
1 ಯೋಹಾನನು 2:19 (KANIRV) »
ಅವರು ನಮ್ಮಿಂದ ಹೊರಟುಹೋದವರು. ಏಕೆಂದರೆ ಅವರು ನಮ್ಮವರಾಗಿರಲಿಲ್ಲ. ಅವರು ನಮ್ಮವರಾಗಿದ್ದರೆ, ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟುಹೋದುದರಿಂದ ಅವರೆಲ್ಲರೂ ನಮ್ಮವರಲ್ಲವೆಂಬುದು ಸ್ಪಷ್ಟವಾಗಿ ತೋರಿಬಂದಿದೆ.

ಯೆಹೆಜ್ಕೇಲನು 14:7 KANIRV Bible Verse Image
ಯೆಹೆಜ್ಕೇಲನು 14:7 (KANIRV) »
“ಏಕೆಂದರೆ ಇಸ್ರಾಯೇಲ್ ವಂಶದವರಲ್ಲಾಗಲಿ ಮತ್ತು ಇಸ್ರಾಯೇಲಿನೊಳಗೆ ವಾಸವಾಗಿರುವ ವಿದೇಶಿಗಳಲ್ಲಾಗಲಿ ಯಾವನು ನನ್ನಿಂದ ದೂರವಾಗಿ, ತನ್ನ ವಿಗ್ರಹಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ, ತನಗೆ ಪಾಪಕಾರಿಯಾದ ವಿಘ್ನವನ್ನು ತನ್ನ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ಬಂದು ಅವನ ಮೂಲಕ ದೈವೋತ್ತರವನ್ನು ಕೇಳಿಕೊಳ್ಳುವನೋ ಅವನಿಗೆ ಯೆಹೋವನಾದ ನಾನೇ ಉತ್ತರಕೊಡುವೆನು.

ಯೆರೆಮೀಯನು 6:21 KANIRV Bible Verse Image
ಯೆರೆಮೀಯನು 6:21 (KANIRV) »
ಆದಕಾರಣ ಇಗೋ, ನಾನು ಈ ಜನರ ಮುಂದೆ ಅಡ್ಡಿಆತಂಕಗಳನ್ನು ಒಡ್ಡುವೆನು. ತಂದೆ ಮಕ್ಕಳು ಅವುಗಳನ್ನೂ ಎಡವುವರು, ನೆರೆಹೊರೆಯವರೂ ನಾಶವಾಗುವರು ಇದೇ ಯೆಹೋವನಾದ ನನ್ನ ಮಾತು” ಎಂದು ನುಡಿಯುತ್ತಾನೆ.

ಯೆಹೆಜ್ಕೇಲನು 14:3 KANIRV Bible Verse Image
ಯೆಹೆಜ್ಕೇಲನು 14:3 (KANIRV) »
“ನರಪುತ್ರನೇ, ಇವರು ತಮ್ಮ ವಿಗ್ರಹಗಳನ್ನು, ಮನಸ್ಸಿನಲ್ಲಿ ನೆಲೆಗೊಳಿಸಿ, ಪಾಪಕಾರಿಯಾದ ಈ ವಿಘ್ನವನ್ನು ತಮ್ಮ ಮುಂದೆ ಇಟ್ಟುಕೊಂಡಿದ್ದಾರೆ; ಇಂಥವರಿಗೆ ನಾನು ದೈವೋತ್ತರವನ್ನು ದಯಪಾಲಿಸುವುದು ಸರಿಯೆ? ಎಂದಿಗೂ ಇಲ್ಲ.”

Available Bible Translations

American Standard Version
Ezekiel 3:20 (ASV) »
King James Version
Ezekiel 3:20 (KJV) »
GOD’S WORD® (GW)
Ezekiel 3:20 (GW) »
World English Bible
Ezekiel 3:20 (WEB) »
Louis Segond 1910
Ézéchiel 3:20 (LSG) »
इंडियन रिवाइज्ड वर्जन - हिंदी
यहेजकेल 3:20 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਿਜ਼ਕੀਏਲ 3:20 (PANIRV) »
ভারতীয় সংশোধিত সংস্করণ - বাংলা
যিহিষ্কেল 3:20 (BENIRV) »
இந்தியன் ரீவைஸ்டு வேர்ஷன் - தமிழ்
எசேக்கியேல் 3:20 (TAMIRV) »
इंडियन रिवाइज्ड वर्जन - मराठी
यहेज्केल 3:20 (MARIRV) »
ఇండియన్ రేవిజ్డ్ వెర్షన్ - తెలుగు
యెహెజ్కేలు 3:20 (TELIRV) »
ઇન્ડિયન રિવાયઝ્ડ વર્ઝન - ગુજરાતી
હઝકિયેલ 3:20 (GUJIRV) »
الكتاب المقدس باللغة العربية، فان دايك
حِزْقِيَال 3:20 (AVD) »
תנ ך עברי מודרני
יחזקאל 3:20 (HEB) »
Bíblia Sagrada Português
Ezequiel 3:20 (BSL) »
Kinh Thánh: Tiếng Việt
Ê-xê-ki-ên 3:20 (VIE) »
Reina Valera Antigua
Ezequiel 3:20 (RVA) »
圣 经 简体中文和合本
以 西 结 书 3:20 (CUVS) »
聖 經 繁體中文和合本
以 西 結 書 3:20 (CUVT) »
Bibla e Shenjtë
Ezekieli 3:20 (ALB) »
Svenska Bibeln 1917
Hesekiel 3:20 (SV1917) »
Библия на русском
Иезекииль 3:20 (RUSV) »
Українська Біблія
Єзекіїль 3:20 (UKR) »
Szent Biblia - Magyar
Ezékiel 3:20 (KAR) »
Българска Библия
Езекил 3:20 (BULG) »
Kitaabka Quduuska Ah
Yexesqeel 3:20 (SOM) »
De Heilige Schrift
Ezechiël 3:20 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »