ಯೆಹೆಜ್ಕೇಲನು 32:27 KANIRV Bible Verse Picture Image

Inspirational bible verses with beautiful images and backgrounds. Download ಯೆಹೆಜ್ಕೇಲನು 32:27 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 32:27 KANIRV -  - Bible Verse Picture

ಯೆಹೆಜ್ಕೇಲನು 32:27 KANIRV

ಸುನ್ನತಿಯಿಲ್ಲದವರಲ್ಲಿ ಶೂರರು ಜೀವಲೋಕದೊಳಗೆ ಬಲಿಷ್ಠರಿಗೂ ಭೀಕರರಾಗಿದ್ದು ಹತರಾಗಿ, ಆಯುಧ ಸಹಿತ ಪಾತಾಳಕ್ಕೆ ಇಳಿದು, ಕತ್ತಿಗಳನ್ನು ತಲೆದಿಂಬು ಮಾಡಿಕೊಂಡು, ತಮ್ಮ ಎಲಬುಗಳ ಮೇಲೆ ತಮ್ಮ ದುಷ್ಕೃತ್ಯಗಳ ಭಾರವನ್ನು ಹೊತ್ತುಕೊಂಡಿದ್ದಾರೋ ಅವರ ನಡುವೆ ಮೆಷೆಕಿನವರೂ ತೂಬಲಿನವರೂ ಒರಗದೆ ಹೋಗುವರೇ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 32:27 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಹೆಜ್ಕೇಲನು 32:27 KANIRV -  - Bible Verse Picture
View New Tab
Picture 03 - ಯೆಹೆಜ್ಕೇಲನು 32:27 KANIRV -  - Bible Verse Picture
View New Tab
Picture 04 - ಯೆಹೆಜ್ಕೇಲನು 32:27 KANIRV -  - Bible Verse Picture
View New Tab
Picture 05 - ಯೆಹೆಜ್ಕೇಲನು 32:27 KANIRV -  - Bible Verse Picture
View New Tab
Picture 06 - ಯೆಹೆಜ್ಕೇಲನು 32:27 KANIRV -  - Bible Verse Picture
View New Tab
Picture 07 - ಯೆಹೆಜ್ಕೇಲನು 32:27 KANIRV -  - Bible Verse Picture
View New Tab

ಯೆಹೆಜ್ಕೇಲನು 32:27 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 32:27 KANIRV. Please click on any image below to navigate to that specific Bible verse page.

ಯೆಶಾಯನು 14:18 KANIRV Bible Verse Image
ಯೆಶಾಯನು 14:18 (KANIRV) »
ಜನಾಂಗಗಳ ಎಲ್ಲಾ ಅರಸರೂ, ಹೌದು, ಸಕಲ ಅರಸರೂ ತಮ್ಮ ತಮ್ಮ ವೈಭವದೊಡನೆ ಸಮಾಧಿಗಳಲ್ಲಿ ದೀರ್ಘ ನಿದ್ರೆ ಮಾಡುತ್ತಾರೆ.

ಯೋಬನು 20:11 KANIRV Bible Verse Image
ಯೋಬನು 20:11 (KANIRV) »
ಯೌವನವು ಅವನ ಎಲುಬುಗಳಲ್ಲಿ ಇನ್ನೂ ತುಂಬಿರುವಾಗಲೇ, ಅದು ಅವನೊಂದಿಗೆ ಧೂಳಿನಲ್ಲಿ ಮಲಗುವುದು.

ಯೋಬನು 3:13 KANIRV Bible Verse Image
ಯೋಬನು 3:13 (KANIRV) »
ಆಗಲೇ ಸತ್ತಿದ್ದರೆ ನಾನೀಗ ಮೌನವಾಗಿ ಮಲಗಿರುತ್ತಿದ್ದೆ, ಕಣ್ಣು ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆನು.

ಯೆಹೆಜ್ಕೇಲನು 32:21 KANIRV Bible Verse Image
ಯೆಹೆಜ್ಕೇಲನು 32:21 (KANIRV) »
ಪಾತಾಳದೊಳಗಿನ ಬಲಿಷ್ಠ ಶೂರರು ಅದನ್ನೂ, ಅದರ ಸಹಾಯಕರನ್ನೂ ನೋಡಿ, ‘ಇವರು ಸುನ್ನತಿಯಿಲ್ಲದವರಾಗಿಯೂ, ಖಡ್ಗದಿಂದ ಹತರಾದವರಾಗಿಯೂ ಇಳಿದು ಬಂದಿದ್ದಾರೆ’ ಅಂದುಕೊಳ್ಳುವರು.

ಕೀರ್ತನೆಗಳು 109:18 KANIRV Bible Verse Image
ಕೀರ್ತನೆಗಳು 109:18 (KANIRV) »
ಅವನು ಶಾಪವನ್ನೇ ವಸ್ತ್ರವನ್ನಾಗಿ ಹೊದ್ದುಕೊಳ್ಳಲಿ, ಅದು ನೀರಿನಂತೆ ಅವನ ಅಂತರಂಗದಲ್ಲಿಯೂ, ಎಣ್ಣೆಯಂತೆ ಎಲುಬುಗಳಲ್ಲಿಯೂ ಸೇರಲಿ.

ಯೋಹಾನನು 8:24 KANIRV Bible Verse Image
ಯೋಹಾನನು 8:24 (KANIRV) »
ಆದುದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರೆಂದು ನಿಮಗೆ ನಾನು ಹೇಳಿದೆನು. ನೀವುನನ್ನನ್ನು ಯಾರೆಂದು ನಂಬದೆ ಹೋದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂದು ಹೇಳಿದನು.

ಯೆಹೆಜ್ಕೇಲನು 18:20 KANIRV Bible Verse Image
ಯೆಹೆಜ್ಕೇಲನು 18:20 (KANIRV) »
ಪಾಪ ಮಾಡುವವನೇ ಸಾಯುವನು; ಮಗನು ತಂದೆಯ ದೋಷಫಲವನ್ನು ಅನುಭವಿಸನು; ಶಿಷ್ಟನ ಶಿಷ್ಟತನದ ಫಲವು ಶಿಷ್ಟನದೇ, ದುಷ್ಟನ ದುಷ್ಟತನದ ಫಲವು ದುಷ್ಟನದೇ.

ಯೆಶಾಯನು 54:17 KANIRV Bible Verse Image
ಯೆಶಾಯನು 54:17 (KANIRV) »
ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ, ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ” ಎಂದು ಯೆಹೋವನು ಅನ್ನುತ್ತಾನೆ.

ಜ್ಞಾನೋಕ್ತಿಗಳು 14:32 KANIRV Bible Verse Image
ಜ್ಞಾನೋಕ್ತಿಗಳು 14:32 (KANIRV) »
ದುಷ್ಟನು ವಿಪತ್ತಿಗೊಳಗಾಗಿ ಹಾಳಾಗುವನು, ಶಿಷ್ಟನು ಮರಣಕಾಲದಲ್ಲಿಯೂ ಆಶ್ರಯಹೊಂದುವನು.

ಕೀರ್ತನೆಗಳು 92:7 KANIRV Bible Verse Image
ಕೀರ್ತನೆಗಳು 92:7 (KANIRV) »
ದುಷ್ಟರು ಹುಲ್ಲಿನಂತೆ ಬೆಳೆಯುವುದೂ, ಕೆಡುಕರು ಹೂವಿನಂತೆ ಮೆರೆಯುವುದೂ ತೀರಾ ಹಾಳಾಗುವುದಕ್ಕಾಗಿಯೇ.

ಕೀರ್ತನೆಗಳು 49:14 KANIRV Bible Verse Image
ಕೀರ್ತನೆಗಳು 49:14 (KANIRV) »
ಅವರು ಕುರಿಗಳಂತೆ ಪಾತಾಳದಲ್ಲಿ ಸೇರಿಸಲ್ಪಡುವರು; ಮೃತ್ಯುವೇ ಅವರ ಪಾಲಕನು. ಅವರು ನೇರವಾಗಿ ಪಾತಾಳಕ್ಕೆ ಇಳಿದುಹೋಗುವರು, ಅವರಿಗೆ ನಿವಾಸವಿಲ್ಲದ ಹಾಗೆ, ಪಾತಾಳವು ಅವರ ರೂಪವನ್ನು ನಾಶಮಾಡುವುದು.

ಕೀರ್ತನೆಗಳು 92:9 KANIRV Bible Verse Image
ಕೀರ್ತನೆಗಳು 92:9 (KANIRV) »
ಯೆಹೋವನೇ, ಇಗೋ ನಿನ್ನ ಶತ್ರುಗಳು! ಅವರೆಲ್ಲಾ ನಾಶವಾಗುತ್ತಿದ್ದಾರೆ. ಅಧರ್ಮಿಗಳೆಲ್ಲಾ ಚದರಿಹೋಗುವರು.

Available Bible Translations

American Standard Version
Ezekiel 32:27 (ASV) »
King James Version
Ezekiel 32:27 (KJV) »
GOD’S WORD® (GW)
Ezekiel 32:27 (GW) »
World English Bible
Ezekiel 32:27 (WEB) »
इंडियन रिवाइज्ड वर्जन - हिंदी
यहेजकेल 32:27 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਿਜ਼ਕੀਏਲ 32:27 (PANIRV) »
ভারতীয় সংশোধিত সংস্করণ - বাংলা
যিহিষ্কেল 32:27 (BENIRV) »
இந்தியன் ரீவைஸ்டு வேர்ஷன் - தமிழ்
எசேக்கியேல் 32:27 (TAMIRV) »
इंडियन रिवाइज्ड वर्जन - मराठी
यहेज्केल 32:27 (MARIRV) »
ఇండియన్ రేవిజ్డ్ వెర్షన్ - తెలుగు
యెహెజ్కేలు 32:27 (TELIRV) »
ઇન્ડિયન રિવાયઝ્ડ વર્ઝન - ગુજરાતી
હઝકિયેલ 32:27 (GUJIRV) »
الكتاب المقدس باللغة العربية، فان دايك
حِزْقِيَال 32:27 (AVD) »
תנ ך עברי מודרני
יחזקאל 32:27 (HEB) »
Bíblia Sagrada Português
Ezequiel 32:27 (BSL) »
Kinh Thánh: Tiếng Việt
Ê-xê-ki-ên 32:27 (VIE) »
Reina Valera Antigua
Ezequiel 32:27 (RVA) »
圣 经 简体中文和合本
以 西 结 书 32:27 (CUVS) »
聖 經 繁體中文和合本
以 西 結 書 32:27 (CUVT) »
Bibla e Shenjtë
Ezekieli 32:27 (ALB) »
Svenska Bibeln 1917
Hesekiel 32:27 (SV1917) »
Библия на русском
Иезекииль 32:27 (RUSV) »
Українська Біблія
Єзекіїль 32:27 (UKR) »
Szent Biblia - Magyar
Ezékiel 32:27 (KAR) »
Българска Библия
Езекил 32:27 (BULG) »
Kitaabka Quduuska Ah
Yexesqeel 32:27 (SOM) »
De Heilige Schrift
Ezechiël 32:27 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »