ಯೆಹೆಜ್ಕೇಲನು 36:19 KANIRV Bible Verse Picture Image

Inspirational bible verses with beautiful images and backgrounds. Download ಯೆಹೆಜ್ಕೇಲನು 36:19 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 36:19 KANIRV - ಜನಾಂಗಗಳೊಳಗೆ - Bible Verse Picture

ಯೆಹೆಜ್ಕೇಲನು 36:19 KANIRV

ಜನಾಂಗಗಳೊಳಗೆ ಅವರನ್ನು ಚದರಿಸಿ, ದೇಶಗಳಿಗೆ ತೂರಿಬಿಟ್ಟು, ಅವರ ದುರ್ಮಾರ್ಗ, ದುರಾಚಾರಗಳಿಗೆ ಸರಿಯಾಗಿ ನ್ಯಾಯತೀರಿಸಿದೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 36:19 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಹೆಜ್ಕೇಲನು 36:19 KANIRV - ಜನಾಂಗಗಳೊಳಗೆ - Bible Verse Picture
View New Tab
Picture 03 - ಯೆಹೆಜ್ಕೇಲನು 36:19 KANIRV - ಜನಾಂಗಗಳೊಳಗೆ - Bible Verse Picture
View New Tab
Picture 04 - ಯೆಹೆಜ್ಕೇಲನು 36:19 KANIRV - ಜನಾಂಗಗಳೊಳಗೆ - Bible Verse Picture
View New Tab
Picture 05 - ಯೆಹೆಜ್ಕೇಲನು 36:19 KANIRV - ಜನಾಂಗಗಳೊಳಗೆ - Bible Verse Picture
View New Tab
Picture 06 - ಯೆಹೆಜ್ಕೇಲನು 36:19 KANIRV - ಜನಾಂಗಗಳೊಳಗೆ - Bible Verse Picture
View New Tab
Picture 07 - ಯೆಹೆಜ್ಕೇಲನು 36:19 KANIRV - ಜನಾಂಗಗಳೊಳಗೆ - Bible Verse Picture
View New Tab

ಯೆಹೆಜ್ಕೇಲನು 36:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 36:19 KANIRV. Please click on any image below to navigate to that specific Bible verse page.

ಧರ್ಮೋಪದೇಶಕಾಂಡ 28:64 KANIRV Bible Verse Image
ಧರ್ಮೋಪದೇಶಕಾಂಡ 28:64 (KANIRV) »
ಭೂಮಂಡಲದ ಚತುರ್ದಿಕ್ಕುಗಳಲ್ಲಿರುವ ಎಲ್ಲಾ ಜನಾಂಗಗಳಲ್ಲಿಯೂ ಯೆಹೋವನು ನಿಮ್ಮನ್ನು ಚದರಿಸುವನು. ಅಲ್ಲಿ ನಿಮಗಾಗಲಿ ಅಥವಾ ನಿಮ್ಮ ಪೂರ್ವಿಕರಿಗಾಗಲಿ ಗೊತ್ತಿಲ್ಲದ ಮರದ ದೇವರುಗಳನ್ನೂ ಕಲ್ಲಿನ ದೇವರುಗಳನ್ನೂ ಪೂಜಿಸುವಿರಿ.

ಯೆಹೆಜ್ಕೇಲನು 39:24 KANIRV Bible Verse Image
ಯೆಹೆಜ್ಕೇಲನು 39:24 (KANIRV) »
ಅವರ ಪಾಪಕ್ಕೂ, ದುರಾಚಾರಗಳಿಗೂ ತಕ್ಕಂತೆ ನಾನು ಅವರನ್ನು ದಂಡಿಸಿ ನನ್ನ ಮುಖವನ್ನು ಅವರಿಗೆ ಮರೆಮಾಡಿದ್ದೇನೆ.”

ರೋಮಾಪುರದವರಿಗೆ 2:6 KANIRV Bible Verse Image
ರೋಮಾಪುರದವರಿಗೆ 2:6 (KANIRV) »
ದೇವರು ಪ್ರತಿಯೊಬ್ಬರಿಗೆ ಅವರವರ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು,

ಯೆಹೆಜ್ಕೇಲನು 22:15 KANIRV Bible Verse Image
ಯೆಹೆಜ್ಕೇಲನು 22:15 (KANIRV) »
ನಾನು ನಿನ್ನನ್ನು ಜನಾಂಗಗಳಲ್ಲಿ ಚದುರಿಸಿ, ದೇಶ ದೇಶಗಳಿಗೆ ಹರಡಿಸಿಬಿಟ್ಟು, ನಿನ್ನ ಹೊಲಸನ್ನು ನಿನ್ನೊಳಗಿಂದ ತೆಗೆದು ನಾಶಮಾಡುವೆನು.

ಆಮೋಸನು 9:9 KANIRV Bible Verse Image
ಆಮೋಸನು 9:9 (KANIRV) »
“ಇಗೋ, ಧಾನ್ಯವನ್ನು ಜರಡಿಯಲ್ಲಿ ಜಾಲಿಸುವ ಪ್ರಕಾರ, ಇಸ್ರಾಯೇಲರನ್ನು ಸಕಲ ಜನಾಂಗಗಳಲ್ಲಿ ಹಾಕಿ ಜಾಲಿಸಬೇಕು” ಆದರೂ ಒಂದು ಕಾಳಾದರೂ ನೆಲಕ್ಕೆ ಬೀಳುವುದಿಲ್ಲ, ಎಂದು ಅಪ್ಪಣೆ ಕೊಡುವೆನು.

ಯೆಹೆಜ್ಕೇಲನು 18:30 KANIRV Bible Verse Image
ಯೆಹೆಜ್ಕೇಲನು 18:30 (KANIRV) »
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪುಮಾಡುವೆನು; ಅಧರ್ಮವು ನಿಮ್ಮನ್ನು ನಾಶಮಾಡದಂತೆ ತಿರುಗಿಕೊಂಡು ನಿಮ್ಮ ಅಪರಾಧಗಳನ್ನೆಲ್ಲಾ ಬಿಟ್ಟುಬಿಡಿರಿ.

ಯೆಹೆಜ್ಕೇಲನು 5:12 KANIRV Bible Verse Image
ಯೆಹೆಜ್ಕೇಲನು 5:12 (KANIRV) »
ನಿನ್ನಲ್ಲಿನ ಮೂರನೆಯ ಒಂದು ಭಾಗದವರು ವ್ಯಾಧಿಯಿಂದ ಸಾಯುವರು, ನಿನ್ನ ಮಧ್ಯದಲ್ಲಿ ಕ್ಷಾಮದಿಂದ ನಾಶವಾಗುವರು; ಇನ್ನೊಂದು ಭಾಗದವರು ನಿನ್ನ ಸುತ್ತಲೂ ಖಡ್ಗದಿಂದ ಹತರಾಗುವರು; ಮತ್ತೊಂದು ಭಾಗದವರನ್ನು ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.

ಯಾಜಕಕಾಂಡ 26:38 KANIRV Bible Verse Image
ಯಾಜಕಕಾಂಡ 26:38 (KANIRV) »
ಅನ್ಯಜನಗಳಲ್ಲಿ ಚದರಿಸಲ್ಪಟ್ಟು ಕಾಣಿಸದೆ ಹೋಗುವಿರಿ, ನಿಮ್ಮ ಶತ್ರುಗಳ ದೇಶವು ನಿಮ್ಮನ್ನು ನುಂಗಿಬಿಡುವುದು.

ಯೆಹೆಜ್ಕೇಲನು 22:31 KANIRV Bible Verse Image
ಯೆಹೆಜ್ಕೇಲನು 22:31 (KANIRV) »
ಆದಕಾರಣ ನಾನು ನನ್ನ ಕೋಪವನ್ನು ಅವರ ಮೇಲೆ ಸುರಿಸಿ, ನನ್ನ ರೋಷಾಗ್ನಿಯಿಂದ ಅವರನ್ನು ಧ್ವಂಸ ಮಾಡಿ ಅವರ ದುರ್ನಡತೆಯನ್ನು ಅವರ ತಲೆಗೇ ಕಟ್ಟಿದ್ದೇನೆ.’ ಇದು ಕರ್ತನಾದ ಯೆಹೋವನ ನುಡಿ.”

ಯೆಹೆಜ್ಕೇಲನು 7:3 KANIRV Bible Verse Image
ಯೆಹೆಜ್ಕೇಲನು 7:3 (KANIRV) »
ಈಗಲೇ ನಿನಗೆ ಅಂತ್ಯವು ಬಂದಿದೆ; ನಾನು ನನ್ನ ಕೋಪವನ್ನು ನಿನ್ನ ಮೇಲೆ ಬರಮಾಡಿ, ನಿನ್ನ ನಡತೆಗೆ ತಕ್ಕಂತೆ ನ್ಯಾಯತೀರಿಸಿ ನಿನ್ನ ಸಮಸ್ತ ಅಸಹ್ಯಕಾರ್ಯಗಳ ಫಲವನ್ನು ನಿನಗೆ ತಿನ್ನಿಸುವೆನು.

ಯೆಹೆಜ್ಕೇಲನು 7:8 KANIRV Bible Verse Image
ಯೆಹೆಜ್ಕೇಲನು 7:8 (KANIRV) »
ಇನ್ನು ಸ್ವಲ್ಪ ಕಾಲದೊಳಗೆ ನಾನು ನಿನ್ನ ಮೇಲೆ ನನ್ನ ರೋಷಾಗ್ನಿಯನ್ನು ಸುರಿದು, ನನ್ನ ಕೋಪವನ್ನು ತೀರಿಸಿಕೊಂಡು, ನಿನ್ನ ನಡತೆಗೆ ತಕ್ಕ ದಂಡನೆಯನ್ನು ವಿಧಿಸಿ, ನಿನ್ನ ಅಸಹ್ಯಕಾರ್ಯಗಳ ಫಲವನ್ನೆಲ್ಲಾ ನಿನಗೆ ತಿನ್ನಿಸುವೆನು.

ಪ್ರಕಟಣೆ 20:12 KANIRV Bible Verse Image
ಪ್ರಕಟಣೆ 20:12 (KANIRV) »
ಇದಲ್ಲದೆ ಸತ್ತವರಾದ, ಶ್ರೇಷ್ಠರು ಮತ್ತು ಕನಿಷ್ಠರೆಲ್ಲರು ಸಿಂಹಾಸನದ ಮುಂದೆ ನಿಂತಿರುವುದನ್ನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು. ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು. ಆ ಪುಸ್ತಕಗಳಲ್ಲಿ ಬರೆದಿರುವ ಪ್ರಕಾರ, ಅವರವರ ಕೃತ್ಯಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು.

Available Bible Translations

American Standard Version
Ezekiel 36:19 (ASV) »
King James Version
Ezekiel 36:19 (KJV) »
GOD’S WORD® (GW)
Ezekiel 36:19 (GW) »
World English Bible
Ezekiel 36:19 (WEB) »
इंडियन रिवाइज्ड वर्जन - हिंदी
यहेजकेल 36:19 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਿਜ਼ਕੀਏਲ 36:19 (PANIRV) »
ভারতীয় সংশোধিত সংস্করণ - বাংলা
যিহিষ্কেল 36:19 (BENIRV) »
இந்தியன் ரீவைஸ்டு வேர்ஷன் - தமிழ்
எசேக்கியேல் 36:19 (TAMIRV) »
इंडियन रिवाइज्ड वर्जन - मराठी
यहेज्केल 36:19 (MARIRV) »
ఇండియన్ రేవిజ్డ్ వెర్షన్ - తెలుగు
యెహెజ్కేలు 36:19 (TELIRV) »
ઇન્ડિયન રિવાયઝ્ડ વર્ઝન - ગુજરાતી
હઝકિયેલ 36:19 (GUJIRV) »
الكتاب المقدس باللغة العربية، فان دايك
حِزْقِيَال 36:19 (AVD) »
תנ ך עברי מודרני
יחזקאל 36:19 (HEB) »
Bíblia Sagrada Português
Ezequiel 36:19 (BSL) »
Kinh Thánh: Tiếng Việt
Ê-xê-ki-ên 36:19 (VIE) »
Reina Valera Antigua
Ezequiel 36:19 (RVA) »
圣 经 简体中文和合本
以 西 结 书 36:19 (CUVS) »
聖 經 繁體中文和合本
以 西 結 書 36:19 (CUVT) »
Bibla e Shenjtë
Ezekieli 36:19 (ALB) »
Svenska Bibeln 1917
Hesekiel 36:19 (SV1917) »
Библия на русском
Иезекииль 36:19 (RUSV) »
Українська Біблія
Єзекіїль 36:19 (UKR) »
Szent Biblia - Magyar
Ezékiel 36:19 (KAR) »
Българска Библия
Езекил 36:19 (BULG) »
Kitaabka Quduuska Ah
Yexesqeel 36:19 (SOM) »
De Heilige Schrift
Ezechiël 36:19 (NLD) »

ಯೆಹೆಜ್ಕೇಲನು 36 (KANIRV) Verse Selection

ಯೆಹೆಜ್ಕೇಲನು 36:1 ಯೆಹೆಜ್ಕೇಲನು 36:2 ಯೆಹೆಜ್ಕೇಲನು 36:3 ಯೆಹೆಜ್ಕೇಲನು 36:4 ಯೆಹೆಜ್ಕೇಲನು 36:5 ಯೆಹೆಜ್ಕೇಲನು 36:6 ಯೆಹೆಜ್ಕೇಲನು 36:7 ಯೆಹೆಜ್ಕೇಲನು 36:8 ಯೆಹೆಜ್ಕೇಲನು 36:9 ಯೆಹೆಜ್ಕೇಲನು 36:10 ಯೆಹೆಜ್ಕೇಲನು 36:11 ಯೆಹೆಜ್ಕೇಲನು 36:12 ಯೆಹೆಜ್ಕೇಲನು 36:13 ಯೆಹೆಜ್ಕೇಲನು 36:14 ಯೆಹೆಜ್ಕೇಲನು 36:15 ಯೆಹೆಜ್ಕೇಲನು 36:16 ಯೆಹೆಜ್ಕೇಲನು 36:17 ಯೆಹೆಜ್ಕೇಲನು 36:18 ಯೆಹೆಜ್ಕೇಲನು 36:19 ಯೆಹೆಜ್ಕೇಲನು 36:20 ಯೆಹೆಜ್ಕೇಲನು 36:21 ಯೆಹೆಜ್ಕೇಲನು 36:22 ಯೆಹೆಜ್ಕೇಲನು 36:23 ಯೆಹೆಜ್ಕೇಲನು 36:24 ಯೆಹೆಜ್ಕೇಲನು 36:25 ಯೆಹೆಜ್ಕೇಲನು 36:26 ಯೆಹೆಜ್ಕೇಲನು 36:27 ಯೆಹೆಜ್ಕೇಲನು 36:28 ಯೆಹೆಜ್ಕೇಲನು 36:29 ಯೆಹೆಜ್ಕೇಲನು 36:30 ಯೆಹೆಜ್ಕೇಲನು 36:31 ಯೆಹೆಜ್ಕೇಲನು 36:32 ಯೆಹೆಜ್ಕೇಲನು 36:33 ಯೆಹೆಜ್ಕೇಲನು 36:34 ಯೆಹೆಜ್ಕೇಲನು 36:35 ಯೆಹೆಜ್ಕೇಲನು 36:36 ಯೆಹೆಜ್ಕೇಲನು 36:37 ಯೆಹೆಜ್ಕೇಲನು 36:38

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »