ಯೆಹೆಜ್ಕೇಲನು 37:25 KANIRV Bible Verse Picture Image

Inspirational bible verses with beautiful images and backgrounds. Download ಯೆಹೆಜ್ಕೇಲನು 37:25 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 37:25 KANIRV - ನನ್ನ ಸೇವಕನಾದ - Bible Verse Picture

ಯೆಹೆಜ್ಕೇಲನು 37:25 KANIRV

ನನ್ನ ಸೇವಕನಾದ ಯಾಕೋಬನಿಗೆ ನಾನು ದಯಪಾಲಿಸಿದ ದೇಶದಲ್ಲಿ ಅವರು ವಾಸಿಸುವರು; ಹೌದು, ನಿಮ್ಮ ಪೂರ್ವಿಕರು ವಾಸಿಸಿದ ದೇಶದಲ್ಲಿ ಅವರೂ ಮತ್ತು ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು. ನನ್ನ ಸೇವಕನಾದ ದಾವೀದನು ಅವರಿಗೆ ಸದಾ ಅರಸನಾಗಿರುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 37:25 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಹೆಜ್ಕೇಲನು 37:25 KANIRV - ನನ್ನ ಸೇವಕನಾದ - Bible Verse Picture
View New Tab
Picture 03 - ಯೆಹೆಜ್ಕೇಲನು 37:25 KANIRV - ನನ್ನ ಸೇವಕನಾದ - Bible Verse Picture
View New Tab
Picture 04 - ಯೆಹೆಜ್ಕೇಲನು 37:25 KANIRV - ನನ್ನ ಸೇವಕನಾದ - Bible Verse Picture
View New Tab
Picture 05 - ಯೆಹೆಜ್ಕೇಲನು 37:25 KANIRV - ನನ್ನ ಸೇವಕನಾದ - Bible Verse Picture
View New Tab
Picture 06 - ಯೆಹೆಜ್ಕೇಲನು 37:25 KANIRV - ನನ್ನ ಸೇವಕನಾದ - Bible Verse Picture
View New Tab
Picture 07 - ಯೆಹೆಜ್ಕೇಲನು 37:25 KANIRV - ನನ್ನ ಸೇವಕನಾದ - Bible Verse Picture
View New Tab

ಯೆಹೆಜ್ಕೇಲನು 37:25 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 37:25 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 37:24 KANIRV Bible Verse Image
ಯೆಹೆಜ್ಕೇಲನು 37:24 (KANIRV) »
“ನನ್ನ ಸೇವಕನಾದ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗೂ ಒಬ್ಬನೇ ಪಾಲಕನಿರುವನು ಮತ್ತು ಅವರು ನನ್ನ ನಿಯಮಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು.

ಆಮೋಸನು 9:15 KANIRV Bible Verse Image
ಆಮೋಸನು 9:15 (KANIRV) »
ನಾನು ಅವರನ್ನು ಸ್ವದೇಶದಲ್ಲಿ ನೆಲೆಗೊಳಿಸುವೆನು, ಅವರಿಗೆ ನಾನು ದಯಪಾಲಿಸಿದ ಸೀಮೆಯೊಳಗಿಂದ ಇನ್ನು ಮುಂದೆ ಯಾರೂ ಅವರನ್ನು ಕಿತ್ತುಹಾಕುವುದಿಲ್ಲ” ಇದು ನಿನ್ನ ದೇವರಾದ ಯೆಹೋವನ ನುಡಿ.

ಯೆಹೆಜ್ಕೇಲನು 28:25 KANIRV Bible Verse Image
ಯೆಹೆಜ್ಕೇಲನು 28:25 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “‘ಜನಾಂಗಗಳಲ್ಲಿ ಚದುರಿ ಹೋಗಿರುವ ಇಸ್ರಾಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ, ಎಲ್ಲಾ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಮೇಲೆ ಆ ಇಸ್ರಾಯೇಲ್ ವಂಶದವರು ನನ್ನ ಸೇವಕನಾದ ಯಾಕೋಬನಿಗೆ ನಾನು ಅನುಗ್ರಹಿಸಿದ ತಮ್ಮ ಸ್ವದೇಶದಲ್ಲಿ ವಾಸಿಸುವರು.

ಚೆಫನ್ಯನು 3:14 KANIRV Bible Verse Image
ಚೆಫನ್ಯನು 3:14 (KANIRV) »
ಚೀಯೋನ್ ಕುವರಿಯೇ, ಹರ್ಷಧ್ವನಿಗೈ! ಇಸ್ರಾಯೇಲೇ, ಜಯಘೋಷಮಾಡು! ಯೆರೂಸಲೇಮ್ ಕುವರಿಯೇ, ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು!

ಯೋವೇಲನು 3:20 KANIRV Bible Verse Image
ಯೋವೇಲನು 3:20 (KANIRV) »
ಆದರೆ ಯೆಹೂದವು ಸದಾ ಜನಭರಿತವಾಗಿರುವುದು, ಯೆರೂಸಲೇಮ್ ತಲತಲಾಂತರಕ್ಕೂ ನಿವಾಸಸ್ಥಾನವಾಗಿರುವುದು.

ದಾನಿಯೇಲನು 2:44 KANIRV Bible Verse Image
ದಾನಿಯೇಲನು 2:44 (KANIRV) »
“ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು. ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವುದು.

ಯೆಶಾಯನು 66:22 KANIRV Bible Verse Image
ಯೆಶಾಯನು 66:22 (KANIRV) »
“ನಾನು ಸೃಷ್ಟಿಸಿದ ನೂತನ ಆಕಾಶಮಂಡಲವೂ ಮತ್ತು ನೂತನ ಭೂಮಂಡಲವೂ ನನ್ನ ಮುಂದೆ ಸ್ಥಿರವಾಗಿ ನಿಲ್ಲುವ ಪ್ರಕಾರ ನಿಮ್ಮ ಸಂತತಿಯೂ ಹಾಗು ನಿಮ್ಮ ಹೆಸರೂ ಸ್ಥಿರವಾಗಿ ನಿಲ್ಲುವವು.

ಯೆಹೆಜ್ಕೇಲನು 37:26 KANIRV Bible Verse Image
ಯೆಹೆಜ್ಕೇಲನು 37:26 (KANIRV) »
ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು.

ಯೆಹೆಜ್ಕೇಲನು 36:28 KANIRV Bible Verse Image
ಯೆಹೆಜ್ಕೇಲನು 36:28 (KANIRV) »
ನಾನು ನಿಮ್ಮ ಪೂರ್ವಿಕರಿಗೆ ಅನುಗ್ರಹಿಸಿದ ದೇಶದಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.

ಯೆಹೆಜ್ಕೇಲನು 37:21 KANIRV Bible Verse Image
ಯೆಹೆಜ್ಕೇಲನು 37:21 (KANIRV) »
ಇದನ್ನೂ ಅವರಿಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ಇಸ್ರಾಯೇಲರು ವಶವಾಗಿರುವ ಜನಾಂಗಗಳೊಳಗಿಂದ ನಾನು ಅವರನ್ನು ಉದ್ಧರಿಸಿ, ಎಲ್ಲಾ ಕಡೆಯಿಂದಲೂ ಒಟ್ಟಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು.

ಯೆಶಾಯನು 11:1 KANIRV Bible Verse Image
ಯೆಶಾಯನು 11:1 (KANIRV) »
ಇಷಯನ ಬೇರಿನಿಂದ ಒಂದು ಚಿಗುರು ಒಡೆಯುವುದು ಮತ್ತು ಅದರ ಬೇರಿನಿಂದ ಹೊರಟ ಕೊಂಬೆಯು ಫಲಿಸುವುದು.

ಯೆಶಾಯನು 60:21 KANIRV Bible Verse Image
ಯೆಶಾಯನು 60:21 (KANIRV) »
ನಿನ್ನ ಜನರೆಲ್ಲಾ ಸದ್ಧರ್ಮಿಗಳಾಗಿರುವರು; ನನ್ನ ಪ್ರಭಾವಕ್ಕೋಸ್ಕರ ನಾನು ನೆಟ್ಟ ಸಸಿಯಾಗಿಯೂ, ನನ್ನ ಕೈ ಸೃಷ್ಟಿಸಿದ ಪ್ರಜೆಯಾಗಿಯೂ ದೇಶವನ್ನು ಸದಾ ಅನುಭವಿಸುವರು.

Available Bible Translations

American Standard Version
Ezekiel 37:25 (ASV) »
King James Version
Ezekiel 37:25 (KJV) »
GOD’S WORD® (GW)
Ezekiel 37:25 (GW) »
World English Bible
Ezekiel 37:25 (WEB) »
इंडियन रिवाइज्ड वर्जन - हिंदी
यहेजकेल 37:25 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਿਜ਼ਕੀਏਲ 37:25 (PANIRV) »
ভারতীয় সংশোধিত সংস্করণ - বাংলা
যিহিষ্কেল 37:25 (BENIRV) »
இந்தியன் ரீவைஸ்டு வேர்ஷன் - தமிழ்
எசேக்கியேல் 37:25 (TAMIRV) »
इंडियन रिवाइज्ड वर्जन - मराठी
यहेज्केल 37:25 (MARIRV) »
ఇండియన్ రేవిజ్డ్ వెర్షన్ - తెలుగు
యెహెజ్కేలు 37:25 (TELIRV) »
ઇન્ડિયન રિવાયઝ્ડ વર્ઝન - ગુજરાતી
હઝકિયેલ 37:25 (GUJIRV) »
الكتاب المقدس باللغة العربية، فان دايك
حِزْقِيَال 37:25 (AVD) »
תנ ך עברי מודרני
יחזקאל 37:25 (HEB) »
Bíblia Sagrada Português
Ezequiel 37:25 (BSL) »
Kinh Thánh: Tiếng Việt
Ê-xê-ki-ên 37:25 (VIE) »
Reina Valera Antigua
Ezequiel 37:25 (RVA) »
圣 经 简体中文和合本
以 西 结 书 37:25 (CUVS) »
聖 經 繁體中文和合本
以 西 結 書 37:25 (CUVT) »
Bibla e Shenjtë
Ezekieli 37:25 (ALB) »
Svenska Bibeln 1917
Hesekiel 37:25 (SV1917) »
Библия на русском
Иезекииль 37:25 (RUSV) »
Українська Біблія
Єзекіїль 37:25 (UKR) »
Szent Biblia - Magyar
Ezékiel 37:25 (KAR) »
Българска Библия
Езекил 37:25 (BULG) »
Kitaabka Quduuska Ah
Yexesqeel 37:25 (SOM) »
De Heilige Schrift
Ezechiël 37:25 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »