ಯೆಹೆಜ್ಕೇಲನು 40:17 KANIRV Bible Verse Picture Image

Inspirational bible verses with beautiful images and backgrounds. Download ಯೆಹೆಜ್ಕೇಲನು 40:17 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 40:17 KANIRV - ಆ ಮೇಲೆ ಅವನು - Bible Verse Picture

ಯೆಹೆಜ್ಕೇಲನು 40:17 KANIRV

ಆ ಮೇಲೆ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆದು ತಂದನು; ಇಗೋ, ಕೋಣೆಗಳೂ ಅಂಗಳದ ಸುತ್ತಲೂ ಕಲ್ಲುಹಾಸಿದ ನೆಲವೂ ಕಾಣಿಸಿದವು; ಕಲ್ಲುಹಾಸಿದ ನೆಲದ ಮೇಲೆ ಒಟ್ಟಾಗಿ ಮೂವತ್ತು ಕೊಠಡಿಗಳಿದ್ದವು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 40:17 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಹೆಜ್ಕೇಲನು 40:17 KANIRV - ಆ ಮೇಲೆ ಅವನು - Bible Verse Picture
View New Tab
Picture 03 - ಯೆಹೆಜ್ಕೇಲನು 40:17 KANIRV - ಆ ಮೇಲೆ ಅವನು - Bible Verse Picture
View New Tab
Picture 04 - ಯೆಹೆಜ್ಕೇಲನು 40:17 KANIRV - ಆ ಮೇಲೆ ಅವನು - Bible Verse Picture
View New Tab
Picture 05 - ಯೆಹೆಜ್ಕೇಲನು 40:17 KANIRV - ಆ ಮೇಲೆ ಅವನು - Bible Verse Picture
View New Tab
Picture 06 - ಯೆಹೆಜ್ಕೇಲನು 40:17 KANIRV - ಆ ಮೇಲೆ ಅವನು - Bible Verse Picture
View New Tab
Picture 07 - ಯೆಹೆಜ್ಕೇಲನು 40:17 KANIRV - ಆ ಮೇಲೆ ಅವನು - Bible Verse Picture
View New Tab

ಯೆಹೆಜ್ಕೇಲನು 40:17 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 40:17 KANIRV. Please click on any image below to navigate to that specific Bible verse page.

ಪ್ರಕಟಣೆ 11:2 KANIRV Bible Verse Image
ಪ್ರಕಟಣೆ 11:2 (KANIRV) »
ಆಲಯದ ಹೊರಗಿರುವ ಹೊರಾಂಗಣವನ್ನು ಅಳೆಯದೆ ಬಿಟ್ಟುಬಿಡು, ಅದು ಅನ್ಯಜನರಿಗಾಗಿ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಲವತ್ತೆರಡು ತಿಂಗಳು ತುಳಿದಾಡುವರು.

ಯೆಹೆಜ್ಕೇಲನು 42:1 KANIRV Bible Verse Image
ಯೆಹೆಜ್ಕೇಲನು 42:1 (KANIRV) »
ಆಮೇಲೆ ಅವನು ನನ್ನನ್ನು ಉತ್ತರದ ಮಾರ್ಗವಾಗಿ ಹೊರಗಿನ ಅಂಗಳಕ್ಕೆ ಕರೆದುಕೊಂಡು, ಪ್ರತ್ಯೇಕವಾದ ಸ್ಥಳಕ್ಕೆ ಎದುರಾಗಿಯೂ ಉತ್ತರದ ಕಡೆಯಲ್ಲಿ ಕಟ್ಟಡದ ಮುಂದೆ ಇದ್ದ ಕೊಠಡಿಗೆ ಕರೆದು ತಂದನು.

ಯೆಹೆಜ್ಕೇಲನು 10:5 KANIRV Bible Verse Image
ಯೆಹೆಜ್ಕೇಲನು 10:5 (KANIRV) »
ಆಗ ಕೆರೂಬಿಗಳ ರೆಕ್ಕೆಗಳ ಶಬ್ದವು ಸರ್ವಶಕ್ತನಾದ ದೇವರು ಮಾತನಾಡುವ ಧ್ವನಿಯಷ್ಟು ಗಂಭೀರವಾಗಿ ಹೊರಗಣ ಅಂಗಳದವರೆಗೂ ಕೇಳಿಸಿತು.

1 ಪೂರ್ವಕಾಲವೃತ್ತಾಂತ 9:26 KANIRV Bible Verse Image
1 ಪೂರ್ವಕಾಲವೃತ್ತಾಂತ 9:26 (KANIRV) »
ಲೇವಿಯರಾದ ಮೇಲ್ಕಂಡ ನಾಲ್ಕು ಜನರು ದ್ವಾರಪಾಲಕರ ಮುಖ್ಯಸ್ಥರಾಗಿ ದೇವಾಲಯದ ಕೋಣೆಗಳನ್ನೂ ಮತ್ತು ಭಂಡಾರಗಳನ್ನೂ ನೋಡಿಕೊಳ್ಳುವ ಜವಾಬ್ದಾರರಾಗಿದ್ದರು.

1 ಪೂರ್ವಕಾಲವೃತ್ತಾಂತ 23:28 KANIRV Bible Verse Image
1 ಪೂರ್ವಕಾಲವೃತ್ತಾಂತ 23:28 (KANIRV) »
ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಯೆಹೋವನ ಆಲಯದ ಪರಿಚಾರಿಕೆಯನ್ನು ನಡೆಸುತ್ತಿದ್ದರು. ಅವರ ಕೆಲಸಗಳು ಯಾವುದೆಂದರೆ, ಅಂಗಳಗಳ ಕೋಣೆಗಳನ್ನು ಸ್ವಚ್ಛಮಾಡಿ ನೋಡಿಕೊಳ್ಳುವುದೂ, ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧಮಾಡುವುದೂ,

2 ಪೂರ್ವಕಾಲವೃತ್ತಾಂತ 31:11 KANIRV Bible Verse Image
2 ಪೂರ್ವಕಾಲವೃತ್ತಾಂತ 31:11 (KANIRV) »
ಆಗ ಹಿಜ್ಕೀಯನು ಯೆಹೋವನ ಆಲಯದಲ್ಲಿ ಕೊಠಡಿಗಳನ್ನು ಸಿದ್ಧಮಾಡಲು ಆಜ್ಞಾಪಿಸಿದನು.

ಯೆಹೆಜ್ಕೇಲನು 45:5 KANIRV Bible Verse Image
ಯೆಹೆಜ್ಕೇಲನು 45:5 (KANIRV) »
ದೇವಾಲಯದ ಸೇವಕರಾದ ಲೇವಿಯರು ಊರುಗಳನ್ನು ಕಟ್ಟಿಕೊಂಡು ವಾಸಿಸುವಂತೆ ಇಪ್ಪತ್ತೈದು ಸಾವಿರ ಮೊಳ ಉದ್ದವೂ ಮತ್ತು ಹತ್ತು ಸಾವಿರ ಮೊಳ ಅಗಲದ ಕ್ಷೇತ್ರವು ಅವರಿಗೆ ಸ್ವಾಸ್ತ್ಯವಾಗುವುದು.

ಯೆಹೆಜ್ಕೇಲನು 46:21 KANIRV Bible Verse Image
ಯೆಹೆಜ್ಕೇಲನು 46:21 (KANIRV) »
ತರುವಾಯ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಬರಮಾಡಿ, ಅಲ್ಲಿನ ನಾಲ್ಕು ಮೂಲೆಗಳ ಮಾರ್ಗವಾಗಿ ಕರೆದುಕೊಂಡು ಹೋದನು. ಇಗೋ, ಅಂಗಳದ ಒಂದೊಂದು ಮೂಲೆಯಲ್ಲಿ ಒಂದೊಂದು ಒಳ ಅಂಗಳವು ಕಾಣಿಸಿತು.

ಯೆಹೆಜ್ಕೇಲನು 42:4 KANIRV Bible Verse Image
ಯೆಹೆಜ್ಕೇಲನು 42:4 (KANIRV) »
ಕೋಣೆಗಳ ಒಳಗೆ ಹೋಗಲು, ನೂರು ಮೊಳ ಉದ್ದದ ಮತ್ತು ಹತ್ತು ಮೊಳ ಅಗಲದ ಹಾದಿ ಇತ್ತು. ಕೋಣೆಗಳ ಬಾಗಿಲುಗಳು ಉತ್ತರದಿಕ್ಕಿನ ಕಡೆಗಿದ್ದವು.

ಯೆಹೆಜ್ಕೇಲನು 41:6 KANIRV Bible Verse Image
ಯೆಹೆಜ್ಕೇಲನು 41:6 (KANIRV) »
ಆ ಕೊಠಡಿಗಳು ಒಂದರ ಮೇಲೊಂದು ಮೂರು ಅಂತಸ್ತು ಆಗಿದ್ದವು; ಒಂದೊಂದು ಅಂತಸ್ತಿನಲ್ಲಿ ಮೂವತ್ತು ಕೊಠಡಿಗಳಿದ್ದವು; ದೇವಸ್ಥಾನದ ಗೋಡೆಯು ಮೆಟ್ಟಿಲುಗಳಿಂದ ಕಟ್ಟಲ್ಪಟ್ಟಿತ್ತು. ಗೋಡೆಯಲ್ಲಿ ರಂಧ್ರವಿಲ್ಲದೆ ಆ ಮೆಟ್ಟಿಲುಗಳೇ ಸುತ್ತಣ ಕೊಠಡಿಗಳ ತೊಲೆಗಳಿಗೆ ಆಧಾರವಾಗಿದ್ದವು. ಆದರೆ ಮನೆಯ ಗೋಡೆಗೆ ಯಾವ ಆಧಾರವಿರಲಿಲ್ಲ.

ಯೆಹೆಜ್ಕೇಲನು 40:38 KANIRV Bible Verse Image
ಯೆಹೆಜ್ಕೇಲನು 40:38 (KANIRV) »
ಹೆಬ್ಬಾಗಿಲ ಕಂಬಗಳ ಪಕ್ಕದಲ್ಲಿ ಒಂದು ಕೋಣೆಯೂ, ಅದರ ದ್ವಾರವೂ ಕಾಣಿಸಿದವು. ಆ ಕೋಣೆಯೊಳಗೆ ಸರ್ವಾಂಗಹೋಮ ಪಶುಗಳ ಮಾಂಸವನ್ನು ತೊಳೆಯುತ್ತಿದ್ದರು.

2 ಅರಸುಗಳು 23:11 KANIRV Bible Verse Image
2 ಅರಸುಗಳು 23:11 (KANIRV) »
ಯೆಹೂದ ರಾಜರು ಸೂರ್ಯದೇವತೆಗೋಸ್ಕರ ಪ್ರತಿಷ್ಠಿಸಿದ ಕುದುರೆಗಳನ್ನು ತೆಗೆದುಹಾಕಿ ರಥಗಳನ್ನು ಸುಟ್ಟುಬಿಟ್ಟನು. ಅವು ಯೆಹೋವನ ಆಲಯದ ಹೆಬ್ಬಾಗಿಲಿನ ಹೊರಗೆ “ಪರ್ವರೀಮ್” ಎಂಬ ಸ್ಥಳದಲ್ಲಿ ಕಂಚುಕಿಯಾದ ನಾತಾನ್ ಮೆಲೆಕನ ಕೋಣೆಯ ಹತ್ತಿರ ಇಡಲ್ಪಟ್ಟಿದ್ದವು.

Available Bible Translations

American Standard Version
Ezekiel 40:17 (ASV) »
King James Version
Ezekiel 40:17 (KJV) »
GOD’S WORD® (GW)
Ezekiel 40:17 (GW) »
World English Bible
Ezekiel 40:17 (WEB) »
इंडियन रिवाइज्ड वर्जन - हिंदी
यहेजकेल 40:17 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਿਜ਼ਕੀਏਲ 40:17 (PANIRV) »
ভারতীয় সংশোধিত সংস্করণ - বাংলা
যিহিষ্কেল 40:17 (BENIRV) »
இந்தியன் ரீவைஸ்டு வேர்ஷன் - தமிழ்
எசேக்கியேல் 40:17 (TAMIRV) »
इंडियन रिवाइज्ड वर्जन - मराठी
यहेज्केल 40:17 (MARIRV) »
ఇండియన్ రేవిజ్డ్ వెర్షన్ - తెలుగు
యెహెజ్కేలు 40:17 (TELIRV) »
ઇન્ડિયન રિવાયઝ્ડ વર્ઝન - ગુજરાતી
હઝકિયેલ 40:17 (GUJIRV) »
الكتاب المقدس باللغة العربية، فان دايك
حِزْقِيَال 40:17 (AVD) »
תנ ך עברי מודרני
יחזקאל 40:17 (HEB) »
Bíblia Sagrada Português
Ezequiel 40:17 (BSL) »
Kinh Thánh: Tiếng Việt
Ê-xê-ki-ên 40:17 (VIE) »
Reina Valera Antigua
Ezequiel 40:17 (RVA) »
圣 经 简体中文和合本
以 西 结 书 40:17 (CUVS) »
聖 經 繁體中文和合本
以 西 結 書 40:17 (CUVT) »
Bibla e Shenjtë
Ezekieli 40:17 (ALB) »
Svenska Bibeln 1917
Hesekiel 40:17 (SV1917) »
Библия на русском
Иезекииль 40:17 (RUSV) »
Українська Біблія
Єзекіїль 40:17 (UKR) »
Szent Biblia - Magyar
Ezékiel 40:17 (KAR) »
Българска Библия
Езекил 40:17 (BULG) »
Kitaabka Quduuska Ah
Yexesqeel 40:17 (SOM) »
De Heilige Schrift
Ezechiël 40:17 (NLD) »

ಯೆಹೆಜ್ಕೇಲನು 40 (KANIRV) Verse Selection

ಯೆಹೆಜ್ಕೇಲನು 40:1 ಯೆಹೆಜ್ಕೇಲನು 40:2 ಯೆಹೆಜ್ಕೇಲನು 40:3 ಯೆಹೆಜ್ಕೇಲನು 40:4 ಯೆಹೆಜ್ಕೇಲನು 40:5 ಯೆಹೆಜ್ಕೇಲನು 40:6 ಯೆಹೆಜ್ಕೇಲನು 40:7 ಯೆಹೆಜ್ಕೇಲನು 40:8 ಯೆಹೆಜ್ಕೇಲನು 40:9 ಯೆಹೆಜ್ಕೇಲನು 40:10 ಯೆಹೆಜ್ಕೇಲನು 40:11 ಯೆಹೆಜ್ಕೇಲನು 40:12 ಯೆಹೆಜ್ಕೇಲನು 40:13 ಯೆಹೆಜ್ಕೇಲನು 40:14 ಯೆಹೆಜ್ಕೇಲನು 40:15 ಯೆಹೆಜ್ಕೇಲನು 40:16 ಯೆಹೆಜ್ಕೇಲನು 40:17 ಯೆಹೆಜ್ಕೇಲನು 40:18 ಯೆಹೆಜ್ಕೇಲನು 40:19 ಯೆಹೆಜ್ಕೇಲನು 40:20 ಯೆಹೆಜ್ಕೇಲನು 40:21 ಯೆಹೆಜ್ಕೇಲನು 40:22 ಯೆಹೆಜ್ಕೇಲನು 40:23 ಯೆಹೆಜ್ಕೇಲನು 40:24 ಯೆಹೆಜ್ಕೇಲನು 40:25 ಯೆಹೆಜ್ಕೇಲನು 40:26 ಯೆಹೆಜ್ಕೇಲನು 40:27 ಯೆಹೆಜ್ಕೇಲನು 40:28 ಯೆಹೆಜ್ಕೇಲನು 40:29 ಯೆಹೆಜ್ಕೇಲನು 40:30 ಯೆಹೆಜ್ಕೇಲನು 40:31 ಯೆಹೆಜ್ಕೇಲನು 40:32 ಯೆಹೆಜ್ಕೇಲನು 40:33 ಯೆಹೆಜ್ಕೇಲನು 40:34 ಯೆಹೆಜ್ಕೇಲನು 40:35 ಯೆಹೆಜ್ಕೇಲನು 40:36 ಯೆಹೆಜ್ಕೇಲನು 40:37 ಯೆಹೆಜ್ಕೇಲನು 40:38 ಯೆಹೆಜ್ಕೇಲನು 40:39 ಯೆಹೆಜ್ಕೇಲನು 40:40 ಯೆಹೆಜ್ಕೇಲನು 40:41 ಯೆಹೆಜ್ಕೇಲನು 40:42 ಯೆಹೆಜ್ಕೇಲನು 40:43 ಯೆಹೆಜ್ಕೇಲನು 40:44 ಯೆಹೆಜ್ಕೇಲನು 40:45 ಯೆಹೆಜ್ಕೇಲನು 40:46 ಯೆಹೆಜ್ಕೇಲನು 40:47 ಯೆಹೆಜ್ಕೇಲನು 40:48 ಯೆಹೆಜ್ಕೇಲನು 40:49

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »